ಮಿಣಿ ಮಿಣಿ ಮಿನುಗುತ್ತಿರುವ ಪೊಲೀಸರೇ, ಥ್ಯಾಂಕ್ಸ್‌!

  25-01-2020       No Comments       Read More

ನನ್ನ ಸ್ನೇಹಿತನೊಬ್ಬ ಇದ್ದಾನೆ. ಅವನಿಗೆ ಸ್ವಲ್ಪ ಕಿವುಡು. ಮಶೀನ್‌ ಹಾಕಿಕೊಳ್ಳುತ್ತಾನೆ ಅಂದ ಮೇಲೆ ಸ್ವಲ್ಪ ಜಾಸ್ತಿಯೇ ಕಿವುಡು ಬಿಡಿ. ಇತ್ತೀಚೆಗೆ ಬೆಂಗಳೂರು ಪೊಲೀಸರು ಸುರಕ್ಷಾ ಆ್ಯಪ್‌ ಅನ್ನು ಬಿಡುಗಡೆ ಮಾಡಿದರು. ಇದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ, ಆಪತ್ತಿನ ಕಾಲದಲ್ಲಿ ಕೆಂಪು ಗುಂಡಿಯನ್ನು ಒತ್ತಿದರೆ ಆಯ್ತು, ಕೇವಲ ಏಳು ನಿಮಿಷದಲ್ಲಿ ಪೊಲೀಸರು ನೀವಿರುವ ಜಾಗದಲ್ಲಿರುತ್ತಾರೆ. ಆಂಧ್ರದಲ್ಲಿ ಪ್ರಿಯಾಂಕಾ ರೆಡ್ಡಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸಂದರ್ಭದಲ್ಲಿ, ಬೆಂಗಳೂರಿನ ಮಹಿಳೆಯರನ್ನು ರಕ್ಷಿಸುವುದಕ್ಕೆಂದು ಈ ಆ್ಯಪ್‌ ಪರಿಚಯಿಸಲಾಯಿತು. ಇದನ್ನು ಜನರು ಇನ್‌ಸ್ಟಾಲ್‌ ಮಾಡಿ ಜನರು […]

Read More

Copyright©2020 Chiranjeevi Bhat All Rights Reserved.
Powered by Dhyeya