ರಸ್ತೆಬದಿಯಲ್ಲಿ ಕೂರುವ ಅಜ್ಜಿ ಹೇಳಿಕೊಟ್ಟ ಸ್ವಾಭಿಮಾನದ ಪಾಠ!! “ಮತ್ತೇನ್ ಸಮಾಚಾರ”

“ಮತ್ತೇನ್ ಸಮಾಚಾರ?!” ಇಡೀ ವಾರದ ದಿನಗಳಲ್ಲಿ ಆಫೀಸಿನಲ್ಲಿ ಬಾಸ್ ಜೊತೆ ವಾರ್, ಮನೆಯಲ್ಲಿ ಹೆಂಡತಿಯ ಜೊತೆ ವಾರ್, ಮದುವೆಯಾಗದಿರುವವರಿಗೆ ಗರ್ಲ್ ಫ್ರೆಂಡ್ ಜೊತೆ ವಾರ್, ಬೆಂಗಳೂರಿನ ಟ್ರಾಫಿಕ್‌ನಲ್ಲಿ ನಮ್ಮ ಗಾಡಿ ಇನ್ನೊಬ್ಬನಿಗೆ ಟಚ್ ಆದರೆ ಅಲ್ಲೂ ವಾರ್..!! ವಾರ ಪೂರ್ತಿ ಬರೀ ವಾರ್‌ಗಳೇ ಹೆಚ್ಚಾದಾಗ ಸ್ನೇಹಿತನೊಬ್ಬ ಬಂದು “ಮತ್ತೇನ್ ಸಮಾಚಾರ ಗುರೂ?!” ಎಂದಾಗ ಸಿಗುವ ಮಜಾನೇ ಬೇರೆ.. ಅವನು ಹೇಳುವ ಜೋಕಿಗೆ ನಕ್ಕು ನಕ್ಕು ಸುಸ್ತಾಗುತ್ತೇವೆ. ಇನ್ಯಾವುದೋ Interesting ವಿಷಯ ಹೇಳಿದ್ರೆ “ಹೌದಾ?!” ಎನ್ನುತ್ತೇವೆ. ನಮಗಿಷ್ಟವಾದ ಮಾತಾಡಿದರೆ “ಇದಪ್ಪಾ ಮಾತು ಅಂದ್ರೆ!” ಎನ್ನುತ್ತೇವೆ. ಇಂತಹ ಎಲ್ಲ ಸಂಗತಿಗಳನ್ನ ಕಟ್ಟಿ ಕೊಡುವ ಈ ಪ್ರಯತ್ನವೇ “ಮತ್ತೇನ್ ಸಮಾಚಾರ?!”

ರಸ್ತೆಬದಿಯಲ್ಲಿ ಕೂರುವ ಅಜ್ಜಿ ಹೇಳಿಕೊಟ್ಟ ಸ್ವಾಭಿಮಾನದ ಪಾಠ!!
ಜೀವನವೆಂಬುದು ಒಂದು ನಾಟಕ ಎಂದು ದೊಡ್ಡವರು ಹೇಳಿದ್ದರು ಆದರೆ ನಾನು ಜೀವನವನ್ನು ಒಬ್ಬ ಗುರು ಎಂದು ಕರೆಯಲು ಬಯಸುತ್ತೇನೆ. ನಮಗೆ ಪೋಷಕರು ಸ್ವಾವಲಂಭಿಗಳಾಗಿರಲು, ಶಿಸ್ತಿನಿಂದಿರಲು ಹೇಳಿಕೊಡುವುದಕ್ಕೆ ಏನೆಲ್ಲ ಕಷ್ಟಪಡುತ್ತಾರೆ ಆದರೆ ನಾವು ಕಲಿಯುವುದಿಲ್ಲ ಆದರೆ ಜೀವನ ಎಂಬ ಗುರು ಮಾತ್ರ ಪ್ರತಿಯೊಂದು ಪಾಠವನ್ನು ಕಲಿಸಿ ಅದನ್ನು ಜೀವನವಿಡೀ ನೆನಪಿಡುವಂತೆ ಮಾಡುತ್ತಾನೆ. ನಾನೂ ಒಂದು ಪಾಠ ಕಲಿತೆ. ನಾನು ದಿನಾ ಓಡಾಡುವ ಜಾಗ ಎಂದರೆ ಬಸವನಗುಡಿಯಲ್ಲಿರುವ ರಾಮಕೃಷ್ಣ ಆಶ್ರಮ. ಅಲ್ಲಿ ಸುಮಾರು ಮಧ್ಯಾಹ್ನ 12ಗಂಟೆ ನಂತರ ಆಶ್ರಮ ಎದುರಿಗೇ ಇರುವ ಬಸ್ ಸ್ಟ್ಯಾಂಡ್ ಹಿಂಬದಿಯಲ್ಲಿ ಒಬ್ಬ ಅಜ್ಜಿ ನಾಲ್ಕು ಡಬ್ಬಿಗಳನ್ನು ಹಿಡಿದು ಕುಳಿತಿರುತ್ತಾಳೆ. ಆ ನಾಲ್ಕು ಡಬ್ಬಿಗಳಲ್ಲಿ ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಮತ್ತು ಚಾಕ್ಲೇಟ್ ಇಟ್ಟು ವ್ಯಾಪಾರಕ್ಕಾಗಿ ಕುಳಿತಿದ್ದರೂ ಒಬ್ಬರೂ ಏನನ್ನೂ ತೆಗೆದುಕೊಳ್ಳುವುದಿಲ್ಲ. ನಾನು ಎರಡು ದಿನ ಅಜ್ಜಿಯ ಬಳಿ 15ರೂ ಗೆ ಚಾಕ್ಲೇಟ್ ತೆಗೆದುಕೊಂಡು 20ರೂ ಕೊಟ್ಟು ಬರುತ್ತಿದ್ದೆ. ನಾನು ಪ್ರತೀ ಬಾರಿ 5ರೂ ಕೊಟ್ಟಾಗಲೂ ಅಜ್ಜಿ ಒಮ್ಮೆ ಮುಖ ನೋಡಿ ಸುಮ್ಮನಾಗುತ್ತಿದ್ದಳು. 80ರ ಆ ಅಜ್ಜಿ ಭಿಕ್ಷೆ ಬೇಡಲಿಲ್ಲ ಬದಲಿಗೆ ವ್ಯಾಪಾರ ಮಾಡುತ್ತಿದ್ದಾಳಲ್ಲ ಎಂದು ಖುಷಿಯಾಗಿ 5ರೂ ಕೊಡುತ್ತಿದ್ದೆ. ಮೂರನೇಯ ಬಾರಿ ನಾನು 15ರೂ ಗೆ ಚಾಕ್ಲೇಟ್ ತೆಗೆದಿಕೊಂಡು 20ರೂ ಕೊಟ್ಟಾಗ ಅಜ್ಜಿ ನನ್ನನ್ನು ಕೇಳಿದಳು “ನಂಗೆ ದಿನಾ 5ರೂಪಾಯ್ ಕೊಡ್ತೀಯಲ್ಲ, ಮನೇಲಿ ಗೊತ್ತಾದ್ರೆ ಬಯ್ಯಲ್ವಾ?? ಹೀಗೆಲ್ಲಾ ಮಾಡ್ಬಾರ್ದು ಮಗಾ.. ಮನೇಲಿ ಕೇಳಿ ಆಮೆಲೆ ನಂಗೆ ಕೊಡು” ಎಂದಳು. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಅಜ್ಜಿಗೆ ವ್ಯಾಪಾರವೇ ಆಗುವುದಿಲ್ಲ, ಹಾಗಿದ್ದ ಮೇಲೆ ನಾನು 5ರೂ ಕೊಟ್ಟರೂ ತೆಗೆದುಕೊಳ್ಳದೇ ಬುದ್ದಿವಾದ ಹೇಳುತ್ತಾಳಲ್ಲ ಆಕೆಯ ನೀಯತ್ತು ಮತ್ತು ಸ್ವಾಭಿಮಾನಕ್ಕೆ ಏನು ಹೇಳಬೇಕೊ ನನಗೆ ತಿಳಿಯದಂತಾಯಿತು. ಆಶ್ಚರ್ಯವಾಗುತ್ತಿದ್ದರೂ ವ್ಯಕ್ತಪಡಿಸದೇ “ಅಯ್ಯೋ ಅಜ್ಜಿ, ಇದು ನಾನು ಕಷ್ಟ ಪಟ್ಟು ದುಡಿದಿರುವ ದುಡ್ಡು.. ನಾನು ನನ್ನ ತಂದೆಯಿಂದ ತಗೊಂಡ್ ನಿಮ್ಗೆ ಕೊಡ್ಲಿಲ್ಲ. ತಗೋಳಿ ಪರ್ವಾಗಿಲ್ಲ” ಎಂದೆ. ಅಜ್ಜಿ ಸುಮ್ಮನಾಗಲಿಲ್ಲ “ಆದ್ರೂ ಒಂದ್ ಮಾತು ದೊಡ್ಡವರನ್ನ ಕೇಳ್ಬೇಕು ಮಗಾ” ಎಂದಳು. ಆ ಅಜ್ಜಿಗೆ ಸುಮಾರು ಎಂಭತ್ತು ವರ್ಷ ವಯಸ್ಸಾಗಿದೆ. ಅಜ್ಜಿಯ ಬಗ್ಗೆ ವಿಚಾರಿಸಿದಾಗ ತಿಳಿದಿದ್ದು, ಮೊದಲು ಹತ್ತಿರದಲ್ಲೇ ಮನೆಗಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಳಂತೆ. “ಆದ್ರೆ ಈಗ ಆಗಲ್ಲ ಕಣಪ್ಪಾ… ಸುಮ್ನೆ ಕೂತ್ಗಳಕ್ಕೂ ಮನಸಾಗಲ್ಲ ಅದಿಕ್ಕೆ ಹಿಂಗೆ ವ್ಯಾಪಾರ ಮಾಡ್ತೀವ್ನಿ. ದಿನಕ್ಕೆ ಒಂದು 50ರೂಪಾಯಿ ಯಾಪಾರ ಆದ್ರೆ ಯೆಚ್ಚು” ಎಂದಳು. ಆ ಅಜ್ಜಿಯ ಜೊತೆ ಒಂದು ಫೋಟೊ ತೆಗೆಸೆಕೊಂಡು ಮನೆಗೆ ಹೊರಡುವಷ್ಟರಲ್ಲಿ ಜೀವನವೆಂಬ ಗುರು ನನಗೊಂದು ಪಾಠ ಕಲಿಸಿಕೊಟ್ಟಿದ್ದ. ಹೊಟ್ಟೆ ಹಸಿವಿನಿಂದ ಇದ್ದರೂ ಇನ್ನೊಬ್ಬರ ಹಣಕ್ಕಾಗಿ ಆಸೆ ಪಡಬೇಡ ಮತ್ತು ದುಡಿದು ಸ್ವಾಭಿಮಾನಿಯಾಗಿ ಬದುಕು ಎಂದು ಸಾರಿ ಸಾರಿ ಹೇಳುತ್ತಿತ್ತು. ಅಂದಹಾಗೆ ನೀವೆಲ್ಲಾದರೂ ರಾಮಕೃಷ್ಣ ಆಶ್ರಮದ ಕಡೆ ಹೋಗುತ್ತಿದ್ದರೆ ಒಮ್ಮೆ ಆ ಅಜ್ಜಿಯ ಬಳಿ at least ಹತ್ತು ರೂಪಾಯಿಗಾದ್ರೂ ಏನಾದ್ರೂ ತೆಗೆದುಕೊಳ್ಳಿ. ಆ ಜೀವಕ್ಕೂ ಒಂದು ಖುಷಿ ಸಿಗುತ್ತದೆ. ನಾವು ಇನ್ಯಾವುದೋ ಮಾಲ್‌ಗೆ ಹೋಗಿ ನೂರಾರು ರುಪಾಯಿಗಳನ್ನು ಕೊಟ್ಟು ಏನೇನೋ ತೆಗೆದುಕೊಳ್ಳುತ್ತೇವೆ. But ಅಜ್ಜಿಯ ಬಳಿ ಬಂದು ಒಂದೊಳ್ಳೆ ಮಾತಾಡಿ 10ರುಪಾಯಿಗೆ ಏನಾದ್ರೂ ಖರೀದಿಸಿದ್ರೆ ನಮಗೂ ನೆಮ್ಮದಿ.

ಸ್ವಚ್ಛ ಭಾರತ ಅಭಿಯಾನಕ್ಕೂ ಕೆಲ ನಿಯಮಗಳಿವೆ ಸ್ವಾಮಿ!
ಈಗ ಎಲ್ಲೆಡೆ ಸ್ವಚ್ಛ ಭಾರತ ಅಭಿಯಾಯದ್ದೇ ಹವಾ.. ಜನರೂ ಮನೆಯಿಂದ ಹೊರಬಂದು ತಮ್ಮ ಮನೆ ಹತ್ತಿರವಿರುವ ಪಾರ್ಕ್ ಮತ್ತಿನ್ನಿತರ ಸ್ಥಳಗಳಿಗೆ ಹೋಗಿ ಕಸ ಗುಡಿಸಿ ಸ್ವಚ್ಛವಾಗಿಡುವವರನ್ನು ನೋಡಿದ್ದೇವೆ. ಮಾಧ್ಯಮಗಳಲ್ಲೂ ಈ ಅಭಿಯಾನದ ಹವಾ ನೋಡಿದ್ದೇವೆ. ಬೆಂಗಳೂರಿನ ಹೊಟೆಲ್ ಒಂದರಲ್ಲಿ ಸ್ನೇಹಿತರು ಚಹಾ ಹೀರುತ್ತಾ ಮಾತನಾಡುತ್ತಿದ್ದರು. ಅಲ್ಲೂ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತು ಬಂತು. ಅದರಲ್ಲೇ ಒಬ್ಬ ವ್ಯಕ್ತಿ ಏನೋ ಹೆಮ್ಮೆಯಿಂದ “ನಾನು ಮನೆಯಿಂದ ಹೊರಗೆ ಬಂದು ಕಸ ಗುಡಿಸಲ್ಲ ಗುರೂ.. ಆದ್ರೆ ಮನೆಯೊಳಗೇ ಕಸ ಗುಡಿಸಿ, ನೆಲ ಒರೆಸಿ, ಪಾತ್ರೆ ತೊಳೆದು ಎಲ್ಲಾ ಕ್ಲೀನಾಗಿ ಇಟ್ಟು ಸ್ವಚ್ಛ ಭಾರತ ಅಭಿಯಾನಕ್ಕೆ ಮೋದಿಗೆ ಸಾಥ್ ಕೊಡ್ತಾ ಇದೀನಪ್ಪಾ” ಎಂದ. ಅದೇ ಹೊಟೆಲ್‌ನಲ್ಲಿ ಇವರ ಮಾತು ಕೇಳಿಸಿಕೊಳ್ಳುತ್ತಿದ್ದ ಸ್ವಚ್ಛ ಭಾರತ ಅಭಿಯಾನದ ಕಾರ್ಯಕರ್ತನೊಬ್ಬ ಬಂದು “ಹಲೋ ನಮಸ್ಕಾರಾ… ಹೆಂಡತಿಯ ಭಯದಿಂದ ನೀವು ಮನೆಯಲ್ಲಿ ಕಸ ಗುಡಿಸವುದು, ನೆಲ ಒರೆಸುವುದು, ಪಾತ್ರೆ ತೊಳೆಯುವುದನ್ನೆಲ್ಲಾ ಸ್ವಚ್ಛ ಭಾರತ ಅಭಿಯಾನಕ್ಕೆ ಶಾಮೀಲು ಮಾಡಿಕೊಳ್ಳಕ್ಕಾಗಲ್ಲ ಸಾ..ರ್” ಎಂದಾಗ ಸ್ನೇಹಿತರೆಲ್ಲಾ ಗೊಳ್ಳೆಂದು ನಕ್ಕರು.

ಗಂಡಸರು ಯಾವತ್ತಿದ್ರೂ ಗಂಡಸರೇ ಎಂದು ಹೇಳುವುದು ಇದಕ್ಕೇ!!!
ಮದುವೆಯಾಗಿ ಆ ಜೋಡಿಗೆ ನಲವತ್ತು ವರ್ಷಗಳಾಗಿತ್ತು. ಇದರ ಸಂಭ್ರಮಾಚರಣೆಯನ್ನು ಸೈಲೆಂಟಾಗಿ ರೊಮ್ಯಾಂಟಿಕ್ ಆಗಿ ರೆಸ್ಟೊರಂಟ್‌ನಲ್ಲಿ ಆಚರಿಸುತ್ತಿದ್ದರು. ಕಣ್ಣು ಮಿಟುಕಿಸುವಷ್ಟರಲ್ಲಿ ಅವರ ಟೇಬಲ್ ಮೇಲೆ ಬಂದು ಕುಳಿತ ದೇವತೆ, ಆ ದಂಪತಿಗಳನ್ನು ಕಂಡು ಖುಷಿಯಾಗಿ “ನಾನು ನಿಮಗೆ ಒಬ್ಬೊಬ್ಬರಿಗೆ ಒಂದೊಂದು ವರವನ್ನು ಕೊಡುತ್ತೇನೆ.. ಏನು ಬೇಕೋ ಕೇಳಿ” ಎಂದಳು.
ಹೆಂಡತಿಯನ್ನು ಕೇಳಿದಾಗ ಖುಷಿಯಿಂದ “ನಾನು ನನ್ನ ಪ್ರೀತಿಯ ಗಂಡನ ಜೊತೆ ಇಡೀ ಪ್ರಪಂಚವನ್ನೇ ಸುತ್ತಬೇಕು” ಎಂದಾಗ ತಥಾಸ್ತು ಎಂದಳು. ಆಗ **ಫಳಕ್**ಎಂದು ಹೆಂಡತಿಯ ಕೈಯ್ಯಲ್ಲಿ ಪ್ರಪಂಚ ಸುತ್ತುವ ಎರಡು ಟಿಕೇಟ್ ಪ್ರತ್ಯಕ್ಷವಾಯಿತು.
ಇನ್ನು ಗಂಡನ ಸರದಿ.. ನಿಂಗೇನು ಬೇಕೋ ಕೇಳು ಎಂದಳು ದೇವತೆ. ಆಗ ಗಂಡ ಸ್ವಲ್ಪ ಆಲೋಚನೆ ಮಾಡಿದ “ವರ ಕೊಡಲು ದೇವತೆ ತಯಾರಾಗಿರುವಾಗ ಒಳ್ಳೇ ವರವನ್ನೇ ಏಕೆ ಕೇಳಬಾರದು?? ಹೇಗಿದ್ದರೂ ಈ ಅವಕಾಶ ಮತ್ತೊಮ್ಮೆ ಸಿಗುವುದಿಲ್ಲ” ಎಂದು ಆಲೋಚನೆ ಮಾಡಿ ಹೇಳಿದ ”I’m Sorry ಹೆಂಡತಿ ನಾನು ನಿನ್ ಜೊತೆ ಬರಕ್ಕಾಗಲ್ಲ.. ಏಕೆಂದರೆ ನನಗೆ ನನಗಿಂತಲೂ 30ವರ್ಷ ಸಣ್ಣವಳಾದವಳನ್ನು ಹೆಂಡತಿಯಾಗಿ ಪಡೆಯುವ ಆಸೆಯದೆ!” ಎಂದ.
ಇದನ್ನು ಕೇಳಿ ಆ ದೇವತೆಗೆ ಬಹಳ ಬೇಜಾರಾಯಿತು. ಆದರೂ ವರ ಕೊಡಲೇ ಬೇಕಲ್ಲವೇ??! ಅದಕ್ಕೆ ದೇವತೆ ತಥಾಸ್ತು ಎಂದಳು **ಫಳಕ್** !!!!! ಇದ್ದಕ್ಕಿಂದ್ದಂತೆ 60ವರ್ಷವಾಗಿದ್ದ ಗಂಡನಿಗೆ 90ವರ್ಷವಾಗಿತ್ತು!
ನೀತಿ: ಗಂಡಸರು ಯಾವತ್ತಿದ್ರೂ ಗಂಡಸರೇ!!! ಮತ್ತು ಹೆಂಗಸರು ದೇವತೆಯಾದ್ರೆ ಏನು? ಗಂಡಸರನ್ನು ಹೇಗೆ ಹಿಡಿದು ನಿಲ್ಲಿಸಬೇಕೆಂದ ತಿಳಿದಿರತ್ತಾಳೆ!!.

10,230 thoughts on “ರಸ್ತೆಬದಿಯಲ್ಲಿ ಕೂರುವ ಅಜ್ಜಿ ಹೇಳಿಕೊಟ್ಟ ಸ್ವಾಭಿಮಾನದ ಪಾಠ!! “ಮತ್ತೇನ್ ಸಮಾಚಾರ”

 1. 「【エントリーでポイント5倍 7/22 10:00〜7/25 23:59まで】マルカン 猫網戸脱走防止フェンス L CT−268 / w 131511 00 00」の「価格」「在庫状況」等は、ショップのロゴ、または「ショップへ」ボタンをクリックした後、必ず各オンラインショップ上でご確認ください。
  銉栥儶銈搞偣銉堛兂 鑷虎杌?銈儷銉囥偅銉?渚℃牸 http://www.eurovip-brazil-kava.com/gallery/knunyea_z7m6.html

 2. quick loans today for unemployed loans online instant approval no credit check online no
  credit check loans cash advance loan lenders 12 month loans for bad credit no guarantor no credit check personal loan advance
  america online payday loans online instant payday loans with no credit check
  borrow money from people need money fast bad credit unemployed quick loans uk
  bad credit direct lenders bad credit installment loans very bad credit loans best way to make quick cash hard money lenders baltimore
  small loans without credit checks payday loan online
  no credit check payday same day loans easy personal loans
  for bad credit easy way to make quick cash instant loans no credit check no
  job need money payday loan no credit check
  direct lender bad credit loans ontario emergency cash loans

 3. 「【期間限定!全品ポイント最大10倍!】 【2014年春夏モデル】 《セール30OFF》 ゲームショートパンツレディース BAB 2433W [ウエア テニスウェア バドミントンウェア(レディース) バボラbabolat] 【レディース 女性用】」の「価格」「在庫状況」等は、ショップのロゴ、または「ショップへ」ボタンをクリックした後、必ず各オンラインショップ上でご確認ください。
  銈枫儱銉笺偤box 銈广儊銉笺儷 http://www.bbb-blasmusik.at/stuff/termine/hldlyl_pzz-o2w4.asp

 4. I just want to mention I am new to weblog and certainly savored you’re website. Almost certainly I’m going to bookmark your blog post . You amazingly have terrific well written articles. Thanks a bunch for sharing with us your web page.

 5. I just want to tell you that I am just all new to blogs and seriously liked your website. Almost certainly I’m want to bookmark your site . You actually come with awesome article content. Regards for revealing your web site.

 6. We are a bunch of volunteers and opening a brand new scheme in our community. Your site offered us with valuable info to paintings on. You have done a formidable job and our entire neighborhood shall be thankful to you.

 7. I simply want to say I am just beginner to blogs and really liked this blog site. Most likely I’m planning to bookmark your site . You amazingly come with really good well written articles. Thanks a lot for sharing with us your web-site.

 8. Nice post. I used to be checking continuously this weblog and I am inspired! Extremely useful info particularly the ultimate part 🙂 I care for such information much. I was looking for this certain info for a very lengthy time. Thanks and good luck. |

 9. I simply want to tell you that I am just all new to blogging and site-building and certainly savored your web site. Very likely I’m planning to bookmark your blog . You definitely have fantastic stories. Kudos for sharing with us your website page.

 10. I really enjoy my own cheap wow gold http://www.wowruler.com/!! i received these people within 4 xmas inside red. i acquired these questions Being unfaithful, having said that i bought a 10 alternatively so i might bring in him or her a bit longer. i actually love exactly how cumfy they are simply and sturdy!! we from time to time change typically the half truths lower and there is no wrinkle that is soo good! we are and so when it comes to love using them i painted these individuals for instance Few months straight!! i will be soo happy with all of them!! (:

 11. 【規格】 アッパー素材:・本体:人工皮革製合成繊維製・補強:人工皮革製 アウターソール:ゴム底【カラー】0173/ ホワイトチャコールグレー【ワイズ】Regular【商品説明】 インナーソール:取り替え式(SpEVA) 適合する別売中敷:TIZ107 オムニコート・クレーコート用 ストロークの力強さと安定性を実現するオムニ・クレーコート兼用グローバルトップモデル。
  銈广儐銉┿優銉冦偒銉笺儓銉嬨兗 闈掑北 http://www.drumcarron.co.uk/temps/include/pwq790_allfg-231.html

 12. Pingback: android police
 13. Pingback: phone holder
 14. Pingback: Punk rock clothing
 15. Pingback: strategy marketing
 16. Pingback: nurse legal advice
 17. Pingback: guitar picks
 18. Pingback: Northern Europe
 19. Pingback: Kiribati
 20. Pingback: home fitness
 21. Pingback: Comores
 22. Pingback: Video hier
 23. Pingback: tactical gear
 24. Pingback: notebook fujitsu
 25. Pingback: notebook fujitsu
 26. Pingback: seolhyun
 27. Pingback: machine
 28. Pingback: Other Baby Toys
 29. Pingback: animal boarding
 30. Pingback: silk pants
 31. Pingback: arenachallenge
 32. Pingback: Lake fork marina
 33. Pingback: Lake fork marina
 34. Pingback: Massage
 35. Pingback: Facials
 36. Pingback: Fast Math
 37. Pingback: email verification
 38. Pingback: Chester Places
 39. Pingback: eigene homepage
 40. Pingback: dog grooming
 41. Pingback: webseite erstellen
 42. Pingback: plumber
 43. Pingback: stained concrete
 44. Pingback: plumber
 45. Pingback: swimwear
 46. Pingback: best plumbing
 47. Pingback: outdoor lighting
 48. Pingback: movie2k
 49. Pingback: dr Medora
 50. Pingback: roofing
 51. Pingback: moving companies
 52. Pingback: music
 53. Pingback: low calorie vodka
 54. Pingback: low carb vodka
 55. Pingback: carpet cleaners
 56. Pingback: softestore 2015
 57. Pingback: Brand Bangla Eshop
 58. Pingback: tamilsexstory
 59. Pingback: Laurene Hadaller
 60. Pingback: hot sex video
 61. Pingback: plumbing repair
 62. Pingback: Walkie Talkie
 63. Pingback: free texting app
 64. Pingback: airasia promo
 65. Pingback: logo design sydney
 66. Pingback: bulldozer for sale
 67. Pingback: FCPX Plugins
 68. Pingback: high bulb grabber
 69. Pingback: Sniping
 70. Pingback: Call of Duty
 71. Pingback: Cheap Sunglasses
 72. Pingback: Dentist cedar park
 73. Pingback: allandale plumber
 74. Pingback: extreme orgasm app
 75. Pingback: tattoo supplies
 76. Pingback: twitter favorites
 77. Pingback: Willena
 78. Wonderful story, reckoned we could combine some unrelated information, nonetheless definitely really worth taking a appear, whoa did 1 understand about Mid East has got much more problerms at the same time

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya