ಜಾಹೀರಾತು ಜಿಹಾದ್‌!

  18-10-2020       No Comments       Read More

ನಿಮಗೆಲ್ಲ ರೆಡ್‌ ಲೇಬಲ್‌ ಟೀ ಪುಡಿಯ ಜಾಹೀರಾತು ನೆನಪಿದೆಯಾ? ಹಿಂದೂ ವೃದ್ಧ ದಂಪತಿ ಮನೆ ಕೀ ಮರೆತದ್ದಕ್ಕೆ, ಮಗ ಬರಲಿ ಎಂದು ತಮ್ಮ ಮನೆ ಮುಂದೆ ಕಾಯುತ್ತಾ ನಿಂತಿರುತ್ತಾರೆ. ಅಷ್ಟರಲ್ಲಿ ಮುಸ್ಲಿಂ ಮಹಿಳೆಯೊಬ್ಬಳು, ಹಿಂದೂ ದಂಪತಿಯ ಪಕ್ಕದಲ್ಲೇ ಇರುವ ತಮ್ಮ ಮನೆಯೊಳಗೆ ಹೋಗುತ್ತಿರುತ್ತಾಳೆ. ಆಗಲೇ ಹಿಂದೂ ಮನೆಯವನಿಗೆ ತಾತ್ಸಾರ. ಪಾಪ ಆ ವೃದ್ಧ ಹಿಂದೂ ದಂಪತಿಯು ಕಾಯುತ್ತಿರುವುದನ್ನು ನೋಡಲಾರದೇ, ಮುಸ್ಲಿಂ ಮಹಿಳೆ ‘ಬನ್ನಿ ಒಳಗೆ ಕೂತ್ಕೊಳಿ, ಚಹಾ ಮಾಡ್ಕೊಡ್ತೀನಿ’ ಎನ್ನುತ್ತಾಳೆ. ಆಗ, ಹಿಂದೂ ವೃದ್ಧೆ ಅವರ ಯಜಮಾನರಿಗೆ […]

Read More

Copyright©2020 Chiranjeevi Bhat All Rights Reserved.
Powered by Dhyeya