05-03-2016 No Comments Read More
‘ಎ ಮೇರಾ ಪ್ರೇಮ್ ಪತ್ರ್ ಪಡಕರ್’, ‘ದುನಿಯಾ ನ ಭಾಯೆ ಮೋಹೆ’, ‘ಜಾನ್ ಸಖೇ ತೋ ಜಾನ್’ ಈ ಹಾಡುಗಳನ್ನ ಕೇಳಿದ್ದೀರಾ? ಮೊಹಮ್ಮದ್ ರಫಿಯವರ ಈ ಹಾಡು ಅದೆಷ್ಟು ಸುಮಧುರವಾಗಿದೆ ಎಂದರೆ ಅವರ ಧ್ವನಿಯನ್ನು ಕಣ್ಣು ಮುಚ್ಚಿಕೊಂಡು ಕೇಳಿದರೆ ನಾವೇ ಹಾಡುತ್ತಿದ್ದಂತೆ ಭಾಸವಾಗುತ್ತದೆ. ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಹೇಳಿ, ಮೊಹಮ್ಮದ್ ರಫಿಯವರ ಹಾಡು ಕೇಳುವಾಗ ನಿಮಗೆ ಎಲ್ಲಾದರೂ ಅವರ ಧರ್ಮ ನೆನಪಾಗಿತ್ತೇ? ಅಥವಾ ಅವರು ಮುಸ್ಲಿಮ್ ಆಗಿದ್ದಕ್ಕೆ ಅವರಿಗೆ ಸಿಗಬಹುದಾಗಿದ್ದ ಇನ್ನು ಹೆಚ್ಚು ಸ್ಥಾನ-ಮಾನ ತಪ್ಪಿ ಹೋಯ್ತು […]