ಸಾಯ್ತೀನಿ ಅ೦ದ್ರೂ ಸುಮ್ನಿರು ಅ೦ದುಬಿಟ್ರಲ್ಲಾ ಕೇಜ್ರಿವಾಲ್?

  22-07-2016       No Comments       Read More

“ಪವಾ೯ಗಿಲ್ಲ ಅಡ್ಜಸ್ಟ್ ಮಾಡ್ಕೊಳಮ್ಮ!’. ಇದು ದೆಹಲಿಯ ಯಾವುದೋ ಬಸ್‍ನಲ್ಲಿ ಕುಳಿತುಕೊಳ್ಳುವುದಕ್ಕೆ ಜಾಗ ಸಿಗದಾಗ ಕ೦ಡಕ್ಟರ್ ಹೇಳಿರುವ ಮಾತಾಗಿದ್ದರೆ, ಅಡ್ಜಸ್ಟ್ ಮಾಡಿಕೊಳ್ಳಬಹುದಿತ್ತು. ಆದರೆ ಇ೦ಥ ಮಾತಾಡಿರುವುದು ಸ್ವತಃ ಕೇಜ್ರಿವಾಲ್. “ನನಗೆ ಲ್ಯೆ೦ಗಿಕ ಕಿರುಕುಳ ಕೊಡುತ್ತಿದ್ದಾರೆ ಸಾರ್, ಅದೂ ನಮ್ಮ ಪಕ್ಷದವರೇ. ದಯವಿಟ್ಟು ಅವರ ಮೇಲೆ ಕ್ರಮ ಕೈಗೊಳ್ಳಿ’ ಎ೦ದು ಅದೇ ಪಕ್ಷದ ಕಾಯ೯ಕತೆ೯ ಸೋನಿ, ಕೇಜ್ರಿವಾಲ್ ಕಾಲಿಗೆ ಬಿದ್ದಿದ್ದಳು. ಆಗ ಕೇಜ್ರಿವಾಲ್ ಹೇಳಿದ್ದು “ಪವಾ೯ಗಿಲ್ಲ ಅಡ್ಜಸ್ಟ್ ಮಾಡ್ಕೊಳಮ್ಮ!’ ತಾನು ಅನುಭವಿಸಿದ ಈ ಘಟನೆಯನ್ನು ಆಕೆ ಇತ್ತೀಚೆಗೆ ಟಿವಿ ಮು೦ದೆ […]

Read More

Copyright©2019 Chiranjeevi Bhat All Rights Reserved.
Powered by Dhyeya