ಪದ್ಮಶ್ರೀ ಪ್ರಶಸ್ತಿಗೂ ಮೂರನೇ ಕ್ಲಾಸ್ ಓದುವುದಕ್ಕೂ ಸಂಬಂಧವಿಲ್ಲ!

  02-04-2016       No Comments       Read More

ಸ್ಥಿತಿವಂತ ಕುಟುಂಬವೇನೂ ಅಲ್ಲ. ಅಪ್ಪ ವರ್ಷಗಟ್ಟಲೆ ಕುಳಿತು ತಿನ್ನುವಷ್ಟು ಮಾಡಿಟ್ಟಿರಲಿಲ್ಲ. ಮಗನಿಗೆ ಒಂದು ವಯಸ್ಸು ಬಂದ ನಂತರ ಅಪ್ಪ ತೀರಿಕೊಂಡಿದ್ದರೆ, ಮುಂದೆ ಜೀವನದ ಜವಾಬ್ದಾರಿ ಹೊರಬೇಕು ಎಂದಾದರೂ ಅನಿಸುತ್ತಿತ್ತು. ಆದರೆ ಅಪ್ಪ ನಿಧನರಾದಾಗ ಈ ಹುಡುಗನಿಗೆ ಇನ್ನೂ 10 ವರ್ಷ. ಅಂದರೆ ಮೂರನೇ ಕ್ಲಾಸು. ಅಪ್ಪ ಸತ್ತು ಹೋದ ಅನ್ನೋದು ಬಿಟ್ಟು ಬೇರೆ ಏನು ತಿಳಿಯುತ್ತೆ ಆ ವಯಸ್ಸಲ್ಲಿ ಹೇಳಿ? ಅದೇ ನಾಲ್ಕೈದು ವರ್ಷ ಮುಂಚೆ ಅಪ್ಪ ಸತ್ತಿದ್ದರೆ, ಸಾಯೋದು ಅಂದರೆ ಏನು ಅಂತಾನೂ ತಿಳಿಯದಂಥ ವಯಸ್ಸು. […]

Read More

Copyright©2021 Chiranjeevi Bhat All Rights Reserved.
Powered by Dhyeya