ಪ್ರಕಾಶ್‌ ರೈಗೆ ಒಂದು ಧನ್ಯವಾದ ಹೇಳುವುದಕ್ಕೂ ಮರೆತಿರಾ ಬಿಜೆಪಿಯವರೇ?

  17-05-2018       No Comments       Read More

ಚುನಾವಣಾ ಫಲಿತಾಂಶ ಬಂದಾಗಿದೆ. ಕಾಂಗ್ರೆಸ್‌ ನೀತಿಯಿಂದ ಬೇಸತ್ತು ಅವರನ್ನು ಕಿತ್ತೊಗೆದಿದ್ದಾರೆ. ಪರಿಣಾಮ, ಕಾಂಗ್ರೆಸ್‌ಗಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ತೆಗೆದುಕೊಂಡಿದೆ. ನಾಯಕರು ಈ ಗೆಲವು ಕಾರ್ಯಕರ್ತರಿಗೆ ಸಲ್ಲಬೇಕು ಎಂದರೆ ಇನ್ನೊಂದಷ್ಟು ನಾಯಕರು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎನ್ನುತ್ತಾರೆ. ಮದುವೆಯಾದ ಮೇಲೆ ಮೊದಲ ರಾತ್ರಿ ಹೇಗೋ, ಹಾಗೇ ಚುನಾವಣೆ ಮುಗಿದ ಮೇಲೆ ಇಂಥ ಹೇಳಿಕೆಗಳು,ಅಭಿನಂದನೆ ಸಂದೇಶಗಳು ಬಹಳ ಕಾಮನ್‌. ಆದರೆ ನಾವು ಈ ಮಧ್ಯೆ ಒಬ್ಬರನ್ನು ಮರೆತಿದ್ದೇವೆ. ಬಿಜೆಪಿ ಗೆಲುವಿಗೆ ಯಾರ ಪಾತ್ರ ಎಷ್ಟಿತ್ತೋ ಗೊತ್ತಿಲ್ಲ, ಆದರೆ ಇವರ ಪಾತ್ರ […]

Read More

Copyright©2018 Chiranjeevi Bhat All Rights Reserved.
Powered by Dhyeya