24-05-2015 9,439 Comments Read More
ಬಹುಶಃ ರವಿ ಬೆಳಗೆರೆಗೆ, ವಿಶ್ವೇಶ್ವರ ಭಟ್ಟರನ್ನು ಕೆದಕದೇ ಸುಮ್ಮನೇ ಕೂರಲಿಕ್ಕೇ ಬರುವುದಿಲ್ಲವೇನೋ. ಹೀಗೆನಿಸಿದ್ದು ಬೆಳಗೆರೆಯ ಅದೇ ಬ್ಲಾಕ್ ಅಂಡ್ ವೈಟ್ ಪತ್ರಿಕೆಯಲ್ಲಿ ಮತ್ತದೇ ವಿಶ್ವೇಶ್ವರ ಭಟ್ಟರ ಬಗ್ಗೆ ಗೀಚಿದ್ದನ್ನು ನೋಡಿದಾಗ. ಅದೂ ಒಂದರ ಮೇಲೊಂದು ಸುಳ್ಳು. ಸತ್ಯಕ್ಕೆ ತನ್ನ ಪಾವಿತ್ರತೆಯ ಮೇಲೇ ಅನುಮಾನ ಬರುವಂತೆ ಬರೆದಿದ್ದರು ರವಿ ಬೆಳಗೆರೆ. ನನಗೆ ರಿವಿ ಬೆಳಗೆರೆಯ ಬಗ್ಗೆ ಬರೆಯಲು ನಿಜಕ್ಕೂ ಅಸಹ್ಯ ಮೂಡುತ್ತದೆ. ಫೇಸ್ಬುಕ್ಕಿನಲ್ಲಿ ರವಿ ಬೆಳಗೆರೆಯ ಬಗ್ಗೆ ಬರೆಯತ್ತೇನೆ ಎಂದು ಹಾಕಿದಾಗ 10ರಲ್ಲಿ 6 ಜನ ರವಿ ಬೆಳಗೆರೆ […]