23-11-2014 10,220 Comments Read More
“ಸಂಸ್ಕೃತ” ಎನ್ನುವ ಶಬ್ದವೇ ಕೇಳಲು ಸುಸಂಸ್ಕೃತವಾಗಿದೆ.. ಯಾರೋ ಒಬ್ಬ ಪುಣ್ಯಾತ್ಮ ಸಂಸ್ಕೃತ ಅಧ್ಯಯನ ಮಾಡಿದ್ದೀನಿ ಎಂದರೆ ಸಾಕು ಆತನಲ್ಲಿ ದೈವತ್ವವಿರುತ್ತದೆ ಎಂದು ನಂಬುವ ಜನರಿದ್ದಾರೆ. ಯಾವ ರಾಜಕಾರಣಿಯಾಗಲಿ, ಪೊಲೀಸ್ ಆಗಲೀ, ಕೊನೆಗೆ ರೌಡಿಯೇ ಆಗಲಿ, ಒಬ್ಬ ವ್ಯಕ್ತಿ ಸಂಸ್ಕೃತ ಅಧ್ಯಯನ ಮಾಡಿ ಬಂದಿದ್ದಾನೆಂದರೆ ಅವರಿಗೊಂದು ಗೌರವ ಕೊಟ್ಟು ವಿನಯದಿಂದ ಮಾತನಾಡಿಸಿ ಕಳುಹಿಸುತ್ತಾರೆ. ಆದರೆ ಈ ಸಂಸ್ಕೃತ ಅಧ್ಯಯನ ಮಾಡಿ ವಿದ್ವತ್ ಮುಗಿಸಿ ಬಂದ ಕೆಲ ವ್ಯಕ್ತಿಗಳು ಇಂದು ಕಳ್ಳರಂತೆ ದರೋಡೆ ಮಾಡುವ ಚಪಲ ತೀರಿಸಿಕೊಳ್ಳಲು ಸಂಸ್ಕೃತ ವಿಶ್ವ […]