17-09-2014 9,598 Comments Read More
ಹೌದು, ಮನುಷ್ಯನಿಗೆ ತಾಳ್ಮೆ ಹೆಚ್ಚು. ಅದರಲ್ಲೂ ಭಾರತದಲ್ಲಿರುವವರಿಗೆ ಇರುವಷ್ಟು ತಾಳ್ಮೆ ಬೇರಾವ ದೇಶದಲ್ಲಿರುವವರಿಗೂಇಲ್ಲವೆಂದು ಎಲ್ಲರೂ ತಿಳಿದಿದ್ದಾರೆ. ಆದರೆ ಭಾರತದಲ್ಲಿ ಇತ್ತೀಚೆಗೆ ಅನೇಕ ದುಷ್ಕೃತ್ಯಗಳು ನೆಡೆಯುತ್ತಿರುವುದರಿಂದ ಹತ್ತು ವರ್ಷದ ಪುಟ್ಟ ಬಾಲಕನಿಗೂ ಸಹ ಪಾಕಿಸ್ಥಾನ ಎಂದೊಡನೆ ಮೈ ರೋಮವೆಲ್ಲಾ ಎದ್ದು ನಿಲ್ಲುತ್ತದೆ. ಭಾರತದಲ್ಲಿನ ಅನೇಕ ಬಾಂಬ್ ಸ್ಪೋಟಗಳಿಗೆ ಮತ್ತು ಭಾರತೀಯ ಸೈನಿಕರ ಮೇಲೆ ಯಾವುದೇ ಕಾರಣವಿಲ್ಲದೇ ದಾಳಿ ಮಾಡುತ್ತಿರುವುದು ಪಾಕಿಸ್ಥಾನವೇ ಎಂದು ಎಲ್ಲರಿಗೂ ತಿಳಿದಿದೆ. ಇದು ಜಗತ್ತಿಗೇ ತಿಳಿದಿರುವ ಸತ್ಯ. ಇಷ್ಟಾದರೂ ಸಹ ಇದ್ದೂ ಇಲ್ಲದಂತಿರುವ ನಮ್ಮ ಪ್ರಧಾನಿ […]