ಸುಹಾನಾ ಗುನುಗುತ್ತಿದ್ದಳು, ಮತಾಂಧರು ಗೊಣಗುತ್ತಿದ್ದರು!

  10-03-2017       No Comments       Read More

2013ರಲ್ಲಿ ಜೈನ್ ಕಾಲೇಜಿನಲ್ಲಿ ಫಯಾಜ್ ಖಾನ್ ಅವರ ಸಂಗೀತ ಕಛೇರಿ ಏರ್ಪಡಿಸಲಾಗಿತ್ತು. ಅಂದು ಅವರು ಪುರಂದರ ವಿಠಲರ ಪದಗಳನ್ನು ಹಾಡಿ ಎಲ್ಲರ ಮೈ ನವಿರೇಳುವಂತೆ ಮಾಡಿದ್ದರು. ಅಬ್ಬಾ! ಅದೆಂಥಾ ಭಾವ, ಲಯ, ಶೃತಿ… ಎಂದು ಅಲ್ಲಿದ್ದ ಜನರೆಲ್ಲ ಮಾತಾಡಿಕೊಳ್ಳುತ್ತಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅವರನ್ನು ಸಂದರ್ಶನ ಮಾಡುವಾಗ ಒಂದು ಪ್ರಶ್ನೆ ಕೇಳಿದೆ – ‘ನೀವು ಪುರಂದರ ವಿಠಲಾ, ಹರಿ ಎಂದು ಅಷ್ಟು ಭಾವಪೂರ್ಣರಾಗಿ ಹಾಡುತ್ತೀರಲ್ಲ. ಒಬ್ಬ ಮುಸ್ಲಿಂ ಆಗಿ ಇದು ಹೇಗೆ ಸಾಧ್ಯ?’ ಎಂದಾಗ, ಫಯಾಜ್ […]

Read More

Copyright©2021 Chiranjeevi Bhat All Rights Reserved.
Powered by Dhyeya