ಮಕ್ಕಳಿಗೆ ರಾಣಾ ಪ್ರತಾಪ್ ಸಿಂಹ ಯಾರೆಂದು ಗೊತ್ತಿಲ್ಲ ಆದರೆ ಅಕ್ಬರ್ ಮಾತ್ರ ದಿ ಗ್ರೇಟ್!

ಅಕ್ಬರ್ ಒಬ್ಬ ಮಹಾ ಪರಾಕ್ರಮಿ ಮತ್ತು ಭಾರತೀಯರ ಬಗ್ಗೆ ಅವನಿಗೆ ಬಹಳಷ್ಟು ಕಾಳಜಿಯಿತ್ತು. ಅವನ ಪರಾಕ್ರಮವನ್ನು ಎಲ್ಲರೂ ಮನಸಾರೆ ಹೊಗಳುತ್ತಿದ್ದರು. ಶಹಜಹಾನ್, ಮುಮ್ ತಾಜ್ ಮೇಲಿನ ಪ್ರೇಮಕ್ಕೆ ಸೋತುಹೋಗಿ ಅವಳ ನೆನಪಿಗಾಗಿ ತಾಜ್ ಮಹಲ್ ಅನ್ನು ಕಟ್ಟಿದ. ಅಲ್ಲಾವುದ್ಧೀನ್ ಖಿಲ್ ಜಿ, ಕುತುಬುದ್ಧೀನ್ ಐಬಕ್, ಹೀಗೆ ಹಲವಾರು ರಾಜರುಗಳಿಗೆ ನಮ್ಮ ದೇಶದಲ್ಲಿ ಸ್ಥಾನ ಕೊಟ್ಟಿದ್ದಲ್ಲದೆ ಅವರನ್ನು ಪರಾಕ್ರಮಿಯೆಂದು ಬಹುಪರಾಕ್ ಹಾಕುತ್ತಾ ಬಂದಿದ್ದೇವೆ.. ! ಆದರೆ ನಿಜವಾಗಿಯೂ ಅವರು ಪರಾಕ್ರಮಿಗಳೇ? ರಾಕ್ಷಸಗುಣಕ್ಕೂ ಪರಾಕ್ರಮಕ್ಕೂ ವ್ಯತ್ಯಾಸವೇ ಗೊತ್ತಿಲ್ಲವೇ? ಹಾಗಿದ್ದರೆ ರಾಕ್ಷಸರನ್ನೂ ನಾವು ಮಹಾಪರಾಕ್ರಮಿಗಳು ಎಂದೆನ್ನಬಹುದಲ್ಲವೇ? ದುರದೃಷ್ಟವೆಂದರೆ ಇಂತಹ ಆಘಾತಕಾರಿ ವಿಷಯಗಳನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ. ಒಬ್ಬ ಲೇಖಕ ತಪ್ಪಾಗಿ ಬರೆದರೆ ಮಾಡಿದರೆ ಇಡೀ ಪೀಳಿಗೆಯನ್ನೇ ಸುಡಬೇಕೆನ್ನುತ್ತಾರೆ. ಆದರೆ ಬರೀ ಅಸತ್ಯಗಳೇ ತುಂಬಿರುವಂತಹ ಇತಿಹಾಸ ಪುಸ್ತಕಗಳನ್ನು ಮಕ್ಕಳಿಗೆ ಪಾಠವಾಗಿ ಕೊಟ್ಟರೆ ಇಡೀ ಸಮಾಜವನ್ನೇ ಸುಡಬೇಕಾದೀತು! ಹೌದು, ಇಂದು ನಮ್ಮ ಮಕ್ಕಳಿಗೆ ಬಹುತೇಕ ಮುಸಲ್ಮಾನ ರಾಜರುಗಳ ರಾಕ್ಷಸ ಕೃತ್ಯಗಳನ್ನು “ಪರಾಕ್ರಮವೆಂದು” ಹೇಳಿಕೊಡಲಾಗುತ್ತಿವೆ. ಶಹಜಹಾನ್ ತನ್ನ ಪ್ರೇಮಕ್ಕಾಗಿ ತಾಜ್ ಮಹಲ್ ಅನ್ನು ಕಟ್ಟಿರಬಹುದು ಆದರೆ ಅವನು 1635ರಲ್ಲಿ ಬಂಡೇಲಾದ ರಾಜಧಾನಿ ಒರ್ಚ್ಚಾದಲ್ಲಿ  ಸಹಸ್ರಾರು ಸೃಜನಶೀಲ ಹಿಂದುಗಳನ್ನು ಮಾರಣ ಹೋಮವನ್ನೇ ಮಾಡಿ ಅಲ್ಲಿದ್ದ ಬಿರ್ ಸಿಂಗ್ ದೇವ್ ದೇವಸ್ಥಾನವನ್ನು ಉರುಳಿಸಿ ಅಲ್ಲೇ ಒಂದು ಮಸೀದಿಯನ್ನೂ ಕಟ್ಟಿದ್ದಾನೆ, ಇನ್ನು ಅನೇಕ ಹಿಂದೂಗಳ ಮಾರಣ ಹೋಮ.. ಅದೂ ಕೇವಲ ಮುಸಲ್ಮಾನ ಧರ್ಮಕ್ಕೆ ಮತಾಂತರವಾಗಲು ತಿರಸ್ಕರಿಸಿದ್ದಕ್ಕೆ ಎಂಬ ವಿಚಾರವನ್ನು ಮಕ್ಕಳ ಪುಸ್ತಕದಲ್ಲಿ ಎಲ್ಲಾದರೂ ಪ್ರಕಟಿಸಿದ್ದಾರೆಯೇ?  ಇಂದು ತಾಜ್ ಮಹಲ್ ನೋಡಿ ವಾಹ್ ತಾಜ್! ಎನ್ನುವ ನಾವು ಹಿಂದೆ ಅಲ್ಲಿ ದೇವಸ್ಥಾನವಿತ್ತೆಂಬುದನ್ನು ಮರೆತಂತಿದೆ. ಪ್ರೀತಿ ಪ್ರೇಮದ ವಿಷಯ ಬಂದರೆ ನಮ್ಮ ನಳ ದಮಯಂತಿಯ ಪಾಠಗಳನ್ನಿಡುವ ಬದಲು ಇನ್ಯಾವುದೋ ದೇಶದಿಂದ ಬಂದ ಮೊಘಲ್ ರಾಜ ನಮಗೇಕೆ ಬೇಕು? ಅವನ ತತ್ವಗಳು ನಮಗೆ ಆದರ್ಶವಾಗುವುದಾದರೂ ಹೇಗೆ?

ಇನ್ನು ಅಕ್ಬರ್ ದಿ ಗ್ರೇಟ್ ಎಂದು ಹೆಮ್ಮೆಯಿಂದ ಬೀಗುವ 4ರಿಂದ 6ನೇಯ ತರಗತಿಯ ಪುಸ್ತಕಗಳ ಲೇಖಕರಿಗೆ ಇನ್ನೂ ಅಕ್ಬರ್ ನ ಇನ್ನೊಂದು ಮುಖದ ಪರಿಚೆಯವಿಲ್ಲವೆಂದೆನಿಸುತ್ತದೆ ಏಕೆಂದರೆ ಅಕ್ಬರ್ ತಾನೂ ಸಹ ಇಸ್ಲಾಮ್ ಧರ್ಮಕ್ಕೆ ಸೇವೆಯನ್ನೆಸಗಿದ್ದೇನೆ ಎನ್ನುವ ಸಲುವಾಗಿ ಪಾಣಿಪಟ್ ನ ಎರಡನೇ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಯುದ್ಧದಲ್ಲಿ ಭಾಗವಹಿಸದೆ ಇದ್ದ ಅಮಾಯಕರಾದ ಎಂಟು ಸಾವಿರ ರಜಪುತ್ಸ್ ಮತ್ತು ಇಪ್ಪತ್ತು ಸಾವಿರ ರೈತರನ್ನು ಬಲಿ ತೆಗೆದುಕೊಂಡಿದ್ದಾನೆಂಬುದು “ಅಕ್ಬರ್-ನಾಮಾ”ದಲ್ಲಿ ಉಲ್ಲೇಖವಿದೆ. ಹಾಗಿದ್ದರೆ ಯಾವ ಕೋನದಿಂದ ಅಕ್ಬರ್, ನಮಗೆ ಮತ್ತು ಅವನ so called ಪರಾಕ್ರಮದ ಪಾಠನ್ನು ಓದುತ್ತಿರುವ ಮಕ್ಕಳಿಗೆ ಆದರ್ಶವಾಗಿಯಾನು?
ಇನ್ನು ಮೊಹಮ್ಮದ್ ಘೋರಿಯ ಸೇನಾಧಿಕಾರಿಯಾದ ಕುತುಬ್ ಉದ್ಧೀನ್ ಐಬಕ್ 1193ರ ಅಲಿಘಾರ್ ನಲ್ಲಿ ಸಾವಿರಾರು ಹಿಂದೂಗಳ ತಲೆಯನ್ನು ಛೇದಿಸಿ ಅವನ ಕೋಟೆಗೆ ಅಲಂಕಾರಕ್ಕಾಗಿ ಇಟ್ಟಿದ್ದಲ್ಲದೇ 1194ರಲ್ಲಿ ದೆಹಲಿಯಲ್ಲಿನ 27 ಜೈನ್ ದೇವಾಲಯಗಳನ್ನು ಧ್ವಂಸಮಾಡಿ ಅದೇ ಅವಷೇಶಗಳಿಂದ ಖುವ್ವತ್-ಉಲ್-ಇಸ್ಲಾಮ್ ಮಸೀದಿಗಳನ್ನು ಒಬ್ಬ ಸೇನಾಧಿಕಾರಿಯೆ ಕಟ್ಟಿದನೆಂದರೆ ಇನ್ನು ಅವನ ರಾಜ ಘೋರಿಯ ಘೋರತೆಯನ್ನು ನೀವೇ ಊಹಿಸಿಕೊಳ್ಳಿ.
ಔರಂಗ್ ಜೇಬ್ ನು ಛತ್ರಪತಿ ಶಿವಾಜಿಯ ಮಗನಾದ ವೀರ್ ಸಾಂಭಾಜಿಯನ್ನು ಪುಣೆಯಲ್ಲಿ ಮಾರ್ಚ್ 11, 1689ರಂದು ಅವನ ಕಣ್ಣುಗಳನ್ನು ಕಿತ್ತು, ನಾಲಿಗೆ ಮತ್ತು ಕೈಗಳನ್ನು ಕತ್ತರಿಸಿರಿ ಹಿಂಸಾತ್ಮಕವಾಗಿ ಕೊಂದಿದ್ದಲ್ಲದೇ ಅವನ ಮಾಂಸಗಳನ್ನು ಕತ್ತರಿಸಿ ನಾಯಿಗಳಿಗೆ ಆಹಾರವಿತ್ತ ಉದಾಹರಣೆಯೂ ಇದೆ. ನಿಜವಾದ ಇತಿಹಾಸ ಪುಸ್ತಕದ ಪುಟಗಳನ್ನು ತಿರುವಿಹಾಕುತ್ತಿದ್ದರೆ ಇನ್ನು ಅನೇಕ ಆಘಾತಕಾರಿ ವಿಷಯಗಳು ನಮಗೆ With Proof ಸಿಗುತ್ತವೆ. ಇವರ ದುಷ್ಕೃತ್ಯಗಳನ್ನು ಪರಾಕ್ರಮವೆಂದು ಹೊಗಳುತ್ತಾ ಪುಟ್ಟ ಮಕ್ಕಳನ್ನು ನಂಬಿಸುತ್ತಿರುವ ಪುಸ್ತಕಗಳನ್ನು ಯಾವುದರಲ್ಲಿ ಹಾಕಿ ಸುಡಬೇಕು? ಇನ್ನು ಅದನ್ನು ಓದುತ್ತಾ ಬೆಳದಿರುವ ಪೀಳಿಗೆಯನ್ನು ಹೇಗೆ ಸುಡಬೇಕು??

ಅಷ್ಟಕ್ಕೂ ಮಕ್ಕಳಿಗೆ ಹಿರಿಯರ ಪರಾಕ್ರಮದ ಮೂಲಕ ದೇಶಾಭಿಮಾನ ಮೂಡಿಸುವ ಉದ್ದೇಶವೇ ಇದ್ದಲ್ಲಿ ಅವರಿಗೆ ಮದನ್ ಲಾಲ್ ಧಿಂಗ್ರ, ವೀರ ಸಾವರ್ಕರ್ ಅಂಥವರ ಪಾಠಗಳನ್ನೇಕಿಡುವುದಿಲ್ಲ?? ನಾಳೆಯೋ ನಾಡಿದ್ದೋ ಅಸುನೀಗುವ ವಯಸ್ಕರೂ ಸಹ  ದೇಶಕ್ಕಾಗಿ ಹೋರಾಡಿ ಪ್ರಾಣ ಬಿಟ್ಟ ನಿಜವಾದ ಪರಾಕ್ರಮಿಗಳ ಹೆಸರೇ ಕೇಳಿರುವುದಿಲ್ಲ, ಇನ್ನು ಅವರ ಕಥೆಗಳನ್ನು ಕೇಳುತ್ತಾ ಬೆಳೆದಿರುವ ಮಕ್ಕಳಾದರೂ ಹೇಗೆ ಕೇಳಲು ಸಾಧ್ಯ?? ಮದನ್ ಲಾಲ್ ಧಿಂಗ್ರನೆಂಬುವ 21ವರ್ಷದ ಯುವಕ ವೀರ ಸಾವರ್ಕರ್ರ ದೇಶಾಭಿಮಾನದ ಮಾತುಗಳನ್ನು ಕೇಳಿ ಆಕರ್ಷಿತನಾಗಿ ಬಂದು ಸಾವರ್ಕರ್ರಲ್ಲಿ ತನಗೊಂದು ಗುರಿಯನ್ನು ನಿರ್ಮಿಸಿಕೊಡಿಯೆಂದು ಕೇಳಿ ಪಡೆದು ಭಾರತದ ಸ್ವಾತಂತ್ರ್ಯದ ಹೋರಾಟಗಾರರಿಗೆ ಹಿಂಸಿಸುತ್ತಿದ್ದ ಕರ್ಜನ್ ವಾಯ್ಲಿಯೆಂಬ ಬ್ರಿಟೀಷ್ ಅಧಿಕಾರಿಯನ್ನು  ಕೊಲ್ಲು ಎಂದು ಆದೇಶ ನೀಡಿದ ಒಂದೇ ತಿಂಗಳಿನಲ್ಲಿ  ಕರ್ಜನ್ ವಾಯ್ಲಿಗಾಗಿ ಹೊಂಚು ಹಾಕಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗುಂಡಿಟ್ಟು ಕೊಂದು ಜೈಲು ಸೇರಿ ಕೊನೆಗೆ ಮರಣ ದಂಡನೆಯನ್ನು ನಗುಮೊಗದಿಂದಲೇ ಸ್ವೀಕರಿಸಿದ ಮದನ್ ಲಾಲ್ ಧಿಂಗ್ರನ ಬಗ್ಗೆ ಬಹುತೇಕ ಯಾವ ಜನರಿಗೂ ಗೊತ್ತಿಲ್ಲ, Google ಹೊರತಾಗಿ!! ಇಂಥವರ ಪಾಠಗಳನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸುವ ಬದಲು ಒಂದೇ ಒಂದು ಜಾತಿಯ ಸಲುವಾಗಿ ಲಕ್ಷಾಂತರ ಹಿಂದೂಗಳ ಮಕ್ಕಳನ್ನು ತಬ್ಬಲಿ ಮಾಡಿದ, ಹೆಂಗಸರನ್ನು ವಿಧವೆಯನ್ನಾಗಿಸಿದ ಆ ಮುಸಲ್ಮಾನ ರಾಜರುಗಳಿಂದ ನಾವು ಕಲಿಯುವ ನೀತಿಯಾದರೂ ಏನು? ಖಾಸಗಿ ಶಾಲೆಗಳ ಶಿಕ್ಷಕರ ನೇಮಕಾತಿ ಮತ್ತು ಇನ್ನಿತರ ಬಹುತೇಕ ವಿಚಾರಗಳಲ್ಲಿ ತನ್ನ ಮೂಗು ತೋರಿಸುವ ನಮ್ಮ ಘನ ಸರ್ಕಾರ ಏಕೆ ಇಂತಹ ನಿಜವಾದ ಪರಾಕ್ರಮಿಗಳ ಪಾಠಗಳನ್ನು ಕಡ್ಡಾಯಗೊಳಿಸುತ್ತಿಲ್ಲ?? ಇನ್ನು ಸರಕಾರಿ ಶಾಲೆಗಳಲ್ಲಿ ಅದೇ ಹಾವು ಮುಂಗೂಸಿ ಕಥೆ, ಆಮೆ ಮೊಲದ ಓಟದ ಸ್ಪರ್ಧೆಯ ಕಥೆಗಳನ್ನು ಸುಮಾರು ಹತ್ತು ಹದಿನೈದು ವರುಷಗಳಿಂದಲೂ ಬದಲಾಯಿಸದೇ ಇರುವ ಬದಲು ಇಂತಹ ನಿಜವಾದ ಪರಾಕ್ರಮಿಗಳ ಮತ್ತು ಇನ್ನಿತರ ಕ್ಷೇತ್ರದಲ್ಲಿ ಸಧನೆ ಮಾಡಿ ದೇಶಕ್ಕೆ ಹೆಸರು ತಂದುಕೊಟ್ಟಂಥವರ ಪಾಠಗಳನ್ನು ಸೇರಿಸಿದರೆ ಪಾಠ ಮಾಡುವ ಶಿಕ್ಷಕರಿಗೂ ರಿಟೈರ್ ಆಗುವ ಸಮಯದಲ್ಲಿ ಬುದ್ಧಿ ಬರುತ್ತದೆ ಮತ್ತು ಹೊಸ ಮಕ್ಕಳೂ ಸಹ ನಮ್ಮ ಹಿರಿಯರ ಪರಾಕ್ರಮಗಳು ಮತ್ತೆ ಸಾಧನೆಯಿಂದ ಪ್ರೇರೇಪಿತಗೊಂಡು ತಮ್ಮ ಜೇವನದ ಹಾದಿಯನ್ನು ನಿರ್ಮಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದಲ್ಲವೇ?? ಈ ಹೊಸ ಐಡಿಯವನ್ನು ಓಮ್ಮೆ ಟ್ರಯ್ ಮಾಡಿ ನೋಡಬಹುದಲ್ಲವೇ ವಿಧ್ಯಾಮಂತ್ರಿಗಳೇ..???
—ಚಿರಂಜೀವಿ ಭಟ್,

9,902 thoughts on “ಮಕ್ಕಳಿಗೆ ರಾಣಾ ಪ್ರತಾಪ್ ಸಿಂಹ ಯಾರೆಂದು ಗೊತ್ತಿಲ್ಲ ಆದರೆ ಅಕ್ಬರ್ ಮಾತ್ರ ದಿ ಗ್ರೇಟ್!

 1. カラー0193:ホワイトシルバーその他カラーはコチラ! サイズ 24.5〜29.0・30.0cm アッパー素材 本体:合成繊維性(ラッセル構造)補強:人工皮革製 アウターソール:ゴム底 インナーソール:取替え式 生産国:中国ワイドタイプ商品はコチラ!【すべてはフルマラソン完走のために。
  銈儶銉炽儜銈?e-1 http://bfconstrutora.com.br/images/Empreendimentos/ycnzwgs_d6q5.html

 2. The other day, while I was at work, my sister stole my apple ipad
  and tested to see if it can survive a 30 foot drop, just so she can be a youtube sensation. My iPad is now destroyed and she has
  83 views. I know this is entirely off topic but I had to
  share it with someone!

 3. お使いのエフェクター・ボードに、ストンプの一つとして配置可能な、右側入力 左側ステレオ・アウト9V電池で動作する新設計の回路により、入出力信号間のクロストーク(フィードバック)を大幅に軽減入力ゲイン調整ツマミにより、アクティブ、ハムバッカー、シングル・コイル、ピエゾと、幅広いギター/ベース・ピックアップに対応入力信号をAmpliTubeなどiOSアプリで処理して出力するモードと、そのまま出力するバイパスを切り替えるフット・スイッチ付きI他のストンプやアンプに接続しやすい1/4”標準端子と、夜中の練習に便利な1/8”ヘッドフォン・アウトを装備ストンプ、アンプのサウンドを楽しめる無償アプリAmpliTube FREEを、iTunes App Storeで提供。
  hud 銈兗銉娿儞 http://www.krk-info.com/images/html/bmfavpu_l0h6.html

 4. I’ve asked newton for this shoe for twoo years…..can’t wait for it to come.

  It promises to provide additional forefoot stabilization on landing, and I bet
  that in three many years, alll newtons will be five lug….

 5. 【種別】フットサルシューズ(人工芝専用) 【メーカー名】アシックス(asics) 【カラー】ブラックブラック 【重量】約235g [当社計測:片足 25.5cm] 【アッパー】人工皮革製合成繊維 【アウトソール】ターフタイプ 【特徴】足裏のボールタッチを重要視し、屈曲性とグリップ性に磨きをかけた人工芝専用モデル。
  銈点兂銉兗銉┿兂 銈偊銉堛儸銉冦儓 http://www.gewerbliche-schulen-lahr.de/img/ldncyu_rpq-q3a4.asp

 6. I just want to say I am all new to weblog and definitely enjoyed this blog. Almost certainly I’m likely to bookmark your website . You certainly have amazing posts. Thanks for sharing with us your webpage.

 7. I just want to mention I am just all new to blogging and site-building and really enjoyed you’re blog. Likely I’m planning to bookmark your blog . You absolutely have tremendous articles and reviews. Kudos for revealing your web site.

 8. その他のtrangia【トランギア】製品はこちら アルコールバーナー クッカーセット ケトルメスティン 調理器具単体 アクセサリー [トレイルコッヘル][調理器具][クッカー][アルコールバーナー][登山][アウトドア][ハイキング][キャンプ][ツーリング][PRIMUS][イワタニプリムス]↑上の階層にもどるtrangia【トランギア】 アルコールバーナー trangia【トランギア】は、1925年に創業されたスウェーデン中部のTrangsvikenにあるコッヘルとアルコールバーナーのメーカーです。
  銈儶銈广儊銉c兂銉儢銈裤兂 鍋界墿 http://www.0711office.de/seminare/html/ipstew_tal-k0v2.asp

 9. I liked up to you’ll receive carried out right here. The cartoon is attractive, your authored subject matter stylish. nevertheless, you command get bought an shakiness over that you would like be turning in the following. ill indisputably come further until now once more since exactly the similar just about a lot frequently inside of case you protect this hike.

 10. I simply want to say I am just newbie to blogs and honestly loved you’re website. Probably I’m want to bookmark your site . You actually come with fabulous well written articles. With thanks for sharing your blog.

 11. I just want to mention I’m all new to blogging and certainly loved this blog. Probably I’m likely to bookmark your blog post . You really come with incredible writings. Many thanks for sharing with us your web-site.

 12. Hi there! I know this is kinda off topic but I was wondering
  wich blog platform are you using for this site? I’m getting tirred of
  Wordpress because I’ve had issues with hackers and I’m looking at options for another platform.
  I would be awesome if you could point me in the direction of a good platform.

 13. 【全成分】・タルク、(トリメチロールヘキシルラクトン)クロスポリマー、酸化チタン、マイカ、シリカ、ジメチコン、水酸化、ステアリン酸、ヒドロキシアパタイト、酸化亜鉛、インドナガコショウ果実エキス、ノイバラ果実エキス、加水分解コラーゲン、ヒアルロン酸、グルタミン酸、ナツメ果実エキス、フィトスフィンゴシン、カンゾウ根エキス、コレステロール、アクリレーツクロスポリマー、ベタイン、−アーモンド脂肪酸グリセリル、−、ラウロイル乳酸、カプリリルグリコール、ポリクオタニウム−、ソルビトール、マンダリンオレンジ果皮エキス、フユボダイジュ花エキス、プロリン、パリエタリアエキス、トウキンセンカ花エキス、アルニカ花エキス、ヤグルマギク花エキス、ゼニアオイエキス、ローマカミツレ花エキス、カミツレ花エキス、セイヨウキズタエキス、セイヨウオトギリソウエキス、セリン、加水分解卵殻膜、グリセリン、グリシン、セラミド、セラミド、セラミド、ローヤルゼリーエキス、オウゴンエキス、カルボマー、アラニン、ダイズエキス、オタネニンジン根エキス、リシン、アルギニン、キサンタンガム、マヨラナ葉エキス、トレオニン、ワイルドタイムエキス、レモン果実エキス、スギナエキス、セイヨウアカマツ球果エキス、ホップエキス、ローズマリーエキス、セイヨウニワトコエキス、キュウリ果実エキス、ノルジヒドログアイアレチン酸、オレアノール酸、シリル化シリカ、水、、メチルパラベン、酸化鉄、合成金雲母【使用上の注意事項】・お肌に合わない場合、お肌に異常がある場合は使用を中止して下さい。
  銉°偓銉愩偣 銈偊銉堛儸銉冦儓 http://www.aquatums.co.uk/files/upload/sbv322_gaxoj-240.html

 14. Nice post. I learn something new and challenging on websites I stumbleupon everyday.
  It’s always exciting to read articles from other authors and use something from other sites.

 15. Pingback: new business
 16. Pingback: Peter I of Serbia
 17. Pingback: guitar picks
 18. Pingback: Northern Africa
 19. Pingback: Soccer Skills
 20. Pingback: sun health care
 21. Pingback: mental health care
 22. Pingback: Generic Viagra
 23. Pingback: notebook fujitsu
 24. Pingback: notebook fujitsu
 25. Pingback: Disease (song)
 26. Pingback: Free web directory
 27. Pingback: Suriname
 28. Pingback: dui attorney
 29. Pingback: security melbourne
 30. Pingback: webcam porno
 31. Pingback: Stegplatten
 32. Pingback: arenachallenge
 33. Pingback: domain names
 34. Pingback: Lodging lake fork
 35. Pingback: Car text check
 36. Pingback: Mental Math
 37. Pingback: email verifier
 38. Pingback: stained concrete
 39. Pingback: Austin IT Service
 40. Pingback: website erstellen
 41. Pingback: plumber
 42. Pingback: stained concrete
 43. Pingback: stained concrete
 44. Pingback: plumber
 45. Pingback: movie2k
 46. Pingback: waste incinerator
 47. Pingback: cube field
 48. Pingback: seo
 49. Pingback: pittsburgh seo
 50. Pingback: roofing
 51. Pingback: lifelock reviews
 52. I just want to say I’m new to blogs and really loved this web page. Most likely I’m want to bookmark your website . You amazingly have great articles. With thanks for revealing your website.

 53. Pingback: sewer repair
 54. Pingback: health conscious
 55. Pingback: carpet cleaning
 56. Pingback: pdr training
 57. Pingback: Sex scene
 58. Pingback: Brandbanglaeshop
 59. Pingback: tamil kamakathai
 60. Pingback: Back links
 61. Pingback: online car auction
 62. Pingback: Nia
 63. Pingback: bool spiel
 64. Pingback: indian sex video
 65. Pingback: New Business Ideas
 66. Pingback: kids toys storage
 67. Pingback: free calls
 68. Pingback: free phone
 69. Pingback: coffee beans
 70. Pingback: Bangla choty
 71. Pingback: coffee beans
 72. Pingback: Lawyer-tips
 73. Pingback: tiket flight
 74. Pingback: MicroSD Cards
 75. Pingback: Opciones Binarias
 76. Pingback: website backlinks
 77. Pingback: Escort
 78. Pingback: invest online
 79. Pingback: logo design sydney
 80. Pingback: duster extender
 81. Pingback: double head shot
 82. Pingback: Call of Duty
 83. Pingback: Dentist cedar park
 84. Pingback: hiwayfx
 85. Pingback: allandale plumber
 86. Pingback: analle tool kit
 87. Pingback: joy bryant nude
 88. Pingback: coffee beans
 89. Pingback: kona coffee
 90. Pingback: tattoo supplies
 91. Pingback: coffee beans
 92. Pingback: coffee beans

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya