ಬೇರೆ ಯಾವ ಸರಕಾರವೂ ಎರಡು ವರ್ಷದಲ್ಲಿ ಇಷ್ಟು ಸಾಧಿಸಿಲ್ಲ

  22-05-2016       No Comments       Read More

ರಾಮ್ ಮಾಧವ್. ನರೇಂದ್ರ ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆರ್ಎಸ್ ಎಸ್ನಿಂದ ಬಿಜೆಪಿಗೆ ನಿಯೋಜಿತರಾದವರು. ಜನರಲ್ ಸೆಕ್ರೇಟರಿ ಆಗಿರುವ ಇವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅಮಲಾಪುರಂನಲ್ಲಿ ಜನನ, ಇಲ್ಲೇ ಮೈಸೂರಿನಲ್ಲಿ ವಿದ್ಯಾಭ್ಯಾಸ. ಕಾಶ್ಮೀರದಲ್ಲಿ ಪಿಡಿಪಿ ಸರಕಾರದ ಜತೆ ಸ್ನೇಹ ಸಂಬಂಧ ಚಾಚುವುದಕ್ಕೆ ಮುಖ್ಯ ಕಾರಣ ರಾಮ್ ಮಾಧವ್ ಓಡಾಟ ಮತ್ತು ಮಾತುಕತೆ. ಇನ್ನು ಎನ್ಆರ್ಐ ರ್ಯಾ ಲಿಗಳು ಮಾಡುವುದಿರಲಿ ಅಸ್ಸಾಮ್ನಲ್ಲಿ ಬಿಜೆಪಿ ಗೆಲವಿಗೆ ಕೆಲಸ ಮಾಡುವುದಿರಲಿ, ಎಲ್ಲದರ ಹಿಂದೆಯೂ ರಾಮ್ ಮಾಧವ್ ಇರುವಿಕೆಯ ಗುರುತು […]

Read More

Copyright©2018 Chiranjeevi Bhat All Rights Reserved.
Powered by Dhyeya