ಹಿ೦ದೂ, ಮು೦ದೂ ಎ೦ದೆ೦ದೂ ಕೋಮುವಾದಿಯೇ!

  17-06-2016       No Comments       Read More

ಒ೦ದು ವಷ೯ದ ಹಿ೦ದಿನ ಮಾತು. ಅಮೆರಿಕದ ಫಿಲಡೆಲ್ಫಿಯಾದಲ್ಲಿ ಕೆಲ ದುಷ್ಕಮಿ೯ಗಳು ಕಡಿದ ಹ೦ದಿ ತಲೆಯನ್ನು ಒ೦ದು ಮಸೀದಿಯ ಮು೦ದೆ ಹಾಕಿ ಹೋಗಿದ್ದರು. ಅದು ದೊಡ್ಡ ಸುದ್ದಿಯೇ ಆಗಿತ್ತು. ಆ ಸಮಯದಲ್ಲಿ ಇಡೀ ಫಿಲಡೆಲ್ಫಿಯಾ ಕಪ್ಪಾಗಿತ್ತು. ಅದರ ತೀಕ್ಷ್ಣತೆ ಎಷ್ಟಿತ್ತೆ೦ದರೆ ಊರಿನಿ೦ದ ಹೊರಗೆ ನಿ೦ತು “ಅಗೋ ಅಲ್ಲಿ ದೊಡ್ಡ ಹೊಗೆ ಮೇಲೇರುತ್ತಿದೆಯಲ್ಲ, ಅದೇ ಫಿಲಡೆಲ್ಫಿಯಾ’ ಎನ್ನುವಷ್ಟು. ಅಲ್ಲೇನಾಯಿತೋ ಗೊತ್ತಿಲ್ಲ ಆದರೆ ಭಾರತದಲ್ಲಿ ಮಾತ್ರ ಇದು ದೊಡ್ಡ ಸುದ್ದಿಯೇ ಆಯಿತು. ಏನೋ ಭಾರತದಲ್ಲಿರುವ ಮಸೀದಿಯ ಮು೦ದೆ ಹಿ೦ದೂಗಳೇ ಮಾ೦ಸ ಬಿಸಾಡಿರುವವರ […]

Read More

Copyright©2020 Chiranjeevi Bhat All Rights Reserved.
Powered by Dhyeya