ಮೋದಿ ಸರ್ಕಾರ ಬೀಳಿಸಲು ಜೀನ್‌ ಶಾರ್ಪ್‌ನ 198 ತಂತ್ರಗಳು!

  04-04-2020       No Comments       Read More

ಅನೇಕ ಬಾರಿ ಅನಿಸುವುದುಂಟು, ನಾವೆಲ್ಲ ಪತ್ರಕರ್ತರು ಬಾಯಿ ಮುಚ್ಚಿಕೊಂಡು ಘಟನೆಯ ವರದಿಯಷ್ಟನ್ನೇ ಮಾಡಿಕೊಂಡು ಸುಮ್ಮನಿರುವುದು ನಮ್ಮ ಸಂಬಳದ ಆಯಾಮದಿಂದಲೂ, ನಮ್ಮ ನೆಮ್ಮದಿಯ ಆಯಾಮದಿಂದಲೂ ಉತ್ತಮವಾದ ನಿರ್ಧಾರ ಎಂದು. ಆದರೂ ಹಾಗೆ ಮಾಡಿದರೆ ಅಸಲಿ ಸಂಗತಿಗಳನ್ನು ಜನರ ಮುಂದೆ ಇಡುವವರಾರು ಎಂದು ಅನಿಸುತ್ತದೆ. ಆಕ್ಚುವಲ್‌ ಸುದ್ದಿಗಳಲ್ಲಿ ಏನಾದರೊಂದು ಅಡಗಿರುತ್ತದೆ. ಅದನ್ನು ನಿತ್ಯ ನೋಡುವವರಿಗೆ ಇದರಲ್ಲಿ ಒಂದು ಪ್ಯಾಟರ್ನ್‌ ಇದೆಯಲ್ಲ ಎಂದೆನಿಸುವುದು ಸತ್ಯ. ಆ ಅನುಮಾನದ ಮೇಲೆ ಸತ್ಯ ಹುಡುಕುತ್ತಾ ಹೋದಾಗ, ಸಮಾಜದಲ್ಲಿ ನಡೆಯುತ್ತಿರುವುದು ಯಾವುದೂ ಆಕಸ್ಮಿಕವಲ್ಲ ಎಂಬುದು ನಮಗೆ […]

Read More

Copyright©2020 Chiranjeevi Bhat All Rights Reserved.
Powered by Dhyeya