ಅಯ್ಯಪ್ಪನ ಭವಿಷ್ಯವನ್ನು ಕೋರ್ಟ್‌ ನಿರ್ಧರಿಸಿತು!

  29-09-2018       No Comments       Read More

  ಅಂತೂ ಇಂತು ಶಬರಿಮಲೆ ಪ್ರಕರಣ ಇತ್ಯರ್ಥವಾಗಿ ಮಹಿಳೆಯರು ದೇವಸ್ಥಾನಕ್ಕೆ ಹೋಗಬಹುದು. ಏಕೆಂದರೆ, ಸಂವಿಧಾನದ ಆರ್ಟಿಕಲ್‌ 25ರ ಪ್ರಕಾರ ಎಲ್ಲರಿಗೂ ಅವರ ಧರ್ಮ, ಧಾರ್ಮಿಕ ಆಚರಣೆಯನ್ನು ಅನುಸರಿಸುವ ಹಕ್ಕಿದೆ ಹಾಗೂ ಸಂವಿಧಾನದ ಆರ್ಟಿಕಲ್‌ 14-15ರ ಪ್ರಕಾರ ಎಲ್ಲರೂ ಸಮಾನರು ಹಾಗೂ ಸಮಾನ ಹಕ್ಕು ಸಿಗಬೇಕು ಎಂದು ಸುಪ್ರೀಂ ಕೋರ್ಟ್‌ನ ಐದು ಸದಸ್ಯ ಪೀಠ ಹೇಳಿದೆ. ಈ ತೀರ್ಪು 4:1 ಆಧಾರದಲ್ಲಿ ಬಂದಿದೆ. ಅಂದರೆ, ನಾಲ್ಕು ನ್ಯಾಯಮೂರ್ತಿಗಳು ಶಬರಿಮಲೆಗೆ ಮಹಿಳಾ ಪ್ರವೇಶ ಇರಬೇಕು ಎಂದರೆ ಒಬ್ಬ ನ್ಯಾಯಮೂರ್ತಿ ಶಬರಿಮಲೆಯ […]

Read More

Copyright©2021 Chiranjeevi Bhat All Rights Reserved.
Powered by Dhyeya