10-04-2016 No Comments Read More
ನಮ್ಮ ಶಿಕ್ಷಣ ಸಚಿವರು ಬಹುತೇಕ ಸಂದರ್ಭಗಳಲ್ಲಿ ‘ತಾನು ಪ್ರಾಮಾಣಿಕ’ ಎಂಬುದನ್ನು ಹೇಳಿಕೊಳ್ಳುತ್ತಾರೆ. ಅದರಲ್ಲೇನೂ ಅನುಮಾನವಿಲ್ಲ. ಆದರೆ ಒಂದು ಇಲಾಖೆ ನಡೆಸಲು ಸಚಿವರ ಪ್ರಾಮಾಣಿಕತೆಯೊಂದೇ ಕೆಲಸಕ್ಕೆ ಬಾರದು. ಯಾಕೆಂದರೆ ಕೆಲವೊಮ್ಮೆ ಅಪ್ರಾಮಾಣಿಕರು ಕೂಡ ಇಲಾಖೆಯನ್ನು ಅತ್ಯಂತ ಸಮರ್ಥವಾಗಿ ನಡೆಸಿಬಿಡುತ್ತಾರೆ.ಕಿಮ್ಮನೆ ರತ್ನಾಕರ ಅವರು ಪ್ರಾಮಾಣಿಕರೇ ಇರಬಹುದು. ಆದರೆ ಅವರು ಇಲಾಖೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಯಾಕೆಂದರೆ ಪ್ರಾಮಾಣಿಕ ಸಚಿವರ ಇಲಾಖೆಯಲ್ಲಿ ಸಾಕಷ್ಟು ಅಪ್ರಾಮಾಣಿಕರು ಬಂದು ಹೋಗಿದ್ದಾರೆ. ಇದಕ್ಕೆ ಅವಕಾಶ ನೀಡುವುದು ಪ್ರಾಮಾಣಿಕತನವೇ? ಇನ್ನೂ ನಿಮ್ಮ ‘ಪ್ರಾಮಾಣಿಕತೆ’ಯಿಂದಾದ ಬಾನಗಡಿಗಳ ಲಿಸ್ಟೇ ನನ್ನ ಬಳಿ […]