ಅರ್ಚಕನ ಜೀವಂತ ಸುಟ್ಟಾಗ, ಸಂವಿಧಾನವನ್ನ ಎಲ್ಲಿಟ್ಕೊಂಡಿದ್ರಿ?

  11-10-2020       No Comments       Read More

ಗ್ರ್ಯಾಹಂ ಸ್ಟೇನ್ಸ್‌ ಪ್ರಕರಣ ಓದಿದ್ದೀರಾ? ಹೋಗ್ಲಿ ನೆನಪಿದ್ಯಾ? ನನಗೂ ಇರಲಿಲ್ಲ ಬಿಡಿ. ಆದರೂ ಉದ್ದೇಶಪೂರ್ವಕವಾಗಿಯೇ ನೆನಪಿಸಿಕೊಳ್ಳಬೇಕಾಗಿರುವಂಥ ಪರಿಸ್ಥಿತಿ ಈಗ ಬಂದೊದಗಿದೆ. ಏನದು ಅಂಥ ಪರಿಸ್ಥಿತಿ ಅಂತ ಕೇಳಿದ್ರಾ? ಹೇಳ್ತೀನಿ. ಅದಕ್ಕಿಂತ ಮುಂಚೆ ಈ ಗ್ರ್ಯಾಹಂ ಸ್ಟೇನ್ಸ್‌ ಪ್ರಕರಣವನ್ನು ತಿಳಿದುಕೊಂಡು ಮತ್ತೊಂದು ಪ್ರಕರಣವನ್ನೂ ತಿಳಿದುಕೊಳ್ಳೋಣ. 1999ರ ಜನವರಿ 22ರ ರಾತ್ರಿ ಕಳೆದು 23ಕ್ಕೆ ಬೀಳುವ ಹೊತ್ತು. ಒಡಿಶಾದ ಮನೋಹರಪುರದಲ್ಲಿ ಒಂದು ನಡೆಯಬಾರದ ಘಟನೆ ನಡೆದುಹೋಯ್ತು. 55ರ ಆಸುಪಾಸಿನ ಒಬ್ಬ ವಿದೇಶಿ ವ್ಯಕ್ತಿ ಹಾಗೂ 10 ಮತ್ತು 8 ವರ್ಷದ […]

Read More

Copyright©2021 Chiranjeevi Bhat All Rights Reserved.
Powered by Dhyeya