ಏಕರೂಪ ನಾಗರಿಕ ಸ೦ಹಿತೆ ಜಾರಿಗೆ ಇನ್ನೆಷ್ಟು ಕಾಯಬೇಕು?

  09-07-2016       No Comments       Read More

ಎಪ್ರಿಲ್ 29ರ ಬೆಳಗಿನ ಜಾವ, ಸ್ನೇಹಿತರೊಬ್ಬರು ನನಗೆ ವಿಡಿಯೊ ಒ೦ದನ್ನು ಕಳಿಸಿದ್ದರು. ಅದರಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬಳು ತನಗಾದ ಅನ್ಯಾಯದ ಬಗ್ಗೆ ಅಲವತ್ತುಕೊಳ್ಳುತ್ತಿದ್ದಳು. ಆಕೆಗೆ ಬೇರೆ ಏನೂ ನೆನಪಿಲ್ಲ. ಬೇರೆ ಯಾರೂ ನೆನಪಿಲ್ಲ. ಆದರೆ, ತನಗೆ ಮೋಸ ಮಾಡಿ ಹೋದವನು ಮಾತ್ರ ನೆನಪಿದ್ದಾನೆ. “ನಾನು ಮಡಿಕೇರಿಯ ಭಾಗಮ೦ಡಲ ಸಾರ್’ ಎ೦ದು ಮಾತು ಶುರು ಮಾಡಿದ ಆಕೆ, ಎತ್ತಿದ ಮಾತಿಗೇ “ಆ ಬೋ*ಮಗನನ್ನು ಬಿಡಬೇಡಿ. ಅವನು ನನ್ನನ್ನು ಕರೆದುಕೊ೦ಡು ಬ೦ದು ಮೋಸ ಮಾಡಿದ ಸಾರ್… ನಾನೂ ನ೦ಬಿಬಿಟ್ಟೆ ಸಾರ್, ನನಗೆ […]

Read More

Copyright©2020 Chiranjeevi Bhat All Rights Reserved.
Powered by Dhyeya