“ಯೋಧರ ಹೆಣದ ಮುಂದೆ ರಣಹದ್ದುಗಳು!”

  05-11-2016       No Comments       Read More

ಸುಬೇದಾರ್ ರಾಮ್ ಕಿಶನ್ ಗ್ರೆವಾಲ್. ಈ ಮಾಜಿ ಯೋಧ ತನಗೆ ಬಂದ ಪೆನ್ಶನ್‌ನಲ್ಲಿ 5 ಸಾವಿರ ರುಪಾಯಿ ಕಡಿಮೆ ಇತ್ತು ಎಂದು ಆತ್ಮಹತ್ಯೆ ಮಾಡಿಕೊಂಡ ಎಂಬ ಹೆಡ್‌ಲೈನ್ ಓದಿದರೆ ನಿಮಗೇನನಿಸುತ್ತೆ? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ದೇಶಕ್ಕಾಗಿ ಪ್ರಾಾಣ ಕೊಡಲು ಸಿದ್ಧನಿದ್ದ ಯೋಧ, ತನಗೆ ಬರುವ ಮಾಸಾಶನದಲ್ಲಿ , ಒಂದೇ ಒಂದು ತಿಂಗಳು ಕೇವಲ ಐದು ಸಾವಿರ ರುಪಾಯಿ ಮಾತ್ರ ಕಡಿಮೆ ಜಮಾ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ? ಸಾರ್ವಜನಿಕರಿಗೆ ಯಾರಿಗೇ ಈ ಪ್ರಶ್ನೆ ಕೇಳಿದರೂ ಛೆ ಛೇ […]

Read More

Copyright©2019 Chiranjeevi Bhat All Rights Reserved.
Powered by Dhyeya