ಕೇರಳದ ದೇವಸ್ಥಾನದಲ್ಲಿ ಆಗಿದ್ದು ನಿಜಕ್ಕೂ ದೊಡ್ಡ ದುರಂತವೇ. ಆದರೆ ಇದರ ಬಗ್ಗೆ ಮಾತಾಡುವುದಕ್ಕಿಂತ ಮುಂಚೆ ಮೊದಲು ಮೆಕ್ಕಾ ಬಗ್ಗೆ ಮಾತಾಡೋಣ. ಅಲ್ಲಿ ಯಾವಾಗಲೂ ಕಾಲ್ತುಳಿತಕ್ಕೆ ಜನ ಸಾಯುತ್ತಲೇ ಇರುತ್ತಾರೆ. ಆಗ ಎಡಗೈ ಶೂರರು ಹೇಳೋದೇನು ಗೊತ್ತಾ? ಅಯ್ಯೋ ಹೀಗಾಗಬಾರದಿತ್ತು. ಎಲ್ಲರೂ ಅವರ ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸೋಣ ಲೊಟ್ಟೆ, ಲುಸ್ಕು. ಕೇರಳ ದೇವಸ್ಥಾನದಲ್ಲಿ ಸ್ಫೋಟಗೊಂಡಾಗ ‘ನಿಮ್ಮ ದೇವರು ಏನ್ ಮಾಡ್ತಿದ್ದ’ ಎಂದು ಪ್ರಶ್ನಿಸುವ ಬಿಕನಾಸಿ’ಭೀಮ್ಸ್‌’ಗಳೇ ಹೆಚ್ಚು.
ಒಂದು ಪ್ರಶ್ನೆ: ಡಿಯರ್ ಬೀಮ್ಸ್‌, ಮೆಕ್ಕಾದಲ್ಲಿ ಕಾಲ್ತುಳಿತಕ್ಕೆ ಜನ ಸತ್ತಾಗ ಬಾಯಲ್ಲಿ ಏನ್ ಇಟ್ಕಂಡಿದ್ರಿ? ಆಗ ಅಲ್ಲಾ ತಪ್ಪು ಎಂದಾಗ ಅಲ್ಲಲ್ಲಾ ಎಂದಿದ್ದು ಯಾಕೆ?

Leave a Reply

Copyright©2020 Chiranjeevi Bhat All Rights Reserved.
Powered by Dhyeya