ಮುಸಲ್ಮಾನ ಹೆಣ್ಣು ಮಗಳ ಕಣ್ಣೀರು ಯಾರಿಗೂ ಕಾಣಲಿಲ್ಲ.. ಆಕೆಯಲ್ಲಿ ಕಂಡದ್ದು ಕಾಮ ಮಾತ್ರ!!

  23-11-2014       9,900 Comments       Read More

ಸದಾ ಹಿಂದೂಗಳಿಂದ ಆರಾಧಿಸಲ್ಪಡುವ ವೀರ ಶಿವಾಜಿ ಮಹರಾಜ್. ಪ್ರತಿಯೊಬ್ಬ ಹಿಂದೂವಿನ ಹೃದಯದಲ್ಲೂ ನಾನು ಶಿವಾಜಿಯ ಹಾಗೆ ಆಗಬೇಕು ಎಂಬ ಸಣ್ಣ ಆಸೆಯಾದರೂ ಇರತ್ತದೆ. ಒಟ್ಟಾರೆಯಾಗಿ ಶೌರ್ಯಕ್ಕೆ, ದೇಶಭಕ್ತಿಗೆ ಮತ್ತೊಂದು ಹೆಸರೇ ಶಿವಾಜಿ ಮಹರಾಜ್. ಇಂತಹ ಶಿವಾಜಿ ಮಹಾರಾಜರನ್ನು ಕೊಂದೇ ತೀರುತ್ತೇನೆ ಎಂಬ ಹಠ ಮೊಘಲ್ ದೊರೆ ಅಫ್ಜಲ್ ಖಾನ್ ಗೆ. ಆದರೆ ಅಫ್ಜಲ್ ಖಾನ್ ಗೆ ಮತ್ತೊಂದು ಭಯವೂ ಇತ್ತು. ಒಮ್ಮೆ ತಾನೇ ಶಿವಾಜಿಯ ಕೈಯಿಂದ ಸತ್ತರೆ?? ಆಗ ಶಿವಾಜಿ ನನ್ನ 61 ಪತ್ನಿಯರನ್ನು ಒಬ್ಬನೇ ಅನುಭವಿಸಿಬಿಟ್ಟರೆ? […]

Read More

Copyright©2018 Chiranjeevi Bhat All Rights Reserved.
Powered by Dhyeya