ಬುಡಕಟ್ಟು ಬಿಕ್ಕಟ್ಟಿನಲ್ಲೂ ರಾಜಕೀಯದ ರಂಗಿನಾಟ!

  21-12-2016       No Comments       Read More

  ದಲಿತರು, ಬುಡಕಟ್ಟು ಜನಾಂಗ, ಆದಿವಾಸಿಗಳಿಗೆ ಬಹುಶಃ ಸಮಸ್ಯೆ ತಪ್ಪಿದ್ದೇ ಇಲ್ಲವೇನೋ. ಒಂದು ದಿನ ನೆಮ್ಮದಿಯಾಗಿ ಉಸಿರಾಡುತ್ತಿದ್ದಾರೆ ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ. ಈಗ ಹೊಸ ಸಮಸ್ಯೆಯೇನೆಂದರೆ, ವಿರಾಜಪೇಟೆಯ ದಿಡ್ಡಳ್ಳಿಯಲ್ಲಿ 527 ಬುಡಕಟ್ಟು ಜನಾಂಗದವರಿರುವ ಕಾಡಿಗೆ ಬೆಳಗಿನ ಜಾವ ನಾಲ್ಕು ಗಂಟೆಯ ವೇಳೆಗೆ ನುಗ್ಗಿದ ಅರಣ್ಯಾಧಿಕಾರಿಗಳು, ಜೆಸಿಬಿ ಬಳಸಿ ಅವರ ವಸತಿಗಳನ್ನು ಕಿತ್ತು ಹಾಕಿ, ಎಲ್ಲರನ್ನೂ ಬೀದಿಗೆ ಬಿಟ್ಟಿದ್ದಾರೆ. ಆದರೆ ಇಲ್ಲಿ ಕೆಲ ಹೋರಾಟಗಾರರೆನಿಸಿಕೊಂಡವರು ಏಕಾಏಕಿ ಪ್ರತ್ಯಕ್ಷವಾಗಿ ಬುಡಕಟ್ಟು ಜನಾಂಗದವರನ್ನು ದಾರಿ ತಪ್ಪಿಸಿ ಅಲ್ಲೂ ಅವರ ಶೋಷಣೆ ನಡೆಯುತ್ತಿದೆಯಾ […]

Read More

Copyright©2018 Chiranjeevi Bhat All Rights Reserved.
Powered by Dhyeya