ಶವದ ಮುಂದೆಯೇ ಹೆಮ್ಮೆಯಿಂದ ‘ನನ್ನ ಅಪ್ಪ’ ಎಂದು ಖುಷಿಯಾಗಿ ಕಳಿಸಿಕೊಟ್ಟಿತ್ತು ಆ ಮಗು

  25-04-2016       No Comments       Read More

ಏಪ್ರಿಲ್ 12. ಅವನ ಹುಟ್ಟಿದ ದಿನ. ಆ ಹಬ್ಬದ ದಿನದಂದು ಅವನಿಗೆ ವಾಟ್ಸ್ಯಾಪ್‌ನಲ್ಲಿ ಒಂದು ಮೆಸೆಜ್ ಹಾಕಿದ್ವಿ … ‘ಹ್ಯಾಪಿ ಬರ್ತಡೇ’ ಎಂದು. ಆತ ಬಹಳ ಹೊತ್ತಿನ ನಂತರವೇ ನೋಡಿ, ‘ನಾನು ಬ್ಯುಸಿ ಇದ್ದೀನಿ… ಆಮೇಲ್ ಮಾಡ್ತಿನಿ’ ಅಂದ. ಸ್ವಲ್ಪ ಹೊತ್ತಿನ ನಂತರ ಕರೆ ಮಾಡಿದ ಅವನು ನನಗೆ ಮಾತ್ರ ಒಂದು ಗುಟ್ಟು ಹೇಳಿದ್ದ, – ‘ಅಪ್ಪ ನಾನು ನಿಮಗೆ ಒಂದು ವಿಚಾರ್ ಹೇಳುತ್ತೇನೆ ಆದರೆ ಯಾರಿಗೂ ಹೇಳಬಾರದು. ಮಗಳ ಚಿಕಿತ್ಸೆಗಾಗಿ ನಾನು ಮೇ ಒಂದರಿಂದ ಸ್ವಲ್ಪ ದಿನ […]

Read More

Copyright©2021 Chiranjeevi Bhat All Rights Reserved.
Powered by Dhyeya