ಜನವರಿ 19, 1990. ಈ ದಿನ ನೆನಪಿದೆಯಾ? ಇಲ್ಲ ಅಲ್ಲವೇ? ಈ ದಿನ ನಮಗೆಲ್ಲ ನೆನಪಿರದೇ ಇರಬಹುದು. ಆದರೆ ಕಾಶ್ಮೀರಿಗಳು ಮರೆಯುವುದಿಲ್ಲ. ಪ್ರತಿ ವರ್ಷ ಆ ದಿನ ಬಂತೆಂದರೆ, ಕಾಶ್ಮೀರಿ ಪಂಡಿತರಿಗೆ ಆಕ್ರೋಶ ಉಕ್ಕಿ ಬರುತ್ತದೆ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಮನೆಯಲ್ಲಿ ದೇವರ ಪೂಜೆ ಮಾಡುತ್ತಿದ್ದ ಪಂಡಿತರನ್ನು ರಾತ್ರೋ ರಾತ್ರಿ ಎಳೆದು ಹೊರ ಹಾಕಿದ್ದರು ಅಲ್ಲಿನ ಮುಸಲ್ಮಾನರು. ಪಂಡಿತರ ಮನೆಗಳಲ್ಲಿದ್ದ ಒಂದೆರಡು ಕಾಸು ಚಿನ್ನಾಭರಣಗಳನ್ನೂ ಲೂಟಿ ಮಾಡಿ, ಅವರ ಮನೆಯ ಹೆಣ್ಣು ಮಕ್ಕಳನ್ನು ಕೆಡಿಸಿದ ಮುಸಲ್ಮಾನರ ದೊಡ್ಡ ಗುಂಪು ರಕ್ಕಸ ನಗೆ ಬೀರುತ್ತಾ ಹೋಗಿತ್ತು. ಇದನ್ನು ನೋಡಿ ಇನ್ನಿತರರು ಊರು ಬಿಟ್ಟು ಓಡಿ ಹೋಗಿದ್ದರು. ಆ ರಾತ್ರಿ ಕಾಶ್ಮೀರಿ ಪಂಡಿತರು ಮನೆಯಿದ್ದರೂ ಅಕ್ಷರಶಃ ಬೀದಿಗೆ ಬಿದ್ದಿದ್ದರು. ಅರೆನಿದ್ರೆಯಲ್ಲಿ ಎದ್ದು ಎಲ್ಲಿ ಹೋಗಬೇಕು ಎಂದೂ ತಿಳಿಯದೇ ಓಡಿ ಓಡಿ ಊರೇ ಬಿಟ್ಟಿದ್ದರು. ಅರೇ ಈಗೇಕೆ ಅವರ ಬಗ್ಗೆ ಎಂದು ಮೂಗು ಮುರಿಯಬೇಡಿ. ಈಗಲೂ ಇಂಥದ್ದೇ ಘಟನೆ ನಡೆದಿದೆ. 2016ರಲ್ಲೂ ಇಂಥ ಘಟನೆ ನಡೆದಾಗ ಅದು ದೆರಡು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆಯೇ ವಿನಾ ಯಾವುದೇ ಮಾಧ್ಯಮಗಳಲ್ಲಿ ವರದಿಯಾಗಿಲ್ಲ.
ಈ ದೃಶ್ಯವನ್ನು ಕಣ್ಣ ಮುಂದೆ ತಂದುಕೊಳ್ಳಿ. ಬೆಳಗ್ಗೆ ಕಳೆದು ಹಗಲಿನ ಸೂರ್ಯ ಭೂಮಿಗೆ ಬರುತ್ತಿದ್ದಾನೆ. ತಾಪಮಾನ ಹೆಚ್ಚಾಗುತ್ತಿದೆ. ಇತ್ತ ಮನೆಯೊಂದರಲ್ಲಿ ತಾಯಿ ತನ್ನ ಮಗುವಿಗೆ ಹಾಲು ಕುಡಿಸುತ್ತಿರುತ್ತಾಳೆ. ಬಾಗಿಲು ಬಡಿದ ಶಬ್ದವಾಗುತ್ತದೆ ಯಾರು ಎಂದು ಕೇಳಿ ಎದ್ದು ಹೋಗುವಷ್ಟರಲ್ಲಿ ಬಾಗಿಲು ಮುರಿದು ಮುಸ್ಲಿಮರ ಗುಂಪು ಒಳಗೆ ಬರುತ್ತದೆ. ಅದರಲ್ಲೊಬ್ಬ ಫಯಾಜ್! ‘ಹೇ ಏನೋ ಇದು ಯಾರೋ ಇವ್ರೆಲ್ಲ’ ಎಂದು ಆಕೆ ಚೀರುತ್ತಾಳೆ. ಅವಳ ಮುಖ ನೋಡಿದರೂ ನೋಡದಂತೆ, ಮನೆಯಲ್ಲಿರುವ ವಸ್ತುಗಳನ್ನೆಲ್ಲ ಎಳೆದು ನಾಶ ಮಾಡುತ್ತಾರೆ. ಒಬ್ಬ ಬಂದು ಅವಳ ತಲೆಗೆ ಒಂದು ಏಟು ಹೊಡೆದು ಕೆಳಗೆ ಕೂರಿಸುತ್ತಾನೆ. ದಿನಾ ಅವರ ಮನೆ ಮುಂದೆ ಬರುವ ಫಯಾಜ್ ನೇರವಾಗಿ ಕೋಣೆಗೆ ನುಗ್ಗಿ, ಕಪಾಟಿನ ಬೀಗ ಒಡೆದು ಹಣವನ್ನೆಲ್ಲ ದೋಚಿ ಹೋಗುತ್ತಾನೆ. ಉಳಿದವರು ಮನೆಯನ್ನೆಲ್ಲವನ್ನೂ ನಾಶ ಮಾಡಿ ತಾಯಿ ಮತ್ತು ಮಗುವನ್ನು ಬೀದಿಗೆಸೆಯುತ್ತಾರೆ. ಇಷ್ಟು ದಿನ ನಮ್ಮ ಮನೆ ಮುಂದೆ ಓಡಾಡುತ್ತಿದ್ದ, ಪ್ರೀತಿಯಿಂದ ಮಾತಾಡಿಸುತ್ತಿದ್ದದ್ದು ಇದೇ ಫಯಾಜಾ? ಎನ್ನುವಷ್ಟರಲ್ಲಿ ಧ್ವಂಸ ಮಾಡುವುದಕ್ಕೆ ಆತನ ಗುಂಪು ಮತ್ತೊದು ಮನೆಗೆ ನುಗ್ಗಿರುತ್ತದೆ.
ಪಶ್ಚಿಮ ಬಂಗಾಳದ ಹೌರಾ ಬಳಿಯಿರುವ ದುಲಾಘರ್ನಲ್ಲಿ 2016 ಡಿಸೆಂಬರ್ 12ರಂದು ಈದ್-ಎ-ಮಿಲಾದ್-ಉನ್-ನಭೀ ಸಂಭ್ರಮಾಚರಣೆಯಲ್ಲಿದ್ದ ಮುಸಲ್ಮಾನರು, ಕೇವಲ ಹಬ್ಬವನ್ನಷ್ಟೇ ಆಚರಿಸುವ ಬದಲು ಹಿಂದೂಗಳ ಮನೆಗೆ ನುಗ್ಗಿ ದೋಚುವ ಮೂಲಕ ಅಲ್ಲಾಹುವನ್ನು ನೆನೆದರು. ಯಾಕೆ ಸ್ವಾಮಿ ಇಂಥ ಭಂಡ ಜೀವನ?
1946-ಡೈರೆಕ್ಟ್ ಆ್ಯಕ್ಷನ್ ಡೇನಲ್ಲಿ ನಡೆದ ಹಿಂದೂ ಮುಸ್ಲಿಮ್ ಹೊಡೆದಾಟದಲ್ಲಿ ಹೆಚ್ಚು ಪೆಟ್ಟು ತಿಂದದ್ದು ಹಿಂದೂಗಳು, 72 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಿಂದೂಗಳು ಕೋಲ್ಕತ್ತಾದಲ್ಲಿ ನಿರಾಶ್ರಿತರಾಗುತ್ತಾರೆ.
1947- ದೇಶ ವಿಭಜನೆಯ ವೇಳೆ ಮತ್ತೆ ಹಿಂದೂಗಳ ಮೇಲೆ ಹಲ್ಲೆ. ಹದಿನಾಲ್ಕು ಮಿಲಿಯನ್ ಹಿಂದೂಗಳು, ಸಿಖ್ಖರು ತಮ್ಮ ನೆಲೆ ಕಳೆದುಕೊಂಡರು.
1989- ಭಾಗ್ಲಾಪುರ ದಂಗೆಯಲ್ಲಿ 250 ಹಳ್ಳಿಗಳ ಹಿಂದೂ ಮುಸ್ಲಿಮರು ಹೊಡೆದಾಡಿಕೊಂಡು ಸತ್ತರು. ಹಿಂದೂ ವಿಶ್ವವವಿದ್ಯಾಲಯದ ಒಟ್ಟು 200 ಹಿಂದೂ ವಿದ್ಯಾರ್ಥಿಗಳನ್ನು ಮುಸ್ಲಿಮರು ಬರ್ಬರವಾಗಿ ಹತ್ಯೆ ಮಾಡಿದರು.
1990 – ಈ ವರ್ಷವಂತೂ ಅವೆಷ್ಟು ಹಿಂದೂಗಳ ಹೆಣ ಬಿತ್ತೋ, ಅವೆಷ್ಟು ಹಿಂದೂಗಳು ನಿರಾಶ್ರಿತರಾದರೋ ದೇವರೇ ಬಲ್ಲ.
1993- ಡಿಸೆಂಬರ್ನಲ್ಲಿ ಬಾಂಬೆಯಲ್ಲಿ ನಡೆದ ಗಲಭೆಯಲ್ಲಿ ದಾವೂದ್ ಇಬ್ರಾಹಿಮ್ ನೆರವು ಪಡೆದ ಮುಸ್ಲಿಮರು, 900 ಜನರನ್ನು ಬರ್ಬರವಾಗಿ ಹತ್ಯೆಗೈದಿದ್ದರು. ಅತ್ಯಾಚಾರ ಎಂಬುದು ಅತ್ಯಂತ ಕಾಮನ್ ಆಗಿಬಿಟ್ಟಿತ್ತು. ಪೊಲೀಸರ ನರ ಸತ್ತೇ ಹೋಗಿತ್ತು. ಮುಸ್ಲಿಮರು ಹಿಂದೂಗಳ ಅತ್ಯಾಚಾರ ಮಾಡುವವರೆಗೂ ಕಾದು, ಅವರು ಹೋದ ಮೇಲೆ ಮೈ ಮೇಲೆ ಸೀರೆ ಮುಚ್ಚಿ ಕಳಿಸುತ್ತಿದ್ದರು.
2002 – ಗುಜರಾತ್ ಹತ್ಯಾಕಾಂಡದ ಬಗ್ಗೆ ಗೊತ್ತೇ ಇದೆ. ರೈಲಿನಲ್ಲಿ ರಾಮಜಪ ಮಾಡುತ್ತಾ ಬರುತ್ತಿದ್ದ ಹಿಂದೂಗಳನ್ನು ರೈಲಿನೊಳಗೇ ಕೂಡಿ ಹಾಕಿ ಪೆಟ್ರೋಲ್ ಹಾಕಿ ಸುಡಲಾಯಿತು.
2008ರಲ್ಲಿ ಒಂದಷ್ಟು ಗಲಭೆಗಳಾದ ಬಳಿಕ ಮುಂದಿನ ಸ್ಥಾನದಲ್ಲಿ ನಿಲ್ಲುವುದೇ 2016ರ ದುಲಾಘರ್ ಕೋಮುಗಲಭೆ. ಈಗಾಗಲೇ ನೂರೈವತ್ತು ಜನರು ತಮ್ಮ ಮನೆ ಕಳೆದುಕೊಂಡು, ಗಾಯಗೊಂಡಿದ್ದರೆ, ಇನ್ನಷ್ಟು ಜನರು ಹತ್ಯೆಗೀಡಾಗಿದ್ದಾರೆ.
ಯಾವತ್ತಾದ್ರೂ ಹಿಂದೂಗಳ ಹಬ್ಬಗಳಲ್ಲಿ ಹೀಗಾಗಿದ್ದಿದೆಯಾ? ಗಣೇಶ ಹಬ್ಬದ ಸಂದರ್ಭದಲ್ಲಿ ಹಿಂದೂಗಳ ಪೈಪೋಟಿ ಗಣೇಶನನ್ನು ಮುಳುಗಿಸುವತ್ತ ಇರುತ್ತದೆಯೇ ಹೊರತು ಮುಸಲ್ಮಾನರನ್ನು ಮುಳುಗಿಸುವುದಕ್ಕೋ ಅಥವಾ ಅಲ್ಲಾನನ್ನು ಇಲ್ಲ ಎನ್ನುವ ಹಾಗೆ ಮಾಡುವುದರತ್ತ ಚಿತ್ತ ಹರಿಯುವುದಿಲ್ಲ. ಆದರೆ ದುಲಾಘರ್ನಲ್ಲಿ ಈದ್-ಎ-ಮಿಲಾದ್-ಉನ್-ನಭೀನಲ್ಲಿ ಅಲ್ಲಾಗೆ ನಮಸ್ಕಾರ ಮಾಡಿ ಎಂದರೆ, ಕಾಳಿ ದೇವಸ್ಥಾನ ಧ್ವಂಸ ಮಾಡಿ ಅಲ್ಲಾನ ಮೇಲಿರುವ ಭಕ್ತಿ ಮೆರೆದಿದ್ದಾರೆ. ನಮ್ಮ ಮಾಧ್ಯಮಗಳೂ ಎಷ್ಟು ನಪುಂಸಕವಾಗಿವೆ ಎಂದರೆ, ಇದನ್ನು ಸಿಂಗಲ್ ಕಾಲಂ ಸುದ್ದಿ ಮಾಡಿ, ಅದರಲ್ಲೂ ಅನ್ಯಧರ್ಮೀಯರಿಂದ ಹಿಂದೂಗಳ ಮೇಲೆ ದಾಳಿ ಎಂದು ಹಾಕಿದ್ದಾರೆ. ಟೈಮ್ಸ್ ನೌ ಮತ್ತು ಝೀ ನ್ಯೂಸ್ ಬಿಟ್ಟರೆ ಮತ್ತೊೊಂದು ಚಾನೆಲ್ಗೆ ಈ ವಿಷಯವೇ ಗೊತ್ತಿಲ್ಲ. ಅಷ್ಟೇ ಯಾಕೆ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ದುಲಾಘರ್ನಲ್ಲಿ ನಡೆದಿರುವ ಕೋಮುಗಲಭೆಯ ಬಗ್ಗೆ ಏನೆನ್ನುತ್ತೀರಿ ಎಂದು ಕೇಳಿದರೆ ಆ ಮಹಾ ದೀದಿ – ‘ಯಾವ ಗಲಭೆ, ನಮ್ಮ ರಾಜ್ಯದಲ್ಲಿ ಯಾವುದೇ ಗಲಭೆಗಳಾಗಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ’ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿ ಹೋಗುತ್ತಾರೆ. ಆದರೆ ನಮ್ಮ ದೇಶಕ್ಕೆ ಅಕ್ರಮವಾಗಿ ನುಸುಳುತ್ತಿರುವ ಬಾಂಗ್ಲಾಮುಸ್ಲಿಮರ ಬಗ್ಗೆೆ ಮೋದಿ ಮಾತಾಡಿದರೆ, ‘ಬಾಂಗ್ಲಾ ಮುಸ್ಲಿಮರಲ್ಲಿ ಒಬ್ಬರ ಕೂದಲು ಕೊಂಕಲಿ ನೋಡೋಣ’ ಎಂದು ಆವಾಜ್ ಹಾಕುತ್ತಾರೆ. ಈ ಮುಸಲ್ಮಾನರು ಮಾಡುವುದಕ್ಕೆಲ್ಲ ಮಮತಾ ಜೈ ಎನ್ನುತ್ತಿರುವುದರಿಂದಲೇ ಸಾಲು ಸಾಲು ಹಿಂದೂಗಳ ಹತ್ಯೆಯಾಗುತ್ತಿರುವುದು.
ಇಷ್ಟು ಕಠೋರವಾಗಿ ಮಾತಾಡುವುದಕ್ಕೆ ಕಾರಣವಿದೆ. ಇತ್ತೀಚೆಗೆ ಮಾಲ್ಡಾದಲ್ಲಿ ಕೋಮುಗಲಭೆಗಳಾಯಿತು. ಅಲ್ಲಿ ಕೆಲವೇ ಕೆಲವು ಮುಸಲ್ಮಾನರಿಗೆ ತೊಂದರೆ ಆಯಿತು ಎಂದು ಎಲ್ಲರೂ ಬೊಬ್ಬೆ ಹೊಡೆದರು. ರಾಷ್ಟ್ರೀಯ ಮಾಧ್ಯಮಗಳ ಮುಖ್ಯ ಕಚೇರಿಗಳು ಮಾಲ್ಡಾಗೇ ಶಿಫ್ಟ್ ಆಗಿಬಿಟ್ಟವೇನೋ ಎಂಬಂತಿತ್ತು. ಕಾರಣ ಏನು ಗೊತ್ತಾ? ಅಲ್ಲಿ ಮುಸಲ್ಮಾನರ ಮೇಲೆ ದಾಳಿಯಾಗಿತ್ತು. ಅದನ್ನು ಯಾರಿಗೂ ಸಹಿಸಿಕೊಳ್ಳಲಾಗಲಿಲ್ಲ. ಆದರೆ ಇಲ್ಲಿ ಬೀದಿಗೆ ಬಿದ್ದಿದ್ದು ಹಿಂದೂಗಳು. ಸೀರೆ ಎಳೆದದ್ದು ಬೊಟ್ಟು ಇಟ್ಟು, ಸೆರಗು ಇಳಿ ಬಿಟ್ಟಿರುವ ಹಿಂದೂ ಹೆಣ್ಣು ಮಕ್ಕಳದ್ದೇ ಹೊರತು ಬುರ್ಖಾ ಹೆಂಗಸರದ್ದಲ್ಲವಲ್ಲ?! ಅಂದರೆ ಭಾರತದಲ್ಲಿ ಹಿಂದೂಗಳು ಯಾರಿಗೂ ಬೇಡವಾದವರು. ಕಣ್ಣ ಮುಂದೆಯೇ ತಾಯಿಯ ಅತ್ಯಾಚಾರವಾಗುತ್ತಿದ್ದರೆ ಅಳುತ್ತಾ ಕೂರಬೇಕೇ ಹೊರತು ಹಿಂದೂಗಳಿಗೆ ಬೇರೆ ದಾರಿಯಿಲ್ಲ. ಒಮ್ಮೆ ಅತ್ಯಾಚಾರ ಮಾಡುತ್ತಿರುವ ಟೋಪಿಧಾರಿಗೆ ಹೊಡೆದರೂ ಅದು ಅಲ್ಪಸಂಖ್ಯಾತನ ಮೇಲೆ ಬಹುಸಂಖ್ಯಾತನ ದೌರ್ಜನ್ಯವಾಗುತ್ತದೆಯೇ ಹೊರತು, ಒಬ್ಬ ಹೆಣ್ಣಿನ ಆತ್ಮರಕ್ಷಣೆಯೋ ಅಥವಾ ತಾಯಿಯನ್ನು ರಕ್ಷಿಸುವುದಕ್ಕಾಗಿ ಹೊಡೆದಿರುವುದೆಂದು ಎಂದರೆ ಯಾರೂ ಒಪ್ಪುವುದಿಲ್ಲ. ಅದು ಬೇಕಾಗೂ ಇಲ್ಲ.
ಸಾಮಾನ್ಯವಾಗಿ ಯಾವುದಾದರೂ ಗಲಭೆಗಳಾದಾಗ ಜನರು ಘಟನೆಯ ವಿಡಿಯೊ ಮಾಡಿ, ಪತ್ರಕರ್ತರಿಗೆ ಕೊಟ್ಟು ‘ಸಾರ್ ನಮಗೆ ನ್ಯಾಯ ಒದಗಿಸಿ ಕೊಡಿ. ನಮ್ಮನ್ನು ಕಾಪಾಡಿ’ ಎಂದು ಗೋಗರೆಯುತ್ತಾರೆ. ಆದರೆ ದುಲಾಘರ್ನಲ್ಲಾಗಿದ್ದೇ ಬೇರೆ. ಇಲ್ಲಿನ ಸ್ಥಳೀಯ ಪತ್ರಿಕೆ, ಟಿವಿ ಚಾನೆಲ್ಗಳ ಪತ್ರಕರ್ತರು, ರಾಷ್ಟ್ರೀಯ ಟಿವಿ ಚಾನೆಲ್ಗಳ ವರದಿಗಾರರು ಘಟನೆ ನಡೆದ ಸ್ಥಳಕ್ಕೆ ಬಂದಾಗ, ಅವರಿಗೆ ವಿಡಿಯೊ ಕೊಟ್ಟು ‘ಸಾರ್ ಪ್ಲೀಸ್ ನಮ್ಮನ್ನು ಕಾಪಾಡಿ. ಈ ಗಲಭೆಯ ಬಗ್ಗೆ ಒಂದು ವರದಿ ಮಾಡಿದರೂ ಒಬ್ಬರೂ ಇಲ್ಲಿ ಉಳಿಯುವುದಿಲ್ಲ. ಮುಸ್ಲಿಮರು ಹುಡುಕಿಕೊಂಡು ಬಂದು ಕೊಲ್ಲುತ್ತಾರೆ. ಸಾರ್ ಹಿಂದೂಗಳ ಮಾನ, ಶೀಲ ಹೋದದ್ದೇನೋ ಹೋಯ್ತು, ಪ್ರಾಣ ಉಳಿಸಿ ಸಾರ್’ ಎಂದು ಒಬ್ಬ ಪತ್ರಕರ್ತನೇ ಮತ್ತೊಬ್ಬ ಪತ್ರಕರ್ತನ ಕಾಲಿಗೆ ಬೀಳುತ್ತಾನೆ ಎಂದರೆ, ಅಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬ ಚಿತ್ರಣ ನಮ್ಮ ಕಣ್ಣ ಮುಂದೆ ಬರುತ್ತದೆ. ಫೆಬ್ರವರಿಗೆ ಪರೀಕ್ಷೆ ಬರೆಯಬೇಕೆಂದು ಪುಸ್ತಕ ಇಟ್ಟುಕೊಂಡಿರುವ ಹುಡುಗನ ಪುಸ್ತಕವನ್ನು ಹರಿದು ಸುಟ್ಟು ಹಾಕುವ ಮುಸ್ಲಿಿಂ ಗುಂಪಿಗೆ ಏನೆನ್ನೋಣ? ಅವನನ್ನೂ ಕೊಲ್ಲಬೇಕು ಎಂದು ಆ ಗುಂಪು ಮುಂದಾದಾಗ ತಾಯಿ ಅಡ್ಡ ಬಂದಳು. ಮಗನನ್ನು ಮನೆಯಿಂದ ಓಡಿ ಹೋಗುವಂತೆ ಮಾಡಿದ್ದಕ್ಕೆ ಬದುಕುಳಿದ ಎಂದು ಆತನ ತಾಯಿ ಮಾಧ್ಯಮವೊಂದರ ಮುಂದೆ ಹೇಳುತ್ತಿರುವಾಗ ಆ ಮುಸ್ಲಿಿಂ ಗುಂಪು ಅದ್ಯಾವ ಮಟ್ಟಿಗೆ ಹಿಂದೂಗಳಿಗೆ ತೊಂದರೆ ನೀಡಿರಬಹುದು ಎಂದು ಆಲೋಚಿಸಿ.
ಮಮತಾ ಬ್ಯಾನರ್ಜಿ ಸರಕಾರ ಮುಸ್ಲಿಮರನ್ನು ಓಲೈಸುವುದಕ್ಕೆ ಎಂಥ ಹೀನ ಕೆಲಸ ಮಾಡುತ್ತಿದೆ ನೋಡಿ, ಆ ದುಲಾಘರ್ನ ಗಲಭೆಯನ್ನು ಮೊದಲು ಕವರ್ ಮಾಡಿದ್ದು ಝೀ ನ್ಯೂಸ್. ಮೊದಲು ಆ ಥರ ಯಾವುದೇ ಗಲಭೆಯೇ ಇಲ್ಲ ಎಂದ ಮಮತಾ, ಝೀ ನ್ಯೂಸ್ನ ಮೇಲೆ ಮೂವತ್ತು ಪ್ರಕರಣಗಳನ್ನು ದಾಖಲಿಸಿದ್ದಾರೆ. ಗಲಭೆ ಮಾಡಿದ್ದು ಮುಸಲ್ಮಾನರು, ಹತ್ಯೆ ಮಾಡಿದ್ದು ಮುಸಲ್ಮಾನರು, ದೋಚಿದ್ದು ಮುಸಲ್ಮಾನರು ಮತ್ತು ಸಂತ್ರಸ್ತರು ಹಿಂದೂಗಳು. ಕೇಸ್ ಬಿದ್ದಿದ್ದು ಮಾತ್ರ ಈ ಕೃತ್ಯವನ್ನು ಟೆಲಿಕಾಸ್ಟ್ ಮಾಡಿದ ಟಿವಿ ಮೇಲೆ, ಅದೂ ಒಟ್ಟು ಮೂವತ್ತು ಕೇಸ್ಗಳು! ಆದರೆ ಇದನ್ನು ದೇಶದಲ್ಲಿರುವ ಯಾವನೂ ವಿರೋಧಿಸಿಲ್ಲ. ಕಾರಣ, ಎಲ್ಲರಿಗೂ ಮುಸ್ಲಿಮರು ಬೇಕು. ಅದೇ ಮಾಲ್ಡಾ ಗಲಭೆಯಾದಾಗ ಅಲ್ಲಿನ ಪರಿಸ್ಥಿತಿಯನ್ನು ಎಲ್ಲ ಇಂಗ್ಲಿಷ್ ನ್ಯೂಸ್ ಚಾನೆಲ್ಗಳು ವಾರಗಟ್ಟಲೆ, ಬೇರೆ ಉದ್ಯೋಗವೇ ಇಲ್ಲದೇ ಪ್ರಸಾರ ಮಾಡಿದರಲ್ಲ, ಆಗ ಕೇಸ್ ಯಾಕಾಗಿ ಹಾಕಿಲ್ಲ ಎಂದು ಕೇಳಿಲ್ಲ. ಕಾರಣ ಎಲ್ಲ ಮಾಧ್ಯಮಗಳೂ ಮುಸ್ಲಿಮರನ್ನು ಸಂತ್ರಸ್ತರನ್ನಾಗಿ ತೋರಿಸಲು ಗುತ್ತಿಗೆ ಪಡೆದಿತ್ತು. ಅಲ್ಲೂ ಮುಸಲ್ಮಾನರಿಗಾಗೇ ಜನ ಸುಮ್ಮನಿದ್ದರು. ಹಾಗಾದರೆ ಹಿಂದೂಗಳದ್ದು ಜೀವವೇ ಅಲ್ಲವಾ? ಪ್ರತಿ ಕೋಮುಗಲಭೆಗಳಲ್ಲೂ ಹಿಂದೂಗಳನ್ನು ಕೋಮುವಾದಿಗಳನ್ನಾಗಿ ತೋರಿಸಿ, ಇಸ್ಲಾಮಿಕ್ ಉಗ್ರವಾದವನ್ನು ಮುಚ್ಚಿಟ್ಟು ಕೀಳು ಮಟ್ಟದ ಪತ್ರಿಕೋದ್ಯಮವನ್ನೇಕೆ ಮಾಡುತ್ತಾರೆ? ಇಂಥ ಧರ್ಮ ಓಲೈಕೆ, ರಕ್ಷಣೆ ಇತ್ಯಾದಿಗಳನ್ನು ಮಾಡುವ ಇರಾದೆಯಿದ್ದರೆ ಮೌಲ್ವಿಯಾಗಲಿ, ಪತ್ರಕರ್ತನಲ್ಲ. ಈ ದುಲಾಘರ್ ಘಟನೆಯಲ್ಲಿ ಮುಸ್ಲಿಮರು ದೇಶೀಯ ಬಾಂಬ್ಗಳನ್ನು ಮತ್ತು ಮದ್ದು ಗುಂಡುಗಳನ್ನು ಉಪಯೋಗಿಸಿದ ವಿಡಿಯೊ ಸಹ ಕಣ್ಣ ಮುಂದಿದೆ. ಮುರಿದು ಬಿದ್ದ ಹಿಂದೂಗಳ ಮನೆ ಇಸ್ಲಾಮಿಕ್ ಉಗ್ರವಾದದ ಕಥೆಗಳನ್ನು ಹೇಳುತ್ತಿವೆ. ಹುಟ್ಟಿ ಬೆಳೆದ ಊರಿಗೇ ವಾಪಸ್ ಬರುವುದಕ್ಕೆ ಹಿಂದೂಗಳು ಹೆದರುತ್ತಿದ್ದಾರೆ. ಇತಿಹಾಸದ ಪುಟದಲ್ಲಿ ಇಸ್ಲಾಮಿಕ್ ಉಗ್ರರನ್ನು ಎದುರು ಹಾಕಿಕೊಂಡರೆ ಏನಾಗುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ಕೋಲ್ಕತ್ತಾ ಸುತ್ತ ಮುತ್ತ ಉಳಿದಿರುವ ಅಷ್ಟೋ ಇಷ್ಟೋ ಹಿಂದೂಗಳನ್ನೂ ಹೊರ ದಬ್ಬುವ ದಿನ ಬಹಳ ದೂರವಿಲ್ಲ. ಎಲ್ಲ ಖಾಲಿಯಾಗುವವರೆಗೂ, ಇನ್ನೂ ಗಲಭೆಯಾಗಿಲ್ಲ ಎಂದು ಮಮತಾ ಹೇಳುತ್ತಲೇ ಇರುತ್ತಾಳೆ, ಮಾಧ್ಯಮಗಳೂ ಗಂಡಸ್ತನ ಕಳೆದುಕೊಂಡು ಮುಸ್ಲಿಮರ ದಾಳಿಯನ್ನು ಅನ್ಯಧರ್ಮೀಯ ದಾಳಿಯೆಂದೇ ಕರೆಯುತ್ತಿರುತ್ತವೆ. Call a spade a spade ಎಂಬುದು ಇವರ್ಯಾರಿಗೂ ಅನ್ವಯಿಸುವುದಿಲ್ಲ. ನಾಳೆ ನಮ್ಮ ಮನೆಯ ಬುಡಕ್ಕೆ ಬಾಂಬ್ ಬೀಳುವ ಮುನ್ನ ಎಚ್ಚೆತ್ತುಕೊಳ್ಳೋಣ.