02-03-2015 10,071 Comments Read More
ನಮ್ಮ ಹಿರಿಯರು ಹೇಳಿದ ಒಂದು ಕಥೆ. ಸೃಷ್ಟಿಕರ್ತ ಬ್ರಹ್ಮ ಒಮ್ಮೆ ಇಡೀ ಪ್ರಪಂಚವನ್ನೇ ಸೃಷ್ಟಿ ಮಾಡಲು ಆರಂಭಿಸಿದ. ಮೊದಲಿಗೆ ಅಮೆರಿಕಾವನ್ನು ಸೃಷ್ಟಿ ಮಾಡಿ, ಆ ದೇಶಕ್ಕೆ ಸಾಕಷ್ಟು ಶ್ರೀಮಂತಿಕೆಯನ್ನು ಕೊಟ್ಟ. ಯುರೋಪ್ ಸೃಷ್ಟಿ ಮಾಡಿ, ಆ ದೇ±ಕ್ಕೆ ಚೆನ್ನಾಗಿ ವ್ಯಾಪಾರ ಮಾಡುವ ಕಲೆಯನ್ನು ಕೊಟ್ಟು ಸ್ವಲ್ಪ ಬುದ್ಧಿಯೂ ಕೊಟ್ಟ. ಎಷ್ಯಾ ಸೃಷ್ಟಿ ಮಾಡಿ, ಒಳ್ಳೆಯ ತೋಳ್ಬಲವಿರುವ ಜನರನ್ನು ಕೊಟ್ಟ. ಮೈಬಗ್ಗಿಸಿ ದುಡಿಯುವ ಜನರನ್ನು ಕೊಟ್ಟ. ಆಫ್ರಿಕಾವನ್ನು ಸೃಷ್ಟಿಸಿದ ಬ್ರಹ್ಮ, ನದಿ, ದಟ್ಟವಾದ ಕಾಡು ಸೇರಿದಂತೆ ಒಳ್ಳೆಯ […]