ನಂದಿತಾಳ ಹೆಣದ ಜೊತೆಯೇ ಸಾಕ್ಷ್ಯಗಳನ್ನೂ ಮುಚ್ಚಿ ಹಾಕಿದ್ದಾಯ್ತು.. ಹೇಗೆಲ್ಲಾ ಮುಚ್ಚಿ ಹಾಕಿದ್ರು ಗೊತ್ತಾ??!!

  06-11-2014       362 Comments       Read More

  ಹೌದು, ಇಡೀ ತೀರ್ಥಹಳ್ಳಿಯೇ ಮಾತಾಡಿಕೊಳ್ಳುತ್ತಿರುವ ವಿಷಯವದು.. ತಂಗಿ ಕುಮಾರಿ ನಂದಿತಾಳ ಪ್ರಕರಣವನ್ನು ಮುಚ್ಚಿ ಹಾಕಬೇಕೆಂಬ ಎಲ್ಲಾ ತಯಾರಿಗಳು ನಡೆಯುತ್ತಿವೆಯೆಂದು. ಆದರೆ ಅದು ಹೇಗೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತೆ. ಹೆಣ್ಣು ಮಗಳೊಬ್ಬಳ ನೋವನ್ನು ಮನಸ್ಸಿನಿಂದ ಅರಿತು “ಕೆಲವು” ಕನ್ನಡ ಮಾಧ್ಯಮಗಳು ಸ್ವಲ್ಪ ತಡವಾಗಿಯೇ ನಂದಿತಾಳಿಗೆ ನ್ಯಾಯ ಸಿಗಬೇಕೆಂದು ಸುದ್ದಿ ಮಾಡಿದರು. ಆದರೆ ದುರದೃಷ್ಟವಶಾತ್ ಕೆಲ ದೃಶ್ಯಮಾಧ್ಯಮಗಳಿಗೆ ರಾಜಕೀಯದಿಂದ ಪ್ರೆಶರ್ ಎಷ್ಟಿತ್ತೆಂದರೆ ನಂದಿತಾಳ ವಿರುದ್ಧವೂ ಕೆಲ ಮಾಧ್ಯಮಗಳು ಪ್ರಕಟಿಸಿದವು. ಇನ್ನು ಶಿವಾ ಎಂದು ನಂದಿತಾಳ ಪರವಾಗಿ ನಿಂತ […]

Read More

Copyright©2022 Chiranjeevi Bhat All Rights Reserved.
Powered by Dhyeya