ದಿವ್ಯಾ೦ಗಿ ಯೋಧರನ್ನು ನೋಡಿಕೊಳ್ಳಲೂ ದಾರಿದ್ರ್ಯೆವೇ?

  02-05-2016       No Comments       Read More

ನಾ ನು ಎನ್‌ ಸಿ ಸಿ ಯಲ್ಲಿದ್ದಾಗ ಅಲ್ಲೊಬ್ಬ ಯೋಧರಿದ್ದರು. ಹೆಸರು ಕುಲ್ದೀಪ್ ಸಿಂಗ್. ಅವರು ನನಗೆ ಹೆಚ್ಚು ಆತ್ಮೀಯರಾಗಿದ್ದರಿಂದ ನನ್ನೊಂದಿಗೆ ಅವರು ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ಮನೆಯವರ ನೆನಪಾದರೆ ಕಣ್ಣೀರಿಡುತ್ತಿದ್ದರು. ತಮ್ಮ ಮಗಳಿಂದ ಅವರಿಗೇನಾದರೂ ಕರೆ ಬಂದರೆ ಸಾಕು, ಕುಣಿದು ಕುಪ್ಪಳಿಸುತ್ತಿದ್ದರು. ನನ್ನನ್ನು ಕರೆದು ‘ಮೂರು ವರ್ಷದ ಆ ಮಗಳು ಅದೆಷ್ಟು ಚೂಟಿ ಇದ್ದಾಳೆ ಗೊತ್ತಾ? ನೋಡು ಇಂಟರ್ನೆಟ್ ಇಂದ ಅವಳ -ಟೊ ಬಂದಿದೆ, ನನ್ನ ಹಾಗೇ ನಗ್ತಾಳಲ್ಲ? ಇವಳಿಗೆ ಗಡ್ಡ ಹಚ್ಚಿದರೆ ನನ್ನ ಹಾಗೇ […]

Read More

Copyright©2020 Chiranjeevi Bhat All Rights Reserved.
Powered by Dhyeya