ಭಾರತೀಯ ಮುಸಲ್ಮಾನರೇಕೆ ಭಾರತೀಯರಲ್ಲ??

ನನಗೆ ಇನ್ನೂ ನೆನಪಿದೆ, ಸುಮಾರು ವರ್ಷಗಳ ಹಿಂದೆ ಮೈಸೂರಿಗೆ ಹೋಗಿದ್ದಾಗ ಸಂಬಂಧಿಕರೊಬ್ಬರು ಗಾಡಿ ಸರ್ವೀಸ್ ಮಾಡಿಸಿಕೊಳ್ಳಲು ಮುಸಲ್ಮಾನನೊಬ್ಬನ ಅಂಗಡಿಗೆ ನನ್ನನ್ನೂ ಕರೆದುಕೊಂಡು ಹೋಗಿದ್ದರು. ಅವರ ಅಂಗಡಿಯಲ್ಲಿ ಭಾರತ ಪಾಕಿಸ್ತಾನ ಕ್ರಿಕೇಟ್. ಮ್ಯಾಚ್ ಸ್ವಲ್ಪ ಕುತೂಹಲಕಾರಿಯಾಗಿಯೂ ಹಾಗು ಕೊನೆಯ ಹಂತದಲ್ಲಿದ್ದಿದ್ದರಿಂದ “ಸರ್. ಗಾಡಿ ರೆಡಿ ಇದೆ.. ಐದು ನಿಮಿಷ Wait ಮಾಡಿ.. ಮ್ಯಾಚ್ Interesting ಆಗಿದೆ. ಲಾಸ್ಟ್ ಓವರ್ರು.. ಕೂತ್ಕೊಂಡು ಮ್ಯಾಚ್ ನೋಡ್ತಿರಿ ಸರ್!” ಎಂದ! ಸರಿ ನಾವೂ ಕುಳಿತು ಮ್ಯಾಚ್ ನೋಡುತ್ತಿದ್ದೆವು. ಆ ಪಂದ್ಯದಲ್ಲಿ ಭಾರತ ಸೋತಿತು. ಭಾರತ ಸೋಲುತ್ತಿದ್ದಂತೆ ಪುಟಿದೆದ್ದ ಅಂಗಡಿಯ ಆ ಮುಸಲ್ಮಾನ ಮಾಲೀಕ “ಯಾ ಅಲ್ಲಾಹ್ ಪಾಕಿಸ್ತಾನ್ ಜೀತ್ಗಯಾ! ಶುಕ್ರಿಯಾ” ಎಂದು ಬಡಬಡಿಸುತ್ತಿದ್ದ. ಆತನ ಮುಖದಲ್ಲಿ ಹರ್ಷ ತುಂಬಿ ತುಳುಕುತ್ತಿತ್ತು. ನನಗೆ ಕೋಪ ತಡೆಯಲಾಗಲಿಲ್ಲ. ಅಲ್ಲ ಸ್ವಾಮಿ, ಭಾರತ ಸೋತಿದ್ದಕ್ಕೆ ದುಃಖ ವ್ಯಕ್ತಪಡಿಸುವ ಬದಲು ಇದೇನ್ರಿ ಪಾಕಿಸ್ತಾನ ಗೆದ್ದಿದ್ದಕ್ಕೆ ಖುಷಿ ಪಡುತ್ತೀರಲ್ಲ. ಥು ಎಂದೆ. ಅದಕ್ಕೆ ಸಿಟ್ಟಿಗೆದ್ದ ಅವನು ನಾನೇನ್ ಬೇಕಾದ್ರೂ ಮಾಡ್ತೀನಿ. ಕಸ್ಟಮರ್ ಅಂತ ಸುಮ್ನೆ ಇದೀನಿ. ನಿಮ್ ಗಾಡಿ ತಗೊಂಡ್ ಹೋಗ್ರಿ! ಎಂದ. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಅಲ್ಲಿಂದಲೇ ಪ್ರಶ್ನೆ ಹುಟ್ಟಿದ್ದು “ಭಾರತೀಯ ಮುಸಲ್ಮಾನರೇಕೆ ಭಾರತೀಯರಲ್ಲ?” ಎಂದು. ಇವರ ಈ ವರ್ತನೆಗಳು ನಿಜಕ್ಕೂ ಇವರು  ಪಾಕಿಸ್ತಾನಿಯರೋ ಭಾರತೀಯರೋ ಎಂದು ಪ್ರಶ್ನಿಸುವಂತಿದೆ. ಇದಕ್ಕೆ ಇಂಬು ನೀಡುವಂತಿದ್ದದ್ದು ಭಾರತದಲ್ಲಿ ಸಂಭವಿಸಿದ ಇತ್ತೀಚಿನ ಎಲ್ಲ ಬಾಂಬ್ ಬ್ಲಾಸ್ಟ್‌ಗಳಲ್ಲಿ ಮುಸಲ್ಮಾನರೇ ಆರೋಪಿಗಳಾಗಿ ಸಿಕ್ಕಿ ಬಿದ್ದದ್ದು. ಇವರೆಲ್ಲ ಅದ್ಯಾವುದೋ ಅವಿದ್ಯಾವಂತ ಮುಸಲ್ಮಾನರಲ್ಲ, ಸಿಕ್ಕಿಬಿದ್ದ ಮುಸಲ್ಮಾನರೆಲ್ಲ ಭಾರತದಲ್ಲೇ ಹುಟ್ಟಿ, ಇಲ್ಲೇ ವಿದ್ಯಾಭ್ಯಾಸ ಮಾಡಿ ಇಂಜಿನಿಯರ್, ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾ ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿರುವ ಸ್ಲೀಪರ್ ಸೆಲ್‌ಗಳು!

ನೀವೇ ಆಲೋಚನೆ ಮಾಡಿ. ಇತ್ತೀಚೆಗೆ ಮೆಹ್ದಿ ಎಂಬ ವ್ಯಕ್ತಿಯೊಬ್ಬ ಇಂಟರ್ನೆಟ್ತಿನಲ್ಲಿ ಐಸಿಸ್ ಉಗ್ರರ ಪರವಾಗಿ ಟ್ವೀಟ್ ಮಾಡುತ್ತಿದ್ದವನನ್ನು ಪೊಲೀಸರು ಹಿಡಿದು ಜೈಲಿಗಟ್ಟಿದ್ದರು. ಸಾಮಾನ್ಯ ಜನರಿಗೆ ತಿಳಿದಿದ್ದೇನೆಂದರೆ ಐಸಿಸ್‌ನವರು ಉರ್ದುವಿನಲ್ಲಿ ನೀಡುತ್ತಿದ್ದ ಹೇಳಿಕೆಗಳನ್ನೆಲ್ಲ ಆತ ಕೇವಲ ಆಂಗ್ಲಕ್ಕೆ ತರ್ಜುಮೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ ಎಂದು. ಆದರೆ ಈ ಬಗ್ಗೆ ನಾವು ಮೆಹ್ದಿ ಪ್ರಕರಣದ ಕೆಲ ಮುಖ್ಯ ತನಿಖಾಧಿಕಾರಿಗಳಿಂದ ಮತ್ತು ಕೆಲ ವಕೀಲರಿಂದ ತಿಳಿದಿದ್ದೇನೆಂದರೆ ಆತ ಕೇವಲ ಸಾಮಾಜಿಕ ಜಾಲತಾಣಗಳಲ್ಲಷ್ಟೇ ತನ್ನ ಕರಾಮತ್ತನ್ನು ತೋರಿಸುತ್ತಿರಲಿಲ್ಲ, ಪಾಕಿಸ್ತಾನ ಮತ್ತು ಇನ್ನಿತರ ದೇಶಗಳಲ್ಲಿರುವ ಉಗ್ರಗಾಮಿಗಳಿಗೆ ಭಾರತದಲ್ಲಿ ಉಗ್ರಗಾಮಿಗಳಾಗಲು ಚಡಪಡಿಸುತ್ತಿರುವ ಮುಸಲ್ಮಾನ ಯುವಕರ ಪರಿಚೆಯವನ್ನೂ ಮಾಡಿಕೊಡುತ್ತಿದ್ದ. ವಿಧ್ವಂಸಕ ಕೃತ್ಯಗಳ ಪ್ಲಾನ್‌ಗಳ ಕೋಡೆಡ್ ಸಂದೇಶಗಳ ಮೂಲಕ ಭಾರತೀಯ ಮುಸಲ್ಮಾನರಿಗೆ ಮುಟ್ಟಿಸುವುದು. ಇಲ್ಲೇ ಹುಟ್ಟಿ ಬೆಳೆದಿದ್ದ ಮೆಹ್ದಿಗೆ ಏಕೆ ಬೇಕಿತ್ತು ಈ ಸ್ಲೀಪಾರ್ ಸೆಲ್ ಕೆಲಸ?? ಮೋದಿಯೇನೋ ಹೆಮ್ಮೆಯಿಂದ “ಭಾರತೀಯ ಮುಸಲ್ಮಾನರು ಭಾರತಕ್ಕಾಗಿ ಬದುಕಿದ್ದು ಭಾರತಕ್ಕಾಗಿಯೇ ಪ್ರಾಣ ಬಿಡುತ್ತಾರೆ” ಎಂದಿದ್ದಾರೆ. ಆದರೆ ಇಲ್ಲಿ ಮುಸಲ್ಮಾನರು ಮಾಡುತ್ತಿರುವುದೇನು?? ಒಬ್ಬ ಮನಸ್ಸಲ್ಲಿಯೇ ಪಾಕಿಸ್ತಾನಕ್ಕೆ ಬೆಂಬಲಿಸುತ್ತಾನೆ, ಇನ್ನೊಬ್ಬ ಉಗ್ರಗಾಮಿಗಳನ್ನು ತಯಾರು ಮಾಡುತ್ತಾನೆ, ಮತ್ತೊಬ್ಬ ಸ್ವತಃ ಉಗ್ರಗಾಮಿಯೇ ಆಗುತ್ತಾನೆ. ಕೇವಲ ಮೆಹ್ದಿ ಒಬ್ಬನ ಉದಾಹರಣೆಯನ್ನು ಉಲ್ಲೇಖಿಸಿ “ಭಾರತದ ಮುಸಲ್ಮಾನರೇಕೆ ಭಾರತೀಯರಲ್ಲ” ಎಂಬ ಪ್ರಶ್ನಿಸಿದರೆ ಅದು ಮೂರ್ಖತನವಾಗುತ್ತದೆ. ಆದರೆ ನಮ್ಮ ಮುಂದೆ ಸಾಲು ಸಾಲು ಸಿನಿಮಾ ಮಾಡುವಷ್ಟು ಕಥೆಗಳು ಬಿದ್ದಿವೆ. ಕೆಲವು ತಾಜಾ ಉದಾಹರಣೆಯನ್ನು ಕೊಡುತ್ತೇನೆ ಕೇಳಿ.

ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲೊಂದು ಬಾಂಬ್ ಸ್ಪೋಟವಾಯಿತು ಆದರೆ ಈ ಸ್ಪೋಟದ ಆಪರೇಟರ್‌ಗಳು ಮಂಗಳೂರಿನಲ್ಲಿದ್ದರು. ಆಶ್ಚರ್ಯವೆಂದರೆ ಅವರೂ ಮುಸಲ್ಮಾನರಾಗಿದ್ದರು. ಪೊಲೀಸರು ಆ ಮುಸಲ್ಮಾನರ ಹೆಸರನ್ನು ಬಹಿರಂಗಗೊಳಿಸದ್ದರೂ ಸಹ ಬಹಳಷ್ಟು ಮಾಧ್ಯಮಗಳು ಆ ಮುಸಲ್ಮಾನರ ಹೆಸರನ್ನು ಪ್ರಕಟಿಸಲು ನಿರಾಕರಿಸಿದ್ದು ನಿಜಕ್ಕೂ ಆಲೋಚಸಬೇಕಾದ ವಿಷಯ. ಮಂಗಳೂರಿನಲ್ಲಿ ಆ ಮುಸಲ್ಮಾನರ ಬಳಿ ಕೆಲ ಲ್ಯಾಪ್‌ಟಾಪ್ ಹಾಗು ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಕೆಲ ಮಾಹಿತಿಗಳ ಪ್ರಕಾರ ಆ ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ಗಳಲ್ಲಿ ಅವರ ವೈಯಕ್ತಿಕ  ಫೊಟೋಗಳಿದ್ದವು.

ಮೊನ್ನೆಯಷ್ಟೇ ಚಾರ್ಲಿ ಹೆಬ್ಡೋ ನಿಯತಕಾಲಿಕೆಯ ಕಛೇರಿಯ ಮೇಲೆ ದಾಳಿ ನೆಡೆದಾಗ ಬಹುಜನ್ ಸಮಾಜ್ ಪರ್ಟಿಯ ಮುಖಂಡ ಹಜೀ ಖುರೇಷಿಯವರು “ಚಾರ್ಲಿ ಹೆಬ್ಡೋ ನಿಯತಕಾಲಿಕೆಯ ಕಛೇರಿಯ ಮೇಲೆ ದಾಳಿ ಮಾಡಿದವರಿಗೆ ನಾನು 51ಕೋಟಿ ರೂಪಾಯಿಗಳ ಬಹುಮಾನವನ್ನು ಕೊಡಲು ಸಿದ್ದನಿದ್ದೇನೆ” ಎಂದಿದ್ದರು. ಏನ್ ಸ್ವಾಮಿ ಈ ಭಾರತೀಯರ ನಡವಳಿಕೆ?? ಯಾವ ಭಾರತ ಸರ್ವೇ ಜನಾಃ ಸುಖಿನೋ ಭವಂತು ಎಂದು ಜಗತ್ತಿನ ಸುಖವನ್ನೇ ಬಯಸುತ್ತಿತ್ತೋ ಅಂತಃ ಭಾರತೀಯನೊಬ್ಬನ ಬಾಯಲ್ಲಿ ನೊಂದ ಮನಸ್ಸಿಗೆ ಸಮಾಧಾನ ಹೇಳುವುದರ ಬಿಟ್ಟು ಉಗ್ರಗಾಮಿಗಳಿಗೆ 51ಕೋಟಿ ರೂಪಾಯಿ ಘೋಷಿಸುತ್ತಾರೆಂದರೆ “ಭಾರತೀಯ ಮುಸಲ್ಮಾನರೇಕೆ ಭಾರತೀಯರಲ್ಲ?” ಎಂದು ಕೇಳಬೇಕೋ ಬೇಡವೋ??

ದೇಶಕ್ಕಾಗ ಪ್ರಾಣ ಬಿಟ್ಟ ಎಷ್ಟೋ ಜನರ ನೆನಪೇ ಈ ಮುಸಲ್ಮಾನರಿಗಿಲ್ಲವೇ? ದೇಶಕ್ಕಾಗಿ ಕೇವಲ ಹಿಂದೂಗಳು ಮತ್ತು ಸಿಖ್ಖರು ಮಾತ್ರ ಪ್ರಾಣತ್ಯಾಗ ಮಾಡಿಲ್ಲ. ಪ್ರಾಣತ್ಯಾಗದಲ್ಲಿ ಮುಸಲ್ಮಾನರದ್ದೂ ಒಂದು ಕೈ ಮೇಲೇ! ಬ್ರಿಟೀಷರ ವಿರುದ್ಧ ಹೋರಾಡುವ ಧಮ್ ಅಷ್‌ಫಾಖುಲ್ಲಾ ಖಾನ್‌ಗೆ ಇತ್ತು ಆದರೆ ಆ ಧಮ್ ಇದ್ದರೆ ಸಾಲುತ್ತಿರಲಿಲ್ಲ ಬದಲಿಗೆ ಸರಿಸಮಾನವಾದ ಬಂದೂಕು ಮತ್ತಿನ್ನಿತರ ಮಾರಕಾಸ್ತ್ರಗಳು ಬೇಕಿತ್ತು. ಕೈಯಲ್ಲಿ ದುಡ್ಡಿರಲಿಲ್ಲ ಆದರೂ ಅಷ್‌ಫಾಖುಲ್ಲಾ ಖಾನ್‌ನ ದೇಶಭಕ್ತಿ ಮಾತ್ರ ಅವನ ದೇಹದ ನರ ನರದಲ್ಲೂ ಹರಿಯುತ್ತಿತ್ತು. ಅದಕ್ಕೆ ಆಗಸ್ಟ್ 9ರ 1925ರಲ್ಲಿ ಸಹರಾಪುರ್-ಲಕ್ನೌ ಪ್ಯಾಸೆಂಜರ್ ಗಾಡಿಯಲ್ಲಿ ಬ್ರಿಟೀಷರು ಹಣ ತುಂಬಿಕೊಂಡು ಸಾಗಿಸುತ್ತಿದ್ದ ಚೀಲವನ್ನು ಕಂಡುಕೊಂಡು ರಾಮ್ ಪ್ರಸಾದ್ ಬಿಸ್ಮಿಲ್ ಮತ್ತಿನ್ನಿತರ ಜನರೊಂದಿಗೆ ಕೂಡಿ ಆ ದುಡ್ದಿನ ಚೀಲವನ್ನು ದರೋಡೆ ಮಾಡಿದ ಅಪ್ರತಿಮ ಹೋರಾಟಗಾರರೇಕೆ ನಮಗೆ ಸಿಕ್ಕಿಲ್ಲ? ಒಮ್ಮೆ ತಸದ್ಧುಖ್ ಹುಸ್ಸೈನ್ ಎಂಬ  ಬ್ರಿಟೀಷ್ ಅಧಿಕಾರಿಯೊಬ್ಬ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್‌ಫಾಖುಲ್ಲಾ ಖಾನ್‌ ಸಂಬಂಧವನ್ನು ಧರ್ಮದ ಹೆಸರಿನಲ್ಲಿ ಅವರನ್ನ ಬೇರ್ಪಡಿಸಲು ಪ್ರಯತ್ನಿಸಿದಾಗ “ಖಾನ್ ಸಾಬ್! ನೀವು ಹೇಳುವ ರೀತಿ ಬಿಸ್ಮಿಲ್ ಭಾಯ್ ಆಗಿರಲಿಕ್ಕಿಲ್ಲ, ಇನ್ನು ನನಗೆ ನಿಮಗಿಂತಲೂ ಚೆನ್ನಾಗಿ ಬಿಸ್ಮಿಲ್ ಭಾಯ್ ಗೊತ್ತು.. ಒಮ್ಮೆ ನೀವು ಹೇಳಿದ್ದೇ ಸರಿಯಾಗಿದ್ದರೆ ಒಬ್ಬ ಹಿಂದೂವಾಗಿ ಬಿಸ್ಮಿಲ್ ಭಾಯ್ ನೀನು ನೆಕ್ಕುತ್ತಿರುವ ಬ್ರಿಟೀಷ್ ಸರ್ಕಾರಕ್ಕಿಂತ ಆತ ಎತ್ತರದಲ್ಲಿಯೇ ಇದ್ದಾನೆ ಹಾಗಾಗಿ ಅವನನ್ನು ತೊರೆಯುವ ಮಾತೇ ಇಲ್ಲ” ಎಂದಿದ್ದನ್ನ ಕೇಳಿ ಬ್ರಿಟೀಷ್ ಅಧಿಕಾರಿಗಳು ತೆಪ್ಪಗಾಗಿದ್ದರು. ಇಂತಹ ನಾಯಕರೇಕೆ ಇಂದಿನ ಮುಸಲ್ಮಾನರಿಗೆ ಆದರ್ಶವಾಗಲಿಲ್ಲ? ಅಸಲಿಗೆ ಮುಸಲ್ಮಾನರಿಗೆ ನಿಜಕ್ಕೂ ಆದರ್ಶವಾಗಬೇಕಾದದ್ದು ಅಷ್‌ಫಾಖುಲ್ಲಾ ಖಾನ್‌! ಆದರೆ ಈಗಿನವರ ರೋಲ್ ಮಾಡೆಲ್‌ಗಳು ಒಸಾಮ ಬಿನ್ ಲಾಡೆನ್, ಜಾಕಿರ್ ನಾಯಕ್‌ರಂತಹ ಭಯಾನಕ ಜನರು ಎಂಬುದು ನಿಜಕ್ಕೂ ಅಚ್ಚರಿಯೇ ಸರಿ.

ದೇಶಕ್ಕಗಿ ಹೋರಾಡಿದ ಅಷ್‌ಫಾಖುಲ್ಲಾ ಖಾನ್‌ಗೂ ಮತ್ತು ಜಿಹಾದಿಗಾಗಿ ಹೋರಾಡುವ ಈಗಿನ ಕೆಲ ಮುಸಲ್ಮಾನರಿಗೂ ಬಹಳ ವ್ಯತ್ಯಾಸವಿದೆ. ಇತ್ತೀಚೆಗಷ್ಟೇ ಬೆಂಗಳೂರಲ್ಲಿ ನಡೆದ ಈದ್ ಮೆರವಣಿಗೆ, ಬಸವನಗುಡಿಯ ಕಡೆ ಹೋಗುತ್ತಿದ್ದಾಗ ಗುಂಪಲ್ಲಿದ್ದ ಒಬ್ಬ ಯುವಕ ಏಕಾಏಕಿ ಪಾಕಿಸ್ತಾನದ ಧ್ವಜ ತೆಗೆದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದರೂ ಪಕ್ಕದಲ್ಲೇ ನಿಂತಿದ್ದ ಪೊಲೀಸರು ಅಸಹಾಯಕರಾಗಿ ನಿಂತಿದ್ದನ್ನು ನಾನು ನನ್ನ ಕಣ್ಣಾರೆ ನೋಡಿದೆ. ನಾನೊಬ್ಬನೇ ಅಲ್ಲ, ಅಂದು ಅಲ್ಲಿ ನೆರೆದಿದ್ದ ಸಾರ್ವಜನಿಕರೆಲ್ಲರೂ ಈ ಘೋರ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಇದಲ್ಲದೇ ರಾಜಾರೋಷವಾಗಿ ಮತಾಂಧ ಟಿಪ್ಪು ಸುಲ್ತಾನನ ಭಾವಚಿತ್ರವನ್ನ ಹೊತ್ತಿದ್ದ ಧ್ವಜ ಮಾತ್ರ ಎಲ್ಲರೂ ಪ್ರದರ್ಶಿಸುತ್ತಿದ್ದರೂ ಸಹ ಪೊಲೀಸ್ ಒಂದು ಮಾತನ್ನೂ ಆಡಲಿಲ್ಲ. ಆಗ ನನಗೆ ಮತ್ತೆ ಕೇಳಬೇಕೆನಿಸಿದ್ದೂ ಅದೇ ಪ್ರಶ್ನೆ “ಭಾರತೀಯ ಮುಸಲ್ಮಾನರೇಕೆ ಭಾರತೀಯರಲ್ಲ” ಎಂದು.

ಉಗ್ರಗಾಮಿಗಳ ಸೀಕ್ರೆಟ್ ಕೋಡ್!
ನಮ್ಮ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರ ಕೈಗೆ ಉಗ್ರಗಾಮಿಗಳ ಲ್ಯಾಪ್‌ಟಾಪ್‌ಗಳನ್ನು ಕೊಟ್ಟರೂ ಅಡ್ಮಿನ್ ಪಾಸ್‌ವರ್ಡ್ ಒಡೆಯಲೂ ಬರೆದೇ ತಡಕಾಡಿದ ಎಷ್ಟೋ ಉದಾಹರಣೆಗಳಿವೆ. ಹಾಗೋ ಹೀಗೋ ಪಾಸ್‌ವರ್ಡ್ ಒಡೆದರೂ ಲ್ಯಾಪ್‌ಟಾಪಿನಲ್ಲಿ ಇರುವುದು ಮಾತ್ರ ಆ ಉಗ್ರಗಾಮಿಗಳ ವೈಯಕ್ತಿಕ ಫೊಟೋಗಳು, ಹಾಡುಗಳು, ಮತ್ತಿನ್ನಿತರ ನೀಲಿ ಚಿತ್ರದ ವೀಡಿಯೋಗಳು ಮಾತ್ರ! ಇಲ್ಲಿ ಏನನ್ನೂ ಇಟ್ಟಿಲ್ಲ ಎಂದು ಪೊಲೀಸರು ಕೈಚೆಲ್ಲಿ ಕುಳಿತಿದ್ದಿದೆ. ಅಲ್ಲೇ ನಮ್ಮ ಪೊಲೀಸರು ಮೋಸ ಹೋಗುವುದು. ಲಕ್ಷಗಟ್ಟಲೆ ಸೀಕ್ರೆಟ್ ಪ್ಲಾನ್‌ಗಳ ನೀಲನಕ್ಷೆ, ಬೇರೆ ಬೇರೆ ಉಗ್ರಗಾಮಿ ಸಂಘಟನೆಗಳ ಮುಖಂಡರು ಭಾರತದಲ್ಲಿನ ಉಗ್ರರು ಮಾಡಬೇಕಾದ ಕರ್ತವ್ಯಗಳೇನು ಎಂಬುದನ್ನು ವಿವರವಾಗಿ ಹೇಳುವ ವೀಡಿಯೋಗಳನ್ನೆಲ್ಲಾ ಅದೇ ಹಾಡಿನಲ್ಲಿ ಮತ್ತು ನೀಲಿ ಚಿತ್ರಗಳಲ್ಲಿ ಅಡಗಿಸಿಡಲಾಗುತ್ತದೆ. ಇದನ್ನು ತಿಳಿಯದ ನಮ್ಮ ಪೊಲೀಸರು ಅಯ್ಯೋ ಇವನ್ಯಾರೋ “ಕಾಮ”ನ್ ಗಿರಾಕಿ ಇರಬೇಕು ಎಂದು ಸುಮ್ಮನಾಗತ್ತಾರೆ, ಒಸಾಮ ಬಿನ್ ಲಾಡೆನ್‌ನನ್ನು ಹೊಡೆದುರುಳಿಸಿ ಅವನ ಮನೆಯನ್ನೆಲ್ಲಾ ಹುಡುಕಾಡಿದಾಗ ಅಮೇರಿಕದ ಯೋಧರಿಗೆ ಸಿಕ್ಕಿದ್ದು ಕೇವಲ ನೀಲಿ ಚಲನಚಿತ್ರದ ವೀಡಿಯೋಗಳು ಮಾತ್ರ. ಆದರೆ ಯಾವುದಕ್ಕೂ ಇರಲಿ ಎಂದು ಕೆಲ ಹ್ಯಾಕರ್ಸ್‌ಗಳನ್ನ ಕರೆಸಿ ವೀಡಿಯೋಗಳನ್ನು ಪರಿಶೀಲಿಸಿದಾಗ ಅವರಿಗೆ ಸಿಕ್ಕಿದ್ದು ನೀಲಿ ಚಿತ್ರವಲ್ಲ ಬದಲಿಗೆ ವಿಧ್ವಂಸಕ ಕೃತ್ಯಗಳ ನೀಲನಕ್ಷೆ. ಇದನ್ನು ನೋಡಿ ಸ್ವತಃ ಅಮೇರಿಕಾದ ಅಧಕಾರಿಗಳೆಲ್ಲರು ಬೆಚ್ಚಿಬಿದ್ದಿದ್ದರು. ಮೊನ್ನೆ ಮೆಹ್ದಿಯ ಮತ್ತು ಮಂಗಳೂರಿನ ಉಗ್ರಗಾಮಗಳ ಲ್ಯಾಪ್‌ಟಾಪಿನಲ್ಲಿ/ಪೆನ್‌ಡ್ರೈವಿನಲ್ಲಿ ಪೊಲೀಸರಿಗೆ ಸಿಕ್ಕಿದ್ದು ಇದೇ ರೀತಿಯ ಹಾಡುಗಳು, ಇನ್ನಿತರ ವೀಡಿಯೋಗಳು ಮತ್ತು ಕೆಲಸಕ್ಕೆ ಬಾರದ ನೀಲನಕ್ಷೆಗಳು. ಆದರೆ ನಮ್ಮ ಪೊಲೀಸರು ಅದರ ಮೇಲೆ ಏನನ್ನೂ ತನಿಖೆ ಮಾಡಿಯೇ ಇಲ್ಲವೆಂಬುದು ದುರದೃಷ್ಟಕರ ಸಂಗತಿ.
ಹಾಡುಗಳಲ್ಲಿ ಮತ್ತು ಫೋಟೊಗಳಲ್ಲಿ ಸೀಕ್ರೆಟ್ ಮಾಹಿತಿಯನ್ನ ಅಡಗಿಸುವ ವಿಧಾನ ಹೇಗೆ??
ನೀವು ಯಾವ ಫೈಲನ್ನು ಅಡಗಿಸಿಡಬೇಕೆಂದಿರುತ್ತೀರೋ ಆ ಫೈಲನ್ನು WinRAR ಉಪಯೋಗಿಸಿ .RAR ಫಾರ್ಮ್ಯಾಟ್‌ನಲ್ಲಿ ಪಾಸ್ವರ್ಡ್ ಹಾಕಿ ಸೇವ್ ಮಾಡಬೇಕು. ನಂತರ ಯಾವುದಾದರೂ ಪೋಟೊ ಒಂದನ್ನು ನಿಮ್ಮ ಫೈಲ್ ಇದ್ದ ಜಾಗದಲ್ಲೇ ಇಟ್ಟು. Windows ಮತ್ತು R ಒತ್ತಿದರೆ Run Dialog box ತೆರೆದುಕೊಳ್ಳುತ್ತದೆ. ಅಲ್ಲಿ Cmd ಎಂದು ಟೈಪ್ ಮಾಡಿದರೆ Dialog Box ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಕೆಲ ಕೋಡ್‌ಗಳನ್ನು ಬರೆದರೆ ನಿಮ್ಮ ಫೋಟೊ ಒಳಗಡೆ ತಾನಾಗಿಯೇ ಸೀಕ್ರೆಟ್ ಫೈಲ್ ಬಂದು ಅಡಗಿ ಕುಳಿತಿರುತ್ತದೆ. ನಂತರ ನೀವು ಆ ಫೋಟೊವನ್ನು ಕ್ಲಿಕ್ ಮಾಡಿದರೆ ನಿಮಗೆ ಆ ಫೋಟೊ ಮಾತ್ರ ಕಾಣಸಿಗುತ್ತದೆ ಆದರೆ ಸೀಕ್ರೆಟ್ ಫೈಲ್ ಕಾಣುವುದಿಲ್ಲ. ಈ ಪ್ರಯೋಗಕ್ಕೆ “Binary Copying” ಎಂದೂ ಕರೆಯುತ್ತಾರೆ, ಯಾವ ವಿಡಿಯೋದೊಳಗೆ ಯಾವ ಸೀಕ್ರೆಟ್ ಫೈಲ್ ಇದೆ ಎಂಬುದು ಹೊರನೋಟಕ್ಕೆ ಯಾರಿಗೂ ಗೊತ್ತಾಗುವುದಿಲ್ಲ ಒಮ್ಮೆ ಗೊತ್ತಾಗಿ ತೆರೆಯುವುದಕ್ಕೆ ಪ್ರಯತ್ನಿಸಿದರೆ ಪಾಸ್ವರ್ಡ್ ಅಡ್ಡ ಬರುತ್ತದೆ. ಪಾಸ್ವರ್ಡ್ ತೆಗೆಯುವುದಕ್ಕೆ ಸಾಧ್ಯ ಇಲ್ಲ! ಅಲ್ಲಿಗೆ ನಿಮ್ಮ ಫೈಲ್ ಸೇಫ್ ಎಂದರ್ಥ! ಹೀಗೆ ಇಂಥಾ ಪ್ರಯತ್ನವನ್ನ ಒಸಾಮ ಬಿನ್ ಲಾಡೆನ್ ಆಗಿನ ಕಾಲದಲ್ಲೇ ಮಾಡಿ ಪ್ರಪಂಚಾದ್ಯಂತ ಉಗ್ರರಿಗೆ ಕಳುಹಿಸುತ್ತಿದ್ದ. ಉಗ್ರರಿಗೆ ನೀಲಿ ಚಲನಚಿತ್ರವೂ ಸಿಗಬೇಕು ನೀಲನಕ್ಷೆಯೂ ಸಿಗಬೇಕು ಎನ್ನುವುದು ಇದರ ಮೂಲ ಉದ್ದೇಶ. ಇಂದಿಗೂ ಸಹಿತ ಉಗ್ರರು ಇದೇ ಪದ್ದತಿಯನ್ನ ಉಪಯೋಗಸತ್ತಿದ್ದಾರೆ. ಮೆಹ್ದಿಯೂ ಸಹ. ಇದನ್ನೆಲ್ಲಾ ಭಾರತದ ಪೊಲೀಸರು ಯಾವ ಕಾಲಕ್ಕೆ ತಿಳಿದುಕೊಂಡು ಪ್ರಯೋಗಸತ್ತರೋ ದೇವರೇ ಬಲ್ಲ!

10,068 thoughts on “ಭಾರತೀಯ ಮುಸಲ್ಮಾನರೇಕೆ ಭಾರತೀಯರಲ್ಲ??

 1. Pretty nice post. I just stumbled upon your weblog and wished to say that
  I’ve truly enjoyed browsing your blog posts. After all I’ll be
  subscribing to your feed and I hope you write again very soon!

 2. Thanks for the good writeup. It in truth
  was a amusement account it. Glance complicated to more delivered agreeable from you!
  By the way, how can we communicate?

 3. Officiellement, ce dernier nous avait demandé de l’aider à identifier les
  brebis galeuses qui se trouvaient dans ses rangs. En échange, il nous renseignait sur les gauchistes.

  Mais, si j’avais voulu fourrer mon nez dans ses activités, on m’aurait dit: “Occupe toi de tes fesses”.

  Il n’y a pas si longtemps que cela, la France était parsemée de ces ateliers boutiques
  d’artisans qui produisaient chaussures, chemises, dentelles, tissus.

  La Principaut a de grandes propri fonci notamment en Hesbaye dont les terres sont parmi
  les plus fertiles d’Europe. Cela la mettra l’abri des
  famines et lui permettra d’ des liens commerciaux avec ses voisins.Le sol est riche en minerais et en charbon de terre,
  ce qui va favoriser le d d’activit industrielles et commerciales.

  L’exploitation de la houille est bien pr au XVIe si et engendre des
  exportations, notamment vers la Hollande.

  Emma, mon p’tit ange, ( SweetHeavenx ) est avec moi, en collaboration pour vous présentez
  notre fic..
  Nous nous baignons, buvons du thé, faisons l’amour en éprouvant du plaisir.
  Le lendemain, Lixa a tout rangé, tout nettoyé.
  Je suis gêné.
  Un couple aisé décide de faire une croisière en amoureux
  sur un yacht.

 4. Sweet blog! I found it while searching on Yahoo News. Do
  you have any tips on how to get listed in Yahoo News?

  I’ve been trying for a while but I never seem to get there!
  Cheers

 5. My brother suggested I might like this blog. He was totally right.
  This post actually made my day. You cann’t imagine just how much time I
  had spent for this information! Thanks!

 6. Thank you for any other informative web site. Where else could I am getting that kind of information written in such an ideal
  approach? I have a undertaking that I’m just now working on,
  and I have been on the look out for such info.

 7. Hello There. I found your blog using msn. This is a very well written article.
  I will make sure to bookmark it and come back to read more of your useful
  info. Thanks for the post. I will definitely return.

 8. Hello my friend! I wish to say that this article is awesome, great written and include almost all important infos.
  I would like to look more posts like this .

 9. Unquestionably believe that which you said. Your favorite reason seemed to be on the web the simplest
  thing to be aware of. I say to you, I certainly get annoyed while people consider worries that they just don’t
  know about. You managed to hit the nail upon the top and also defined out the whole thing without having side-effects ,
  people could take a signal. Will likely be back to get more.
  Thanks

 10. Have you ever considered about adding a little bit more than just your articles?
  I mean, what you say is valuable and all. However just imagine if
  you added some great pictures or video clips to give your
  posts more, “pop”! Your content is excellent but
  with pics and videos, this blog could definitely be one
  of the most beneficial in its niche. Very good blog!

 11. It’s the best time to make some plans for the future and it’s time to be happy.
  I have read this post and if I could I wish to suggest you some interesting things or tips.

  Maybe you can write next articles referring to
  this article. I want to read more things about it!

 12. Hey There. I discovered your weblog the use of msn. This is a very neatly written article.
  I will make sure to bookmark it and return to read extra of your helpful info.
  Thanks for the post. I will certainly return.

 13. each time i used to read smaller articles that also clear their
  motive, and that is also happening with this paragraph which I am reading now.

 14. Hello this is kinda of off topic but I was wondering if blogs
  use WYSIWYG editors or if you have to manually code with HTML.
  I’m starting a blog soon but have no coding experience so I wanted to get guidance from someone with experience.

  Any help would be greatly appreciated!

 15. Wow, marvelous blog layout! How long have you been blogging for?
  you made blogging look easy. The overall look of your web site is
  fantastic, let alone the content!

 16. Howdy! Someone in my Myspace group shared this
  website with us so I came to look it over. I’m definitely loving the information. I’m bookmarking and will be tweeting this to my followers!
  Wonderful blog and outstanding design and style.

 17. Deer Antler Velvet Master is straightforward to
  operates and use rapidly that will help you get quicker, additional impressive benefits
  out of your routines.

 18. 実際の場合持つことができます、カメラ携帯電話,それは完全に取る夢何を比較すると偉大なグッチのハンドバッグのように見えると正確には何オンラインで販売されています。場合軽減のディメンション選択ハンドバッグのデザインすべて持っているを行うには許可、サイト明らか、説明。まとまりのない、退屈な非野心的な私はあなたを聞く話。グッチ コインケース 豚

 19. My investigation proposes you should have 350 milligrams a time of a plant derived phytoceramide
  and once again, ask your medical professional.

 20. Hey would you mind sharing which blog platform you’re working with?

  I’m planning to start my own blog in thee near future but
  I’m having a hard time choosing between BlogEngine/Wordpress/B2evolution and Drupal.

  The reason I ask is because your design seems different then moxt blogss and I’m looking for something
  unique. P.S Sorry for getting off-topic but I hhad to ask!

 21. I simply want to tell you that I am just newbie to blogging and site-building and honestly liked your web page. More than likely I’m planning to bookmark your website . You surely come with remarkable posts. Cheers for sharing your website.

 22. I simply want to say I am newbie to blogs and absolutely loved you’re web site. Almost certainly I’m want to bookmark your blog . You definitely come with terrific posts. Thank you for sharing your website page.

 23. Hi, i believe that i saw you visited my site so i got here to “return the prefer”.I am attempting to in finding issues to improve my site!I assume its good enough to use some of your ideas!!

 24. 大学生時代、ケース氏が夜釣りの最中に口にくわえていたミニ・フラッシュライトを水中に落としてしまい、そのことがきっかけでアイディアが浮かび、ナイトアイズの第一号製品、ヘッドバンド ミニ・フラッシュライトホルダーが誕生しました。
  銉栥儶銈搞偣銉堛兂鑷虎杌娿儹銉氥偪 http://www.swimcam.co.uk/files/upload/vhe759_rxwtr-975.html

 25. hey there and thank you to your information I have certainly picked up anything new from proper here. I did however experience some technical points the use of this site, since I skilled to reload the web site a lot of occasions previous to I may just get it to load correctly. I were wondering if your hosting is OK? No longer that I am complaining, but slow loading instances instances will often impact your placement in google and could injury your high-quality ranking if ads and ***********|advertising|advertising|advertising and *********** with Adwords. Anyway I am including this RSS to my email and could look out for a lot extra of your respective exciting content. Make sure you update this once more soon..
  [url=http://ciguiluentan.imotor.com/viewthread.php?tid=103&extra=]shanyeyaOl [/url]

 26. I just want to say I am just new to blogging and actually enjoyed this website. Likely I’m going to bookmark your blog . You really have fantastic stories. Regards for revealing your website.

 27. I simply want to tell you that I am just all new to blogging and definitely loved this web page. Probably I’m going to bookmark your blog . You amazingly have outstanding well written articles. Regards for sharing with us your web page.

 28. Pingback: Punk rock clothing
 29. Pingback: Kids shows
 30. Pingback: mandolin picks
 31. Pingback: Beauty McGowan
 32. Pingback: Children
 33. Pingback: iphone apps coding
 34. Pingback: Soccer Kids
 35. Pingback: Generic Viagra
 36. Pingback: fashion mall
 37. Pingback: silk socks
 38. Pingback: weight fitness
 39. Pingback: how to computer id
 40. Pingback: computer modena
 41. Pingback: fitness 24
 42. Pingback: Directory links
 43. Pingback: smartphone verizon
 44. Pingback: fun adventures
 45. Pingback: webcam porno
 46. Pingback: Logan Car Service
 47. Pingback: Lodging lake fork
 48. Pingback: email validation
 49. Pingback: Math Shortcuts
 50. Pingback: hpi text check
 51. Pingback: Leaflet template
 52. Pingback: stained concrete
 53. Pingback: homepage erstellen
 54. Pingback: plumber
 55. Pingback: womens fashion
 56. Pingback: medora centre
 57. Pingback: stained concrete
 58. Pingback: plumber
 59. Pingback: pet incineration
 60. Pingback: seo service
 61. Pingback: movie2k
 62. Pingback: Habib Shekhanzai
 63. Pingback: pittsburgh seo
 64. Pingback: stained concrete
 65. Pingback: roofing
 66. Pingback: roofing
 67. Pingback: roofing
 68. Pingback: roofing
 69. Pingback: playpen for dogs
 70. Pingback: foundation repair
 71. Pingback: foundation repair
 72. Pingback: foundation repair
 73. Pingback: ramalan zodiak
 74. Pingback: foundation repair
 75. Pingback: Eat Clean
 76. Pingback: hirelay
 77. Pingback: email validation
 78. Pingback: short film
 79. Pingback: luvmehair.com
 80. Pingback: physiq vodka
 81. Pingback: China DEJI
 82. Pingback: transport
 83. Pingback: app developers uk
 84. Pingback: pdr training
 85. Pingback: driving records
 86. Pingback: Madden Mobile Hack
 87. Pingback: sexy celebrities
 88. Pingback: Bad Credit
 89. Pingback: sexy videos
 90. Pingback: Seo
 91. Pingback: Threadables
 92. Pingback: text free
 93. The root of your writing while sounding reasonable in the beginning, did not really work perfectly with me personally after some time. Someplace within the paragraphs you were able to make me a believer but only for a short while. I however have got a problem with your leaps in assumptions and one might do nicely to fill in all those gaps. In the event that you can accomplish that, I could surely be impressed.

 94. Pingback: coffee beans
 95. Pingback: Bangla coti
 96. Pingback: OKJ Képzés
 97. Pingback: Adult martial arts
 98. Pingback: batik air
 99. Pingback: medical shuttle
 100. Pingback: essay porno
 101. Pingback: Opciones Binarias
 102. Pingback: invest online
 103. Pingback: Escort
 104. Pingback: seo services
 105. Pingback: apple shooter
 106. Pingback: Toys
 107. Pingback: medical shuttle
 108. Pingback: Sniping
 109. Pingback: Look At This
 110. Pingback: click here
 111. Pingback: allandale plumber
 112. Pingback: Gasanbieter
 113. Pingback: Toys
 114. Pingback: trap instrumental
 115. Pingback: pdr training
 116. Pingback: lesbian lust app
 117. Pingback: royal kona coffee
 118. Pingback: at here
 119. Pingback: kit tatuaggi
 120. Pingback: coffee beans
 121. Pingback: ground coffee
 122. Pingback: kona coffee

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya