23/12/2014ರ ಕನ್ನಡ ಪ್ರಭ ಪತ್ರಿಕೆಯಲ್ಲಿ ಡಾ. ಬಿ.ಎಲ್.ವೇಣುರವರು ಬರೆದಿರುವ “ಮತಾಂತರ ವಿರೋಧಿಸುವವರಿಗೆ ಕೆಲವು ಪ್ರಶ್ನೆಗಳು” ಎಂಬ ಲೇಖನಕ್ಕೆ ನನ್ನ ಅಭಿಪ್ರಾಯ.
ಡಾ. ವೇಣುರವರು ಪೆಟ್ಟು ತಿಂದವನ ಅರ್ತನಾದದ ಮೇಲೆ ಲೇಖನವನ್ನು ಬರೆದರೇ ಹೊರತು ಸತ್ಯಾಂಶಗಳನ್ನಿಟ್ಟೂಕೊಂಡಲ್ಲ ಎಂಬುದು ಅವರ ಲೇಖನದಲ್ಲೇ ಸ್ಪಷ್ಟವಾಗಿ ಗೋಚರಿಸುತ್ತದೆ. ಅರ್ತನಾದಕ್ಕೆ ಮರುಗುವುದು ಮಾನವನ ಸಹಜ ಧರ್ಮ ಆದರೆ ಒಮ್ಮೆ ಆ ಪೆಟ್ಟು ತಿಂದ ಲಕ್ಷಾಂತರ ಅರ್ತನಾದದ ಕೋಣೆಯಿಂದ ಹೊರ ಬಂದು ಸತ್ಯಾಸತ್ಯತೆಗಳ/ವಾಸ್ತವವನ್ನಿಟ್ಟುಕೊಂಡು ಆಲೋಚಿಸಬೇಕಿದೆ.
ಆಗಷ್ಟೇ ಕ್ರೈಸ್ತ ಧರ್ಮ ಕಣ್ದೆರೆದು ನೋಡುತ್ತಿರುವ ಕಾಲವದು, ಹಾಗಾಗಿ ಧರ್ಮ ಪ್ರಚಾರಕ್ಕೆ ಕೆಲ ಮಿಷನರಿಗಳನ್ನು ದೇಶ ವಿದೇಶಗಳಿಗೆ ಕಳುಹಿಸಲಾಗಿತ್ತು. ಆಗ ಅವರೆಲ್ಲರೂ ಮತಾಂತರ/ಧರ್ಮ ಪ್ರಚಾರ ಮಾಡುತ್ತಿದ್ದಾಗ ಉಪಯೋಗಿಸುತ್ತಿದ್ದದ್ದು ಒಂದೇ ವಾಕ್ಯ “You are a Sinner.. Believe Jesus, and he will get you out of all sins” ಎಂದು. ಇದೇ ರೀತಿ ಮೊದಲು ಮುಸಲ್ಮಾನ ರಾಷ್ಟ್ರಕ್ಕೆ ಹೋದಾಗ ಮೊದಲಿಗೇ “ನೀನು ಪಾಪಿಷ್ಟ” ಎಂದಿದ್ದರ ಪರಿಣಾಮ ಅಲ್ಲಿ ಇಂದಿಗೂ ಕ್ರೈಸ್ತ ಧರ್ಮ ನೆಲೆಯೂರಲಿಲ್ಲ. ಇನ್ನು ಧರ್ಮ ಪ್ರಚಾರ ಮಾಡಲು ಆ ರಾಷ್ಟ್ರಗಳಿಗೆ ಹೋದ ಪ್ರಚಾರಕರೂ ವಾಪಾಸ್ ಬಂದಿದ್ದಾರೋ ಗೊತ್ತಿಲ್ಲ ಆದರೆ ಭಾರತಕ್ಕೆ ಬಂದ ಮಿಷನರಿಗಳು ಮತ್ತು ಇನ್ನಿತರ ಧರ್ಮ ಪ್ರಚಾರಕರು ಮಾತ್ರ ಹಿಂದೂಗಳನ್ನು ಮೂರ್ಖರನ್ನಾಗಿಸಿದ ಗೆಲುವಿನ ನಗೆಯಲ್ಲಿ ವಾಪಾಸ್ ಆಗಿದ್ದಂತೂ ಸತ್ಯ. ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮ ಸನಾತನ ಧರ್ಮ. ಇಲ್ಲಿ ಸನಾತನ ಧರ್ಮವನ್ನು ನಂಬಿ ಅವರವರ ಕೆಲಸ ಮಾಡಿಕೊಂಡು ಆರಾಮಾಗಿದ್ದಾಗ ಥರಾವರಿ ಬಟ್ಟೆ ಧರಿಸಿ ಬಂದ ಮತಾಂತರಿಗಳು ಭಾರತದಲ್ಲಿನ ಬಡವರಿಗೆ/ಅವಿದ್ಯಾವಂತರಿಗೆ “ನೀನು ಪಾಪಿಷ್ಟ, ಏಸುವನ್ನು ನಂಬು.. ನಿನ್ನನ್ನು ಪಾಪಗಳಿಂದ ಮುಕ್ತಗೊಳಿಸುತ್ತಾನೆ” ಎಂದಾಗ ಸ್ವಾಭಾವಿಕವಾಗಿಯೇ “ಇದ್ರೂ ಇರಬಹುದು!!” ಎಂಬ ಅನುಮಾನ ಹುಟ್ಟುತ್ತದೆ. ಬಡವನೊಬ್ಬನೇ ಅಲ್ಲ, ಕಷ್ಟದಲ್ಲಿರುವವನಿಗೆ “ನಿನ್ನ ಪಾಪಗಳು ನಿನ್ನನ್ನು ಕಾಡುತ್ತಿದೆ” ಎಂದಾಗ ಒಮ್ಮೆ ಅದರ ಬಗ್ಗೆ ಒಂದು ಬಾರಿಯಾದರೂ ಆಲೋಚಿಸುತ್ತಾನೆ. ಹಾಗೆ ಮತಾಂತರಿಗಳ ಕಣ್ಣಿಗೆ ಬಿದ್ದದ್ದು ದಲಿತರು. ಮತಾಂತರದ ಬಗ್ಗೆ ಅನೇಕ ಪ್ರಸಿದ್ದ ಲೇಖಕರು ಬರೆದಿರುವ ಪುಸ್ತಕಗಳಲ್ಲಿ ಇದೆಲ್ಲಾ ಲಭ್ಯವಿದೆ.
ಇನ್ನು ಈ ಕೆಲ ಪ್ರೀಪೇಯ್ಡ್ ಮತಾಂತರಿಗಳು/ಮಿಷನರಿಗಳು ದಲಿತರಿಗೆ ಮೊದಲು ಹುಳ ಬಿಟ್ಟಿದ್ದೇ “ನೀನೊಬ್ಬ ಪಾಪಿ” ಎಂದು. ಕೆಲ ಸೆಕ್ಯುಲರ್ಗಳಿಗೆ ಇಲ್ಲಿ ಮತ್ತೊಂದು ಸಂಶಯ ಹುಟ್ಟುತ್ತದೆ. ಏಕೆ ಮತಾಂತರಿಗಳು ದಲಿತರನ್ನೇ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು. ಅಸಲಿಗೆ ದಲಿತರಿಗೆ ಅವರಿಗೆ ವಿದ್ಯೆ ಹತ್ತಲಿಲ್ಲವೆಂದೋ ಅಥವಾ ಮನೆಯಲ್ಲಿ ಬಡತನವಿದ್ದೋ ಶ್ರೀಮಂತರ ಮನೆಯಲ್ಲಿ ಜೀತದಾಳಾಗಿದ್ದರು, ಇನ್ನು ಕೆಲ ಬ್ರಾಹ್ಮಣರಿಗೆ ಓದಿದ್ದು ಹೆಚ್ಚಾಗಿ ಮತಾಂತರವಾಗಿದ್ದೂ ಇದೆ. ಹೀಗೆ ಶಾಂತಿಯುತ ಭಾರತದಲ್ಲಿ ಮೊದಲು ಮಂತಾಂತರ ಮಾಡಿದ್ದು ಹೊರಗಿನಿಂದಲೇ ಹೊರತು ಒಳಗಿನಿಂದಲ್ಲ. ಎಲ್ಲಾ ಮನೆಯಲ್ಲಿಯೂ ಹೇಗೆ ಒಂದಲ್ಲಾ ಒಂದು ಮನಸ್ತಾಪಗಳಿರ್ತ್ತವೆಯೋ ಹಾಗೆ ಎಲ್ಲಾ ಧರ್ಮಗಳಲ್ಲಿಯೂ ಒಂದಲ್ಲಾ ಒಂದು ಮನಸ್ತಾಪಗಳಿರುತ್ತವೆ. ಆದರೆ ಕೇವಲ ಹಿಂದೂ ಧರ್ಮಗಳಲ್ಲಿ ಮಾತ್ರ ಇಂತಹ ಸಮಸ್ಯೆಗಳಿತ್ತು ಹಾಗಾಗಿ ಜನರು ಮತಾಂತರಗೊಳ್ಳುತ್ತಿದ್ದರು ಎನ್ನುವುದು ಶುದ್ಧ ಅಧಿಕ ಪ್ರಸಂಗತನವೇ ಸರಿ. ಏಕೆಂದರೆ ಕ್ರೈಸ್ತ ಧರ್ಮದಲ್ಲಿ ಕ್ಯಾತೋಲಿಕ್ ಮತ್ತು ರೋಮನ್ಸ್ ಎಂಬ ಎರಡು ಪಂಥದ ಜನ ಎಣ್ಣೆ ಸೀಗೇಕಾಯಿಯ ರೀತಿ ವರ್ತಿಸುತ್ತಿದ್ದಾರೆ. ಮುಸ್ಲಾನರಲ್ಲಿ ಶಿಯಾ V/s ಸುನ್ನಿ ಜಗಳದಿಂದ ಲಕ್ಷಾಂತರ ಜನರು ಪ್ರಾಣತ್ಯಾಗ ಮಾಡಿದ್ದು ಇಡೀ ಜಗತ್ತಿಗೇ ಗೊತ್ತಿದೆ.
ಮತ ಪ್ರಚಾರವಾಗಲಿ, ಸ್ವ ಇಚ್ಛೆಯ ಮತಾಂತರವಾಗಲಿ, ಸಂಧಾನದ 25ನೇ ವಿಧಿ ಅಡಿಯಲ್ಲಿ ಅಪರಾಧವಲ್ಲವೆಂಬ ಉಲ್ಲೇಕವಿರುವಾಗ ಮತಾಂತರದ ಬಗ್ಗೆ ವಿರೋಧವೇಕೆ? ಎಂದು ಪ್ರಶ್ನಿಸುವ ಡಾ. ವೇಣುರವರೇ ನಿಮ್ಮನ್ನೇ ಒಮ್ಮೆ ಈ ಪ್ರಶ್ನೆ ಕೇಳಿಕೊಳ್ಳಿ. ಅಥವಾ ಈಗ ಘರ್ ಪಾಪಸಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಈ ಪ್ರಶ್ನೆಗಳನ್ನೊಮ್ಮೆ ಕೇಳಿ ನೋಡಿ. ಏಕೆಂದರೆ ಇಷ್ಟು ಸಾವಿರ ವರ್ಷಗಳ ಕಾಲ ಹಿಂದೂಗಳನ್ನು ಮುಸಲ್ಮಾನ ರಾಜರುಗಳು ಹೊಡೆದು ಬಡಿದು ಮತಾಂತರ ಮಾಡಿದರು. ಕ್ರಿಶ್ಚಿಯನ್ನರು ಬಂದು ಅವರ ಧರ್ಮಕ್ಕೆ ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದರು. ಆಗ ಯಾವ 25ನೇ ವಿಧಿಯೋ ಅಥವಾ 26ನೇ ವಿಧಿಯೋ ಇರಲಿಲ್ಲ. ಆಗಲೇ ಹಿಂದೂಗಳು ಬೊಬ್ಬೆ ಹೊಡೆಯಲಿಲ್ಲ ಆದರೆ ಇಂದು ಏಕಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ನಿಮಗೆ ತಿಳಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ್ದರು “Every man going out of the Hindu pale is not only a man less, but an enemy the more.” ! ಹೌದು, ಹಿಂದೂಗಳಿಗೆ ಅಸಲಿಗೆ ಸಮಸ್ಯೆ ಇರುವುದು ಇಲ್ಲೇ. ಹಿಂದೂ ಧರ್ಮವೇನು ಯಾವನೋ ಒಬ್ಬ ಧರ್ಮ ಬಿಟ್ಟು ಹೋದನಲ್ಲ ಎಂದು ಕೊರಗುತ್ತಾ ಕೂರುವುದಿಲ್ಲ. ಏಕೆಂದರೆ ಸನಾತನ ಧರ್ಮಕ್ಕೆ ಇಡೀ ಜಗತ್ತೇ ಒಂದು ಕುಟುಂಬವಿದ್ದಂತೆ. ಅದಕ್ಕಾಗಿಯೇ ವೇದಗಳಲ್ಲಿ ವಸುದೈವ ಕುಟುಂಬಕಮ್ ಎಂದಿದ್ದು. ಆದರೆ ನಮಗಿರುವ ಈ ಸಂಸ್ಕಾರ ಇನ್ನಿತರ ಧರ್ಮದಲ್ಲಿಲ್ಲವಲ್ಲ ಎಂಬುದೇ ಸಮಸ್ಯೆ. ಒಬ್ಬ ಹಿಂದೂ ಧರ್ಮದಿಂದ ಹೊರ ಹೋದರೆ ಆತ ನೀಯತ್ತಾಗಿ ತನ್ನ ಹೊಸ ಧರ್ಮವನ್ನು ಪಾಲಿಸುವುದನ್ನು ಬಿಟ್ಟು ಹಿಂದೂ ಧರ್ಮದ ವಿರುದ್ಧ ಇಲ್ಲಸಲ್ಲದ್ದನ್ನು ಪ್ರಚಾರ ಮಾಡುತ್ತಾನೆ. ಇಲ್ಲಿ ಹಿಂದೂ ಧರ್ಮಕ್ಕೆ ಒಬ್ಬ ಶತ್ರುವೊಬ್ಬ ಸೃಷ್ಟಿಯಾದ. ಮೊದಲು ಹಿಂದೂ ಧರ್ಮದಲ್ಲಿದ್ದವನೇ ಹಿಂದೂ ಧರ್ಮದ ಬಗ್ಗೆ ಕೆಟ್ಟ ಮಾತುಗಳನ್ನಾಡುವಾಗ ಇನ್ನುಳಿದ ಹಿಂದೂಗಳಿಗೆ ಬಿಡಿಏ ಸೈಟ್ ಸಿಕ್ಕಷ್ಟೇ ಖುಷಿಯಾಗುತ್ತದೆ. ಹಿಂದೆ ಮುಂದೆ ನೋಡದೇ ಸೈಟ್ ಖರೀದಿಸಿಬಿಡುತ್ತಾರೆ, ಅಂದರೆ ಇನ್ನಿತರ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಆಗಲೇ ಶುರುವಾಗುವುದು ಸಮಸ್ಯೆ. ಕ್ರಿಶ್ಚಿಯನ್ ಧರ್ಮಕ್ಕೋ ಅಥವಾ ಮುಸಲ್ಮಾನ್ ಧರ್ಮಕ್ಕೋ ಬಂದ ಹಿಂದೂಗಳನ್ನು ಕೀಳಾಗಿ ಕಾಣುತ್ತಾರೆ. ಮೊದಲು ಹಣದಾಸೆಗೆ ಮತಾಂತರಗೊಂಡಿರುತ್ತಾರೆ ಆದರೆ ಮತಾಂತರದ ನಂತರದ ಒಂದು ವರ್ಷಗಳ ಮೇಲೆ ಮತಾಂತರಗೊಂಡಿರುವವರೇ ಚರ್ಚಿಗೆ/ಮಸೀದಿಗೆ ತಿಂಗಳಿಗೆ ಇಂತಿಷ್ಟು ಹಣ ಎಂದು ಡೊನೇಷನ್ ಕೊಡಬೇಕು. ಅಂತಹ ಮತಾಂತರಗೊಂಡಿರುವ ಜನರನ್ನು ಯಾವ ಕ್ರಿಶ್ಚಿಯನ್ನರೂ/ಮುಸಲ್ಮಾನರೂ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಆಗ ಹೊರಗಡೆ ಹೇಳಿಕೊಳ್ಳಲೂ ಸಾಧ್ಯವಿಲ್ಲ ಮತ್ತು ಹಿಂದೂ ಧರ್ಮಕ್ಕೆ ಮರಳಿ ಬರಲೂ ಸಾಧ್ಯವಿಲ್ಲವೆನ್ನುವ ಪರಿಸ್ಥಿತಿ. ಆ ಕೊರಗಿನಲ್ಲೇ ಕೊನೆಯುಸಿರೆಳೆದಾಗಲೂ ಮತಾಂತರಗೊಂಡಿರುವ ವ್ಯಕ್ತಿ ಸತ್ತಾಗ ಅವನ ಹೆಣವನ್ನು ಇನ್ನಿತರ ಮೂಲ ಕ್ರಿಶ್ಚಿಯನ್ನರ ಹೆಣವನ್ನು ಹೂಳಲಾಗಿರುವ ಜಾಗದಲ್ಲಿ ಹೂಳಲು ಬಿಡುವುದಿಲ್ಲ. ಇಂತಹ ಸಂಸ್ಕೃತಿ ನಮ್ಮ ಹಿಂದೂ ಧರ್ಮದಲ್ಲಿ ಇದ್ದದ್ದು ನನಗೆ ನೆನಪಿಲ್ಲ. ಇಂತಹ ಮತಾಂತರಗೊಂಡ ಜನರ ನೋವನ್ನ ತಿಳಿದು ಕೆಲ ಹಿಂದೂ ಸಂಘಟನೆಗಳು ಅಂತಹ ನೊಂದ ಜನರನ್ನು ವಾಪಾಸ್ ಕರೆಸಿಕೊಳ್ಳುವಾಗ “ಯಾವ ಜಾತಿಗೆ ಸೇರಿಸುತ್ತೀರ?”ಎಂದು ಬೊಬ್ಬೆ ಹೊಡೆದಿದ್ದು ಹಿಂದೂಗಳಲ್ಲ ಬದಲಿಗೆ ಪ್ರೀಪೇಯ್ಡ್ ಬರಹಗಾರರು, ಪ್ರೀಪೇಯ್ಡ್ ರಾಜಕಾರಣಿಗಳು ಮತ್ತದೇ ಪ್ರೀಪೇಯ್ಡ್ ಜಾತ್ಯಾತೀತವಾದಿಗಳು.
ಇನ್ನು ವೇಣುರವರು “ಸರ್ಕಾರವೇನಾದರೂ ಸಂವಿಧಾನ ರೀತ್ಯಾ ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಇಂದಿಗೂ ದೊಡ್ಡ ಪದವಿ ಪಟ್ಟಗಳಲ್ಲಿ ದಲಿತರನ್ನು, ಶೂದ್ರರನ್ನು ಕಲ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ” ಎಂದಿದ್ದಾರೆ. ಅಲ್ಲ ಸ್ವಾಮಿ ಯಾಕೆ ಅಂತ ಈ ಮಾತಾಡ್ತಿರ್ರೀ?? ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಗೆ ಯಾವನು ಮೀಸಲಾತಿ ಕೊಟ್ಟಿದ್ದ ಸ್ವಾಮಿ?? ಅಂಬೇಡ್ಕರ್ ಅವರ ಸ್ವಂತ ಬುದ್ಧಿಯನ್ನೇ ಖರ್ಚು ಮಾಡಿ ಅಷ್ಟು ಎತ್ತರಕ್ಕೆ ಬೆಳೆಯಲಿಲ್ಲವೇ?? ಸರಿ, ಮಾತೆತ್ತಿದರೆ ಅಂಬೇಡ್ಕರ್ ಹಂಗೆ ಹೇಳಿದ್ರು, ಹಿಂಗೆ ಹೇಳಿದ್ರು ಎಂದು ಬೊಬ್ಬೆ ಹೊಡೆಯುತ್ತೀರಲ್ಲ, ಅಂಬೇಡ್ಕರ್ ಈ ಮೀಸಲಾತಿ ಕಾಯ್ದೆ ಕೇವಲ ಹತ್ತು ವರ್ಷಗಳು ಮಾತ್ರ ಇರಬೇಕೆಂದು ಬರೆದಿಟ್ಟಿದ್ದರು. ಆದರೆ ಅದನ್ನು ಯಾರಾದರೂ ಪಾಲಿಸಿದ್ದೀರಾ?? ಸಂವಿಧಾನದ ರಚನೆಯ ನಂತರ ಬಂದ ಸರ್ಕಾರ ಮತ್ತೆ ಐದು ವರ್ಷ ಇದೇ ಮೀಸಲಾತಿಯನ್ನು ಮುಂದುವರೆಸಿದರು. ಆಗ ಸ್ವತಃ ಸಂವಿಧಾನ ಶಿಲ್ಪಿಯ ಮಾತನ್ನೇ ಯಾರೂ ಕೇಳಲಿಲ್ಲ. ಮಹಾತ್ಮ ಅಂಬೇಡ್ಕರ್ ಗೆ ಮೀಸಲಾತಿ ಕಾಯ್ದೆಯ ಇನ್ನೊಂದು ಕ್ರೂರ ಮುಖವೀಊ ಗೊತ್ತಿತ್ತು ಹಾಗಾಗಿ ಮೀಸಲಾತಿಯನ್ನು ತೆಗೆಯಬೇಕೆಂದು ಬರೆದಿಟ್ಟಿದ್ದರು. ಮೀಸಲಾತಿಯ ದುಷ್ಪರಿಣಾಮದಿಂದಾಗಿ ಇಂದು 35% ತೆಗೆದು ಪಾಸಾಗುವವನೂ ವೈದ್ಯನಾಗುತ್ತಾನೆ. ಇದರನ್ ಪರಿಣಾಮ ಆಪರೇಷನ್ ಥಿಯೇಟರ್ನಲ್ಲಿ ಶಸ್ತ್ರ ಚಿಕಿತ್ಸೆ ಮಾಡುವಾಗ ಕತ್ತರಿಯನ್ನು ಹೊಟ್ಟೆಯಲ್ಲೇ ಇಟ್ಟು ಹೊಲಿಗೆ ಹಾಕುವ ವೈದ್ಯರೇ ಹೆಚ್ಚಾಗಿದ್ದಾರೆ. ಜನರು ವೈದ್ಯರ ಬಳಿ ಬರಲು ಹೆದರುತ್ತಿರುವುದು. ಅಸಲಿಗೆ ನಿಜವಾದ ಪ್ರತಿಭೆಯುಳ್ಳ ವ್ಯಕ್ತಿಗೆ ಯಾವತ್ತಿಗೂ ಬೆಲೆ ಇದ್ದೇ ಇರುತ್ತದೆ. ಭಾರತವಲ್ಲದಿದ್ದರೆ ಇನ್ನೊಂದು ರಾಷ್ಟ್ರ ಕರೆದು ಗೌರವಿಸುತ್ತದೆ. ಅಂಬೇಡ್ಕರ್ ಚಾಕಚಕ್ಯತೆಗೆ ಮೆಚ್ಚಿ ಗೌರವ ಸಮರ್ಪಿಸಿದ ದೇಶಗಳೇನು ಕಡಿಮೆಯೇ?? ಹೇಳಿ ಅವರಿಗೆ ಯಾರು ಮೀಸಲಾತಿ ಕೊಟ್ಟರು. ಹೋಗಲಿ, ಅಂಬೇಡ್ಕರ್ ಅಂಬೇಡ್ಕರ್ ಎಂದು ಬೊಬ್ಬೆ ಹೊಡೆಯುವ ಜನರು ಅವರ ಮಾತನ್ನಾದರೂ ಪಾಲಿಸಿದ್ದಾರಾ?? ಇಲ್ಲ.
“ಹಿಂದೂ ಧರ್ಮವನ್ನು ವಿರೋಧಸಿ ಹುಟ್ಟಿದ ಬೌದ್ಧಧರ್ಮ ಪ್ರಬಲವಾಗಿ ಬೆಳೆದಾಗ ಬೌದ್ದಧರ್ಮದ ವಿರುದ್ಧ ಅಪಪ್ರಚಾರ ನಡೆಸಿ ಹಲ್ಲೆಗಿಳಿದರು. ಶಂಕರಾಚಾರ್ಯರಂಥವರು ಹೆದರಿ ಧರ್ಮದ ಪುನರುತ್ಥಾನಕ್ಕೆ ಟೊಂಕಕಟ್ಟಿನಿಲ್ಲಬೇಕಾಯ್ತು” ಎಂದಿದ್ದೀರಿ. ಅಲ್ಲ ಸ್ವಾಮಿ ನಾನು ಹೆದರಿ ಟೊಂಕಕಟ್ಟಿ ನಿಂತೆ ಎಂದು ನಿಮಗೆ ಶಂಕರಾಚಾರ್ಯರು ಯಾವಾಗ ಹೇಳಿದ್ರು ಸಾರ್?? ಹಿಂದೂ ಧರ್ಮವೇನು ಶಂಕರಾಚಾರ್ಯರ ಅಪ್ಪನದ್ದಲ್ಲ ಅಥವಾ ಮಧ್ವಾಚಾರ್ಯರ ಮಾವನದ್ದಲ್ಲ ಟೊಂಕ ಕಟ್ಟಿ ನಿಲ್ಲುವುದಕ್ಕೆ. ಸಚೀವ ಆಂಜನೇಯರಂಥವರು ಮತ್ತು ನಿಮ್ಮಂತಹ So called ಜಾತ್ಯಾತೀತರ ಹಾವಳಿ ಹೆಚ್ಚಾಗಿದ್ದರಿಂದ ಜನರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎಂದು ತೋರಿಸಿ ಕೊಟ್ಟರು ಅಷ್ಟೆ. ಅಷ್ಟಕ್ಕೇ ಶಂಕರಾಚಾರ್ಯರು ಹೆದರಿ ಹಿಂದೂ ಧರ್ಮವನ್ನು ಉಳಿಸಲು ಬಂದರು ಎನ್ನುವುದು ನಿಮ್ಮ Hallucination ಅಥವಾ ಭ್ರಮೆಯಷ್ಟೇ.. ಮೊದಲು ಇಂತಹ ಭ್ರಮೆಗಳಿಂದ ಹೊರ ಬಂದು ಹಿಂದೂ ಧರ್ಮವನ್ನೊಮ್ಮೆ ನೋಡಿ ಆಗ ಎಲ್ಲವೂ ಸರಿಯಾಗಿಯೇ ಕಾಣುತ್ತದೆ.
“ಸ್ವಭಾತಃ ಸಜ್ಜನರು ಸರಳ ಜೀವಿಗಳಾದ ಕ್ರೈಸ್ತ್ರನ್ನು ಕಂಡರೇಕೆ ಭಯ? ಅವರು ದೇಶಕ್ಕಾಗಿ ಬಹಳಷ್ಟು ಮಾಡಿಲ್ಲವೇ? ಮುದ್ರಣ ತಂದರು, ಶಿಕ್ಷಣ ತಂದರು, ಆರೋಗ್ಯ ಸಂಸ್ಥೆಗಳನ್ನು ಹಳ್ಳಿಗಾಡುಗಳಲ್ಲಿ ತೆರೆದರು. ಮತ್ತು ಬಹುಮುಖ್ಯವಾಗಿ ದೀನ ದಲಿತರನ್ನು ಮೊದಲು ಮುಟ್ಟಿ ಮೈದಡವಿದರು” ಎಂದಿದ್ದೀರಿ. ನೀವು ಯಾಕಾಗಿ ಇನ್ನೂ ಮೂರನೆ ಕ್ಲಾಸಿನ ಇತಿಹಾಸದ ಪುಸ್ತಕಗಳನ್ನು ನಂಬಿ ಲೇಖನ ಬರೆಯುತ್ತಿದ್ದೀರೋ ತಿಳಿಯುತ್ತಿಲ್ಲ. ನೀವೇ ಹೇಳಿ ಸಾರ್ ಯಾವತ್ತಾದ್ರೂ ಭಾರತಕ್ಕೇ ಏನಾದ್ರೂ ಕೊರತೆಯಿತ್ತಾ? ಸಾವಿರಾರು ವರ್ಷಗಳ ಹಿಂದೆಯೇ ಋಷಿಗಳು ತಾಳೆಗರಿಯಲ್ಲಿ ಬರೆಯುತ್ತಿದ್ದರು ಅದನ್ನೇ ಕದ್ದು ಮುದ್ರಣ ಮಾಡಿದರು. ಈ ಕ್ರಿಶ್ಚಿಯ ಧರ್ಮ ಹುಟ್ಟುವುದಕ್ಕೂ ಮುಂಚೆಯೇ ಹಿಂದೂ ಧರ್ಮದಲ್ಲಿ ಅದಾಗಳು ವಿಜ್ಞಾನಿಗಳು ಆಕಾಶದಿಂದ ಹಿಡಿದು ಪಾತಾಳದವರೆಗೂ ಏನಿದೆ ಏನಿಲ್ಲ ಎಂದು ಕುಳಿತಲ್ಲೇ ಕಣ್ಣು ಮುಚ್ಚಿ ಬರೆದುಬಿಟ್ಟಿದ್ದರು. ವೇದ ಶಾಸ್ತ್ರಗಳು ರಚನೆಯಾಗಿತ್ತು, ಸಾಹಿತ್ಯ ಮುಂದುವರೆದಿದ್ದವು, ಪದ್ಯ,ಗದ್ಯ, ಪುರಾಣಗಳನ್ನು ಬರೆದಿಟ್ಟು ಹೋಗಿದ್ದರು. ಯಾವ ಖಾಯಿಲೆಗೆ ಯಾವ ಮದ್ದು ಎಂದು ಸಾವಿರಾರು ವರ್ಷಗಳ ಹಿಂದೇಯೇ ಬರೆದಿಟ್ಟಿದ್ದರು. ಪ್ಲಾಸ್ಟಿಕ್ ಸರ್ಜರಿ ಮತ್ತು ಶಸ್ತ್ರ ಚಿಕಿತ್ಸೆಯನ್ನು ಮೊದಲು ಮಾಡಿದ ಸುಶೃತರು ಜನಿಸಿದ ಭವ್ಯ ಭಾರತ ನಮ್ಮದು. ಇನ್ನು ಈ ಕ್ರಿಶ್ಚಿಯನ್ನರು ನಮ್ಮದನ್ನೇ ಕದ್ದು ಆಗ್ಲ ಭಾಷೆಯಲ್ಲಿ ಬರೆದಿಟ್ಟು ನಮಗೇ ಶಿಕ್ಷಣ ಕೊಟ್ಟಿದ್ದೇವೆ, ಔಷಧ ಆರೋಗ್ಯ ಸಂಸ್ಥೆಗಳನ್ನು ಕೊಟ್ಟಿದ್ದೇವೆ ಎಂದು ಯಾರ ಕಿವಿಯಲ್ಲಿ ಹೂವಿಡುತ್ತಿದ್ದೀರಾ ವೇಣುರವರೇ??
ಅಸಲಿಗೆ ಯಾವೊಬ್ಬ ಹಿಂದೂವಿಗೂ ಕ್ರಿಶ್ಚಿಯನ್ನರ ಕಂಡರೆ ಭಯವಿಲ್ಲ ಆದರೆ ಆದರೆ ಭಯವಿರುವುದು ಮಿಷನರಿಗಳ ಮತಾಂತರದ ಗಲೀಜು ಕೆಲಸಕ್ಕೆ. ಇ ಗಲೀಜು ಕೆಲಸಕ್ಕೆ ವರ್ಷಕ್ಕೆ ವಿದೇಶಗಳಿಂದ 145ಬಿಲಿಯನ್ ಡಾಲರ್ ಗಳು ಬಂದು ಭಾರತದಲ್ಲಿರುವ ಚರ್ಚುಗಳು ಮತ್ತು ಮಿಷನರಿಗಳ ಅಕೌಂಟಿಗೆ ಜಮಾ ಆಗುತ್ತದೆಯೆಂದು ಲೇಖಕ ಲೇಖಕ ಎ.ಎಲ್.ಭೈರಪ್ಪನವರು ಅದಾಗಲೇ ಸಾಭೀತುಪಡಿಸಿ ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ನಮಗೆ ಭಯವಿರುವುದು ಇಲ್ಲೇ..!! ಕೆಲವೊಮ್ಮೆ ಶ್ರೀಮಂತರನ್ನೇ ಕೋಟಿ ಕೋಟಿ ಹಣ ಎಂಥಾ ಜನರನ್ನೂ ಬದಲಾಯಿಸಿ ಬಿಡುತ್ತದೆ, ಇನ್ನು ನೂರು ರೂಪಾಯಿಯ ಹತ್ತು ನೋಟನ್ನು ಒಟ್ಟಗೇ ನೋಡದ ಬಡವರ ಮನಸ್ಸು ಹಣಕ್ಕಾಗಿ ಮತಾಂತರಕ್ಕೆ ಬದಲಾಗದೇ ಇರಲು ಹೇಗೆ ಸಾಧ್ಯ?? ಇಲ್ಲೇ ನಮಗೆ ಭಯವಿರುವುದು. ಮೊಘಲ್ಲರು, ಬ್ರಿಟೀಷರನ್ನೇ ಹೊಡೆದುರುಳಿಸಿದ ನಾಯಕರು ಜನಿಸಿದ ಪುಣ್ಯ ಭೂಮಿ ನಮ್ಮದು. ಭಯವೆಂಬ ಮಾತೇ ಇಲ್ಲ, ಆದರೆ ಅಮಾವಾಸ್ಯೆಯ ಕತ್ತಲಲ್ಲಿ ಕಪ್ಪನೆಯ ಮುಸುಕು ಧರಿಸಿ, ಕಪ್ಪನೆಯ ಚಾಕುವಿನಿಂದ ಇರಿದರೆ ಹೇಗೆ ಸಹಿಸಲು ಸಾಧ್ಯ ಪ್ರಿಯ ಡಾಕ್ಟರ್ ವೇಣುರವರೇ??
“ಅಂಬೇಡ್ಕರ್ ರಂತಹ ಮೇಧಾವಿಗಳೇ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆಂದ ಮೇಲೆ ಹಿಂದೂ ಧರ್ಮದಲ್ಲೇ ದೋಷವಿರಬೇಕಲ್ಲವೇ??” ಎಂದಿದ್ದೀರಿ. ಅಲ್ಲ ಸ್ವಾಮಿ, ಎಷ್ಟೋ ಮೇಧಾವಿಗಳು ಇಂದು ಕ್ರೈಸ್ತ ಧರ್ಮ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರಗೊಂಡದ್ದಾರೆಂದ ಮಾತ್ರಕ್ಕೆ ಕ್ರೈಸ್ತ ಧರ್ಮದಲ್ಲೇ ದೋಷವಿದೆ ಎಂದು ಅರ್ಥವೇ?? ನಿಮ್ಮ ವಾದಕ್ಕೆ ಅರ್ಥವೇ ಇಲ್ವಲ್ಲ ಸ್ವಾಮಿ!? ಸ್ವಾಮಿ ವಿವೇಕಾನಂದರಂಥ ಶ್ರೇಷ್ಟರು ಹಿಂದೂ ಧರ್ಮದಲ್ಲೇ ಹುಟ್ಟಿ, ಬದುಕಿ ಇನ್ನಿತರರಿಗೆ ಮಾದರಿಯಾದರು ಆದರೆ ನಿಮ್ಮ ಲೇಖನದಲ್ಲಿ ಎಲ್ಲಾದರೂ ಈ ಮೇಧಾವಿಯ ಬಗ್ಗೆ ಉಲ್ಲೇಖಿಸಿದ್ದೀರಾ? ಏಕೆ ವಿವೇಕಾನಂದರು ಶೂದ್ರರನ್ನು ಮುಟ್ಟಿ ಮಾತನಾಡಿಸಲಲ್ಲವೇನು? ಅವರ ಜೊತೆ ಊಟ ಮಾಡಲಿಲ್ಲವೇನು?? ಇದೆಲ್ಲಾ ನಿಮ್ಮ ಕಣ್ಣಿಗೆ ಏಕೆ ಕಾಣುವುದೇ ಇಲ್ಲ??
ನೀವು ಮೇಧಾವಿ ಎಂದು ಯಾವ ಆಧಾರದ ಮೇಲೆ ಹೇಳುತ್ತೀರ?? ಆ ಅರ್ಹತೆ ವಿವೇಕಾನಂದರಿಗಿಲ್ಲವೇ??
“ಧರ್ಮ ಪ್ರಚಾರವನ್ನು ಇತರ ಧರ್ಮದವರು ಮಾತ್ರ ಮಾಡುತ್ತಾರೆಯೇ? ನಮ್ಮ ಮಠಾಧೀಶರುಗಳು ವೀದೇಶಗಳಿಗೆ ಹಾರಿ ತಮ್ಮ ತಮ್ಮ ಧರ್ಮ ಪ್ರಚಾರ ಮಾಡುತ್ತಿಲ್ಲವೇ? ಅದನ್ನೇ ಇನ್ನೊಬ್ಬರು ಮಾಡಿದರೆ ಮತ್ಸರವೇಕೆ?” ಎಂದಿದ್ದೀರಿ. ಆದರೆ ನೀವು ಸ್ವಲ್ಪ ಇತಿಹಾಸದ ಪುಟಗಳನ್ನೊಮ್ಮೆ ತಿರುವಿಹಾಕಿ ಸಾರ್. ಇನ್ನು ಮಿಗಿಲಾಗಿ ನೀವು ಧರ್ಮ ಪ್ರಚಾರಕ್ಕೂ ಮತಾಂತರಕ್ಕೂ ವ್ಯತ್ಯಾಸವನ್ನ ತಿಳಿಯಿರಿ. ಹಿಂದೂಗಳು ಯಾವತ್ತೂ ಧರ್ಮ ಪ್ರಚಾರಕ್ಕೆ ತಡೆಯೊಡ್ಡಲಿಲ್ಲ ಬದಲಿಗೆ ತಡೆಯೊಡ್ಡಿದ್ದು ಸ್ವ ಇಚ್ಛೆಯಿಲ್ಲದ ಮತಾಂತರಕ್ಕೆ. ಸುಮ್ಮನೆ ವಿಷಯಾಂತರ ಮಾಡಿ ಜನರಿಗೆ ಗಲಿಬಿಲಿಯುಂಟು ಮಾಡಬೇಡಿ. ಕ್ರಿಶ್ಚಿಯ ಮಿಷನರಿಗಳು ನಮ್ಮಲ್ಲಿ ಬಂದು ಧರ್ಮ ಪ್ರಚಾರ ಮಾಡುವುದಲ್ಲದೇ ಮತಾಂತರ ಮಾಡಿಸಿದರು ಆದರೆ ಯಾವೊಬ್ಬ ಹಿಂದೂ ಮಠಾಧೀಶನೂ ಸಹ ಬೇರೆಯವರನ್ನು ಜನರ ಸ್ವ-ಇಚ್ಛೆಯಿಲ್ಲದೇ ಆಮಿಷಗಳನ್ನೊಡ್ಡಿ ಮತಾಂತರ ಮಾಡಲಿಲ್ಲ.. ಒಮ್ಮೆ ಮಾಡಿದ್ದಿದ್ದರೆ ತೋರಿಸಿ ನೋಡೋಣ. ಇನ್ನು ಹಿಂದೂ ಧರ್ಮ ಗುರುಗಳಿಗೇನು ಫಾರಿನ್ ಇಂದ ಹಣ ಬರುವುದಿಲ್ಲವೇ? ಎಂದು ಪ್ರಶ್ನಿಸಿದ್ದೀರಿ. ಹೌದು ಹಿಂದೂ ಧರ್ಮ ಗುರುಗಳಿಗೆ ಹಣ ಬರುತ್ತದೆ ಆದರೆ ಅದಕ್ಕೆಲ್ಲವೂ ಸರ್ಕಾರಕ್ಕೆ ಲೆಕ್ಕ ತೋರಿಸುತ್ತಾರೆ ಆದರೆ ಕ್ರಿಶ್ಚಿಯನ್ ಮಿಷನರಿಗಳಿಗೆ ಬರುವ ಬರೋಬ್ಬರಿ ಹಣ 145ಬಿಲಿಯನ್ ಡಾಲರ್ ಗೆ ಲೆಕ್ಕ ತೋರಿಸಿದ್ದಾರಾ ಕೇಳಿ??
ಕೊನೆಯದಾಗಿ ಒಂದು ವಿಷಯವನ್ನು ಸ್ಪಷ್ಟ ಪಡಿಸಿತ್ತಿದ್ದೇನೆ. ದಲಿತರ ಮುಗ್ದತೆಯನ್ನೇ ದಾಳವಾಗಿಟ್ಟುಕೊಂಡು ಹಿಂದೂಗಳಿಂದ ಅವರನ್ನು ಬೇರ್ಪಡಿಸಿ ಮತಾಂತರ ಮಾಡಿಸುತ್ತಿರುವುದು ಅನ್ಯ ಧರ್ಮೀಯರು ಹೊರತು ಹಿಂದೂಗಳಲ್ಲ! ಹಿಂದೂಗಳ ಹೋರಾಟ ಯಾವ ಧರ್ಮ ಪ್ರಚಾರದ ವಿರುದ್ದವಲ್ಲ ಬದಲಿಗೆ ಮತಾಂತರದ ವಿರುದ್ಧ. ಮತ್ತೊಬ್ಬರ ತಾಯಿ ರೇಷ್ಮೆ ಸೀರೆಯುಟ್ಟಿದ ಮಾತ್ರಕ್ಕೆ ಹರಕಲು ಸೀರೆಯಟ್ಟರೂ ಉತ್ತಮ ಸಂಸ್ಕಾರ ಕೊಟ್ಟ ಹೆತ್ತ ತಾಯಿಯ ಒಡಲಿಗೆ ಒದ್ದು ರೇಷ್ಮೆ ಸೀರೆಯುಟ್ಟ ತಾಯಿಯ ಬಳಿ ಓಡುವವರಿಗೆ ಏನೆಂದು ಕರೆಯಬೇಕು ನೀವೇ ಹೇಳಿ?!
ಆಗ್ರ ಮತಾಂತರದ ಉದ್ದೇಶ ಮತಾಂತರವೇ?
=================
ಸಾಧ್ವಿ ಜ್ಯೋತಿ ನಿರಂಜನ್, ಸಾಕ್ಷಿ ಮಹಾರಾಜ್ ಮತ್ತು ಸುಶ್ಮಾ ಸ್ವರಾಜ್ರನ್ನು ವಿವಾದದಿಂದ ರಕ್ಷಿಸಲು ಆಗ್ರಾದ ಮಧುನಗರ ಕೊಳೆಗೇರಿಯು ಯಶಸ್ವಿಯಾಗಿದೆ. ಪಾರ್ಲಿಮೆಂಟ್ನಲ್ಲಿ ಕಪ್ಪುಹಣದ ಚರ್ಚೆ ನಡೆಯುತ್ತಿದ್ದಾಗ ಸಾಧ್ವಿ ದೆಹಲಿಯ ಕಾರ್ಯಕ್ರಮದಲ್ಲಿ ವಿವಾದಿತ ಹೇಳಿಕೆಯೊಂದನ್ನು ಕೊಟ್ಟರು. ಪಾರ್ಲಿಮೆಂಟು ಸಾಧ್ವಿಯ ಸುತ್ತ ತಿರುಗತೊಡಗಿತು. ಕಪ್ಪು ಹಣವನ್ನು ಕೈಬಿಟ್ಟು ಪ್ರತಿಪಕ್ಷ ಗಳು ಸಾಧ್ವಿಯನ್ನು ಎತ್ತಿಕೊಂಡವು. ಅದೇ ವೇಳೆ ಸಾಕ್ಷಿ ಮಹಾರಾಜ್ ಎಂಬ ಸಂಸದ ಗೋಡ್ಸೆ ಯನ್ನು ಮಹಾನ್ ದೇಶಭಕ್ತ ಎಂದು ಹೊಗಳಿದರು. ಸಾಧ್ವಿಯ ಸುತ್ತ ನೆರೆದಿದ್ದ ವಿರೋಧ ಪಕ್ಷಗಳು ಮಹಾರಾಜ್ರ ಸುತ್ತ ನೆರೆದುವು. ಅವರಿಂದ ಮೂರು ಮೂರು ಬಾರಿ ಕ್ಷಮೆ ಯಾಚನೆಯನ್ನು ಪಡೆಯುವ ಹೊತ್ತಲ್ಲೇ ಭಗವದ್ಗೀತೆ ರಾಷ್ಟ್ರ ಗ್ರಂಥವಾಗಬೇಕು ಎಂದು ಸುಶ್ಮಾ ಸ್ವರಾಜ್ ಹೇಳಿಕೆ ನೀಡಿದರು. ಸಾಧ್ವಿ ಮತ್ತು ಸಾಕ್ಷಿಯನ್ನು ಕೈಬಿಟ್ಟ ವಿರೋಧ ಪಕ್ಷಗಳು ಸುಶ್ಮಾರನ್ನು ತರಾಟೆಗೆ ತೆಗೆದು ಕೊಂಡವು. ಈ ಕುರಿತಂತೆ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದುವು. ಈ ಚರ್ಚೆ ಇನ್ನೂ ಮುಗಿಯು ವುದಕ್ಕಿಂತ ಮೊದಲೇ ಆಗ್ರಾದ ಕೊಳೆಗೇರಿಯ 56 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಪ್ರಕಟವಾದುವು. ಮಾಧ್ಯಮಗಳಲ್ಲಿ ಮಾತ್ರವಲ್ಲ, ಪಾರ್ಲಿಮೆಂಟಿನಲ್ಲೂ ಇದು ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಯಿತು. ಇದೀಗ ಈ ಸುದ್ದಿಯನ್ನು ಮರೆಸುವಂತೆ ಡಿ. 25ರಂದು ಸಂಘಪರಿವಾರ ಅಲೀಘಡ್ನಲ್ಲಿ ನಡೆಸಲುದ್ದೇಶಿಸಿರುವ ಮತಾಂತರ ಕಾರ್ಯಕ್ರಮವು ಪ್ರಚಾರ ಪಡೆಯುತ್ತಿದೆ. ಅಂತೂ ಕಪ್ಪು ಹಣದ ಸುತ್ತ ಆರಂಭಗೊಂಡ ಚರ್ಚೆಯು ಬೇಕಾಬಿಟ್ಟಿ ತಿರುವು ಪಡೆದು ಮೋದಿಯನ್ನೂ ಮತ್ತು ಅವರ ಪಕ್ಷವನ್ನೂ ರಕ್ಷಿಸುವಲ್ಲಿ ಸಫಲವಾಗಿದೆ.
ನಿಜವಾಗಿ, ಆಗ್ರಾ ಮತಾಂತರ ಪ್ರಕರಣಕ್ಕೆ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಆ ಇಡೀ ಪ್ರಕ್ರಿಯೆಯೇ ಸಂಚಿನಂತೆ ಕಾಣುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಪಾರ್ಲಿಮೆಂಟಿನಲ್ಲಿ ಹೇಳಿಕೆ ನೀಡಿದ ವೆಂಕಯ್ಯ ನಾಯ್ಡುರವರು, ‘ದೇಶದಾದ್ಯಂತ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರೋಣ’ ಎಂದರು. ಬಹುಶಃ ಆಗ್ರಾದ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆ ಗಳನ್ನೂ ಮತ್ತು ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನೂ ಜೊತೆಯಾಗಿಟ್ಟು ನೋಡಿದರೆ ಷಡ್ಯಂತ್ರದ ಅಸ್ಪಷ್ಟ ಚಿತ್ರವೊಂದು ಮೂಡಿಬರುತ್ತದೆ. ಮತಾಂತರ ವಿರೋಧಿ ಕಾನೂನನ್ನು ರಚಿಸುವ ಉದ್ದೇಶದಿಂದಲೇ ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತೇ? ಆಗ್ರಾದಲ್ಲಿ ಮತಾಂತರ ನಡೆದೇ ಇಲ್ಲ ಎಂದು ಅದರಲ್ಲಿ ಭಾಗವಹಿಸಿದವರು ಹೇಳಿಕೊಳ್ಳುತ್ತಿದ್ದಾರೆ. ರೇಶನ್ ಕಾರ್ಡನ್ನು ಪಡಕೊಳ್ಳುವುದಕ್ಕಾಗಿ ನಾವು ಆ ಕಾರ್ಯಕ್ರಮಕ್ಕೆ ಹೋಗಿರುವುದಾಗಿ ಅನೇಕರು ಹೇಳಿ ಕೊಂಡಿದ್ದಾರೆ. ಅದರಲ್ಲಿ ಭಾಗವಹಿಸಿದವರು ಆ ಕಾರ್ಯಕ್ರಮದ ಬಳಿಕವೂ ಮಸೀದಿಗೆ ಹೋದದ್ದು ಮತ್ತು ಮಾಧ್ಯಮಗಳ ಮುಂದೆ ತಾವು ಮುಸ್ಲಿಮರೇ ಆಗಿರುವುದಾಗಿ ಹೇಳಿಕೊಂಡಿರುವುದೂ ನಡೆ
ದಿದೆ. ಇವೆಲ್ಲ ಸೂಚಿಸುವುದೇನನ್ನು? ಮತಾಂತರ ಎಂಬುದು ಒಂದು ಪೂಜಾ ಕಾರ್ಯಕ್ರಮದ ಸುತ್ತ ನೆರೆಯುವುದರ ಹೆಸರು ಅಲ್ಲವಲ್ಲ. ಅದು ಸೈದ್ಧಾಂತಿಕ ಪರಿವರ್ತನೆ. ಒಂದು ಸಿದ್ಧಾಂತದಿಂದ ವಿಮುಖ ಗೊಂಡು ಇನ್ನೊಂದರಲ್ಲಿ ನೆಲೆ, ಬೆಲೆ ಹುಡುಕುವ ಪ್ರಕ್ರಿಯೆ. ಆಗ್ರಾ ಮತಾಂತರ ಪ್ರಕರಣದಲ್ಲಿ ಇಂಥ ಯಾವ ಅಂಶಗಳೂ ವ್ಯಕ್ತಗೊಂಡೇ ಇಲ್ಲ. ಬಡ ಮನುಷ್ಯರು ಒಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದುದನ್ನು ಬಿಟ್ಟರೆ ಉಳಿದಂತೆ ಯಾವ ಬದಲಾವಣೆಗಳೂ ನಡೆದಿಲ್ಲ. ಇಂಥದ್ದೊಂದು ನಿರ್ಜೀವ ಕಾರ್ಯಕ್ರಮವನ್ನು ಸಂಘಪರಿವಾರ ಹಮ್ಮಿಕೊಂಡಿರುವುದಕ್ಕೆ ಕಾರಣಗಳೇನು? ಸಂಘ ನಿಜವಾಗಿಯೂ ಮತಾಂತರ ಮಾಡಲು ಬಯಸಿತ್ತೇ ಅಥವಾ ಅಂಥದ್ದೊಂದು ಹುಯಿಲೆಬ್ಬಿಸುವ ಉದ್ದೇಶವನ್ನಷ್ಟೇ ಹೊಂದಿತ್ತೇ? ಮತಾಂತರವು ದೇಶದಾದ್ಯಂತ ಚರ್ಚೆಗೊಳಗಾಗಲಿ ಮತ್ತು ಮತಾಂತರ ವಿರೋಧಿ ಕಾನೂನನ್ನು ರಚಿಸಲು ಕೇಂದ್ರ ಸರಕಾರಕ್ಕೆ ತಕ್ಕ ಸಂದರ್ಭ ಒದಗಿ ಬರಲಿ ಎಂಬ ತಂತ್ರ ಅದರ ಹಿಂದಿತ್ತೇ?
ಮತಾಂತರ ವೈಯಕ್ತಿಕವಾದುದು. ಕಾಂಗ್ರೆಸಿಗನೋರ್ವ ಬಿಜೆಪಿಗನಾಗುವುದು, ಬಿಜೆಪಿಗನೋರ್ವ ಕಮ್ಯುನಿಸ್ಟನಾಗುವುದು ಅಥವಾ ಕಮ್ಯುನಿಸ್ಟನು ಕಾಂಗ್ರೆಸಿಗನಾಗುವುದು ಹೇಗೆ ಸಹಜ ಮತ್ತು ಸರಾಗವೋ ಹಿಂದೂವೊಬ್ಬ ಮುಸ್ಲಿಮ್ ಆಗುವುದು, ಮುಸ್ಲಿಮನೋರ್ವ ಕ್ರೈಸ್ತ ಆಗುವುದು ಅಥವಾ ಕ್ರೈಸ್ತನೋರ್ವ ಹಿಂದೂ ಆಗುವುದು ಕೂಡ ಅಷ್ಟೇ ಸಹಜ ಮತ್ತು ಸರಾಗ ಆಗಬೇಕು. ಬಿಜೆಪಿ ಸಿದ್ಧಾಂತದಿಂದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಸಿದ್ಧಾಂತರವಾಗುವುದು ಸಾಮಾಜಿಕ ತಲ್ಲಣ ಸೃಷ್ಟಿಸುವುದಿಲ್ಲವಾದರೆ ಇಸ್ಲಾಮ್ನಿಂದ ಹಿಂದೂ ಧರ್ಮಕ್ಕೆ ಧರ್ಮಾಂತರವಾಗುವುದು ಯಾಕೆ ತಲ್ಲಣ ಉಂಟು ಮಾಡ ಬೇಕು? ಧರ್ಮಾಂತರ ಓರ್ವ ವ್ಯಕ್ತಿಯ ಸಹಜ ಸ್ವಾತಂತ್ರ್ಯ. ಸಿದ್ಧಾಂತಗಳನ್ನು ಅಧ್ಯಯನ ನಡೆಸುತ್ತ ಆತ ಒಂದರಿಂದ ಇನ್ನೊಂದಕ್ಕೆ ವಾಲಬಲ್ಲ. ಚೆಗೆವಾರನನ್ನು ಓದುತ್ತಾ ಪುಳಕಿತಗೊಂಡ ವ್ಯಕ್ತಿ ಮುಂದೆ ಪ್ರವಾದಿ ಮುಹಮ್ಮದ್ರನ್ನು(ಸ) ಓದುತ್ತಾ ಪ್ರಭಾವಿತನಾಗಬಲ್ಲ. ಅದು ಅಧ್ಯಯನನಿರತ ವ್ಯಕ್ತಿಯ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಅಪಾಯ ಒದಗುವುದು ಯಾವಾಗ ಎಂದರೆ ಆಮಿಷಗಳು ಇಲ್ಲವೇ ಬೆದರಿಕೆಗಳು ಈ ಪ್ರಕ್ರಿಯೆಯಲ್ಲಿ ಜಾಗ ಪಡಕೊಂಡಾಗ. ಅಧ್ಯಯನ ದಿಂದಾಗಿ ಓರ್ವ ವ್ಯಕ್ತಿಯಲ್ಲಿ ಉಂಟಾಗುವ ಸೈದ್ಧಾಂತಿಕ ಬದಲಾವಣೆಗೂ ಬೆದರಿಕೆಗಳ ಕಾರಣಕ್ಕಾಗಿ ಓರ್ವ ವ್ಯಕ್ತಿ ಸಿದ್ಧಾಂತವನ್ನು ಬದಲಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಯಾವ ಸಿದ್ಧಾಂತವೂ ಆಮಿಷಗಳಿಂದಲೋ ಬೆದರಿಕೆಗಳಿಂದಲೋ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದಲೇ, ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂದು ಪವಿತ್ರ ಕುರ್ಆನ್ ಬಲವಾಗಿ ಸಾರಿದೆ. ಇದು ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡವರಿಗೆ ಗೊತ್ತಿಲ್ಲ ಎಂದಲ್ಲ. ರೇಶನ್ ಕಾರ್ಡ್ಗಿಂತಲೂ ಬೆಲೆಬಾಳುವ ಆಮಿಷವನ್ನು ಇನ್ನಾರೋ ಒಡ್ಡಿದರೆ ಇವರು ತಮ್ಮ ನಿಷ್ಠೆಯನ್ನು ಖಂಡಿತ ಬದಲಿಸ ಬಲ್ಲರು. ಯಾಕೆಂದರೆ, ಹಸಿದವರಿಗೆ ಹೊಟ್ಟೆಯೇ ಮೊದಲ ಧರ್ಮ. ಹಸಿವಿನಿಂದ ಮುಕ್ತವಾಗಬೇಕೋ ಅಥವಾ ಸಿದ್ಧಾಂತ ಬೇಕೋ ಎಂಬೆರಡು ಆಯ್ಕೆಗಳ ಮುಂದೆ ಬಡವರು ಹಸಿವಿನಿಂದ ಮುಕ್ತವಾಗುವು ದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ್ರದಲ್ಲಿ ಇಂಥದ್ದೊಂದು ಆಮಿಷದ ಮೂಲಕ ಜನರನ್ನು ಸೇರಿಸಲಾಗಿದೆ. ಬಹುಶಃ ಸೇರಿಸಿದವರಿಗೆ ಒಂದು ಉದ್ದೇಶವಿರುವಂತೆಯೇ ಸೇರಿದವರಿಗೂ ಒಂದು ಉದ್ದೇಶವಿತ್ತು. ಸೇರಿದವರ ಉದ್ದೇಶ ರೇಶನ್ ಕಾರ್ಡ್ ಮತ್ತಿತರ ಸೌಲಭ್ಯ ಪಡಕೊಳ್ಳುವುದು. ಆದರೆ ಸೇರಿಸಿದವರ ಉದ್ದೇಶ! ಹಿಂದೂ ಧರ್ಮಕ್ಕೆ ಮತಾಂತರಿಸುವುದೋ ಅಥವಾ ಮತಾಂತರ ವಿರೋಧಿ ಕಾನೂನು ರಚನೆಗೆ ಮೋದಿ ಸರಕಾರಕ್ಕೆ ಅವಕಾಶ ಸೃಷ್ಟಿಸಿಕೊಡುವುದೋ? ಸದ್ಯದ ಚರ್ಚೆಗಳನ್ನು ನೋಡಿದರೆ ಆ ಮತಾಂತರದ ಉದ್ದೇಶ ಏನೆಂದು ಸ್ಪಷ್ಟವಾಗುತ್ತದೆ.
今では全世界のアウトドアを愛する人々に圧倒的な支持を受けていますColumbia(コロンビア)画像と実物では、ご使用のブラウザ、モニター解像度により多少色具合が異なって見える場合もございますが、予めご了承ください。
銉炪儷銉嬨儉銈ゃ儖銉炽偘銉嗐兗銉栥儷 http://www.quimiart.com.br/calend/css/brmgriq_h2n5.html
特長 スマートフォン、ポータブルオーディオプレーヤーなど横幅50〜110mmまでの機器を車に設置できるホルダーです。
銉嬨偝銉?銈儰銉庛兂 姣旇純 http://www.eurotours-makarska.com/js/zqfvhjw_z8v2.html
付属のパイプを組み立ててハンモックを掛けるだけで室内・アウトドア・さまざまなシーンで使うことのできる、スタンド付きハンモック。
銉戙偆銈儖銈?渚℃牸 http://www.mattaraia.com.br/informativo/common/plkhofl_e4t5.html
初心者や脚力に自信のない人にも最適です。
銈儢銈儷銈枫偄 1500c http://www.multimoveisrp.com.br/images/css/szfjiyt_m5o3.html
汗を素早く吸収する素材や、光触媒反応によりニオイの元を分解する素材で快適♪取替式中敷で中敷が外して洗えるので、靴内を清潔に保てます。
銈枫兗銉愩偣銉儍銉?銉€銈ゃ儻 http://www.maqdom.com.br/icons/gzuvbpu_f1u2.html
蛇口をひねると水が流れ出す、“水道管”のイメージです動作させている電圧が違う分、CMOSの方が消費電力が小さいというメリットがあるね。
銉︺償銉嗐儷 銈兗銉娿儞 渚℃牸 http://www.ribeiraosaimoveis.com.br/email/logo/cmikjhc_l7e8.html
We stumbled over here from a different page and thought I should check thigs out.
I like what I see so i amm just following you. Look forward to looking into your web page
again.
高い耐磨耗性はキープしつつ、アウターソールの硬度を少しやわらかく設定し、クッション感をプラス。
銈枫優銉?5700 http://www.azfactoring.hr/IMAGES/news/djgbplh_k4l1.html
また、商品出荷による紛失、損傷の保障はございません。
銉偆銈儙 鎶樸倞銇熴仧銇?2012 http://www.cebatuira.org.br/e_commerce/gallery/bpdrkxr_f8i8.html
Thank you, I’ve recently been searching for information approximately this
subject for ages and yours is tthe greatest I have found oout till now.
However, what in regards too the conclusion? Are you sure about the
supply?
洗濯機の手洗いコースでの洗濯はお避けください。
閲e叿銉°兗銈兗 http://bfconstrutora.com.br/lightbox2/images/sfrkszq_e9i4.html
一日5回食事をとるようにすれば、空腹感に悩まされることなく、食べる量も簡単にコントロールすることができる5ファクターダイエットは、5週間が一区切り。
鎶樸倞銇熴仧銇?鑷虎杌?jeep 銇嬨仈 http://www.tmforyou.co.nz/photo/uraroak_r9s7.html
個人間のやりとりに限らず、新しいECの形を目指している」と語り、フリマアプリとは見ているところが違うと言い切る経済産業省の調査によれば、小売りやサービス業におけるB2C市場のEC化率は3.1にとどまっている。
銉偆銈儙 銈儹銈广儛銈ゃ偗 2015 http://www.bbb-blasmusik.at/stuff/termine/zdnhdp_yxr-t6j1.asp
So it is very essential to have a professional website designer for every organization and
business. It is always a good practice, before signing the agreement,
to consider all your options and pick up the website designer
that best suits your need. When you prioritized based mostly on the over general concerns, you will have made your task of choosing a
Santa Barbara Website Designer a lot easier.
Many borrowers believe the web sites are lenders
rather than middle-males and do not recognize that they sell customers’ particulars to
lenders for fees.
Often instances men and women turn to shorter term, larger interest price
merchandise such as payday loans to assist them
via their credit crunch.
A extremely respected casino site with hundreds of
thousands of clients from all more than the planet.
Only poker has some serious drawbacks and those do not seem to
slow down the growth of World wide web poker.
Its presence in a unfold signals a significant lifestyle occasion. Also,
to be on the safe side, when responding to concerns, think cautiously
about what is becoming said. Just after sunset appear to the Western horizon.
It is exactly similar to Becoming only Good, but not Effective.
Sometime web designers will use techniques that would never
be considered for non-ecommerce websites. This is why most Pinoys working abroad
subscribe to Pinoy channels provided by their local cable company.
How are you supposed to know which web designer to choose.
Take advantage of their expertise in coming up with the page that speaks your business.
This is why most Pinoys working abroad subscribe to Pinoy channels
provided by their local cable company.
The Competition and Markets Authority (CMA) said payday lenders’ clients discover it
difficult to get clear information on the cost of borrowing.
Payday loans are not a way to deal with genuine debt or a
gap in between what you earn and what you invest.
There has been legalized gambling in Nevada for decades but
the actual boom has created over the current years.
There are a quantity of lenders who you can go to in order to procure a this
loan.
Get the ambiance and really feel involving enjoying at the genuine net
casino while playing this on the web casino games.
On the world wide web, you will be in a position to uncover any information you need to have about payday loans.
Mƴ partner and I stumbled оver here different pɑge ɑnd thougɦt I miցht aѕ
wеll check tҺings օut. I liҝe ԝhat I seee soo now i am follpowing yоu.
Lօօk forward to gοing over your web age аgain.
Tobacco currency was also used to spend fines and taxes.
Outstanding copiers and mind for company but that does not
imply that they can consider differently.
The skeptics seed doubts by questioning the evidence and pointing to contrary benefits (is not
this recognized as discussion”?).
All you need to have to do is uncover a money advance payday loan lender that
is simple do deal with and understands your special circumstance.
Lenders do not want to encourage loan applications from those unable to comfortably repay them from
their obtainable monies.
Initial Data Independent Sales (FDIS) is a registered ISO/MSP of Wells Fargo Bank, N.A., Walnut Creek, CA.
American Express demands separate approval.
For everyone performing these issues is something detestable to God.Deuteronomy eighteen:10-12.
Keep peaceful and wait around about throughout your session.
Pictures stir up something natural and instinctive inside us.
The distinction among these and the bank loan lenders is that they operate 247 and the income is delivered inside a day.
Many people see poor credit cash advance loans as significantly far more convenient and quicker than standard loans.
Nevertheless, this is the snippet that Google is possibly going to feature in the search results page.
Paste a photograph on the entrance aspect of the card.
The psychic reader is somebody that can truly pick up correct and insightful info.
Get a book or go on-line to get a listing of meanings for all the cards.
Restaurant.
Collateral provides lenders a source of compensation ought to the borrower default
on the loan, so the danger element is decreased.
Each crystal has a special power that can give greater power.
Candles also produce power and draw spirits, which
is advantageous to your reading. It is merely a question of
religion and belief.
If there are any discrepancies, don’t just sit there and allow the
psychic move on. Mercury influences our ideas and Uranus produces unexpected occurrences.
But it also conveys the feeling that he is probably becoming careful now.
The individuality, the willingness to attempt what no one else is carrying out due to
the fact no one particular else is doing it,
is gradually dying.
Club Vegas USA Casino presents players with a quantity
of approaches to contact its customer support group, like by
telephone, email or live chat.
To try to bring in new gamblers, these net
gambling companies have begun to offer bonuses
to new customers.
This is also a sign of respect to any spirits which may
be assisting you. Cash might be a small tight this thirty day period but will pick up again next month.
Finding a tarot card grasp is not an easy task.
It may be embarrassing for a few men and women to
go into a physical payday loans supplier to obtain a lending item.
This is exactly where the psychic readers come in. Enhance the border of the body with glitters and
colours and create a adorable birthday card concept inside.
The cards and their positions may not seem to connect.
Howdy! I’m aat work browsing our blo froom my neww iphone 3gs!
Just wanted to say I love reading through your blog and look
forward too all your posts! Carry oon the excellent work!
And it’ll start in offering you with their particular wide selection of web casino games
that you choose by way of.
It really is not a forcing or a feedback, but the smoke sure clouds the public discussion.
– Coloris silver.
We discovered that acrylic displays offer a mechanism for prominent tobacco marketing at the point of sale.
Nonetheless, Intertops Casino and Sports Book and The Gaming
Club also claim that they started online casino games before
World wide web Casinos Inc.
Gгeat blog you hɑve here but I wаs curious ɑbout
if youu knew of ɑny messzage boards thhat cover the ѕame topics talked aЬout here?
I’d really liike to Ƅe ɑ ρart of community where I can ɡet comments fгom other
knowledgeable individuals tɦɑt share thе same intеrest.
If you hаve any recommendations, please let me
know. Kudos!
Evaluate payday loan organizations, and evaluate their criteria – and most importantly
evaluate APRs and the cost of borrowing.
Crucial Note: We generally have a merchant answer for nearly each sort of
company such as each low and the highest risk merchants.
A payday loan is normally utilised for an unexpected expense, specifically auto repair bills or
overdue bills.
Members of State Employees’ Credit Union in North Carolina, for example, can take out a payday loan at
12 percent interest.
There are options to flash bingo such as Java
bingo games and the usual downloaded casino.
The actual APR prices depend on the lender, the loan quantity and the borrower’s credit situations.
Guidelines and merchant i am attempting. Official entropay site, contact us beneath of devoted merchant side with.
With a tobacco merchant account, you won’t be restricted to electronic checks or wire transfers.
Payday loans are only quick term loans and need to have to be paid back
in beneath a month.
Excellent design is essential if an on the internet casino slot machine is to be deemed a classic.
Furthermore, the money is permitted to grow tax-free while salvaging in the account.
Have we as a society, swung too far in the other direction? They even offer
Medicare and reverse mortgage leads.
Hі! Ԝould yoou mind iff Ι share ƴour blog witҺ my facebook
grоup? There’s a lot ߋf people thɑt I think would really enjoy ʏоur content.
Ƥlease lеt mme knoѡ. Thank you
Payday loans must not be used to cover ongoing debt or a general gap in between your income
and expenditure.
The opening page can have a banner headline and announce any specific occasion the
casino wants to push.
Payday loans are greatest used for emergency
and unexpected costs, specifically auto repair bills and overdue bills.
Even although I take pleasure in playing for true funds I make excellent use of the free of charge slots offered
on the Web.
They are in a distinct section, so underwriters (who make lending decisions) can inform how considerably and
how usually you have utilized payday loans.
Secured Bad Credit Loans: Secured loans are those schemes, wherein you want an asset that can be
pledged as a collateral.
To stay away from piracy – rife along the coast of America and
the Caribbean in the 18th Century, shipments have
been sent to England in convoy.
The concept of a loan is, merely put it, to cash. A reverse mortgage is simply a good idea
for seniors to take advantage of the equity associated with home.
You need drugs more than you invest in.
Taxes are owed on hardly any money that is withdrawn over account.
You can do a person need want making use of house like sell, leave, or pay it off without paying penalties.
The baby boomer generation is stepping into retirement.
A merchant account enables a business owner to accept payments through
credit cards and debit cards.
Depending on the state you reside in, you may possibly be in a position to refinance the loan, which could outcome in additional fees.
You do not have to use the exact same lender who gave you the property
loan in order to borrow income against your property.
Get approved. Our wide network of acquiring banks enables us
to design a remedy to accommodate your high danger classification.
The after attempted to give income to the terms
and conditions so that most of the borrowers qualify for these loans are simple.
This is diverse to a loan broker who acts as the middle
man in between the customer and the direct lender.
Even so, the political reality is that most tobacco control programs
are forced to give some thing.
These will almost always disappear of a their purchase accord.
Without the benefit of these nutrients it’s quite always any
kind of a failed attempt.
Hellο to еveгy օne, the cоntents existing at this web
site are in fact remarkable fօr people experience, well, keep upp thhe
nice աork fellows.
On the basis of their interface, online casinos can be of
three significant types by means of which gambling activities can be carried out.
General Specifications for an Instant Payday Loan UK You should be
at least 18 years old.
The turnover from gambling in the UK is stated to be around ?42
billion per year.
This blog is funded by donations.
The CNN ‘discussions’ have over the final decade grow to be exclusively the
righteous group reading their rhetoric.
The PBS anchors now, unabashedly, make funny faces to emphasis their agreement
with the rhetoric and the blatant attacks of the ‘conservatives’.
A lot of of the original Jamestown colonists had died of starvation as their farming efforts had
been fairly unsuccessful.
Debt relief tips must become top priority in your own. The next disadvantage would costs a a reverse mortgage can be very wonderful.
Some communities are okay with such arrangements, others have policies.
This means, that if he is not cautious, he just might drop off.
Money might be a little restricted this month but will pick up once more next thirty day
period. What have their motives and motivations been lately?
Casino deposit approaches inlcuding: ukash, paysafecard.
Ad Google Ad – Sense to Your Site: Earn extra cash by adding Google
Ad – Sense to. Many zebra crossings are placed within metres of the junction. This feature is found in models such as Lexus, Toyota, Ford, Volkswagen,.
I just want to say I am newbie to weblog and absolutely enjoyed your page. Probably I’m going to bookmark your blog post . You surely have outstanding articles. Thanks a bunch for sharing with us your web site.
Drifting smoke doesn’t know it’s created to stay on the outside of.
The ordinary loans that cash advance heard of is different with the sort of home mortgages.
Short sales are most popular in time consuming real estate market.
This is a retirement community, 55 furthermore. A
short sale is actually a lender accepts less for a property than is going to be owed.
Some communities are okay with such arrangements, others have restricts.
I just want to mention I am newbie to blogs and certainly loved your website. Almost certainly I’m going to bookmark your site . You absolutely have wonderful writings. Bless you for sharing your web site.
Short sales are most popular in a slow real estate market.
Denver finally began talks with Brandon Marshall yesterday but has already established a tumultuous offseason at best.
You want to enter retirement there are.
They will require to be powerful to resist the pull of this
kind of a individual. The querent understands what they want
and what it takes to get it. This is a potent time were
small changes will make a big difference.
Who Isn’t Really A Self-Directed Ira Right For?
Do you have a spam issue on this website; I also am a blogger, and I was wondering your situation; many of us have developed some nice practices and we are looking to trade strategies with other folks, why not shoot me an email if interested.
Silver Investing Formula – Financial Inflation Times The Gold To Silver Cost Ratio Cubed
I just want to say I am just very new to blogging and site-building and honestly enjoyed this web-site. Very likely I’m planning to bookmark your website . You amazingly have fantastic posts. Many thanks for sharing with us your website page.
I just want to say I am very new to blogging and actually savored this web page. Probably I’m going to bookmark your blog post . You actually have awesome article content. Thanks for revealing your web site.
What’s up friends, how is the whole thing, and what you desire to say regarding this paragraph, in my view its really remarkable in favor of me.|
I like the helpful info you provide in your articles.
I’ll bookmark your weblog and check again here frequently. I am
quite certain I’ll learn many new stuff right
here! Best of luck for the next!
Out of the frying pan into the fire.
Put a beggar on horseback and hell ride to hell.
The info talked about within the post are some of the most beneficial accessible
check beneath, are some absolutely unrelated web-sites to ours, nonetheless, they are most trustworthy sources that we use
just beneath, are several completely not related websites to ours, however, they are certainly worth going over
Here is an excellent Blog You might Find Exciting that we Encourage You
Sites of interest we’ve a link to
usually posts some really fascinating stuff like this. If you are new to this site
we like to honor numerous other world-wide-web sites around the internet, even when they arent linked to us, by linking to them. Underneath are some webpages worth checking out
we came across a cool web-site that you may possibly love. Take a appear in the event you want
here are some hyperlinks to web pages that we link to for the reason that we assume they are really worth visiting
that would be the end of this write-up. Here you will find some web-sites that we think you will enjoy, just click the links over
below you will locate the link to some web pages that we think you’ll want to visit
although sites we backlink to below are considerably not associated to ours, we feel they’re basically worth a go via, so have a look
check below, are some totally unrelated internet sites to ours, nevertheless, they’re most trustworthy sources that we use
The data talked about inside the article are several of the most beneficial available
please go to the web sites we adhere to, which includes this one, because it represents our picks in the web
one of our visitors not too long ago encouraged the following website
Here are a few of the sites we advise for our visitors
Here is a superb Weblog You may Obtain Intriguing that we Encourage You
Every the moment in a whilst we choose blogs that we read. Listed below are the newest web pages that we pick out
just beneath, are numerous totally not related websites to ours, nevertheless, they may be surely worth going over
Wonderful story, reckoned we could combine a number of unrelated data, nonetheless really really worth taking a look, whoa did one find out about Mid East has got extra problerms too
please stop by the internet sites we adhere to, which includes this 1, because it represents our picks from the web
check beneath, are some totally unrelated internet websites to ours, nevertheless, they may be most trustworthy sources that we use
below you will discover the link to some websites that we believe it is best to visit
Here is a great Blog You might Uncover Interesting that we Encourage You
we prefer to honor a lot of other world-wide-web web sites around the internet, even if they arent linked to us, by linking to them. Under are some webpages worth checking out
that is the finish of this report. Here you will uncover some internet sites that we believe youll value, just click the links over
Sites of interest we’ve a link to
please stop by the web sites we follow, like this one particular, because it represents our picks from the web
here are some links to sites that we link to due to the fact we believe they may be really worth visiting
please visit the web sites we comply with, such as this a single, because it represents our picks through the web
Wonderful story, reckoned we could combine a couple of unrelated information, nonetheless seriously worth taking a search, whoa did a single learn about Mid East has got far more problerms at the same time
very few web sites that happen to be comprehensive below, from our point of view are undoubtedly very well really worth checking out
always a big fan of linking to bloggers that I appreciate but do not get lots of link enjoy from