22-01-2016 2 Comments Read More
ಬರೆಯುವುದನ್ನು ನಿಲ್ಲಿಸಿ, ಸರಕಾರಿ ಬಂಗಲೆಯ ಆಶ್ರಯದಲ್ಲಿ ಉಂಡು ಮಲಗುವ ಕೆಲ ಸಾಹಿತಿಗಳಿಗೆ ಹಲವಾರು ವಿಚಿತ್ರ ಆಸೆಗಳಿರುತ್ತವೆ. ಅದರಲ್ಲೊಂದು ತನ್ನ ಹೆಸರನ್ನ ಎಲ್ಲ ಯುವ ಪೀಳಿಗೆ ಜಪಿಸಬೇಕು ಅಥವಾ ಯಾವುದಾದರೂ ಮಾಧ್ಯಮಗಳಲ್ಲಿ ಹರಿದಾಡುತ್ತಿರಬೇಕು ಎಂದು. ಇದೇ ಕಾರಣಕ್ಕೆ ಕೆಲ ’ಸಾಯಿತಿ’ಗಳು ಬಾಯಿಗೆ ಬಂದ ಹಾಗೆ ಹೇಳಿಕೆ ಕೊಟ್ಟು ಸುದ್ದಿಯಲ್ಲಿರುತ್ತಾರೆ. ಆದರೆ, ಈ ಸಾಲಿಗೆ ಬರಗೂರು ರಾಮಚಂದ್ರಪ್ಪ ಕೂಡ ಸೇರಿಬಿಟ್ರಾ ಎಂಬ ಅನುಮಾನ ಕಾಡುತ್ತಿದೆ. ಮೊನ್ನೆ ಕಾರ್ಯಕ್ರಮವೊಂದರಲ್ಲಿ ಬರಗೂರು ಮಾತನಾಡುತ್ತಾ, ಹಿಂದೂ ಧರ್ಮದಷ್ಟು ಮಾನವ ಶೋಷಣೆ ಮಾಡಿದ ಧರ್ಮ ಬೇರೆ […]