20-02-2016 No Comments Read More
ಗಂಗಾದೇವಿ ವಿರಚಿತ ಮಧುರಾವಿಜಯಮ್ನಲ್ಲಿ ಒಂದು ಸನ್ನಿವೇಶವಿದೆ. ಅದರಲ್ಲಿ ಆಜನ್ಮ ಶತ್ರುಗಳಂತೆ ಹೋರಾಡುತ್ತಿದ್ದ ಸೈನಿಕರಿಬ್ಬರೂ ಒಮ್ಮೆಲೆ ಬಾಣ ಪ್ರಯೋಗಿಸುತ್ತಾರೆ. ಇಬ್ಬರ ಗುರಿಯೂ ತಪ್ಪುವುದಿಲ್ಲ. ಕೊನೆಗೆ ಇಬ್ಬರೂ ವೀರ ಮರಣವನ್ನಪ್ಪುತ್ತಾರೆ. ಅವರ ಆತ್ಮಗಳು ಸ್ವರ್ಗಕ್ಕೆ ಹೋಗುವಾಗ ತಮ್ಮ ಶತ್ರುತ್ವವನ್ನು ಮರೆತು ಒಬ್ಬರನ್ನೊಬ್ಬರು ಅಭಿನಂದಿಸಿಕೊಳ್ಳುತ್ತಾರೆ. ಇಲ್ಲಿ ಸೈನಿಕರು ವೀರ ಮರಣವನ್ನಪ್ಪುತ್ತಾರೆ ಎಂದಿದೆ. ಸ್ವರ್ಗಕ್ಕೆ ಹೋಗುತ್ತಾರೆ ಎಂದಿದೆ. ಹೌದು ಒಬ್ಬ ಯೋಧ ಹೋರಾಡಿ ಸತ್ತರೆ ಅದಕ್ಕೆ ವೀರ ಮರಣವನ್ನೇ ಹೊಂದುವುದು ಮತ್ತು ಅವರು ಸ್ವರ್ಗಕ್ಕೇ ಹೋಗುವುದು. ಆದರೆ ಒಂದು ಕಾಲದಲ್ಲಿ ಬಹಳವೇ ಫೇಮಸ್ […]