ಕರ್ನಾಟಕದಲ್ಲಿ ದಕ್ಷ ಅಧಿಕಾರಿಗಳಿಗೆ ಒಂದೋ ವರ್ಗಾವಣೆ, ಅಥವಾ ಸಾವೆಂಬ ಬಹುಮಾನ!

  19-03-2015       217 Comments       Read More

  “ಸುಮ್ಮನೆ ಬದುಕಿ ವಯಸ್ಸು ಸವೆಸುವುದಲ್ಲ. ಬದುಕಿದ್ದರೆ ಹುಲಿಯಂತೆ ನಾಲ್ಕು ದಿನ ಬದುಕಬೇಕು. ಸಿಕ್ಕಿದ ಅಧಿಕಾರವನ್ನು ಜನರ ಹಿತಕ್ಕೆ, ಜನರ ಕಲ್ಯಾಣಕ್ಕೆ ಬಳಸೋಣ”! ಈ ಸಾಲಲ್ಲಿ ನಿಮಗೆಲ್ಲಾದರೂ ನಿರುತ್ಸಾದ ಕಳೆ ಎಳೆಯಷ್ಟಾದರೂ ಸಿಕ್ಕಿದೆಯೇ? ಇನ್ನೇನು ಆತ್ಮಹತ್ಯೆಗೆ ಶರಣಾಗುವುದಕ್ಕೆ ಹೋಗುವವನೂ ಸಹ ಈ ಮಾತುಗಳನ್ನು ಕೇಳಿದರೆ, ಹೌದು. ಬದುಕಿದರೆ ಹೀಗೆ ಬದುಕಬೇಕು ಎನ್ನುವಷ್ಟರ ಮಟ್ಟಿನ ಉತ್ಸಾಹದ ಮಾತುಗಳು. ಇಂಥ ಉತ್ಸಾಹದ ಹೇಳಿಕೆ ಕೊಟ್ಟ ಒಬ್ಬ ದಕ್ಷ ಅಧಿಕಾರಿ ಡಿ.ಕೆ.ರವಿ, ಆತ್ಮಹತ್ಯೆಗೆ ಶರಣಾದರು ಎಂದರೆ ನೀವು ನಂಬಲೇ ಬೇಕು. ನಂಬದಿದ್ದರೆ […]

Read More

Copyright©2021 Chiranjeevi Bhat All Rights Reserved.
Powered by Dhyeya