ಕಾಂಗ್ರೆಸಿನ ಇನ್ನೊಂದು ಮುಖವೇ ಆಮ್ ಆದ್ಮಿ ಎಂದು ತಿಳಿಯುವುದಕ್ಕೆ “ಸತ್ ಪ್ರಜೆಗಳಿಗೆ” ಪುನಃ 60 ವರ್ಷಗಳು ಬೇಕು!!

  17-09-2014       10,138 Comments       Read More

ಕೆಟ್ಟ ವಂಶ ನಾಶ ಮಾಡ್ಲಿಕ್ಕಾಗಲ್ಲ! ಎಂದು ನಮ್ಮ ಪೂರ್ವಜರು ಮೊದೆಲೇ ಹೇಳಿದ್ದಾರೆ. ಇದೀಗ ಆ ವಾಕ್ಯ ಮತ್ತೊಮ್ಮೆ ಸಾಭೀತಾಗಿದೆ. ಡಚ್ಚರು, ಪೂರ್ಚುಗೀಸರು, ಮುಸಲ್ಮಾನರು ಮತ್ತು ಆಂಗ್ಲರು. ಇನ್ನೂ ಇತಿಹಾಸದ ಲೆಕ್ಕಕ್ಕೇ ಸಿಗದ ಎಷ್ಟೋ ಮಂದಿ ನಮ್ಮ ದೇಶವನ್ನು ಹಾಳುಗೆಡವಿದ್ದಾರೆ. ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ, ಸೂರ್ಯ ಮುಳುಗಿದ ನಂತರ ಅಧಿಕಾರದ ಚುಕ್ಕಾಣಿ ಹಿಡಿದಿದ್ದೇ ಕಾಂಗ್ರೆಸ್ ಎಂಬ ಪಕ್ಷ. ಕಾಂಗ್ರೆಸ್ ಕೇವಲ ಯಾರಿಂದಲೋ ಒಂದು ಪಕ್ಷವಾಗಿ ಏಕಾಏಕಿ ಹೊರಹೊಮ್ಮಿದ್ದಲ್ಲ. ಬದಲಿಗೆ ಸ್ವಾತಂತ್ರ್ಯಕ್ಕಾಗಿ ತಮ್ಮ ಮನೆ, ಹೆಂಡತಿ, ಮಕ್ಕಳ ಬಗ್ಗೆಯೂ ಚಿಂತಿಸದೇ […]

Read More

Copyright©2020 Chiranjeevi Bhat All Rights Reserved.
Powered by Dhyeya