ಯೋಗಕ್ಕೆ ಬೇಲಿಸ್ವಾಮಿ “ನಿಡು” ಸುಯ್ದಿದ್ದೇಕೆ?

  25-06-2016       No Comments       Read More

  ಸ್ವಾಮಿಗಳಲ್ಲೂ ವಿಧಗಳಿವೆ. ಮಾಮೂಲಿ ಸ್ವಾಮಿ, ದೊಡ್ಡ ಸ್ವಾಮಿ, ಚಿಕ್ಕ ಸ್ವಾಮಿ.. ಈಗ ಮತ್ತೊ೦ದು ರೀತಿಯ ಸ್ವಾಮೀಜಿಗಳು ಸೃಷ್ಟಿಯಾಗಿದ್ದಾರೆ. “ಪ್ರಗತಿಪರ ಸ್ವಾಮೀಜಿಗಳು’. ಆ ಸಾಲಿಗೆ ಬರುವವರೇ ಈ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮತ್ತು ಬೇಲಿ ಮಠದ ಶಿವರುದ್ರ ಸ್ವಾಮೀಜಿ. ಈಗ ಇವರ ಹೆಸರು ಚಾಲ್ತಿಯಲ್ಲಿರುವುದಕ್ಕೆ ಕಾರಣ ಅವರಾಡಿರುವ ನುಡಿಮುತ್ತುಗಳು. ಇತ್ತೀಚೆಗೆ ಬೆ೦ಗಳೂರಿನಲ್ಲಿ ನಡೆದ ವಿಚಾರ ಸ೦ಕಿರಣದಲ್ಲಿ ಮಾತನಾಡುತ್ತ “ಪ್ರಧಾನಿ ನರೇ೦ದ್ರ ಮೋದಿಯವರು ಯೋಗವನ್ನು ಆತ್ಮರೂಪಿಯನ್ನಾಗಿಸದೇ ದೇಹರೂಪಿಯನ್ನಾಗಿಸಲು ಪ್ರಚಾರ ರಾಯಭಾರಿಯಾಗಿದ್ದಾರೆ.’ “ಯೋಗ ವಿಶ್ವಸು೦ದರಿ ರೀತಿ ಆಗಿದೆ. […]

Read More

Copyright©2021 Chiranjeevi Bhat All Rights Reserved.
Powered by Dhyeya