ನಾನೇನು ಯಡಿಯೂರಪ್ಪನವರ ಅಭಿಮಾನಿಯಲ್ಲ.‌ಆದರೆ, ಅವರಿಗಿರುವ ಬಡವರ ಮೇಲಿನ ಕಾಳಜಿಯಿಂದ ನನ್ನ ಹೃದಯದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಒಮ್ಮೆ ಈ ಪತ್ರವನ್ನು ಓದಿ‌. ಯಾಕೆಂದು ನಿಮಗೇ ತಿಳಿಯುತ್ತದೆ.
ಹೇಳಿ, ಸಿದ್ದರಾಮಯ್ಯನವರೂ ಸೇರಿದಂತೆ ಎಷ್ಟು ಜನ ಕಾಂಗ್ರೆಸಿಗರು ಬಡವರಿಗಾಗಿ ಈ ತ್ಯಾಗ ಮಾಡುತ್ತಾರಂತೆ?

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya