ನೆಹರೂ ಬಣ್ಣ ಬಯಲಾಯಿತು !

  24-01-2016       5 Comments       Read More

ಅದು 23-01-2016. ಪ್ರತೀ ವರ್ಷ ಇಪ್ಪತ್ಮೂರಕ್ಕೆ ಎಲ್ಲ ದೇಶಪ್ರೇಮಿಗಳೂ ನೇತಾಜಿಯನ್ನ ನೆನೆದು ಕಣ್ಣೀರಿಟ್ಟು ಶೋಕಾರಚರಣೆ ಮಾಡಿ ಹೊರಡುತ್ತಿದ್ದರು. ಆದರೆ, ನಿನ್ನೆ ಮಾತ್ರ ಜನರೆಲ್ಲರೂ ರೊಚ್ಚಿಗೆದ್ದಿದ್ದರು. ಕಾರಣ, ಮೋದಿ ಸರಕಾರ ನೇತಾಜಿ ಸಾವಿನ ರಹಸ್ಯಗಳಿರುವ ಕಡತಗಳನ್ನು ಬಿಡುಗಡೆ ಮಾಡಿತ್ತು. ಇದು ಕೇವಲ ನೇತಾಜಿ ಭಕ್ತರು ಮಾತ್ರ ಕಾದು ಕುಳಿತಿದ್ದದ್ದಲ್ಲ, ಈ ದಿನಾಂಕಕ್ಕಾಗಿಯೇ ಇಡೀ ಭಾರತವೇ ಕಾಯುತ್ತಿದ್ದ ಸಂದರ್ಭ. ಇದಕ್ಕೆ ಸಾಕ್ಷಿಯಾಗಿ ಮೋದಿ ಸರಕಾರ ನೇತಾಜಿ ಸಾವಿನ ರಹಸ್ಯದ ಕಡತಗಳನ್ನುwww.netajipapers.gov.in ನಲ್ಲಿ ಬಿಡುಗಡೆ ಮಾಡುತ್ತಿದ್ದಂತೆ ಕೇವಲ 5 ತಾಸುಗಳಲ್ಲಿ ಒಂದು ಲಕ್ಷಕ್ಕೂ […]

Read More

Copyright©2021 Chiranjeevi Bhat All Rights Reserved.
Powered by Dhyeya