ಮುಸಲ್ಮಾನ ಹೆಣ್ಣು ಮಗಳ ಕಣ್ಣೀರು ಯಾರಿಗೂ ಕಾಣಲಿಲ್ಲ.. ಆಕೆಯಲ್ಲಿ ಕಂಡದ್ದು ಕಾಮ ಮಾತ್ರ!!

ಸದಾ ಹಿಂದೂಗಳಿಂದ ಆರಾಧಿಸಲ್ಪಡುವ ವೀರ ಶಿವಾಜಿ ಮಹರಾಜ್. ಪ್ರತಿಯೊಬ್ಬ ಹಿಂದೂವಿನ ಹೃದಯದಲ್ಲೂ ನಾನು ಶಿವಾಜಿಯ ಹಾಗೆ ಆಗಬೇಕು ಎಂಬ ಸಣ್ಣ ಆಸೆಯಾದರೂ ಇರತ್ತದೆ. ಒಟ್ಟಾರೆಯಾಗಿ ಶೌರ್ಯಕ್ಕೆ, ದೇಶಭಕ್ತಿಗೆ ಮತ್ತೊಂದು ಹೆಸರೇ ಶಿವಾಜಿ ಮಹರಾಜ್. ಇಂತಹ ಶಿವಾಜಿ ಮಹಾರಾಜರನ್ನು ಕೊಂದೇ ತೀರುತ್ತೇನೆ ಎಂಬ ಹಠ ಮೊಘಲ್ ದೊರೆ ಅಫ್ಜಲ್ ಖಾನ್ ಗೆ. ಆದರೆ ಅಫ್ಜಲ್ ಖಾನ್ ಗೆ ಮತ್ತೊಂದು ಭಯವೂ ಇತ್ತು. ಒಮ್ಮೆ ತಾನೇ ಶಿವಾಜಿಯ ಕೈಯಿಂದ ಸತ್ತರೆ?? ಆಗ ಶಿವಾಜಿ ನನ್ನ 61 ಪತ್ನಿಯರನ್ನು ಒಬ್ಬನೇ ಅನುಭವಿಸಿಬಿಟ್ಟರೆ? ಅಯ್ಯೋ ಹೀಗಾಗಬಾರದೆಂದು ಒಂದು ಘೋರ ನಿರ್ಧಾರಕ್ಕೆ ಬಂದಿದ್ದ. ತನ್ನ ಅಷ್ಟೂ ಪತ್ನಿಯರನ್ನು ಕೊಂದು ಯುದ್ಧಕ್ಕೆ ಹೊರಡಬೇಕೆಂದು. ಕೊನೆಗೆ ಆ ಅಷ್ಟೂ 61 ಪತ್ನಿಯರನ್ನೂ ಕರೆದು ಸಾಲಾಗಿ ನಿಲ್ಲಿಸಿ, ಒಬ್ಬೊಬ್ಬರನ್ನೇ ಎಳೆದು ಎಳೆದೂ ತಲೆಯನ್ನು ಕೈಯಲ್ಲಿ ಹಿಡಿದು ತನ್ನ ಖಡ್ಗದಿಂದ ಕುತ್ತಿಗೆಯನ್ನು ಕತ್ತರಿಸುತ್ತಿರುವಾಗ ಗಂಡನಿದ್ದೂ ಅಭಲೆಯರಾಗಿದ್ದರು. ಗಂಡನೇ ಕತ್ತು ಕೊಯ್ಯುತ್ತಿರುವಾಗ ಯಾವ ಪತ್ನಿಯಾದರೂ ಏನು ಮಾಡಲು ಸಾಧ್ಯ?? ಕೆಲವರು “ಅಲ್ಲಾಹ್” ನೀನೇ ಗತಿಯೆಂದು ಕಣ್ಣು ಮುಚ್ಚಿ ನಿಂತರು, ಕೆಲವರು ಅಳುತ್ತಾ ಬೇಡ ಬೇಡವೆಂದರೂ ಯಾರ ಮಾತನ್ನೂ ಕೇಳದೇ ಕತ್ತರಿಸುತ್ತಿರುವಾಗ ಸಾಯಲು ಇಷ್ಟವಿಲ್ಲದ ಕೆಲ ಪತ್ನಿಯರು “ನಾನು ನಿನ್ನ ಪ್ರೀತಿಯ ಹೆಂಡತಿ ಅಲ್ವಾ.. ದಯವಿಟ್ಟು ನನ್ನನ್ನಾದರೂ ಜೀವಂತ ಬಿಡು” ಎಂದು ಅಂಗಲಾಚಿದರೂ ಎಲ್ಲರನ್ನು ಕೊಂದು ಮುಗಿಸಿದ. ಕೊನೆಗೆ ವೀರ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಹೇಗೆ ತನ್ನ ಪತ್ನಿಯರನ್ನು ಕೊಂದಿದ್ದನೋ ಅದೇ ರೀತಿಯಲ್ಲಿ ಅವನ ರುಂಡವನ್ನು ಕತ್ತರಿಸಿ ತಂದು ತಾಯಿ ಜೀಜಾಬಾಯಿಯ ಮುಂದಿಟ್ಟಿದ್ದರು ಶಿವಾಜಿ. ಆದರೆ ಪಾಪ ಆ ಹೆಂಗಸರು ಗಂಡನ ಕೈಯಿಂದಲೇ ಕೊಲ್ಲಲ್ಪಡುತ್ತಿದ್ದಾಗ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಷ್ಟು ನೋವುಂಡಿರಬಹುದು?? ಯಾವುದೇ ಧರ್ಮದಲ್ಲಾಗಲೀ, ಯಾವ ಹೆಣ್ಣಿಗೂ ಈ ಪರಿಸ್ಥಿತಿ ಬರಬಾರದು. ಅಸಲಿಗೆ ನಾವು ಇಲ್ಲಿ ಗಮನಿಸಬೇಕಾದ್ದು ಶಿವಾಜಿ ಮಹಾರಾಜರ ಪರಾಕ್ರಮವನ್ನಲ್ಲ, ಅಫ್ಜಲ್ ಖಾನಿನ ಹೇಡಿತನವೂ ಅಲ್ಲ.. ಏಕೆಂದರೆ ಅವರ ಬಗ್ಗೆ ಜಗತ್ತಿಗೇ ಗೊತ್ತಿದೆ. ಬದಲಿಗೆ ಯೋಚಿಸಬೇಕಾದ್ದು ಆ ಅಮಾಯಕ ಮುಸಲ್ಮಾನ ಹೆಣ್ಣು ಮಕ್ಕಳ ಬಗ್ಗೆ. ಏನು ತಪ್ಪು ಮಾಡಿದ್ದರು ಅವರೆಲ್ಲಾ? ಅಸಲಿಗೆ ಮುಸಲ್ಮಾನ ಹೆಣ್ಣು ಮಕ್ಕಳ ಮೇಲೆ ಅಂದಿನಿಂದ ಇಂದಿನವರೆಗೂ ಶೋಷಣೆ ನಡೆಯುತ್ತಲೇ ಇದೆ.

ಇಂದು ಹಿಂದೂ ಹೆಣ್ಣು ಮಕ್ಕಳಿಗೆ ತಮ್ಮ ಮೇಲೆ ಶೋಷಣೆಯಾದರೆ ಹೊರ ಜಗತ್ತಿಗೆ ಹೇಳುವ ಸ್ವಾತಂತ್ರ್ಯವಾದರೂ ಇದೆ ಆದರೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಅನ್ಯಾಯವನ್ನ ಕೇಳುವ ಹಕ್ಕೂ ಇಲ್ಲ. ಒಮ್ಮೆ ಪ್ರಶ್ನಿಸಿದರೆ, ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಅವರನ್ನು ಕೊಂದು ಹಾಕಲೂ ಕೆಲವರು ಹೇಸುವುದಿಲ್ಲ. ಇಂತಹ ಹೆದರಿಕೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ ಬಹುತೇಕ ಮುಸಲ್ಮಾನ ಸಹೋದರಿಯರು. ಎಲ್ಲೋ ಹಲೀಮತ್ ‌ಸಅದಿಯಾರಂಥ ಕೆಲ ಹೆಣ್ಣು ಮಕ್ಕಳು ಇಂತಹ ಚಕ್ರವ್ಯೂಹದಿಂದ ಹೊರ ಬಂದು ತಮಗನಿಸಿದ್ದನ್ನು ನಾಜೂಕಾಗಿ ತಿಳಿಸಲು ಪ್ರಯತ್ನಿಸುತ್ತಾರೆ. ಆದರೆ ಇಂತಹ ಪ್ರಯತ್ನಗಳು ಯಾವುದೇ ಧರ್ಮಗಳನ್ನು ಆಧರಿಸದೇ ಕೇವಲ ಹೆಣ್ಣನ್ನು ರಕ್ಷಿಸುವ ಸಲುವಾಗಿಯೇ ಇದ್ದರೆ ಎಲ್ಲರೂ ಅಲ್ಲಾ ಧರ್ಮದಲ್ಲೂ ಜನ ಒಪ್ಪುತ್ತಾರೆ. ಅಂತಹ ಜನರನ್ನು ನಮ್ಮ ಭಾರತೀಯರು ಒಪ್ಪಿ ಅವರ ಜತೆ ಕೈಜೋಡಿಸಿದಂಥ ಎಷ್ಟೋ ಚಿತ್ರಣವು ಇತಿಹಾದ ಪುಟಗಳಲ್ಲಿ ದಾಖಲಾಗಿದೆ. ಆದರೆ ಕೆಲ ಬರಹಗಾರರು/ಹೋರಾಟಗಾರರು ಸ್ವಲ್ಪ ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಿರುವಾಗ ಕೇವಲ ಹಿಂದೂ ಧರ್ಮವನ್ನೇ ಎತ್ತಿ ತೋರಿಸಿ ಹೆಣ್ಣಿಗೆ ಈ ಧರ್ಮದಲ್ಲಿ ಬಹಳಷ್ಟು ಶೋಷಣೆಯಾಗುತ್ತಿವೆ ಎಂದರೆ ನಿಜಕ್ಕೂ ಅವರ ಉದ್ದೇಶವೇ ಬೇರೆಯಾಗಿ ಬಿಡುತ್ತವೆ. ಇತ್ತೀಚೆಗಷ್ಟೇ ಹಲೀಮತ್ ಸಅದಿಯಾರವರು ತಮ್ಮ ಲೇಖನದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಸತಿ ಪದ್ದತಿಯ ಕಾಲದಿಂದಲೂ ಶೋಷಣೆ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ಸತಿ ಪದ್ದತಿಯನ್ನು ಲೇಖನದಲ್ಲಿ ಬಳಸಿಕೊಂಡು ಬಹಳಷ್ಟು ಬರೆದಿದ್ದರು. ಹೆಣ್ಣು ಮಕ್ಕಳ ಮೇಲೆ ಅವರಿಗಿರುವ ಕಾಳಜಿಯನ್ನು ನಾನು ಗೌರವಿಸುತ್ತೇನೆ, ಆದರೆ ಮಾನ್ಯ ಹಲೀಮತ್ ಅವರೇ ಆ ಲೇಖನದಲ್ಲಿ ಒಮ್ಮೆಯಾದರೂ ನಿಮ್ಮ ಧರ್ಮದಲ್ಲೇ ಅಂದರೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಕಾಲೇಜು ಓದಲು ಬಿಡದೇ 60ರ ಮುದುಕನಿಗೆ ಮದುವೆ ಮಾಡಿ ಕೊಡುವುದರ ಬಗ್ಗೆ ಪ್ರಶ್ನಿಸಿದ್ದೀರಾ?? ಅಸಲಿಗೆ ಸತಿ ಪದ್ದತಿ ಯಾರಿಂದ ಹುಟ್ಟಿಕೊಂಡಿತು ಎಂಬುದು ಗೊತ್ತಾ? ಏನೋ ಸತಿ ಪದ್ದತಿ ಹಿಂದೂಗಳೇ ಶುರು ಮಾಡಿ ಹೆಣ್ಣು ಮಕ್ಕಳ ಜೀವ ಹಿಂಡುತ್ತಿದ್ದಾರೆ ಎಂಬ ರೀತಿಯಲ್ಲಿ ಬರೆದಿದ್ದೀರಲ್ಲ, ನೀವು ಸರಿಯದ ಇತಿಹಾಸ ಪುಸ್ತಕ ಓದಿದ್ದೀರಾ ಅಥವಾ ಚಿಕ್ಕ ವಯಸ್ಸಿನಲ್ಲಿ ಮೊಘಲರ ಕ್ರೌರ್ಯವನ್ನು ಪರಾಕ್ರಮವೆಂದು ಓದಿದ್ದೇ ಕೊನೆಯೋ??

ಮೊಘಲ್ ರಾಜರ ಅಟ್ಟಹಾಸ ಅಖಂಡ ಭಾರತದಲ್ಲಿ ಭಯಾನಕ ಸದ್ದು ಮಾಡುತ್ತಿದ್ದ ಕಾಲವದು. ಕೆಲ ಹಿಂದೂ ರಾಜರು ಮೊಘಲರಿಗೆ ದಾಸರಾದರೆ ಇನ್ನು ಕೆಲವರು ಹೋರಾಡಿ ವೀರ ಮರಣವನ್ನಪ್ಪುತ್ತಿದ್ದರು. ಅಲ್ಲಿ ಲಕ್ಷಾಂತರ ಸೈನಿಕರೂ ಪ್ರಾಣ ಬಿಡುತ್ತಿದ್ದರು. ಆಗ ಮುಸಲ್ಮಾನ ರಾಜರುಗಳು ಊರಲ್ಲಿರುವ ವಿಧವೆ ಹೆಂಗಸರನ್ನು, ಅವರ ಮಕ್ಕಳನ್ನು ಹಿಡಿದು ತಮ್ಮ ಅರಮನೆಯಲ್ಲಿರಿಸಿಕೊಂಡು ತಮ್ಮ ಕಾಮ ದಾಹವನ್ನು ನೀಗಿಸಿಕೊಳ್ಳುತ್ತಿದ್ದರು. ನಮ್ಮ ಹಿಂದೂ ಹೆಣ್ಣು ಮಕ್ಕಳಿಗೆ ಪ್ರಾಣಕ್ಕಿಂತ ಶೀಲವೇ/ಮಾನವೇ ಮುಖ್ಯವೆಂದು ಹೇಳಿ ಬೆಳೆಸಿದ್ದರು. ಪರಪುರುಷರನ್ನು ಕಣ್ಣೆತ್ತಿಯೂ ಸಹಿತ ನೋಡುತ್ತಿರಲಿಲ್ಲ ಇನ್ನು ಯುದ್ಧದಲ್ಲಿ ತಮ್ಮ ಪತಿಯನ್ನೇ ಮುಸಲ್ಮಾನ ರಾಜ ಕೊಂದು ಬಂದರೆ ಹೇಗೆ ತಾನೆ ಅವಳು ಆ ಮೊಘಲರ ದಾಸಿಯಾಗಿರುತ್ತಾಳೆ? ಅದ್ದರಿಂದಲೇ ತನಗೆ ಪ್ರಾಣಕ್ಕಿಂತ ಮಾನವೇ ಮುಖ್ಯವೆಂದು ತನ್ನ ಪತಿ ಶವವನ್ನು ಸುಟ್ಟ ಚಿತೆಗೆ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಕಡೆಗೆ ಅದೇ ಪದ್ದತಿಯಾಗಿ ಬೆಳೆಯಿತು ಅಷ್ಟೇ.. ಹಲೀಮತ್ ರವರಿಗೆ ಈ ಬಗ್ಗೆ ತಿಳಿದೇ ಇಲ್ಲವೇ? ಉತ್ತರ ಭಾರತದಲ್ಲಿ ರಾತ್ರಿ ಮದುವೆ ನಡೆಯುವ ಪದ್ದತಿಗೂ ಇದೇ ಮೊಘಲರೇ ಕಾರಣ. ಎಲ್ಲಿ ಮೊಘಲರು ಬೆಳಿಗ್ಗೆ ನಮ್ಮ ಮೇಲೆ ದಾಳಿ ಮಾಡುತ್ತಾರೋ ಎಂದು ರಾತ್ರಿಯೇ ಮದುವೆ ಮಾಡಿ ಹೆಣ್ಣು ಮಕ್ಕಳನ್ನು ಗಂಡನಿಗೆ ಒಪ್ಪಿಸಿ ಕಳುಹಿಸಿಬಿಡುತ್ತಿದ್ದರು.

ಸರಿ ಇತಿಹಾಸದ ಸಹವಾಸವೇ ಬೇಡ.. ನಾವು ಈಗ ಎಷ್ಟೋ ವರ್ಷಗಳು ಮುಂದಿದ್ದೇವೆಯಲ್ಲವೇ? ಹಲೀಮತ್ ಸಅದಿಯಾ ಹೇಳುವ ಪ್ರಕಾರ “ಧರ್ಮ ನಿಂತ ನೀರಲ್ಲ.. ಬದಲಾವಣೆಗಳು ಬೇಕೇ ಬೇಕು.. “. ಹೌದು, ನಾವು ಈ ಮಾತನ್ನು ಅಕ್ಷರಶಃ ಒಪ್ಪುತ್ತೇವೆ. ಆದರೆ ಈ ಮಾತು ಎಲ್ಲಾ ಧರ್ಮಕ್ಕೂ ಅನ್ವಯವಾಗಬೇಕೋ ಅಥವಾ ಕೇವಲ ಹಿಂದೂ ಧರ್ಮಕ್ಕೋ? ಎಷ್ಟೋ ವರ್ಷಗಳಿಂದ ಚಾಲ್ತಿಯಲ್ಲಿರುವ ಬಾಲ್ಯ ವಿವಾಹ ಇನ್ನೂ ಇಸ್ಲಾಮಿನಲ್ಲಿ ಜೀವಂತವಿದೆ. ಇನ್ನೂ ಆಡಿ ಬೆಳೆಯಬೇಕಿದ್ದ ಹೆಣ್ಣು ಮಕ್ಕಳನ್ನು ಇನ್ನೇನು ಬೀಳುವ ಮರದಂತಿರುವ ಮುದುಕನಿಗೆ ಕೊಟ್ಟು ಮದುವೆ ಮಾಡುವುದನ್ನು ನೋಡಿದ್ದೇವೆ. ಎಂದಾದರೂ ಆ ಹೆಣ್ಣು ಮಗುವಿನ ಬಗ್ಗೆ ಆಲೋಚಿಸಿದ್ದೀರಾ? ಏಕೆ ಇದೆಲ್ಲಾ ಇಸ್ಲಾಮಿನಲ್ಲಿ ಬದಲಾಗಿಲ್ಲ? ಇಸ್ಲಾಮ್ ಧರ್ಮದಲ್ಲಿ ಹೇಳಿರುವಂತೆ ಹುಡುಗಿಯರು ಎಷ್ಟೋ ವರ್ಷಗಳಿಂದ ಬುರ್ಖಾ ಧರಿಸುತ್ತಿದ್ದಾರೆ. ಆಗಿನ ಕಾಲದಲ್ಲಿ ಮನುಷ್ಯರಿಗೆ ಸಂಸ್ಕೃತಿಯೆಂಬುದೇ ಗೊತ್ತಿರಲಿಲ್ಲವೇನೋ ಹಾಗಾಗಿ ಕೆಟ್ಟ ಪುರುಷರ ಕಣ್ಣು ತಮ್ಮ ಮೇಲೆ ಬೀಳದಿರಲಿಯೆಂದು ಬುರ್ಖಾ ಧರಿಸಿರಬಹುದು ಆದರೆ ಈಗ ಬುರ್ಖಾದ ಅವಶ್ಯಕತೆಯಾದರೂ ಏನಿದೆ? ಕ್ರಿಶ್ಚಿಯನ್, ಹಿಂದೂ, ಬೌದ್ಧ, ಜೈನ, ಇನ್ನೂ ಹಲವಾರು ಧರ್ಮಗಳ ಹೆಣ್ಣು ಮಕ್ಕಳು ಧೈರ್ಯವಾಗಿ ಸಮಾಜದಲ್ಲಿ ಬುರ್ಖಾ ಹಾಕದೇ ಜೀವನ ಸಾಗಿಸುತ್ತಿಲ್ಲವೇ? ಎಲ್ಲೂ ಬುರ್ಖಾ ಧರಿಸಿರುವ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗಿಲ್ಲವೇ? ಬಿಸಿಲಿನಲ್ಲಿ ಕಪ್ಪನೆಯ ಬುರ್ಖಾ ಧರಿಸಿದರೆ ಮೈಯಲ್ಲಿ ಆಗುವ ಹಿಂಸೆ ಅನುಭವಿಸುವ ಹೆಣ್ಣಿಗೆ ಮಾತ್ರ ಗೊತ್ತು. ಇಷ್ಟಿದ್ದರೂ ಇದರ ಬಗ್ಗೆ ಏಕೆ ಒಂದು ಮಾತೂ ಆಡುವುದಿಲ್ಲ?? ಇದನ್ನೆಲ್ಲಾ ನಾವು ಪ್ರಶ್ನಿಸಿದರೆ ಮುಸಲ್ಮಾನರಿಂದ ಬರುವ ಉತ್ತರವಿದು “ನಾವು ನಮ್ಮ ಹೆಣ್ಣು ಮಕ್ಕಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತೇವೆ ಅದಿಕ್ಕೆ” ಎಂದು.

ಜಾಗತಿಕ ಮಟ್ಟದಲ್ಲಿ ಮುಸಲ್ಮಾನ ಹೆಣ್ಣು ಮಕ್ಕಳ ಮೇಲೆ ಹೇಗೆ ಕಾಳಜಿಯ ಹೆಸರಿನಲ್ಲಿ ಹೆಸರಿನಲ್ಲಿ ಎಷ್ಟು ಪ್ರಾಣ ಹಿಂಡುತ್ತಿದ್ದಾರೆ ಇಲ್ಲೊಮ್ಮೆ ನೋಡಿ:
1.) ಎಲ್ಲೂ ಮೈ ಕಾಣದ ಹಾಗೆ ಬುರ್ಖಾ ಧರಿಸಿದ್ದರೂ ಸೌದಿ ಅರೇಬಿಯಾದಲ್ಲಿ “ಹೆಣ್ಣಿನ ಕಣ್ಣು ಬಹಳಷ್ಟು ಆಕರ್ಶಣೀಯವಾಗಿರುವುದರಿಂದ ಬುರ್ಖಾದ ಜೊತೆಗೆ ಕಣ್ಣನ್ನೂ ಪರದೆಯಿಂದ ಮುಚ್ಚಬೇಕು” ಎಂದು ಇತ್ತೀಚೆಗಷ್ಟೇ ಆದೇಶಿಸಲಾಗಿದೆ.
2.) ಇರಾನಿನಲ್ಲಿ ಹುಡುಗಿಯೊಬ್ಬಳು ಹುಡುಗರ ವಾಲೀಬಾಲ್ ಮ್ಯಾಚ್ ನೋಡಿದ್ದಕ್ಕೆ 2 ವರ್ಷ ಶಿಕ್ಷೆಯನ್ನು ಸ್ವತಃ ನ್ಯಾಯಾಲಯವೇ ಘೋಷಿಸಿದೆ.
3.) ಪಾಕಿಸ್ಥಾನದಲ್ಲಿ ಹುಡುಗಿಯೊಬ್ಬಳು ಅಣ್ಣ ನೋಡಿದ ಹುಡುಗನನ್ನು ಮದುವೆಯಾಗದೇ ತನ್ನ ಪ್ರೇಮಿಯನ್ನು ಮದುವೆಯಾಗಿದ್ದಕ್ಕೆ ಸಿಟ್ಟಿಗೆದ್ದ ಅಣ್ಣ, ತಂಗಿಯನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾನೆ. ಇದು ನ್ಯಾಯಾಲಯದಲ್ಲಿ ಮರ್ಯಾದಾ ಹತ್ಯೆಯೆಂದು ಪರಿಗಣಿಸಿದ್ದರು. ಆತನಿಗೆ ಯಾವ ಶಿಕ್ಷೆಯೂ ಆಗಲಿಲ್ಲ.
4.) ಆಫ್ಘಾನಿಸ್ತಾನದಲ್ಲಿ 65ರ ಮುದುಕನೊಬ್ಬ 12ರ ಹುಡುಗಿಯನ್ನು ಮದುವೆಯಾಗಿದ್ದಾನೆ. ಮದುವೆಯನ್ನು ಅದ್ದೂರಿಯಾಗಿ ಮಾಡಲಾಗಿದೆ. ಇದು ಬಹಳಷ್ಟು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದಿತ್ತು.
5.) ತನ್ನ ಗಂಡ ಬಹಳ ಹಿಂಸಿಸುತ್ತಿದ್ದ ಎಂದು ಆಕೆ ತನ್ನ ಇಬ್ಬರು ಸ್ನೇಹಿತೆಯರ ಸಹಾಯ ಪಡೆದು ಇನ್ನೊಬ್ಬನನ್ನು ಮದುವೆಯಾಗಿದ್ದಕ್ಕೆ ಪತಿರಾಯ ಹೆಂಡತಿ ಮತ್ತು ಇಬ್ಬರು ಸ್ನೇಹಿತೆಯರನ್ನು ಕೊಲೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಆತನ ಪ್ರಕಾರ ಅದು ಮರ್ಯಾದಾ ಹತ್ಯೆಯಂತೆ.
6.) ಜಿಹಾದಿಗಾಗಿ ಹೋರಾಡುತ್ತಿರುವ ಮುಸಲ್ಮಾನ ಹುಡುಗರಿಗೆ ಇನ್ನೂ ಶಕ್ತಿ ತುಂಬಲು ಊರಲ್ಲಿರುವ ಎಲ್ಲಾ ಹೆಣ್ಣು ಮಕ್ಕಳು ಒಮ್ಮೆ ಬಂದು ಅವರೊಡನೆ ಲೈಂಗಿಕ ಕ್ರಿಯೆ ನಡೆಸಬೇಕು ಇಲ್ಲವಾದರೆ ನಾವೇ ಬಂದು ಅತ್ಯಾಚಾರ ಮಾಡುತ್ತೇವೆಂದು ISIS ಸಾರ್ವಜನಿಕವಾಗಿ ಕರಪತ್ರಗಳನ್ನು ಹಂಚಿದೆ.
7.) ಕೆಲವು ದೇಶದಲ್ಲಿ ಗಂಡಸರ ಹೆಚ್ಚಿನ ದೈಹಿಕ ಸುಖಕ್ಕಾಗಿ ಹುಡುಗಿಯರ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಇದು ದೊಡ್ಡ ಸುದ್ದಿಯೇ ಆಗಿತ್ತು.

ಇಷ್ಟೇ ಅಲ್ಲ.. ಇನ್ನೂ ಬಹಳಷ್ಟಿದೆ. ಆದರೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುವುದಾದರೂ ಯಾವಾಗ?? ಹಲೀಮತ್ ರಂತಹ ಬಹರಗಾರರು ಅವರ ಧರ್ಮದ ಹೆಣ್ಣು ಮಕ್ಕಳಿಗೆ ಅವರೇ ನ್ಯಾಯ ಕೊಡಿಸುವ ಸಲುವಾಗಿ ಇಸ್ಲಾಮ್ ಧರ್ಮದಲ್ಲಾಗುತ್ತಿರುವುದರ ಬಗ್ಗ ಬರೆದಾಗ ಮಾತ್ರ ಇಂಥ ಬದಲಾವಣೆಗಳು ಸಾಧ್ಯ. ಆದರೆ ಎಲ್ಲರಿಗೂ ಹಿಂದೂ ಧರ್ಮದ ಹೆಣ್ಣು ಮಕ್ಕಳ ಮೇಲೇ ಕಣ್ಣು.. ಏಕೆಂದರೆ ಹಿಂದೂ ಧರ್ಮವನ್ನು ಯಾರು ಏನು ಬೇಕಿದ್ದರೂ ಪ್ರಶ್ನಿಸಬಹುದು ಆದರೆ ಇಸ್ಲಾಮಿನಲ್ಲಿ ಹಾಗಲ್ಲ.. ಅಲ್ಲಾಹು ಹೇಳಿದ್ದನ್ನು ಪ್ರಶ್ನಿಸುವವರು ಹೆಣ್ಣಾಗಲೀ ಗಂಡಾಗಲೀ ಮುಲಾಜೇ ನೋಡುವುದಿಲ್ಲ, ನಾಲ್ಕೇಟು ಹೊಡೆದೇ ಮುಂದಿನ ಮಾತು. ಇದಕ್ಕೆ ಉದಾಹರಣೆಯೂ ಇದೆ.. ಸೆಪ್ಟೆಂಬರ್ 22ರಂದು ಭೋಪಾಲ್ನಲ್ಲಿ, ಸಸ್ಯಹಾರಿ ಬಕ್ರೀದ್ ಆಚರಿಸಿರೆಂದು ಶಾಂತಿಯುತವಾಗಿ ಜನರಿಗೆ ಹೇಳುತ್ತಿದ್ದ ಮುಸಲ್ಮಾನ ಯುವತಿಯೊಬ್ಬಳಿಗೆ ಮುಸಲ್ಮಾನ ಗುಂಪೊಂದು ಮುಖ ಮೂತಿ ನೋಡದೆ ಹಿಗ್ಗಾ ಮುಗ್ಗಾ ಚಚ್ಚಿ ಹಾಕಿದೆ. ಆದರೆ ಪೊಲೀಸರು ಆ ಹುಡುಗಿಯರ ಮೇಲೇ ಧಾರ್ಮಿಕ ಭಾವನೆಗಳಿಗೆ ಅಡ್ಡಪಡಿಸಿದ ಹಿನ್ನಲೆಯಲ್ಲಿ ಕೇಸು ಜಡಿದು ಕುಳಿತಿದ್ದಾರೆ. ಹೆಣ್ಣು ಮಕ್ಕಳು ತಮ್ಮ ಅನಿಸಿಕೆಯನ್ನು ಹೇಳುವುದೂ ತಪ್ಪೇ ಇಸ್ಲಾಮಿನಲ್ಲಿ? ಈ ವಿಚಾರಗಳನ್ನು ಹಲೀಮತ್ ಸಅದಿಯಾ ಬರೆದಿದ್ದನ್ನು ನಾನು ಓದಿಯೇ ಇಲ್ಲ. ಹಿಂದೂ ಧರ್ಮಗಳ ಹಬ್ಬದಲ್ಲಿ ಕಲರ್ ಲೆಸ್ ಹೋಳಿ ಆಚರಿಸಿ, ಪಟಾಕಿಯಿಲ್ಲದೇ ದೀಪಾವಳಿ ಆಚರಿಸಿ, ವಿಗ್ರಹವಿಲ್ಲದೇ ಚೌತಿ ಆಚರಿಸಿ ಎಂದಾಗ ಒಬ್ಬ ಹಿಂದೂ ಸಹ ಯಾರೊಬ್ಬರ ಮೇಲೂ ಕೈ ಮಾಡಿಲ್ಲ, ಹೋರಾಟ ಮಾಡುವವರ ಬಗ್ಗೆ ತಲೆಯೂ ಕೆಡಿಸಿಕೊಳ್ಳಲಿಲ್ಲ. ಅಷ್ಟಕ್ಕೂ, ಭಾರತದಲ್ಲಿ ಹಿಂದೂ ಹೆಣ್ಣು ಮಕ್ಕಳೇ ಎಲ್ಲರಿಗಿಂತ ಸ್ವತಂತ್ರ್ಯಳಾಗಿರುವುದು. ಆಕೆ ಹೇಳಿದ್ದು ಹೇಳಿದ್ದು ಸತ್ಯವೋ ಸುಳ್ಳೋ ನೋಡದೇ ಕಂಪ್ಲೇಂಟ್ ಕೊಟ್ಟ ತಕ್ಷಣ ಕೇಸು ದಾಖಲಿಸುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಮೊನ್ನೆಯಷ್ಟೇ ಆಟೋ ಚಾಲಕನೊಬ್ಬ ಏಕಾಏಕಿ ಬ್ರೇಕ್ ಹಾಕಿ ವಾಹನ ನಿಲ್ಲಿಸಿದ್ದಕ್ಕೆ ಅವನ ಮೈಗೆ ನಮ್ಮ ಮೈ ತಾಕಿತು ಎಂದು ಲೈಂಗಿಕ ಕಿರುಕುಳ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕಿಂತ ಸ್ವಾತಂತ್ರ್ಯ ಹೆಣ್ಣಿಗೆ ಬೇಕಾ?? ಸಾರ್ವಜನಿಕರ ಮುಂದೆ ಹಿಂದೂ ಹೆಣ್ಣುಮಗಳೊಬ್ಬಳು ಕಣ್ಣೀರು ಹಾಕುತ್ತಿದ್ದರೆ ಅವಳದ್ದು ತಪ್ಪೋ ಸರಿಯೋ ನೋಡದೇ ಹುಡುಗನಿಗೆ ಏಟು ಬಿದ್ದದ್ದುಂಟು.. ಇದಕ್ಕಿಂತ ಸ್ವಾತಂತ್ರ್ಯ ಬೇಕಾ..?? ಮೊದಲಿನ ಹಾಗೆಲ್ಲ ಹೆಣ್ಣಿನ ಇಚ್ಛೆಗೆ ವಿರುದ್ದವಾಗಿ ಹಿಂದೂ ಧರ್ಮಗಳಲ್ಲಿ ಎಲ್ಲೂ ಮದುವೆ ಮಾಡುತ್ತಿಲ್ಲ. ಅದಕ್ಕೆ ಸಾಕ್ಷಿಯಾಗಿ ಮೊನ್ನೆಷ್ಟೇ ಇಲ್ಲೇ ಕರ್ನಾಟಕದಲ್ಲೇ ನಡೆದ ಘಟನೆಯಲ್ಲಿ ಹಸೆಮಣೆಯ ಮೇಲೆ ಬಂದು ಕೂರುವಾಗಲೂ ಇಷ್ಟವಿದ್ದ ಹುಡುಗ ತಾಳಿ ಕಟ್ಟುವಾಗ ಇಷ್ಟವಿಲ್ಲ ಎಂದಾಗ ಮದುವೆಯೇ ನಿಂತು ಹೋಗಿದ್ದು. ಹುಡುಗ ತಲೆಯ ಮೇಲೆ ಟವೆಲ್ ಹಾಕಿ ಹೋಗುತ್ತಿದ್ದರೂ ಜನ ಕ್ಯಾರೇ ಎಂದಿಲ್ಲ ಆದರೆ ಎಲ್ಲರೂ ಮದುವೆ ಬೇಡವೆಂದ ಹೆಣ್ಣು ಮಗಳ ಕಣ್ಣೀರನ್ನು ಒರೆಸುತ್ತಿದ್ದರು. ಇನ್ನು ದೇವಸ್ಥಾನಗಳಲ್ಲಂತೂ ಹೆಣ್ಣು ಮಕ್ಕಳದ್ದೇ ಜೋರು.. ಆದರೆ ಮುಸಲ್ಮಾನ ಹೆಣ್ಣು ಮಕ್ಕಳು ನಮಾಜ್ ಮಾಡಲು ಮಸೀದಿಗೂ ಬರುವಂತಿಲ್ಲ. ಹೇಳಿ ಸ್ವಾಮಿ ಇದಕ್ಕಿಂತ ಸ್ವಾತಂತ್ರ್ಯ ಹಿಂದೂ ಧರ್ಮ ಬಿಟ್ಟರೆ ಬೇರಾವುದಾದರೂ ಧರ್ಮ ಕೊಟ್ಟಿದೆಯಾ?? ಒಂದು ವೇಳೆ ಇಂತಹ ಸ್ವಾತಂತ್ರ್ಯವನ್ನು ಯಾವದಾದರೂ ಧರ್ಮ ಕೊಟ್ಟಿದ್ದರೆ ಹೇಳಿ, ಹಿಂದೂ ಧರ್ಮ ತ್ಯಜಿಸಿ ಮತಾಂತರಗೊಳ್ಳುತ್ತೇನೆ.

ನಾವು ನಿಜಕ್ಕೂ ಆಲೋಚಿಸಬೇಕಿರುವುದು ಮುಸಲ್ಮಾನ ಹೆಣ್ಣಿನ ಮನಸ್ಸನ್ನು. ಬುರ್ಖಾ ಧರಿಸದೇ ಸಮಾಜಕ್ಕೆ ಬರುವಂತಿಲ್ಲ, ನಮಾಜ್ ಮಾಡಲು ಮಸೀದಿಗೂ ಬರುವಂತಿಲ್ಲ, ಹೆಚ್ಚು ಓದುವಂತಿಲ್ಲ, ಓದಿದರೂ ಕೆಲಸ ಮಾಡುವಂತಿಲ್ಲ, ಬಾಲ್ಯ ವಿವಾಹ, ಪುರುಷರ ದೌರ್ಜನ್ಯ, ಅವರು ಮಾಡಿದ್ದೇ ಕಾನೂನು, ಹೆಚ್ಚುತ್ತಿರುವ ಶೋಷಣೆ ಇನ್ನೆಷ್ಟು ಬೇಕು ಆಕೆಯ ಕಣ್ಣಿರು ತುಂಬಿ ಹರಿಯಲು?? ಇಂತಹ ದೌರ್ಜನ್ಯಗಳನ್ನು ಮುಸಲ್ಮಾನ ಹೆಣ್ಣು ಮಕ್ಕಳ ಮೇಲಾಗುತ್ತಿರುವುದನ್ನು ಕಣ್ಣಾರೆ ಕಂಡ ಮಲಾಳ ತನ್ನ ಪುಸ್ತಕ “I am Malala”ದಲ್ಲಿ ಬರೆದುಕೊಳ್ಳುತ್ತಾಳೆ, “ನಿಜಕ್ಕೂ ಇಸ್ಲಾಮಿಕ್ ದೇಶಗಳಲ್ಲಿ ಹುಟ್ಟದಿರುವವರು ಪುಣ್ಯವಂತರು.. 21ನೇ ಶತಮಾನದಲ್ಲೂ ಮುಸ್ಲಿಮ್ ದೇಶಗಳಾದ ಪಾಕಿಸ್ತಾನ, ಇರಾನ್, ಸೌದಿ ಅರೇಬಿಯಾ, ಸಿರಿಯಾ, ಸೊಮಾಲಿಯಾ ಮತ್ತು ಅಫ್ಘಾನಿಸ್ತಾನಗಳಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನೇ ನಿಷೇಧಿಸಿದ್ದಾರೆ. ಇಸ್ಲಾಮ್ ಧರ್ಮ ಹೆಣ್ಣನ್ನು ದಾಸಿಯರಂತೆ ನಡೆಸಿಕೊಂಡಿದೆ. ಭಯೋತ್ಪಾದನೆ, ಜಿಹಾದ್, ಮದ್ರಾಸಾಸ್, ಗಲಭೆಗಳು ಮತ್ತು ಬಾಂಬ್ ಸ್ಪೋಟಗಳನ್ನು ಬಿಟ್ಟರೆ ಇಸ್ಲಾಮ್ ನಮಗೆ ಏನನ್ನೂ ಕೊಟ್ಟಿಲ್ಲ. ನಮಗೆ ಭವಿಷ್ಯ ಬೇಕೆಂದರೆ ಇಸ್ಲಾಮನ್ನು ತ್ಯಜಿಸಬೇಕು. ಶಾಂತಿ ಮತ್ತು ಇಸ್ಲಾಮ್ ಯಾವತ್ತೂ ಒಟ್ಟಗಿರಲು ಸಾಧ್ಯವಿಲ್ಲ..!!”. ನೆನಪಿರಲಿ, ಈ ಮಾತು ಹೇಳಿದ್ದು ಯಾರೋ ಅನ್ಯ ಧರ್ಮೀಯಳಲ್ಲ ಬದಲಿಗೆ ಇಸ್ಲಾಮ್ ಧರ್ಮದವಳೇ ಆದ, ಅಲ್-ಖೈದಾ ಉಗ್ರ ಸಂಘಟನೆಯವರಿಂದ ಗುಂಡೇಟು ತಿಂದು ಬದುಕಿರುವ ಮಲಾಳಾ ಹೇಳಿದ ಮಾತಿದು. ಆಕೆ ಮುಸಲ್ಮಾನ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಹುಡುಗಿ. ಇನ್ನು ಭಾರತದಲ್ಲೂ ಆಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯದಲ್ಲಿ ಹೆಣ್ಣು ಮಕ್ಕಳಿಗೆ ಓದಲು ಬರುವುದಕ್ಕೇ ಬಿಟ್ಟಿಲ್ಲ. ಸಮಾಜ ಇದನ್ನು ಪ್ರಶ್ನಿಸಿದ್ದಕ್ಕೆ ಅವರು ಕೊಡುವ ಕಾರಣ ಕೇಳಿದರೆ ಮೂರ್ಖತನವೆನಿಸುತ್ತದೆ. ಹುಡುಗಿಯರು ಲೈಬ್ರರಿಗೆ ಹೋದಾಗ ಹುಡುಗರೂ ಅವರ ಹಿಂದೆ ಬರುತ್ತಾರಂತೆ ಅದಕ್ಕೆ ಹೆಣ್ಣು ಮಕ್ಕಳಿಗೆ ಅವಕಾಶವಿಲ್ಲವಂತೆ. ಅಲ್ಲ ಸ್ವಾಮಿ ಹುಡುಗಿಯರ ಹಿಂದೆ ಹುಡುಗರು ಬರದೇ ಮುದುಕರು ಬರುತ್ತಾರೆಯೇ?? ಇದರ ಬಗ್ಗೆ ಯಾವ “ಓ”ರಾಟಗಾರ್ತಿಯರೂ ದನಿ ಎತ್ತಿಲ್ಲ.. ಯಾವ ಬಿಂದಿ ಬ್ರಿಗೇಡೂ ಬಾಯಿ ಬಿಟ್ಟಿಲ್ಲ. ಅವರ “ಓ”ರಾಟ ಚೀರಾಟ ಏನಿದ್ದರ ಹಿಂದೂಗಳ ಮೇಲೆ ಮಾತ್ರ. ಆದ್ದರಿಂದ ಮಲಾಳ ಹಾಗೆ ಕರ್ನಾಟಕದಲ್ಲೂ ಯಾರಾದರೊಬ್ಬರು ಮುಸಲ್ಮಾನ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಗಬೇಕು ಎಂದು ಹೋರಾಡುವವರು ಬೇಕಾಗಿದ್ದಾರೆ. ಆದರೆ ಅಲ್ಲಿ ಇಲ್ಲಿ ಸಿಗುವ ಹೋರಾಟಗಾರರು ಮತ್ತು ಮುಸಲ್ಮಾನ ಲೇಖಕಿಯರೆಲ್ಲರೂ ಕೇವಲ ತಮ್ಮ ಧರ್ಮದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ವಿನಃ, ನಿಜವಾಗಿಯೂ ಹೆಣ್ಣಿನ ಕಣ್ಣೀರು ಒರೆಸುವ ಪ್ರಯತ್ನ ಮಾಡಲೇ ಇಲ್ಲ. ತಮ್ಮ ಬಾಳೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಪರವಾಗಿಲ್ಲ ಮತ್ತೊಬ್ಬರ ಬಾಳೆಯಲ್ಲಿ ನೊಣ ಬಿದ್ದಿರುವುದನ್ನು ಕಂಡು ಕೊಂಕು ಮಾತಾಡುವವರೇ ಹೆಚ್ಚಾಗಿರುವಾಗ ಹೆಣ್ಣಿನ ಕಣ್ಣಿರು ಒರೆಸುವುದಕ್ಕಾದರೂ ಎಲ್ಲಿ ಸಮಯ ಸಿಕ್ಕೀತು?? ನಮಗೆ ಹಸಿವಾದರೆ ನಾವೇ ಹೇಗೆ ಹೊಟ್ಟೆ ತುಂಬಿಸಿಕೊಳ್ಳುತ್ತೇವೋ ಹಾಗೆಯೇ ಮುಸಲ್ಮಾನ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕಾಗಿ ಅವರ ಹೆಣ್ಣು ಮಕ್ಕಳೇ ಹೋರಾಡಬೇಕು. ಅದನ್ನು ಬಿಟ್ಟು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಇಟ್ಟಂತೆ, ಮುಸಲ್ಮಾನ ಹೆಣ್ಣು ಮಕ್ಕಳ ಪ್ರಾಣ ಹಿಂಡುತ್ತಿದ್ದರೆ ಹಿಂದೂಗಳ ಮೇಲೆ ಬರೆಯುವುದೋ ಹೋರಾಟ ಮಾಡುವುದಲ್ಲ. ಎದ್ದೇಳಿ, ಇನ್ನಾದರೂ ಎಚ್ಚರಗೊಳ್ಳಿ!!!

9,900 thoughts on “ಮುಸಲ್ಮಾನ ಹೆಣ್ಣು ಮಗಳ ಕಣ್ಣೀರು ಯಾರಿಗೂ ಕಾಣಲಿಲ್ಲ.. ಆಕೆಯಲ್ಲಿ ಕಂಡದ್ದು ಕಾಮ ಮಾತ್ರ!!

 1. ಸತ್ಯವಾಗಿಯೂ ಚಿರು ಸರ್ . ಮುಸಲ್ಮಾನರು ತಮ್ಮ ಧರ್ಮದ ಬಗ್ಗೆ ಕಾಳಜಿ ವಹಿಸಿದರೇ ಕ್ಷೇಮ. ಮತ್ತು ಅವರ ಬೇರೆ ಧರ್ಮದ ವಿಷಯದಲ್ಲಿ ತಲೆಹಾಕದೇ ತಮ್ಮ ಮಹಿಳೆಯರ ಏಳಿಗೆಗೆ ಅವರನ್ನು ಸಬಲಗೊಳಿಸುವ ಬಗ್ಗೆ ಯೋಚಿಸಲಿ.

 2. Vijaya vani paper ali haki sir.. Eduna avlu hodli…. Avl medavi antha thilkodidale… Nange avl article read maftha edre raktha kudiyuthe…..

 3. 、置く。残念ながら、ジェンセンは、曲線上に間違いなく15数年であるように思われる。それは、数、過去のことを思い出し、非常に豪華な金属提示蝶の車は、あなたの新しいお母さんがちょうど彼女の外部のパティオでなければなりませんでした席。私は南部の州アフリカ製品やソリューションを下のどこかにそのまま流し、その後,非常によく、天使たちが継続的にこのメソッドをプッシュ非常に可能性を歌ったと主張するが、それは本当に確かに幸せがたくさんいた私が今まで逃げる折りたたみに耐えてきた家具ピース。 (うーん直立位置のための家具の私が配置される場合は、人々はおそらく疑問に思っている、,折りたたみ式古くさい記事を作成する上において戻ります。新しいソファは9.95ドルにマークダウンされた、そして、ちょうど4最終的には左があった。私が買った皆。

 4. 3年保証キャンペーン ベビー カシオ 腕時計 ネオンダイアルシリーズ アナデジ ブラックレッド Baby G CASIO BGA 160 4BDR 内蔵のブラックライトに反応して針・文字板などが発光するBaby G「Neon Dial Series(ネオンダイアルシリーズ)」から、Newモデルが登場。
  銈兗銉娿儞 鍙栥倞浠樸亼 鏅傞枔 http://caracasmultisport.com/fotos/language/gkgybbo_i1w0.html

 5. Definitely imagine that that you stated. Your favorite
  reason appeared to be on the net the easiest thing to take into account of.
  I say to you, I definitely get annoyed whilst other people think about issues that they plainly do not
  recognise about. You managed to hit the nail upon the
  top and also defined out the entire thing without having side-effects
  , folks can take a signal. Will likely be back to get more.
  Thank you

 6. I’m no longer positive the place you’re getting your information,
  however great topic. I needs to spend a while studying more or figuring out more.
  Thanks for great info I used to be on the lookout for this info for my mission.

 7. Hi there! This article could not be written much better! Reading through this article reminds me of my previous roommate!
  He always kept preaching about this. I am going
  to send this post to him. Pretty sure he will have a good
  read. Thanks for sharing!

 8. After looking into a handful of the articles on your web site, I
  honestly appreciate your technique of writing a blog. I book marked it to my
  bookmark site list and will be checking back soon. Please visit
  my web site as well and tell me how you feel.

 9. Hello there, You’ve done an excellent job. I’ll definitely digg it and
  personally recommend to my friends. I am confident they’ll
  be benefited from this website.

 10. Heya i’m for the primary time here. I came across this board and I in finding It really helpful & it
  helped me out a lot. I’m hoping to offer something
  back and help others like you helped me.

 11. So when you change your mind who you want to support, otherwise your move residence otherwise
  dorm space, no worries, barely take the wall graphics through you and you’ll find
  no residues or holes left behind. NFL football stickers of
  helmets are available for all your favorite teams including the infamous Dallas Cowboys and other top teams like the
  Chicago Bears, Houston Texans, Denver Broncos, Atlanta Falcons, Kansas City Chiefs, New York Giants
  Pittsburgh Steelers and many others. Carpeting and area rugs can be changed with moods and seasons to create a beautifully appointed new decor.

 12. Patrick’s Day parties may have had a good basis in Irish history and the
  history of St. Driving Lessons in Islingtonthat are available from popular driving schools will let you overcome allcomplex situations in this regard offering you the best results to the core.
  Before hitting the road, I sat down at one of the personal
  computers to check up on some e-mails.

 13. Are you tired of the everyday hardworking routine and want to enjoy in the ‘arms’
  of our lovely mother nature. A lot of themes have some sort of stuffed animal that fits the theme.
  cor here includes a hand-blown centerpiece chandelier with glass slippers accents, custom carpet with a roses pattern, ornate marble floors ‘ including a ‘family crest’
  of tiara crown, glass slipper, rose and apple (with a bite
  out).

 14. I know this is going to generate a lot of heat from the ladies, but
  let it be known that you are not going to get this info from a female perspective.
  They train their members in the police advanced driver training system.
  Both of these cars would be very good choices in helping you get gold in the GT World Championship.

 15. They are installed in minutes without any mess or specialized tools
  over any clean and sleek surface for you to enjoy right there and then. Be sure to watch me on the e – How video as an accompaniment to
  this article. cor it is important to remember that this gift is meant to be on display in the bride and groom’s new
  home.

 16. All in all, companies from the tiny to multinational giants, can benefit massively from this new, highly modifiable and relatively cheap communications breakthrough.
  VOIP plans are rich with features, usually at no additional cost.
  net to develop into Voice over Internet Protocol, or Vo – IP.

 17. Sometimes, thinking about saving money on electrical repairs by doing do-it-yourself electrical projects can cost you more especially if you failed to follow proper
  installation of wirings. Each of these disciplines requires electricians, that are accordingly qualified and listed in such speciality.
  Generator repair Alexandria – Aces Electric have good electricians that are expert in generators repair works.

 18. A 20-yard dumpster may also be utilized by homeowners that
  are rebuilding or removing a deck for their home. In case you are doing a large job like placing a brand new
  roof on a house, you could possibly use a 30-yard dumpster.

 19. By helping the characters in the lessons reach their goals, learners will gain relevant skills
  in a safe and supportive environment. It was so embarrasing when someone looked at your license and thought you were an easy mark
  if your licence stated you were divorced rather than single.
  This feature is found in models such as Lexus, Toyota, Ford, Volkswagen,.

 20. There are so many incredible places to visit
  on the mystical green isle, but when leaving Connemara, it’s hard not to wish you
  had some extra time to spend there. It doesn’t
  mean all the driving schools offer a quality driving instructor, since
  some of the driving schools offer courses just for their revenue.
  Before hitting the road, I sat down at one of the personal computers to check up on some e-mails.

 21. The very basic principle for each and Every business
  concern is to generate or to maximize their profits. As you see, the disadvantages of Vo – IP are not impossible
  to deal with. net to develop into Voice over Internet Protocol, or Vo – IP.

 22. Once booked, you are then just waiting for the day of your lesson. Take
  these ideas into the laboratory of your life and play with them.
  Well, here are a few questions to ask and our answers to them.

 23. Remember that as you are labelling box number 112, you’re totting up thenumber you have to unpack and that somebody has
  to move. Some of the features of the best removal service are:
  . Home owners should not avoid mold problems and look for local mold removal companies
  and take services of any reliable company that can visit their home and carefully
  remove household health hazard.

 24. After the classwork, we lined up in pit row, where we were
  paired up with our instructors. They train their
  members in the police advanced driver training system. There
  are times that you should reverse as you squeezed in your vehicle
  to a quite narrow space.

 25. All in all, companies from the tiny to multinational giants,
  can benefit massively from this new, highly modifiable and relatively cheap communications breakthrough.
  It is the responsibility of the Hosted Vo –
  IP Provider to ensure that each installation has the
  proper conditions in place to ensure maximum results. This can be probably the most expensive option of all since you are selling services to resellers.

 26. Music lovers entertain themselves with FM for different moods at
  different times. Your instructor will complete a training report form that you’ll sign and date when you reach
  the required standard in each module. Regardless if you’re entirely knew to being
  behind the wheel or are hoping to gain more confidence in general on the road
  than what you might be experiencing so far, many programs also offer
  what is known as defensive driving lessons.

 27. Music lovers entertain themselves with FM for different
  moods at different times. Take these ideas into the laboratory of your life and play with them.

  Both of these cars would be very good choices in helping you get gold in the GT World
  Championship.

 28. Music lovers entertain themselves with FM
  for different moods at different times. Take these ideas into the laboratory of your
  life and play with them. In an arcade racing game, players are encouraged to be on the throttle frequently.

 29. By helping the characters in the lessons reach their goals, learners will gain relevant skills in a safe
  and supportive environment. Now that we have found the advantages in taking driving lessons from a
  professional driving school let us see how to choose the right driving school.

  You will soon get relegated into the dreaded friend zone, which I must tell you is almost impossible to escape from.

 30. After the classwork, we lined up in pit row, where we were paired up with our instructors.
  Now that we have found the advantages in taking
  driving lessons from a professional driving
  school let us see how to choose the right driving school.

  In an arcade racing game, players are encouraged to be on the throttle
  frequently.

 31. hello there and thank you for your information – I have certainly picked up anything new from right here.
  I did however expertise a few technical issues using this web site, since I experienced to reload the site a lot of times previous to I could get it to load
  properly. I had been wondering if your hosting is OK?
  Not that I am complaining, but slow loading
  instances times will very frequently affect your placement in google and can damage your quality score if ads
  and marketing with Adwords. Well I am adding this RSS to my e-mail and can look out for
  a lot more of your respective interesting content. Ensure that you
  update this again very soon.

 32. An interеsting discussion іs definitely worth comment.
  I do think that yoս neeɗ to publish moгe ɑbout
  thiѕ subject, it may not be а tabvoo matter Ьut
  generally people don’t talk ɑbout sսch subjects. Τo thе next!
  All thе best!!

 33. After the classwork, we lined up in pit row, where
  we were paired up with our instructors. Take these ideas into the laboratory
  of your life and play with them. There are times that you should reverse as you
  squeezed in your vehicle to a quite narrow space.

 34. Hey there! This post could not be written any better!

  Reading this post reminds me of my good old room mate!
  He always kept talking about this. I will forward this write-up to him.
  Fairly certain he will have a good read. Many thanks for sharing!

 35. If you are unsure or concerned about the wear on your tyres you can always
  take your car to a reputable garage for advice. They train their members in the police advanced driver training system.

  This feature is found in models such as Lexus, Toyota, Ford, Volkswagen,.

 36. I know this is going to generate a lot of heat from the ladies, but let it
  be known that you are not going to get this info from a female perspective.

  It was so embarrasing when someone looked at your license and thought you were an easy
  mark if your licence stated you were divorced rather than single.
  In an arcade racing game, players are encouraged to be on the throttle frequently.

 37. Once booked, you are then just waiting for the day of your lesson. The website also lists
  a variety of testimonials, offering unbiased
  reviews of his skills and abilities and the experiences
  of many of his students. You will soon get relegated
  into the dreaded friend zone, which I must tell you is almost impossible to escape from.

 38. After the classwork, we lined up in pit row,
  where we were paired up with our instructors. They may be just as competent teaching learners than a fully qualified instructor,
  but you need to be aware they may not have the experience of one.
  There are times that you should reverse as you squeezed in your vehicle to a quite narrow space.

 39. I agree within the F-Litte series. Hands down the most at ease and simplest running footwear I havee acquired
  and almost certainly the most versatile, too. I’vereceived 500+ miles
  on each and very of two pairs of 195s and they’re even now
  going strong.

 40. After the classwork, we lined up in pit row, where we were paired up with our instructors.
  Now that we have found the advantages in taking driving
  lessons from a professional driving school let us see
  how to choose the right driving school. Think about changing your ways, but sensibly,
  and you’ll soon find that a passion for life was in your reach all along.

 41. I know this is going to generate a lot of heat from the ladies, but let it
  be known that you are not going to get this info from a female
  perspective. Learning how to drive is considered to
  be in the priority list of a lot of growing adults.

  In an arcade racing game, players are encouraged to be
  on the throttle frequently.

 42. For more information on volunteer resources at The
  Cleveland Foodbank, visit or call Al Fratus, Volunteer Services Manager at
  216-738-2053. Now that we have found the advantages in taking driving lessons from a
  professional driving school let us see how to choose the right driving school.
  This feature is found in models such as Lexus, Toyota, Ford, Volkswagen,.

 43. What’s Happening i am new to this, I stumbled upon this I have found It absolutely helpful and it has aided me out loads. I hope to contribute & help other users like its aided me. Great job.

 44. I simply want to say I’m all new to blogging and actually savored this web site. Likely I’m going to bookmark your website . You definitely have remarkable articles and reviews. Regards for sharing your web-site.

 45. 【ノーパンクタイヤ】スチール自走用折りたたみ車椅子 KR6 40[38]NB[介助ブレーキ付][ハイポリマータイヤ仕様]車いす 送料無料 【カワムラサイクル】【車椅子 関連】【smtb k】【kb】 座幅 前座高(介護用品/介護/福祉用具/車いす/車イス/折り畳み/通販/楽天)
  銉儍銉夈儜銉兗

 46. I simply want to tell you that I’m newbie to weblog and honestly loved this web-site. Almost certainly I’m likely to bookmark your blog . You definitely have very good stories. Thanks for sharing with us your web page.

 47. 「東北エリア」「甲信越エリア」「関東エリア」「北陸エリア」「東海エリア」「関西エリア」「中国エリア」 ※ あす楽配送エリア外へのご注文の場合でも昼12時までのご注文は原則的に即日発送させて頂きますが商品のご到着は翌々日以降となりますビカム(運営:ビカム株式会社)は商品の販売を行なっておりません。
  銈兗銉娿儞 2din

 48. I simply want to say I am very new to weblog and honestly savored you’re web page. More than likely I’m going to bookmark your blog post . You absolutely have fantastic well written articles. Thanks for sharing your blog.

 49. Thanks on your marvelous posting! I quite enjoyed reading it, you happen to be a great author.I will always bookmark
  your blog and may come back later on. I want to encourage you to
  definitely continue your great posts, have a nice holiday weekend!

 50. I simply want to tell you that I am just new to weblog and seriously enjoyed this web page. More than likely I’m planning to bookmark your blog post . You actually come with very good articles and reviews. Thanks a bunch for revealing your web page.

 51. Pretty nice post. I just stumbled upon your blog and wished
  to say that I have really enjoyed surfing around your
  blog posts. After all I’ll be subscribing to your
  feed and I hope you write again very soon!

 52. I think what you said made a ton of sense. However, consider this, suppose you added a little content? I am not saying your information is not solid, however what if you added a post title to possibly get folk’s attention? I mean %BLOG_TITLE% is kinda plain. You could look at Yahoo’s front page and watch how they create news headlines to get people to click. You might try adding a video or a related pic or two to get people interested about everything’ve got to say. Just my opinion, it could make your blog a little bit more interesting.|

 53. Pingback: marketing email
 54. Pingback: best home pets
 55. Pingback: Pakistani Chat
 56. Pingback: Android Karenina
 57. Pingback: guitar picks
 58. Pingback: Outdoor Furniture
 59. Pingback: Generic Viagra
 60. Pingback: Youtube
 61. Pingback: ar complete upper
 62. Pingback: computer modena
 63. Pingback: cabbage soup diet
 64. Pingback: machine
 65. Pingback: fashion tv dubai
 66. Pingback: silk pants
 67. Pingback: security
 68. Pingback: banheiras
 69. Pingback: Logan Car Service
 70. Its such as you learn my thoughts! You seem to grasp a lot approximately this, like you wrote the e book in it or something. I believe that you could do with some % to pressure the message house a little bit, but instead of that, that is fantastic blog. An excellent read.I will certainly be back.my web page; Athletic Greens (tinyurl.com)

 71. Pingback: Lake fork resort
 72. Pingback: Massage
 73. Pingback: Facials
 74. Pingback: ecocardiograf
 75. Pingback: Chester Town
 76. Pingback: email verifier
 77. Pingback: eigene homepage
 78. Pingback: dog grooming
 79. Pingback: plumber
 80. Pingback: stained concrete
 81. Pingback: movie2k
 82. Pingback: bikini luxe coupon
 83. Pingback: dr medora clinic
 84. Pingback: emergency plumbing
 85. Pingback: outdoor lighting
 86. Pingback: roofing
 87. Pingback: edm
 88. Sockal Security will be broke and long gone by the time you reach the age to draw on it. Money line gambling is the primary wagering option for basebawll bettors, which involves betting on the straight-up game outcome with no consideration for a point spread. Visit to today and for more information on the subject.Feel frde to visit my blog postt m88

 89. Pingback: puppy playpen
 90. Pingback: low calorie vodka
 91. We’re a bunch of volunteers and opening a band new scheme in our community.Youur web site ofered us with valuable information to work on. You have performed a formidale process and our whole community will probably be gratefl to you.My weblog – m88a

 92. Pingback: softestore 2016
 93. Pingback: Back links
 94. Pingback: kindle book format
 95. Pingback: Temika
 96. Pingback: home electronics
 97. Pingback: plumber service
 98. Pingback: hot mom
 99. Pingback: automatenspielen
 100. Excellent blog! Do you have any suggestions for aspiring writers?I’m hoping to start my own site soon but I’m a little lost on everything.Would you propose starting with a free platform like WordPress or go for a paid option? There are so many options out there that I’m completely overwhelmed ..Any suggestions? Cheers!Feel free to visit my weblog Dental Pro at Home Reviews

 101. Pingback: golf netting
 102. Pingback: mobile voip
 103. Pingback: coffee beans
 104. Pingback: drop shppping
 105. Pingback: OKJ tanfolyamok
 106. Pingback: batik air
 107. Pingback: Smart Watches
 108. Pingback: Opciones Binarias
 109. Pingback: Escort
 110. Pingback: bulldozer for sale
 111. Pingback: Final Cut Pro X
 112. Pingback: duster extender
 113. Pingback: strumpor storpack
 114. Pingback: Sniping
 115. Pingback: stringpanties
 116. Pingback: car audio austin
 117. Pingback: allandale plumber
 118. Pingback: trap instrumental
 119. Pingback: royal kona coffee
 120. Pingback: Tattoo supply
 121. Pingback: info

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya