ರೈಟ್‌ ಹೇಳಿದ್ದ ರೈ ಮತ್ತೆ ಬಂದರು!

  25-10-2019       No Comments       Read More

  ಬೆಂಗಳೂರಿನ ಜನತೆಯಿಂದ ಕೆನ್ನೆಗೆ ಸರಿಯಾಗಿ ಬಾರಿಸಿಕೊಂಡು, ಹೇಗೆ ಬಾರಿಸಿದ್ದಾರೆ ನೋಡೋಣವೆಂದರೂ ಮುಖವನ್ನು ತೋರದೇ ಮುಖ+ತಲೆಯನ್ನು ಮರೆಸಿಕೊಂಡಿದ್ದ ಆಸಾಮಿ ಮತ್ತೆ ಪ್ರತ್ಯಕ್ಷವಾಗಿದೆ. ಹೌದು, ಪ್ರಕಾಶ್‌ ರೈ ಇಸ್‌ ಬ್ಯಾಕ್‌! ಯಾವ ವಿಷಯಕ್ಕೆ? ನಿಮ್ಮ ಊಹೆ ಅದರಲ್ಲೂ ಸರಿ. ಮತ್ತದೇ ಹಿಂದೂ ಧರ್ಮ ಮತ್ತು ಹಿಂದೂ ದೇವರ ಬಗ್ಗೆ ಅವರಿಗೆ ಇರುವ ಉರಿಯಿಂದ. ಅಸಹಿಷ್ಣುತೆ ಎಂದು ಹೇಳಬಹುದಿತ್ತು. ಇದು ಪ್ರಕಾಶ್‌ ರೈರದ್ದು ಅಸಹಿಷ್ಣುತೆಯನ್ನೆಲ್ಲ ದಾಟಿದ ಒಂದು ಹಂತ. ಅದು ಉರಿ. ಮುಂದಿನದ್ದು ಯಾವ ಉರಿ ಎಂದು ಊಹಿಸಿಕೊಳ್ಳಬಹುದು. ಈ […]

Read More

Copyright©2020 Chiranjeevi Bhat All Rights Reserved.
Powered by Dhyeya