11-05-2015 9,752 Comments Read More
ರವಿ ಬೆಳಗೆರೆ ಬಗ್ಗೆ ಒಂದು ಮಾತು ಹೇಳಲೇ ಬೇಕು. ಇವರಿಗೆ ಭಟ್ಟರನ್ನು ಕಂಡರೆ ಇನ್ನೂ ಭಯವಿದೆ, ಅದು ಈಗಿನದ್ದಲ್ಲ… ಭಟ್ಟರ ಜೊತೆಗಿನ ದೋಸ್ತಿ ಕಟ್ ಆದಾಗಿನಿಂದಲೂ ಭಟ್ಟರು ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ರವಿ ಬೆಳಗೆರೆ ಭಟ್ಟರ ವಿರುದ್ಧ ಬರೆದಿರುವ ಸಾಲು ಸಾಲು ಲೇಖನಗಳು. ಪತ್ರಕರ್ತರು ಒಮ್ಮೆ ಒಬ್ಬನ ಬಗ್ಗೆ ಸಂಪೂರ್ಣವಾಗಿ ಬರೆದ ಮೇಲೆ ಮತ್ತೊಮ್ಮೆ ಅವನ ಬಗ್ಗೆ ಬರೆಯುವ ಗೋಜಿಗೆ ಹೋಗುವುದಿಲ್ಲ. ಆದರೆ, ಬೆಳಗೆರೆ ಮಾತ್ರ ಭಟ್ಟರ ಬಗ್ಗೆ ಇನ್ನೂ ಬರೆಯುತ್ತಲೇ ಇದ್ದಾರೆ. ಇದರಲ್ಲೇ […]