03-11-2014 16,427 Comments Read More
ಅಯ್ಯೋ ಬಿಡಿ ಸಾರ್ ಅತ್ಯಾಚಾರವೇನು ದೇಶದಲ್ಲಿ ಇದೇ ಮೊದಲ ಪ್ರಕರಣವಲ್ಲ.. ಅಷ್ಟು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ನೀವು ಹೇಳಬಹುದು. ಆದರೆ ಪ್ರತೀ ಅತ್ಯಾಚಾರದ ಪ್ರಕರಣ ಹಿಂದೆಯೂ ಒಂದು ಹೇಳತೀರದ ನೋವಿರುತ್ತದೆ. ಅದು ಎಷ್ಟರ ಮಟ್ಟಿಗೆ ಎಂದರೆ ಆ ಮಹಿಳೆ ಹೊರಗಿನ ಪ್ರಪಂಚಕ್ಕೆ ಹೇಳಲೂ ಸಾಧ್ಯವಿಲ್ಲ,, ಹೇಳದಿದ್ದರೆ ಉಳಿಗಾಲವೂ ಇಲ್ಲವೆನ್ನುವ ಸ್ಥಿತಿ. ಇನ್ನು ಆ ಅತ್ಯಾಚಾರಕ್ಕೊಳಗಾದ ಮಹಿಳೆಯ ಅಸುನೀಗಿದ್ದರೆ ಮಾತ್ರ ತಂದೆ ತಾಯಿ ಪಡದ ಕಷ್ಟವಿಲ್ಲ.. ಭೂಮಿಯಲ್ಲಿರುವ ಪ್ರತಿಯೊಂದು ದಿನ, ಪ್ರತಿಯೊಂದು ಗಂಟೆ, ಪ್ರತಿಯೊಂದು ಸೆಕೆಂಡ್ ಸಹ ನರಕಯಾತನೆ […]