ಈ ಕಲಿಯುಗದ ಪರಾಶರರೇ, ತ್ರೇತಾಯುಗದ ಹನುಮಂತ!

  10-11-2019       No Comments       Read More

ನೀವು ಈ ವಿಚಿತ್ರವನ್ನು ಗಮನಿಸಿದ್ದೀರಾ? ರಾಮನ ಹಿಂದೆ, ರಾಮನಿಗಾಗಿ, ರಾಮನಿಗೋಸ್ಕರ ಕೆಲಸ ಮಾಡಿದ, ಜೀವ ತ್ಯಾಗ ಮಾಡಿದಷ್ಟು ಜನರು ಬಹುಶಃ ಯಾವುದೇ ರಾಜನಿಗೂ ಮಾಡಿರಿಲಿಕ್ಕಿಲ್ಲ. ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು ಸಹ ರಾಮನಿಗೆ ಬೆಂಬಲಾಗಿ ನಿಂತವೇ ಆಗಿದೆ. ರಾಮ ಸೇತುವೆಯನ್ನು ಕಟ್ಟುವುದಕ್ಕೆ ಅದೆಷ್ಟು ಮಂಗಗಳು ಬೆಂಬಲ ನೀಡಿದ್ದವು ಬಲ್ಲಿರಾ? ರಾಮ ಕಾಡಿನಿಂದ ಲಂಕೆಗೆ ಹೋಗಿ ರಾವಣನನ್ನು ವಧಿಸುವವರೆಗೆ ಅದೆಷ್ಟೋ ಜನರು ರಾಮನಿಗೆ ಬೆಂಬಲವಾಗಿ ನಿಂತರು. ಒಬ್ಬೊಬ್ಬರದ್ದೂ ಒಂದೊಂದು ಪಾತ್ರ. ಆದರೆ ಎಲ್ಲವೂ ಪ್ರಮುಖವಾದ ಪಾತ್ರಗಳೇ. ಆದರೆ ಹನುಮಂತ, ಜಟಾಯುರಂಥ […]

Read More

Copyright©2021 Chiranjeevi Bhat All Rights Reserved.
Powered by Dhyeya