POWER TO CHANGE INDIA ಎಂದು ಮತಾಂತರ ಮಾಡುತ್ತಿರುವಕ್ರಿಶ್ಚಿಯನ್ ಮಿಷನರಿಗಳು..!!

 
ಭಾರತ ಇನ್ನಿತರ ರಾಷ್ಟ್ರಗಳಂತಲ್ಲ.. ಕೇವಲ ನಮ್ಮ ಭಾಷೆ, ನಮ್ಮ ಜನ, ನಮ್ಮ ಧರ್ಮ, ಎಂದು ಸಾರ್ವಭೌಮತ್ವ ಸಾಧಿಸಲು ಹೊರಟ ರಾಷ್ಟ್ರವಲ್ಲ. ಬದಲಿಗೆ ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ರಾಷ್ಟ್ರ ಆದರೆ ಭಾರತಕ್ಕೆ ಇದೇ ಮುಳುವಾಗುತ್ತಿದೆಯೇನೋ ಎಂಬ ಅನುಮಾನ ಕೆಲವೊಮ್ಮೆ ಕಾಡುತ್ತದೆ. ಇದಕ್ಕೆ ಕಾರಣವೂ ಇದೆ. ಭಾರತದಲ್ಲಿರುವ ಹಿಂದೂಗಳು ಎಲ್ಲವನ್ನು ಸಹಿಸಿಕೊಳ್ಳುತ್ತಾರೆ ಎನ್ನುವುದಕ್ಕೋ ಏನೋ ಹಿಂದೂಗಳ ಮೇಲೆ ಆಕ್ರಮಣ ಹೆಚ್ಚಾಗಿದೆ. ಉದಾಹರಣೆಗೆ ಕೆಲವು ಮತಾಂಧರು ರೇಪ್ ಜಿಹಾದ್, ಸೆಕ್ಸ್ ಜಿಹಾದ್, ಲವ್ ಜಿಹಾದ್ ಎಂದು ಹಿಂದೂ ಹೆಣ್ಣು ಮಕ್ಕಳನ್ನು ಹಾಳುಗೆಡವುತ್ತಿದ್ದರೆ ಮತ್ತೊಂದು ಬಣ ಭಾರತದಲ್ಲೇ ಹುಟ್ಟಿ ಇಲ್ಲೇ ಉಗ್ರ ಸಂಘಟೆನೆಯನ್ನು ಕಟ್ಟಿ ಇಲ್ಲಿರುವ ಜನರನ್ನೇ ಕೊಲ್ಲುವ ಘೋರ ಕೃತ್ಯಗಳನ್ನೆಸಗುತ್ತಿವೆ. ಈಗಾಗಲೇ ಈ ಉಗ್ರಗಾಮಿಗಳಿರುವ ಧರ್ಮವನ್ನು ಜಾಗತಿಕ ಮಟ್ಟದಲ್ಲಿ ಜನರು ವಿರೋಧಿಸುತ್ತಿದ್ದಾರೆ ಆದರೆ ಭಾರತವನ್ನು ಕೇವಲ ಇದೊಂದೇ ಸಮಸ್ಯೆ ಕಾಡುತ್ತಿಲ್ಲ, ಬದಲಿಗೆ ಇವೆಲ್ಲವನ್ನೂ ಮೀರಿಸುವಂಥ ಮತ್ತೊಂದು ಶಕ್ತಿಯೊಂದಿದೆ. ಕ್ರಿಶ್ಚಿಯನ್ ಮಿಷನರಿಗಳ ಮತಾಂತರವೆಂಬ ದೊಡ್ಡ ಶಕ್ತಿ. ಇದಕ್ಕೆ ಯಾವ ಮದ್ದೂ ಇಲ್ಲ. ಮೋದಿಯವರು ತಮ್ಮ ಅಧಿಕಾರಾವಧಿಯಲ್ಲಿ ಬೇಕಾದರೆ ಎಲ್ಲಾ ಉಗ್ರ ಸಂಘಟನೆಗಳನ್ನು ಹತ್ತಿಕ್ಕಬಹುದು ಆದರೆ ಈ ಮತಾಂತರವನ್ನ ಮಾತ್ರ ಒಂದಿಷ್ಟೂ ಅಲ್ಲಾಡಿಸಲು ಸಾಧ್ಯವಿಲ್ಲ. ಒಂದನ್ನು ಮುಚ್ಚಿಹಾಕಿದರೆ ಮತ್ತೊಂದು ಆಯಾಮದಲ್ಲಿ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಬಲವಾದ ಕಾರಣವೂ ಇದೆ. ನೀವೆಲ್ಲಾ ಇತ್ತೀಚಿನ ದಿನಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಬಡ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದನ್ನು ಕೇಳಿದ್ದೇವೆ. ಮತಾಂತರ ಮಾಡುವಾಗ ಸಿಕ್ಕಿಬಿದ್ದು ಹಿಂದೂ ಸಂಘಟನೆಗಳಿಂದ ಗೂಸಾ ತಿಂದು ಜೀವ ಉಳಿದ್ರೆ ಸಾಕಪ್ಪಾ ಎಂದು ಓಡಿ ಹೋದ ಫಾದ್ರಿಗಳನ್ನೂ ನೋಡಿದ್ದೇವೆ. ಇದೆಲ್ಲಾ ಮತಾಂತರದ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಇದು ಕಾನೂನು ಬಾಹಿರವಾದ್ದರಿಂದ ಇಂದಿಗೂ ಅಲ್ಲಿ ಇಲ್ಲಿ ಗುಪ್ತವಾಗಿ ಮತಾಂತರ ನಡೆಯುತ್ತಿದೆಯೇ ಹೊರತು ಹೆಚ್ಚಾಗಿ ವಿದ್ಯಾವಂತ ಹಿಂದೂಗಳನ್ನ ಕಾಡುತ್ತಿಲ್ಲ. ಇದು ಮತಾಂತರಿಗಳು ಅವಿದ್ಯಾವಂತ ಮತ್ತು ಬಡ ಹಿಂದೂಗಳು ಮತ್ತು ಮುಸಲ್ಮಾನರನ್ನು ಮತಾಂತರ ಮಾಡಲು ಬಳಸುವ ಒಂದು ವಿಧಾನವಾದರೆ ಮತ್ತೊಂದು ವಿಧಾನ “ಕ್ರಿಸ್ತನ ಪ್ರೇಮವನ್ನು ಹಂಚುವುದಂತೆ”. ಕ್ರೈಸ್ತ ಧರ್ಮದಲ್ಲಿ ಗಾಸ್ಪೆಲ್(ಒಳ್ಳೆಯ ಸುದ್ದಿ) ಅನ್ನು ಎಲ್ಲರಿಗೂ ಹೇಳಬೇಕು, ಹಂಚಬೇಕು ಎಂಬ ಉಲ್ಲೇಖವಿದೆ. ಇದನ್ನೇ ದಾಳವಾಗಿ ಬಳಸಿಕಳ್ಳುವ ಮಿಷನರಿಗಳು ಕಾನೂನಿನ ಕಣ್ಣಿಗೆ ಮಣ್ಣೆರಚಿ ಮತಾಂತರ ಮಾಡುವುದು ಮತಾಂತರದ ಮತ್ತೊಂದು ಆಯಾಮ. ಇದಕ್ಕ ಕಣ್ಣಿಗೆ ಕಾಣುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ.

ನೀವು ಇತ್ತೀಚೆಗೆ Power To Change India(ಬದಲಾಯಿಸುವ ಶಕ್ತಿ) ಎಂಬ ಕ್ರಿಶ್ಚಿಯನ್ ಮಿಷನರಿಯೊಂದು ಭಾರತದಲ್ಲಿರುವ ಎಲ್ಲಾ ಭಾಷೆಗಳ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳಲ್ಲೂ ಬಂದ ಜಾಹೀರಾತುಗಳನ್ನು ನೋಡಿರುತ್ತೀರ. ಇವರು ಜಾಹೀರಾತಿನಲ್ಲಿ ಹೇಳುವ ಪ್ರಕಾರ “ನಾವು ಹದಿನೈದು ಜನರ ಜೀವನವನ್ನು ಬದಲಾಯಿಸಿದ ಆ ಶಕ್ತಿಯ ಬಗ್ಗೆ ಒಂದು ಪುಸ್ತಕವನ್ನು ಉಚಿತವಾಗಿ ಮನೆಗೆ ತಂದು ಕೊಡುತ್ತಿದ್ದೇವೆ.. ಅದಕ್ಕಾಗಿ ನೀವು 1800-208-8000ನಂಬರಿಗೆ ಕರೆ ಮಾಡಿ” ಎಂಬ ಮಾಹಿತಿಯಿತ್ತು. ಇದರಲ್ಲಿ ಅವರ ಅಂತರ್ಜಾಲ ತಾಣ www.powertochangeindia.com ದ ಮಾಹಿತಿಯೂ ಇತ್ತು. ಇದನ್ನೆಲ್ಲಾ ಕೇಳಿ ಹಲವಾರು ಜನ ತಮ್ಮ ಜೀವನವೂ ಬದಲಾಗಬಹುದೇನೋ ಎಂದು ಕರೆ ಮಾಡಿದ್ದಾರೆ. ಆದರಂತೆ ಪುಸ್ತಕವನ್ನು ಮನೆಗೆ ತಂದು ಕೊಡಲು ಬಂದವರು ಮಾತ್ರ ಕ್ರಿಶ್ಚಿಯನ್ ಮಿಷನರಿಗಳ ಏಜೆಂಟರು. ಏಕಾಏಕಿ ಮನೆಗೆ ಬಂದು ಪುಸ್ತಕವನ್ನು ಕೊಟ್ಟು ಹೋಗುವುದಿಲ್ಲ, ಬದಲಿಗೆ ಅಲ್ಲೇ ಕುಳಿತು ಆತ್ಮೀಯರಂತೆ ಮಾತನಾಡಿ ಆ ಏಜೆಂಟರ ಕಷ್ಟಗಳನ್ನು ಹೇಳಿಕೊಳ್ಳಲು ಶುರು ಮಾಡುತ್ತಾರೆ. ಎಲ್ಲಿ ನಮ್ಮ ಹಿಂದೂಗಳು “ಅಯ್ಯೋ ಪಾಪ, ಹೀಗಾಯ್ತಾ?”ಎಂದು ಕೇಳುವಂತೆ ಮಾಡಿ ಕಡೆಗೆ ನಮಗೆಲ್ಲಾ ಕ್ರಿಸ್ತನೇ ದಾರಿ ತೋರಿದ ಎಂದು ಹೇಳಿ ಮತಾಂತರ ಮಾಡಿಸುವುದಕ್ಕೆ ಎತ್ನಿಸುತ್ತಾರೆಂಬ ದೂರು ಕೇಳಿ ಬಂತು. ಅದಕ್ಕಾಗಿ ಸ್ವತಃ ನಾನೇ ಆ ಮಿಷನರಿಗಳ 18002088000 ನಂಬರಿಗೆ ಕರೆ ಮಾಡಿ ಅಲ್ಲಿನ ಅಧಿಕಾರಿಗಳಿಗೆ ಪುಸ್ತಕದ ಬಗ್ಗೆ ಪ್ರಶ್ನಿಸಿದೆ. ಅದಕ್ಕೆ ಅವರಿಂದ ಬಂದ ಒಂದೊಂದು ಉತ್ತರವೂ ಅವರ ಮತಾಂತರದ ಉದ್ದೇಶವನ್ನು ಸಾರುವ ಹಾಗಿತ್ತು. ನಾನು Power to Change Indiaಅಧಿಕಾರಿಗಳೊಡನೆ ಮಾತನಾಡಿದ ಕೆಲವೊಂದು ಭಾಗವನ್ನು ಹಾಗೇ ಹಾಕಿದ್ದೇನೆ ಓದಿ.
ನಾನು: ಎಷ್ಟು ಪುಸ್ತಕವನ್ನ ಮಾರಿದ್ದೀರ?
ಅಧಿಕಾರಿ: ಸುಮಾರು 1ಲಕ್ಷಕ್ಕೂ ಹೆಚ್ಚು.
ನಾನು: ನಿಮಗೆ ಇಷ್ಟೆಲ್ಲಾ ಹಣ ಎಲ್ಲಿಂದ ಬರುತ್ತದೆ??
ಅಧಿಕಾರಿ: ಎಲ್ಲವೂ ಚರ್ಚುಗಳು ನೋಡಿಕೊಳ್ಳುತ್ತವೆ.
ನಾನು: ನಾನು ಹಿಂದೂ ಧರ್ಮವನ್ನು ಬಿಟ್ಟು ಕ್ರಿಸ್ತನನ್ನು ಒಪ್ಪಿಕೊಂಡರೆ ನನ್ನ ಕಷ್ಟಗಳೆಲ್ಲವೂ ನಿವಾರಣೆಯಾಗುತ್ತಾ?
ಅಧಿಕಾರಿ: ಹೌದು, ಒಮ್ಮೆ ಕ್ರಿಸ್ತನನ್ನು ಒಪ್ಪಿಕೊಳ್ಳಿ ಆಗ ನೋಡಿ ನಿಮ್ಮ ಜೀವನದಲ್ಲಾಗುವ ಬದಲಾವಣೆಗಳನ್ನು….

ಹೀಗೆ ನಾವು ಸಾಕಷ್ಟು ಮಾತನಾಡಿದ ನಂತರ ಅವರು ನನ್ನ ಮನಯೆ ವಿಳಾಸ ತೆಗೆದುಕೊಂಡು ಪುಸ್ತಕ ಕಳಿಸಲು ಒಪ್ಪಿದರು. ಬಹಳ ದಿನಗಳು ಕಳೆದ ಮೇಲೆ ನನ್ನ ಮನೆಗೆ ಪುಸ್ತಕ ತೆಗೆದುಕೊಂಡು ಇಬ್ಬರು ವ್ಯಕ್ತಿಗಳು ಬಂದರು. ಬಂದವರೇ ನನಗೆ ಅವರು ಎಷ್ಟೋ ವರ್ಷಗಳ ಪರಿಚೆಯವಿರುವ ಹಾಗೆ ನಕ್ಕು ಮಾತನಾಡಿಸಿ ಪುಸ್ತಕ ಕೊಟ್ಟರು. ನಾನು ಇನ್ನೇನು ಹೊರಡುತ್ತಾರೆಂದು ಬಾಗಿಲು ಹಾಕಲು ಮುಂದಾದೆ. ಆಗ “ಬ್ರದರ್, ಐದು ನಿಮಿಷ ಮಾತನಾಡಬಹುದಾ?” ಎಂದು ಕೇಳೇ ಬಿಟ್ಟರು. ನನಗೆ ಬೇಕಾಗಿದ್ದೂ ಅದೇ.. ಬನ್ನಿ ಸಾರ್ ಈ ಮಾತಿಗೇ ಕಾಯುತ್ತಿದ್ದೆಯೆಂದು ಮನೆಯೊಳಗೆ ಕುರ್ಚಿ ಹಾಕಿ ಕೂರಿಸಿ ಕ್ಲಾಸ್ ತೆಗೆದುಕೊಳ್ಳಲು ಮುಂದಾದೆ, ನನಗೆ ಹಲವಾರು ಹಿಂದೂಗಳು ಮಾಹಿತಿ ಕೊಟ್ಟಂತೆ ಆ ಏಜೆಂಟರು ತಮಗಾದ ಕಷ್ಟವನ್ನು ಹೇಳಲು ನಿಂತರು. ಮಾರ್ಕ್ ಮಂಜುನಾಥ ಎಂಬುವನೊಬ್ಬ ಹೇಳಿದ ಪಂಚತಂತ್ರದ ಕಥೆಯನ್ನು ಕೇಳಿ ,“ನಾನು ಹಿಂದೂ ಕುಟುಂಬದಿಂದ ಬಂದವನು. ನಾನು ಚಿಕ್ಕವನಾಗಿದ್ದಾಗ ನಮ್ಮ ತಂದೆ ಬಹಳ ಶ್ರೀಮಂತರಾಗದ್ದರು. ಎಲ್ಲವೂ ಚೆನ್ನಾಗಿತ್ತು ಆದರೆ ಒಂದು ದಿನ ನಾನು ಆಟವಾಡುತ್ತಿದ್ದೆ ಆಗ ಮನೆಯಲ್ಲಿ ಅಪ್ಪನ ಅಣ್ಣ ತಮ್ಮಂದಿರಲ್ಲಾ ಬಂದಿದ್ದರು.. ಆಗ ಅವರೆಲ್ಲರೂ ಆಸ್ತಿ ವಿಷಯಕ್ಕೆ ಅಪ್ಪನ ಬಳಿ ಜಗಳವಾಡಿ ಹೊರಟು ಹೋದರು. ನಾನು ಆಟವಾಡಿ ಮನೆಗೆ ಬಂದಾಗ ನನ್ನ ಕಣ್ಣೆದುರೇ ಅಪ್ಪ ನೇಣು ಬಿಗಿದುಕೊಂಡು ಸತ್ತು ಹೋಗಿದ್ದರು. ನಾನು ಹೇಗಾದರೂ ಮಾಡಿ ಚಾಕುವನ್ನು ತಂದು ಹಗ್ಗವನ್ನು ಕತ್ತರಿಸಿದಾಗ ಅಪ್ಪನ ದೇಹ ನೆಲಕ್ಕೆ ಬಿದ್ದದ್ದನ್ನು ಕಂಡು ಕಣ್ಣೀರು ಉಕ್ಕಿ ಬಂತು ಬ್ರದರ್… ಕೊನೆಗೆ ಹೇಗೋ ನೆಂಟರ ಸಹಾಯದಿಂದ ಅಪ್ಪನ ಕಾರ್ಯವನ್ನು ಮುಗಿಸಿದೆ.. ಆದರೆ ನಾನು ಬೀದಿ ಪಾಲಾಗಿದ್ದೆ.. ಆದರೆ ಅಂದು ನನ್ನ ಕನಸ್ಸಿನಲ್ಲಿ ಕ್ರಿಸ್ತ ಬಂದು ನಾನು ನಿನ್ನನ್ನು ಕೈಬಿಡಲ್ಲ ಎಂದಿದ್ದ. ನನ್ನ ಜೀವನ ಅಂದಿನಿಂದ ಬದಲಾಗಿತ್ತು… ಒಂದೊಂದೇ ಹಂತದಲ್ಲಿ ನಾನು ಹಣ ಗಳಿಸುತ್ತಾ ಬಂದೆ. ಈಗ ನಾನು ಜೀವನದಲ್ಲಿ ಅರಾಮಾಗಿದ್ದೇನೆ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದರಿಂದ ಏಕಾಏಕಿ ಕ್ರಿಸ್ತನನ್ನು ಒಪ್ಪಲು ಸಾಧ್ಯವಾಗುತ್ತಿರಲಿಲ್ಲ.. ಆದರೆ ಒಮ್ಮೆ ಕ್ರಿಸ್ತನನ್ನು ಒಪ್ಪಿ ನೋಡೋಣವೆಂದು ತೀರ್ಮಾನಿಸಿದೆ.. ಇಂದು ನನ್ನ ಜೀವನವೇ ಬದಲಾಗಿದೆ.” ಎಂದು ಮೊಸಳೆ ಕಣ್ಣೀರು ವರೆಸುತ್ತಾ ತನ್ನ ಎಪಿಸೋಡ್ ಮುಗಿಸದ. ಮತ್ತೊಬ್ಬ ಇನ್ನೇನು ಅವನ ಧಾರಾವಾಹಿ ಹೇಳಬೇಕು ಅಷ್ಟರಲ್ಲೇ ನಾನು “ನಿಮ್ಮದೂ ಅದೇ ಕ್ರಿಸ್ತ ಬಚಾವ್ ಮಾಡಿದ ಸ್ಟೋರಿನಾ ಗುರೂ” ಎಂದೆ. ಅದಕ್ಕೆ ಆತ ಇದು ಸ್ಟೋರಿ ಅಲ್ಲ ಬ್ರದರ್ ಸತ್ಯ ಸಂಗತಿ ಎಂದೆಂದು ಏನೇನೋ ಹೇಳಲು ಶರುವಿಟ್ಟುಕೊಂಡ.. ಕಡೆಗೆ ಅವರ ರೋಧನೆಯನ್ನು ತಡೆಯಲಾರದೇ ನಾನೇ ಅವರನ್ನು ಬೈದು ಹೊರ ಕಳುಹಿಸಿದೆ.

ಆ ಮಾರ್ಕ್ ಮಂಜುನಾಥ ಕಥೆಯನ್ನು ಹೇಳಿದ ರೀತಿ ನೋಡಿಬಿಟ್ಟರೇ ಎಂಥವನಿಗೂ ಮೈಯೆಲ್ಲಾ ಜುಮ್ಮೆನ್ನುವಂತಿತ್ತು. ಅವನ ಜೊತೆಯೇ ಗೊಳೋ ಎಂದು ಅಳಬೇಕು ಎನ್ನುವಂತಿತ್ತು. ಸಧ್ಯ ನಾನು ಹಿಂದೂ ಧರ್ಮದ ಮೇಲೆ ಅಪಾರ ನಂಬಿಕೆಯಿಟ್ಟಿದ್ದರಿಂದ ನಾನು ಅವನ ಮಾತಿಗೆ ಮರುಳಾಗಲಿಲ್ಲ..ನಿಜವಾಗಿಯೂ ಹೇಳುತ್ತೇನೆ, ನನ್ನನ್ನು ಬಿಟ್ಟು ಅಲ್ಲಿ ಯಾರಾದರೂ ದುರ್ಬಲ ಮನಸ್ಸಿನವರು ಇದ್ದರೆ ಖಂಡಿತವಾಗಿಯೂ ಲೀಟರ್ ಗಟ್ಟಲೇ ಕಣ್ಣೀರು ಸುರಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದರು. ಹೀಗೆ ಮನೆಮನೆಗೆ ಬಂದು ಗಾಸ್ಪೆಲ್ ಹೆಸರಿನಲ್ಲಿ ಮತಾಂತರ ಮಾಡುವುದರಿಂದ ಆ ಮಿಷನರಿಗಳ ಮೇಲೆ ಕಾನೂನು ಪ್ರಕಾರವಾಗಿ ಯಾವ ಕೇಸೂ ದಾಖಲಿಸಲಾಗುವುದಿಲ್ಲ. ಇದು ಸಧ್ಯ ಕರ್ನಾಟಕ ಸೇರಿದಂತೆ ಇಡೀ ಭಾರತದಲ್ಲಿ ಮತಾಂತರಕ್ಕೆ ಬಳಸುತ್ತಿರುವ ಮಾರ್ಗವಿದು.

ಇಲ್ಲಿ ನಾವು ಹಲವಾರು ವಿಷಯಗಳ ಬಗ್ಗೆ ಗಮನಹರಿಸಬೇಕು.. ನೀವೇ ಯೋಚಿಸಿ.. ಒಂದು ಪೌಂಡ್ ಬ್ರೆಡ್ಡಿಗೂ 30ರೂಪಾಯಿಯೆನ್ನುತ್ತಾರೆ. 1 ಹಾಳೆಯನ್ನು ಜೆರಾಕ್ಸ್ ಮಾಡಿಸಲು 1ರೂ ರಿಂದ 1.5ರೂಪಾಯಿಯವರೆಗೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಯಾವದೋ ಸಂಸ್ಥೆಯೊಂದು ಏಕೆ ತನ್ನವರಲ್ಲದ ಧರ್ಮದವರಿಗೂ ಒಳ್ಳೆಯ ಹಾಳೆಯಲ್ಲಿ ಮಾಡಿಸಿದ ಹೊಸದಾಗಿ ಹೊಳೆಯುವ ಪುಸ್ತಕವನ್ನು ಉಚಿತವಾಗಿ ಕೊಡುತ್ತಾರೆ? ಅದು ಮನೆಮನೆಗೆ ಹೋಗಿ.. !!!

ಕೇವಲ ಪತ್ರಿಕಾ ಮಾಧ್ಯಮಗಳಲ್ಲಿ ಜಾಹೀರಾತನ್ನು ಪ್ರಕಟಿಸಲು ಸಣ್ಣ ಜಾಗಕ್ಕೇ 1000ರೂಪಾಯಿಗಳಿಂದ ಹಿಡಿದು  10,000ದ ವರೆಗೂ ತೆಗೆದುಕಳ್ಳುತ್ತಾರೆ. ಆದರೆ Power to change Indiaದವರು ಮಾತ್ರ ಎಲ್ಲಾ ಭಾಷೆಯ ಪತ್ರಿಕೆಯಲ್ಲೂ ಮೊದಲನೇ ಪೇಜಿನಲ್ಲಿ ಅದೂ ಇಡೀ ಪತ್ರಿಕೆಯ ಹಾಳೆಯೇ ತುಂಬುವಷ್ಟು ದೊಡ್ಡದಾಗಿ ಜಾಹೀರಾತು ಹಾಕಿಸಿದ್ದಾರೆ. ಇನ್ನು ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತನ್ನು ಪ್ರಕಟಿಸಲು ಬಹಳ ಹಣವಿರಬೇಕು. ಆದರೆ ಈ ಮಿಷನರಿಗಳಿಗೆ ಇಡೀ ಭಾರತಕ್ಕೇ ಪುಸ್ತಕ ಹಂಚುವಷ್ಟು, ಎಲ್ಲಾ ಮಾಧ್ಯಮಗಳಿಗೂ ಜಾಹೀರಾತು ಕೊಡುವಷ್ಟು ಹಣ ಎಲ್ಲಿಂದ ಬಂತು. ಯಾರಾದರೂ ಲೆಕ್ಕ ಕೇಳಿದ್ದೀರಾ??  ಇದನ್ನು ನಾನು ಪ್ರಶ್ನಿಸಿದ್ದಕ್ಕೆ ನನಗೆ ಮಿಷನರಿಗಳು ಜಾಣತನದಿಂದ ಹೇಳಿದ್ದು “ಎಲ್ಲಾ ಕ್ರಿಸ್ತ ಕೊಡುತ್ತಾನೆ” ಎಂದು.

ಹಾಗಾದರೆ ನನಗೆ ಕೆಲ ಅನುಮಾನಗಳಿವೆ.. ನೋಡಿ ಇವರು ಹೇಳುವ ಹಾಗೆ ಕ್ರಿಸ್ತನಿಗೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುವಷ್ಟು, ಇತರರಿಗೆ ಲಕ್ಷಗಟ್ಟಲೇ ಪುಸ್ತಕ ಕೊಡುವಷ್ಟು ಕೋಟಿ ಕೋಟಿ ಹಣವಿದ್ದರೆ ಭಾರತದಲ್ಲಿರುವ ಎಷ್ಟೋ ಜನರ ಬಡತನ ನಿವಾರಣೆ ಮಾಡಬಹುದಲ್ಲವೇ?? ಎಷ್ಟೋ ಜನರಿಗೆ ತಿನ್ನಲು ಅನ್ನವಿಲ್ಲದೇ ಮದುವೆ ಮನೆಯಲ್ಲಿ ಮಿಕ್ಕ ಅನ್ನವನ್ನು ತೊಟ್ಟಿಗೆ ಎಸೆದಾಗ ಅದರಲ್ಲಿ ಸಿಹಿ ತಿನಿಸುಗಳನ್ನು, ಅನ್ನವನ್ನು ಹೆಕ್ಕಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವವರನ್ನು ನಾನೇ ಕಣ್ಣಾರೆ ನೋಡಿ ದುಖಃ ತಡೆಯಲಾಗದೇ ಕಣ್ಣೀರಿಟ್ಟಿದ್ದೇನೆ. ಏಕೆ ಇಂಥಾ ಜನರಿಗೆ ಕ್ರಿಸ್ತ ಸಹಾಯ ಮಾಡಲು ಮಿಷನರಿಗಳನ್ನು ಕಳಿಸುವುದಿಲ್ಲ??
ಇನ್ನು ಕೆಲ ಬಡವರಿಗೆ ಮೊದಲು ಹಣ ಕೊಡುವ ನೆಪದಲ್ಲಿ ಮತಾಂತರ ಮಾಡಿಸಿ ಸ್ವಲ್ಪ ಹಣ ಕೊಟ್ಟು ಮಿಷನರಿಗಳು ಕೈ ತೊಳೆದಕೊಳ್ಳುತ್ತಿದ್ದಾರೆ. ಕ್ರಿಸ್ತ ಏನು ಕ್ರೈಸ್ತ ಧರ್ಮಕ್ಕೆ ಬಂದವರನ್ನು ಮಾತ್ರ ಸಂರಕ್ಷಿಸು ಎಂದಿದ್ದಾನಾ??

ಅಷ್ಟಕ್ಕೂ ಈ Power to change India ದ ಬಳಿಯಿರುವಷ್ಟು ಹಣದಿಂದ ಏನಾದರೂ ಇಡೀ ಭಾರತದಲ್ಲಿನ ಬಡವರನ್ನು ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದರೆ ಒಪ್ಪಬಹುದಿತ್ತು. ನಿಜವಾಗಿಯೂ ಜನರ ಜೀವನವನ್ನು ಬದಲಾಯಿಸುವ ಚಟವಿದ್ದರೆ ಕಷ್ಟದಲ್ಲಿರುವ ಎಲ್ಲಾ ಜನರಿಗೆ ಬದುಕುವ ದಾರಿ ತೋರಿಸಬಹುದಿತ್ತು. ಆದರೆ ಈ ಸಂಸ್ಥೆ ತನಗೆ ಬರುವ ಕೋಟಿಗಟ್ಟಲೇ ಹಣದಿಂದ ಕ್ರಿಸ್ತನ ಬಗ್ಗೆ ಪುಸ್ತಕ ಮುದ್ರಿಸಿ ಮಾರುತ್ತಿದೆ. ಕಂಡ ಕಂಡಲ್ಲಿ ಬ್ಯಾನರ್ ಹಾಕಿಸುತ್ತಿದೆ, ಮಾಧ್ಯಮಗಳಲ್ಲಿ ಜಾಹೀರಾತಿಗೇ ಕೋಟಿಗಟ್ಟಲೇ ಸುರಿಯತ್ತದೆ. ಒಮ್ಮೆ ಆಲೋಚನೆ ಮಾಡಿ, ನೀವು ಒಂದು ಉದ್ಯಮಕ್ಕೆ ಕೈ ಹಾಕಿರುತ್ತೀರ.. ಅದಕ್ಕೆ ಕೋಟ್ಯಂತರ ರೂಪಾಯಿಗಳನ್ನು ಸುರಿದಿರುತ್ತೀರ.. ಆದರೆ ಇದಕ್ಕೆಲ್ಲಾ ನೀವು ಏನನ್ನೂ ವಾಪಾಸ್ ಬಯಸದೇ ಕ್ರಿಸ್ತನಿಗೆ ಕೊಟ್ಟು ಬಿಟ್ಟೆ ಎಂದು ಕೂರುತ್ತೀರಾ??  ಇಲ್ಲ ತಾನೇ?? ಹಾಗಾದರೆ, Power to changeIndia ಎಂಬ ಪರದೇಸಿ ಸಂಸ್ಥೆಯೊಂದು ಇಷ್ಟೆಲ್ಲಾ ಖರ್ಚು ಮಾಡುವುದರ ಉದ್ದೇಶವಾದರೂ ಏನು? ನಮ್ಮವರೇ ಭಾರತವನ್ನು ಹೇಗೆ ಕೊಳ್ಳೆ ಹೊಡೆಯಬಹುದೆಂದು ಆಲೋಚಿಸುತ್ತಿರುವಾಗ ಎಲ್ಲಿಂದಲೋ ಬಂದ ಸಂಸ್ಥೆಯೊಂದು ಜನರ ಜೀವನವನ್ನು ಬದಲಿಸುತ್ತೇನೆಂದು ಹೇಳಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುವುದಕ್ಕೆ ಅವರಿಗೇನು ದರ್ದಾ?? ಅಥವಾ ತಲೆ ಕೆಟ್ಟಿದೆಯಾ?? ಸರಿ, ಇದಕ್ಕೆಲ್ಲಾ ಇವರಿಗೆ ಹಣ ಕೊಡುತ್ತಿರುವುದಾದರೂ ಯಾರು?

ಗುಪ್ತ ಮಾಹಿತಿಗಳ ಪ್ರಕಾರ ತಮಿಳುನಾಡಿನ ಎಷ್ಟೋ ಚರ್ಚುಗಳು ಮತ್ತು ಹೊರ ದೇಶಗಳಲ್ಲಿರುವ ಚರ್ಚುಗಳೆಲ್ಲವೂ ಸೇರಿ ಮತಾಂತರ ಮಾಡಲು ಉಪಯಗಿಸುತ್ತಿರವ ಅಸ್ತ್ರವೇ ಇಂಥ ಸಂಸ್ಥೆಗಳು. ಇವರುಗಳಿಗೆ ಮೊದಲು NGO ಮಾಡಲು ಹೇಳಿ, ನಂತರ NGO ಗೆ ದಾನ ಕೊಡುವ ನೆಪದಲ್ಲಿ ತಿಂಗಳಿಗೆ ಇಂತಿಷ್ಟು ಎಂದು ಕೋಟಿಗಟ್ಟಲೇ ಹಣ ಕೊಡುತ್ತಿದ್ದಾರೆ. ಇದನ್ನು ಮತಾಂತರ ಮಾಡಲು ಉಪಯೋಗಿಸಬೇಕೆಂಬ ಷರತ್ತಿನ ಮೇಲೆ ಇಷ್ಟೆಲ್ಲಾ ಹಣವನ್ನು ಬಿಡುಗಡೆ ಮಾಡುತ್ತಾರೆ.

ಜನರು ಅಷ್ಟು ಸುಲಭವಾಗಿ ಆಕರ್ಷಿತರಾಗುವುದಿಲ್ಲ.. ಆದ್ದರಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವಂಥ, ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಮತ್ತು ಕೆಲ ನಟ/ನಟಿಯರನ್ನು ಸುಳ್ಳು ಕಥೆಗಳನ್ನು ಹೇಳಲು ಲಕ್ಷಗಟ್ಟಲೇ ಹಣ ಕೊಟ್ಟು ಬುಕ್ ಮಾಡಿಕೊಳ್ಳಲಾಗುತ್ತದೆ. ಅದರಂತೆ ಅವರೆಲ್ಲರೂ ಬರೆದುಕೊಟ್ಟ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ. ಇದರಿಂದ ಪ್ರೇರೇಪಣಗೊಂಡು ಎಷ್ಟೋ ಜನ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ.Power to Change India ಕೊಡುವ ಪುಸ್ತಕದ ಎಲ್ಲಾ ಜೀವನವನ್ನು ಬದಲಾಯಿಸಿದ ಕಥೆಗಳನ್ನೊಮ್ಮೆ ಓದಿ ನೋಡಿ. ಎಲ್ಲರ ಜೀವನವನ್ನೂ ಹೀರೋ ರೀತಿ ಬದಲಾಯಿಸಿದ್ದೂ Almighty God ಜೀಸಸ್ ಕ್ರೈಸ್ಟೇ..!!! ಹಾಗಾದರೆ ಯಾರ ಜೀವನವನ್ನೂ ಹಿಂದೂ ದೇವತೆಗಳು ಬದಲಾಯಿಸಲೇ ಇಲ್ಲವೇ??ಇದರಿಂದಲೇ ನಮಗೆ ತಿಳಿಯಬೇಕು.. POWER TO CHANGE INDIAದ ಅಸಲೀ ಉದ್ದೇಶ POWER TO CONVERT INDIA ಎಂದು. ಹಿಂದೂಗಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ. ಇಲ್ಲವಾದರೆ ನಿಮ್ಮ ಹಿಂದೂ ದೇವತೆಗಳ ಫೋಟೋ ಮತ್ತು ವಿಗ್ರಹಗಳನ್ನು ಬೀದಿಗೆ ಎಸೆದು ಜೀಸಸ್ಸಿಗೆ ಕ್ಯಾಂಡೆಲ್ ಹಚ್ಚುವ ಕಾಲ ಬಹಳ ಹಿಂದಿಲ್ಲ. ಹಿಂದುಸ್ಥಾನ, ಕ್ರಿಸ್ತಸ್ಥಾನವಾದರೆ ಬಾಯಿ ಬಡಿದುಕೊಳ್ಳುವುದಕ್ಕೂ ಒಬ್ಬ ಹಿಂದೂವೂ ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು.

9,801 thoughts on “POWER TO CHANGE INDIA ಎಂದು ಮತಾಂತರ ಮಾಡುತ್ತಿರುವಕ್ರಿಶ್ಚಿಯನ್ ಮಿಷನರಿಗಳು..!!

 1. ಸಾಧ್ವಿ ಜ್ಯೋತಿ ನಿರಂಜನ್, ಸಾಕ್ಷಿ ಮಹಾರಾಜ್ ಮತ್ತು ಸುಶ್ಮಾ ಸ್ವರಾಜ್‍ರನ್ನು ವಿವಾದದಿಂದ ರಕ್ಷಿಸಲು ಆಗ್ರಾದ ಮಧುನಗರ ಕೊಳೆಗೇರಿಯು ಯಶಸ್ವಿಯಾಗಿದೆ. ಪಾರ್ಲಿಮೆಂಟ್‍ನಲ್ಲಿ ಕಪ್ಪುಹಣದ ಚರ್ಚೆ ನಡೆಯುತ್ತಿದ್ದಾಗ ಸಾಧ್ವಿ ದೆಹಲಿಯ ಕಾರ್ಯಕ್ರಮದಲ್ಲಿ ವಿವಾದಿತ ಹೇಳಿಕೆಯೊಂದನ್ನು ಕೊಟ್ಟರು. ಪಾರ್ಲಿಮೆಂಟು ಸಾಧ್ವಿಯ ಸುತ್ತ ತಿರುಗತೊಡಗಿತು. ಕಪ್ಪು ಹಣವನ್ನು ಕೈಬಿಟ್ಟು ಪ್ರತಿಪಕ್ಷ ಗಳು ಸಾಧ್ವಿಯನ್ನು ಎತ್ತಿಕೊಂಡವು. ಅದೇ ವೇಳೆ ಸಾಕ್ಷಿ ಮಹಾರಾಜ್ ಎಂಬ ಸಂಸದ ಗೋಡ್ಸೆ ಯನ್ನು ಮಹಾನ್ ದೇಶಭಕ್ತ ಎಂದು ಹೊಗಳಿದರು. ಸಾಧ್ವಿಯ ಸುತ್ತ ನೆರೆದಿದ್ದ ವಿರೋಧ ಪಕ್ಷಗಳು ಮಹಾರಾಜ್‍ರ ಸುತ್ತ ನೆರೆದುವು. ಅವರಿಂದ ಮೂರು ಮೂರು ಬಾರಿ ಕ್ಷಮೆ ಯಾಚನೆಯನ್ನು ಪಡೆಯುವ ಹೊತ್ತಲ್ಲೇ ಭಗವದ್ಗೀತೆ ರಾಷ್ಟ್ರ ಗ್ರಂಥವಾಗಬೇಕು ಎಂದು ಸುಶ್ಮಾ ಸ್ವರಾಜ್ ಹೇಳಿಕೆ ನೀಡಿದರು. ಸಾಧ್ವಿ ಮತ್ತು ಸಾಕ್ಷಿಯನ್ನು ಕೈಬಿಟ್ಟ ವಿರೋಧ ಪಕ್ಷಗಳು ಸುಶ್ಮಾರನ್ನು ತರಾಟೆಗೆ ತೆಗೆದು ಕೊಂಡವು. ಈ ಕುರಿತಂತೆ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದುವು. ಈ ಚರ್ಚೆ ಇನ್ನೂ ಮುಗಿಯು ವುದಕ್ಕಿಂತ ಮೊದಲೇ ಆಗ್ರಾದ ಕೊಳೆಗೇರಿಯ 56 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಪ್ರಕಟವಾದುವು. ಮಾಧ್ಯಮಗಳಲ್ಲಿ ಮಾತ್ರವಲ್ಲ, ಪಾರ್ಲಿಮೆಂಟಿನಲ್ಲೂ ಇದು ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಯಿತು. ಇದೀಗ ಈ ಸುದ್ದಿಯನ್ನು ಮರೆಸುವಂತೆ ಡಿ. 25ರಂದು ಸಂಘಪರಿವಾರ ಅಲೀಘಡ್‍ನಲ್ಲಿ ನಡೆಸಲುದ್ದೇಶಿಸಿರುವ ಮತಾಂತರ ಕಾರ್ಯಕ್ರಮವು ಪ್ರಚಾರ ಪಡೆಯುತ್ತಿದೆ. ಅಂತೂ ಕಪ್ಪು ಹಣದ ಸುತ್ತ ಆರಂಭಗೊಂಡ ಚರ್ಚೆಯು ಬೇಕಾಬಿಟ್ಟಿ ತಿರುವು ಪಡೆದು ಮೋದಿಯನ್ನೂ ಮತ್ತು ಅವರ ಪಕ್ಷವನ್ನೂ ರಕ್ಷಿಸುವಲ್ಲಿ ಸಫಲವಾಗಿದೆ.
  ನಿಜವಾಗಿ, ಆಗ್ರಾ ಮತಾಂತರ ಪ್ರಕರಣಕ್ಕೆ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಆ ಇಡೀ ಪ್ರಕ್ರಿಯೆಯೇ ಸಂಚಿನಂತೆ ಕಾಣುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಪಾರ್ಲಿಮೆಂಟಿನಲ್ಲಿ ಹೇಳಿಕೆ ನೀಡಿದ ವೆಂಕಯ್ಯ ನಾಯ್ಡುರವರು, ‘ದೇಶದಾದ್ಯಂತ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರೋಣ’ ಎಂದರು. ಬಹುಶಃ ಆಗ್ರಾದ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆ ಗಳನ್ನೂ ಮತ್ತು ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನೂ ಜೊತೆಯಾಗಿಟ್ಟು ನೋಡಿದರೆ ಷಡ್ಯಂತ್ರದ ಅಸ್ಪಷ್ಟ ಚಿತ್ರವೊಂದು ಮೂಡಿಬರುತ್ತದೆ. ಮತಾಂತರ ವಿರೋಧಿ ಕಾನೂನನ್ನು ರಚಿಸುವ ಉದ್ದೇಶದಿಂದಲೇ ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತೇ? ಆಗ್ರಾದಲ್ಲಿ ಮತಾಂತರ ನಡೆದೇ ಇಲ್ಲ ಎಂದು ಅದರಲ್ಲಿ ಭಾಗವಹಿಸಿದವರು ಹೇಳಿಕೊಳ್ಳುತ್ತಿದ್ದಾರೆ. ರೇಶನ್ ಕಾರ್ಡನ್ನು ಪಡಕೊಳ್ಳುವುದಕ್ಕಾಗಿ ನಾವು ಆ ಕಾರ್ಯಕ್ರಮಕ್ಕೆ ಹೋಗಿರುವುದಾಗಿ ಅನೇಕರು ಹೇಳಿ ಕೊಂಡಿದ್ದಾರೆ. ಅದರಲ್ಲಿ ಭಾಗವಹಿಸಿದವರು ಆ ಕಾರ್ಯಕ್ರಮದ ಬಳಿಕವೂ ಮಸೀದಿಗೆ ಹೋದದ್ದು ಮತ್ತು ಮಾಧ್ಯಮಗಳ ಮುಂದೆ ತಾವು ಮುಸ್ಲಿಮರೇ ಆಗಿರುವುದಾಗಿ ಹೇಳಿಕೊಂಡಿರುವುದೂ ನಡೆ
  ದಿದೆ. ಇವೆಲ್ಲ ಸೂಚಿಸುವುದೇನನ್ನು? ಮತಾಂತರ ಎಂಬುದು ಒಂದು ಪೂಜಾ ಕಾರ್ಯಕ್ರಮದ ಸುತ್ತ ನೆರೆಯುವುದರ ಹೆಸರು ಅಲ್ಲವಲ್ಲ. ಅದು ಸೈದ್ಧಾಂತಿಕ ಪರಿವರ್ತನೆ. ಒಂದು ಸಿದ್ಧಾಂತದಿಂದ ವಿಮುಖ ಗೊಂಡು ಇನ್ನೊಂದರಲ್ಲಿ ನೆಲೆ, ಬೆಲೆ ಹುಡುಕುವ ಪ್ರಕ್ರಿಯೆ. ಆಗ್ರಾ ಮತಾಂತರ ಪ್ರಕರಣದಲ್ಲಿ ಇಂಥ ಯಾವ ಅಂಶಗಳೂ ವ್ಯಕ್ತಗೊಂಡೇ ಇಲ್ಲ. ಬಡ ಮನುಷ್ಯರು ಒಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದುದನ್ನು ಬಿಟ್ಟರೆ ಉಳಿದಂತೆ ಯಾವ ಬದಲಾವಣೆಗಳೂ ನಡೆದಿಲ್ಲ. ಇಂಥದ್ದೊಂದು ನಿರ್ಜೀವ ಕಾರ್ಯಕ್ರಮವನ್ನು ಸಂಘಪರಿವಾರ ಹಮ್ಮಿಕೊಂಡಿರುವುದಕ್ಕೆ ಕಾರಣಗಳೇನು? ಸಂಘ ನಿಜವಾಗಿಯೂ ಮತಾಂತರ ಮಾಡಲು ಬಯಸಿತ್ತೇ ಅಥವಾ ಅಂಥದ್ದೊಂದು ಹುಯಿಲೆಬ್ಬಿಸುವ ಉದ್ದೇಶವನ್ನಷ್ಟೇ ಹೊಂದಿತ್ತೇ? ಮತಾಂತರವು ದೇಶದಾದ್ಯಂತ ಚರ್ಚೆಗೊಳಗಾಗಲಿ ಮತ್ತು ಮತಾಂತರ ವಿರೋಧಿ ಕಾನೂನನ್ನು ರಚಿಸಲು ಕೇಂದ್ರ ಸರಕಾರಕ್ಕೆ ತಕ್ಕ ಸಂದರ್ಭ ಒದಗಿ ಬರಲಿ ಎಂಬ ತಂತ್ರ ಅದರ ಹಿಂದಿತ್ತೇ?
  ಮತಾಂತರ ವೈಯಕ್ತಿಕವಾದುದು. ಕಾಂಗ್ರೆಸಿಗನೋರ್ವ ಬಿಜೆಪಿಗನಾಗುವುದು, ಬಿಜೆಪಿಗನೋರ್ವ ಕಮ್ಯುನಿಸ್ಟನಾಗುವುದು ಅಥವಾ ಕಮ್ಯುನಿಸ್ಟನು ಕಾಂಗ್ರೆಸಿಗನಾಗುವುದು ಹೇಗೆ ಸಹಜ ಮತ್ತು ಸರಾಗವೋ ಹಿಂದೂವೊಬ್ಬ ಮುಸ್ಲಿಮ್ ಆಗುವುದು, ಮುಸ್ಲಿಮನೋರ್ವ ಕ್ರೈಸ್ತ ಆಗುವುದು ಅಥವಾ ಕ್ರೈಸ್ತನೋರ್ವ ಹಿಂದೂ ಆಗುವುದು ಕೂಡ ಅಷ್ಟೇ ಸಹಜ ಮತ್ತು ಸರಾಗ ಆಗಬೇಕು. ಬಿಜೆಪಿ ಸಿದ್ಧಾಂತದಿಂದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಸಿದ್ಧಾಂತರವಾಗುವುದು ಸಾಮಾಜಿಕ ತಲ್ಲಣ ಸೃಷ್ಟಿಸುವುದಿಲ್ಲವಾದರೆ ಇಸ್ಲಾಮ್‍ನಿಂದ ಹಿಂದೂ ಧರ್ಮಕ್ಕೆ ಧರ್ಮಾಂತರವಾಗುವುದು ಯಾಕೆ ತಲ್ಲಣ ಉಂಟು ಮಾಡ ಬೇಕು? ಧರ್ಮಾಂತರ ಓರ್ವ ವ್ಯಕ್ತಿಯ ಸಹಜ ಸ್ವಾತಂತ್ರ್ಯ. ಸಿದ್ಧಾಂತಗಳನ್ನು ಅಧ್ಯಯನ ನಡೆಸುತ್ತ ಆತ ಒಂದರಿಂದ ಇನ್ನೊಂದಕ್ಕೆ ವಾಲಬಲ್ಲ. ಚೆಗೆವಾರನನ್ನು ಓದುತ್ತಾ ಪುಳಕಿತಗೊಂಡ ವ್ಯಕ್ತಿ ಮುಂದೆ ಪ್ರವಾದಿ ಮುಹಮ್ಮದ್‍ರನ್ನು(ಸ) ಓದುತ್ತಾ ಪ್ರಭಾವಿತನಾಗಬಲ್ಲ. ಅದು ಅಧ್ಯಯನನಿರತ ವ್ಯಕ್ತಿಯ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಅಪಾಯ ಒದಗುವುದು ಯಾವಾಗ ಎಂದರೆ ಆಮಿಷಗಳು ಇಲ್ಲವೇ ಬೆದರಿಕೆಗಳು ಈ ಪ್ರಕ್ರಿಯೆಯಲ್ಲಿ ಜಾಗ ಪಡಕೊಂಡಾಗ. ಅಧ್ಯಯನ ದಿಂದಾಗಿ ಓರ್ವ ವ್ಯಕ್ತಿಯಲ್ಲಿ ಉಂಟಾಗುವ ಸೈದ್ಧಾಂತಿಕ ಬದಲಾವಣೆಗೂ ಬೆದರಿಕೆಗಳ ಕಾರಣಕ್ಕಾಗಿ ಓರ್ವ ವ್ಯಕ್ತಿ ಸಿದ್ಧಾಂತವನ್ನು ಬದಲಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಯಾವ ಸಿದ್ಧಾಂತವೂ ಆಮಿಷಗಳಿಂದಲೋ ಬೆದರಿಕೆಗಳಿಂದಲೋ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದಲೇ, ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂದು ಪವಿತ್ರ ಕುರ್‍ಆನ್ ಬಲವಾಗಿ ಸಾರಿದೆ. ಇದು ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡವರಿಗೆ ಗೊತ್ತಿಲ್ಲ ಎಂದಲ್ಲ. ರೇಶನ್ ಕಾರ್ಡ್‍ಗಿಂತಲೂ ಬೆಲೆಬಾಳುವ ಆಮಿಷವನ್ನು ಇನ್ನಾರೋ ಒಡ್ಡಿದರೆ ಇವರು ತಮ್ಮ ನಿಷ್ಠೆಯನ್ನು ಖಂಡಿತ ಬದಲಿಸ ಬಲ್ಲರು. ಯಾಕೆಂದರೆ, ಹಸಿದವರಿಗೆ ಹೊಟ್ಟೆಯೇ ಮೊದಲ ಧರ್ಮ. ಹಸಿವಿನಿಂದ ಮುಕ್ತವಾಗಬೇಕೋ ಅಥವಾ ಸಿದ್ಧಾಂತ ಬೇಕೋ ಎಂಬೆರಡು ಆಯ್ಕೆಗಳ ಮುಂದೆ ಬಡವರು ಹಸಿವಿನಿಂದ ಮುಕ್ತವಾಗುವು ದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ್ರದಲ್ಲಿ ಇಂಥದ್ದೊಂದು ಆಮಿಷದ ಮೂಲಕ ಜನರನ್ನು ಸೇರಿಸಲಾಗಿದೆ. ಬಹುಶಃ ಸೇರಿಸಿದವರಿಗೆ ಒಂದು ಉದ್ದೇಶವಿರುವಂತೆಯೇ ಸೇರಿದವರಿಗೂ ಒಂದು ಉದ್ದೇಶವಿತ್ತು. ಸೇರಿದವರ ಉದ್ದೇಶ ರೇಶನ್ ಕಾರ್ಡ್ ಮತ್ತಿತರ ಸೌಲಭ್ಯ ಪಡಕೊಳ್ಳುವುದು. ಆದರೆ ಸೇರಿಸಿದವರ ಉದ್ದೇಶ! ಹಿಂದೂ ಧರ್ಮಕ್ಕೆ ಮತಾಂತರಿಸುವುದೋ ಅಥವಾ ಮತಾಂತರ ವಿರೋಧಿ ಕಾನೂನು ರಚನೆಗೆ ಮೋದಿ ಸರಕಾರಕ್ಕೆ ಅವಕಾಶ ಸೃಷ್ಟಿಸಿಕೊಡುವುದೋ? ಸದ್ಯದ ಚರ್ಚೆಗಳನ್ನು ನೋಡಿದರೆ ಆ ಮತಾಂತರದ ಉದ್ದೇಶ ಏನೆಂದು ಸ್ಪಷ್ಟವಾಗುತ್ತದೆ.

 2. I love your blog.. very nice colors & theme. Did you
  create this website yourself or did you hire someone to
  do it for you? Plz respond as I’m looking to construct my own blog and would like to know where u got this
  from. appreciate it

 3. all the time i used to read smaller content which as well clear their motive,
  and that is also happening with this paragraph which I am reading
  here.

 4. Excellent ցoods from yoս, man. Ӏ ɦave
  understand your stuff previօuѕ tօ and you’re just extremely
  wonderful. I actuallу like wҺat ʏou’ve acquired Һere, гeally liƙе what
  yoս’гe stating and the աay in whіch yoս say it. Ύou make it entertaining and yօu
  still taқe care of tο keesp iit smart. Ӏ сant
  wait to гead far morе from you. TҺiѕ is гeally a trrmendous website.

 5. I’m гeally enjoying thee deign аnd layout of yoսr blog.
  It’s a veгʏ easy on the eyes whicɦ makеs it muc moге pleasant for me to come hеre ɑnd visit morе
  often. Did yօu hire ߋut ɑ designer tto cгeate уour theme?
  Outfstanding work!

 6. This is a really good tip especially to those fresh to
  the blogosphere. Brief but very accurate information… Thanks for sharing this one.
  A must read article!

 7. Hey there fantastic website! Ɗoes running ɑ blog liҟe tҺis
  take a massive аmount work? І ɦave no expertise
  in programming Ƅut I was hoping to start mmy օwn blog soon. Anyɦow, іf
  yοu havе any rcommendations ߋr tips for new blog owners pleаse share.
  Ι understand tɦis is off subject nevertheless I simply neеded to
  аsk. Tɦank yоu!

 8. I don’t know whether it’s just me or if perhaps everybody else experiencing problems with your site.
  It seems like some of the written text in your posts are running off the screen. Can somebody else please
  comment and let me know if this is happening to them too?
  This could be a problem with my internet browser because I’ve had
  this happen before. Thank you

 9. What’s uρ іt’ѕ me, I aam аlso visiting tҺis
  web site regularly, tҺis website is genuinely pleasant and tɦe usеrs are
  genuinely sharing nice tɦoughts.

 10. When the color separation is not dark enough it does not work
  well in burning a silkscreen. A micro dirt sensor allows the air purifier and its fans
  to adjust to the indoor air. 99 with a month-to-month Virgin Mobile data plan, or for $163 from Ting with a tiered monthly plan.
  Ideally this method should be limited to art
  pieces or cotton or denim jackets that are worn away from rain. This has been achieved by separating the
  drum and the toner cartridge. The Canon PIXMA MG5220 Wireless Inkjet Photo All-In-One printer
  is a low priced multifunction inkjet printer that’s especially designed for photos.
  The catch is that, since there’s more than one color required to
  make the final copy look correct, it has to repeat the process several times for a single paper.
  Most companies and corporations have to keep differing sorts of label printers
  for various types of needs. While selecting your printer cartridge it is important that you consider compatibility issues to avoid
  ending up with a product that cannot function well with your
  printer. Here was much trigger for celebration on a day in 2009,
  since the company is well known as a global chief inside its
  industry.

 11. Greetings! I ҟnow thiѕ is kinda οff topic howeer I’d figured ӏ’ԁ aѕk.
  Ԝould ƴօu be intеrested іn exchanging links oг mаybe guest writing a
  blog post oor vice-versa? Ӎʏ website discusses а lοt of tɦe same subjects as
  yours and I belіeve we could gгeatly benefit from eaϲh otɦer.
  If you miǥht bе іnterested feel free to send me an email.
  ӏ look forward tо hearing fro ƴoս! Excellent blog by the wɑy!

 12. TҺanks fоr օne’s marvelous posting!Ӏ trulƴ enjoyed reading іt, you will be ɑ
  ǥreat author.ӏ will alաays bookmark yoսr blog annd may come back ɑt some point.
  Ι ԝant tо encourage that you continue уour gгeat writing,
  Һave a nife morning!

 13. Thank you, Ι havfe rеcently ƅеen loߋking fоr infoгmation about this subject fοr a
  while ɑnd yoours is tҺe best I’ѵe fοund out ѕo fɑr. Вut, whgat сoncerning thе conclusion? Aгe
  you certain concerning tɦe supply?

 14. Thаt is гeally intеresting, Yߋu’re a vety skilled blogger.
  Ӏ’ve joined ƴour feed and lօok ahead tο in search of mote
  of your wonderful post. Additionally, І have shared yߋur
  site in mу social networks

 15. Your style is unique compared to other people
  I have read stuff from. Many thanks for posting when you’ve got the opportunity, Guess
  I’ll just book mark this site.

 16. I know this if off topic but I’m looking into starting
  my own blog and was wondering what all is required to get set up?
  I’m assuming having a blog like yours would
  cost a pretty penny? I’m not very internet savvy so I’m not 100%
  sure. Any recommendations or advice would be greatly appreciated.
  Appreciate it

 17. Hi there, just became awaee of your blig turough Google, ɑnd flund
  thаt iit is truly informative. I’m goіng to watch out
  fߋr brussels. ӏ ԝill aƿpreciate if yοu continue tҺis in future.
  Numerous people ѡill bе benefited from your writing. Cheers!

 18. 当店大人気スキニーパンツのカラーツイル版登場っ レッドジッパーとフラップポケットがとっても素敵なデザイン♪ のびのびストレッチでデイリーにもってこい♪ 小尻効果美脚・脚長効果も絶大♪ 新色追加でますますパワーアップ☆ストレッチがきいて動きやすさ満点♪
  妤姐儕銉?鍙栥倞浠樸亼 http://www.feiranoivavip.com.br/facefiles/gif/uupojxl_r1k7.html

 19. Excellent pieces. Keep writing such kind of information on your site.
  Im really impressed by it.
  Hey there, You have done an excellent job. I’ll definitely digg
  it and in my opinion recommend to my friends. I am
  confident they’ll be benefited from this web site.

 20. Hello! I could have sworn I’ve been to this site before but
  after checking through some of the post I realized it’s new to
  me. Nonetheless, I’m definitely delighted I found it and I’ll be book-marking and checking back often!

 21. You really make it seem so easy with your presentation but I find
  this topic to be really something which I think I would never understand.
  It seems too complicated and very broad for me. I’m looking
  forward foor your next post, I will try to geet the hang of it!

 22. So when you change your mind who you want to support,
  otherwise your move residence otherwise dorm space, no
  worries, barely take the wall graphics through you and you’ll find no
  residues or holes left behind. A school providing personal
  lessons with a tutor who will nurture your skills is very important.
  Students will appreciate the easy access and familiarity of the supply
  area.

 23. Can I simply say what a cofort to uncover somebody who genuinely
  understands what they are discussing on the internet.
  You actually know how to bring a problem to light and make it important.
  A lott more people must check this out and understand this side of the
  story. I was surprised that you’re not more popular because you certainly possess tthe gift.

 24. They are installed in minutes without any mess or specialized tools over any clean and sleek surface for
  you to enjoy right there and then. The author
  is a well known writer who has been writing on Tapestry Wall Hangings and Handmade Wall Hangings.
  It was even and well suited for that spot in the bathroom.

 25. Are you tired of the everyday hardworking routine and want to enjoy in the ‘arms’ of our lovely mother nature.
  There are many people who prefer to buy this type of high definition television instead of the traditional
  LCD TVs because LED TVs create images with higher dynamic contrast.
  It can be anything ‘ nature, music, dance, sports, travel or movies to name a
  few.

 26. To many, this means staying at home staring at the
  blank walls dreaming about winning the lottery. NFL football stickers of helmets are available for all your favorite teams
  including the infamous Dallas Cowboys and other top teams like the Chicago Bears, Houston Texans, Denver Broncos, Atlanta Falcons, Kansas
  City Chiefs, New York Giants Pittsburgh Steelers and many others.

  It was even and well suited for that spot in the bathroom.

 27. This is also a great accessory for frequent travelers.
  A micro dirt sensor allows the air purifier
  and its fans to adjust to the indoor air. What is most important of all is you need to be
  very careful when taking up refilling job, as toners can cause
  irritation or breathing problem like asthma and bronchitis.
  We soon realized that we were seeing air pollution originating indoors, from laser
  printers. Panasonic air purifier comes in a number of different models.
  MAKERBOT ships off DIY-“Do It Yourself”-kits (MSRP $775) that let anyone put
  together a machine (“bot”) that will “print” 3D
  models into real 3D objects. This is particularly valid
  for robust inks utilized by some XEROX shading laser printers.
  1 million cars on the road in a year using the Instant-on Technology in it.

  Siemens cellular phones are ready to collaborate with the best
  in technology to enter the new generation of communications.
  The main advantage behind these printers is probably its efficiency
  and speed at printing.

 28. This is also a great accessory for frequent travelers.
  A micro dirt sensor allows the air purifier and its fans
  to adjust to the indoor air. Although levels of fine detail within darker regions
  are fine, there was noticeable fringing among light and dark areas of the assessment picture and additionally the colours were rather unsubtle.
  Avoid putting knives in the dishwashing machine,
  with a high variability in temperatures and strong detergents, the steel blade and even the handle can get affected.

  LG is the one of the major leading company in the world for the manufacturing of electronics and their production’.
  The Canon PIXMA MG5220 Wireless Inkjet Photo All-In-One printer is a low priced multifunction inkjet printer that’s especially designed for photos.
  Currently Smart-Soft is preparing to release the special international
  version of its primary product. The Rise gets better indoor reception than,
  for example, the PCD Chaser I recently tested.
  They can often double currently being a fax machine, printer, and scanner.
  The main advantage behind these printers is probably its
  efficiency and speed at printing.

 29. Different companies offer such printers, but then, you should
  make a market research before actually buying one for your home or office.
  But those who are thinking of going for high-quality photographs or slide scanning should opt for a
  separate printer and a specialized photo scanner. Using recycled
  cartridges can help in lowering the pollution levels.

  We soon realized that we were seeing air pollution originating indoors, from laser printers.
  The determination of computerized counterbalance printing is enormously mediocre compared to
  that of simple balance printing (e. A nice aboard of 5
  family court judges reviewed every image and therefore video footage, you must graded everyone one at a
  time during color choice, contact, sharpness, as well as ,
  distortion. Currently Smart-Soft is preparing to release the special international
  version of its primary product. Most companies
  and corporations have to keep differing sorts of label printers for various types of needs.
  This is a comprehensive and extremely professional enterprise-level solution for monitoring the usage of numerous printers connected to print servers in your business and limiting
  it on the basis of a range of criteria. The main advantage behind these printers is probably its efficiency and
  speed at printing.

 30. Great post. I waѕ checking continuously this blopg ɑnd I’m impressed!

  Ѵery helpful іnformation ѕpecifically the laѕt part 🙂 ӏ care
  fօr such info ɑ lot. I was seeking thіs articular infоrmation for a lokng
  time. Ҭhank you and ƅest off luck.

 31. Since fewer consumables are needed, the Kyocera is more
  environmentally friendly and that makes it great for
  any companies that want to get greener. According to Kyocera, ECOSYS stands for Ecology,
  Economy and System-printing which is a description given to printers that are certified for
  long-life usage. Using recycled cartridges can help in lowering the
  pollution levels. A 100-sheet multi-purpose tray pulls down from the
  front of the printer plus there is a 500-sheet main paper
  tray at the bottom part. All things in this kind of
  model is apparently working just fine except for the truth that the actual characteristics with the designs outputted aren’t usually high-end.
  MAKERBOT ships off DIY-“Do It Yourself”-kits (MSRP $775) that let anyone put together a machine (“bot”) that will “print” 3D models into real 3D
  objects. You should primarily determine the requirement of the office so that you can buy a printer that is suitable for your office.

  The Rise gets better indoor reception than, for example, the PCD Chaser I recently tested.
  This is a comprehensive and extremely professional enterprise-level solution for monitoring the usage of
  numerous printers connected to print servers in your business and limiting it on the basis of a range of criteria.
  Not only can this Brother printer do auto-duplex printing, but it can print booklets also.

 32. Hello theгe I am so grateful I found yοur blog pаցe,
  ӏ really foսnd yߋu bƴ mistake, աhile І աaѕ researching oon Askjeeve fօr something еlse, Regardless ӏ amm here now and would jսst like to ssay thank yօu for
  a tremendous post аnd a all round іnteresting blog (I also loove thee
  theme/design), Ӏ don’t Һave time to go through іt all at the minute bսt Ι ɦave bookmarked іt and
  ɑlso аdded ʏour RSS feeds, sο աhen I have time І ԝill Ƅe back to
  rеad а lot moгe, Please do keep up tҺe great job.

 33. Greate article. Қeep writing such қind of info on yоur site.

  Im rally impressed by ʏour site.
  Helo tҺere, You have done an excellent job.

  Ι’ll definitely digg іt and personally sսggest to my friends.
  І amm confident tɦey’ll be benefited from this site.

 34. Push and grip it for 2 sec in order for the pour out cartridge to rotate to
  the crest. Look also at the price of replacement cartridges and the
  print yield. 99 with a month-to-month Virgin Mobile data plan, or for $163 from Ting
  with a tiered monthly plan. Optionally, you can purchase two more 500-sheet trays or
  a motorized feeder that can hold 2,000. Panasonic air purifier comes in a number of different models.

  Kyocera even states that if you have a more esoteric operating system, you can email them and ask
  for drivers for it and they may just be able to accommodate you.
  Essentially this means, that the air purifier may reduce its strength or increase it, depending on the air quality
  in the room it is being used. Most companies and corporations have
  to keep differing sorts of label printers for
  various types of needs. While selecting your printer
  cartridge it is important that you consider compatibility issues
  to avoid ending up with a product that cannot function well
  with your printer. Here was much trigger for celebration on a day in 2009, since the company is well known as a global chief inside its industry.

 35. You can go to a creative designer who is able to turn your dreams,
  words and sketches into a reality within your budget. It’s a class apart as the Clogau has a touch of Welsh gold from Snowdonia,
  which is one of the exceptional gold in the whole world. If you are having a stunning piece of handmade jewellery made for you will
  want to be looking for quality gemstones and the things you need to be looking for in your stones are the colour,
  this should be clear and deep and have no imperfections.
  Apart from the color of pearl beads jewelry most popular and
  classic white designed by gray or black is also in great demand.
  In wake of the financial meltdown, small scale gems & jewellery
  units are consolidating their manufacturing units, and are also realigning their marketing and distribution strategies.
  One of the greatest benefits is that your piece is one of a kind,
  especially if you are the bride. Apart from pearl
  jewellery, we come across various other options as well, like, silver ornaments, gold jewellery made from both the
  varieties of gold, yellow as well as white gold. High amplifier alternators
  are often useful for EMS automobiles, commercial trucks, excavators, chilled trucks, industrial
  equipment, and mass transit automobiles. Online stores offer the facility of customizedsearches, sorted according to price range or even color, shape and designpreferences.

  This unique feature of hallmarking the stones makes it
  easy to distinguish a real diamond from a fake one.

 36. I’m truly enjoying the design and layout of
  your blog. It’s a very easy on the eyes which makes it
  much more pleasant for me to come here and visit more often. Did you hire
  out a designer to create your theme? Great work!

 37. Thank you for the auspicious writeup. It in fact was a amusement account it.
  Look advanced to far added agreeable from you!
  By the way, how could we communicate?

 38. On the web casinos, on the web poker, on the internet sports betting, among other individuals, are some of the typical
  types of Net gambling.

 39. There is no secret to the positive aspects of getting a $15,000 individual loan for undesirable credit management, or to clear debts
  that are causing financial woes.

 40. This type of a loan is offered to the borrower in order to help aid him in generating ends meet
  till his subsequent payday in a time of a cash shortage.

 41. A lot of men and women require money for emergencies, but interests associated to payday loans could be
  a lot greater than if you got a loan from a bank.

 42. The fundamentals explanation of supplying these types of loans is that a borrower should be capable to convene the day
  to specifications in spite of becoming unemployed.

 43. Those who have taken the time to read your article are obviously interested in what you and
  your business can offer them, so by including links to your site,
  it makes the transition from potential customer to actual customer much quicker.
  The engine place in the trucks is much improved and hence the functioning of the brakes is amazing.
  This is quick and easy and will take you no more than a few minutes so
  you can start submitting articles to us immediately.

 44. The other day, while I was at work, my cousin stole my iphone and tested to see if it can survive a 40 foot drop, just so she can be a youtube sensation. My apple ipad is now broken and she has 83 views. I know this is completely off topic but I had to share it with someone!

 45. I simply want to say I am newbie to weblog and seriously savored this web page. Probably I’m going to bookmark your site . You surely come with amazing well written articles. Thanks a lot for sharing your website.

 46. I just want to mention I am newbie to blogs and definitely savored this web page. Very likely I’m likely to bookmark your blog post . You certainly come with exceptional writings. Thank you for sharing your webpage.

 47. Pingback: Punk rock clothing
 48. Pingback: Phone company
 49. Pingback: guitar picks
 50. Pingback: Barbade
 51. Pingback: kids video
 52. Pingback: silk socks
 53. Pingback: phoneclaim.com
 54. Pingback: Hundeerziehung
 55. Pingback: AR15
 56. Pingback: fitness videos
 57. Pingback: démarrage
 58. Pingback: Gibraltar
 59. Pingback: webcam porno
 60. Pingback: arenachallenge
 61. Pingback: Massage
 62. Pingback: Facials
 63. Pingback: Math Shortcuts
 64. Pingback: Flyers
 65. Pingback: Chester UK
 66. Pingback: Austin IT Service
 67. Pingback: dog grooming
 68. Pingback: plumber
 69. Pingback: dr medora clinic
 70. Pingback: plumber
 71. Pingback: movie2k
 72. Pingback: best plumbing
 73. Pingback: Habib Shekhanzai
 74. Pingback: bikiniluxe
 75. Pingback: landscape designer
 76. Pingback: roofing
 77. Pingback: dog play pen
 78. Pingback: ramalan bintang
 79. Pingback: rave
 80. Pingback: email validation
 81. Pingback: short movie
 82. Pingback: low carb alcohol
 83. Pingback: 6 wheel truck
 84. Pingback: injury attorney
 85. Pingback: brazil
 86. Pingback: softestore
 87. Pingback: Jamel Matsushita
 88. Pingback: online slots
 89. Pingback: Brandbanglaeshop
 90. Pingback: Back links
 91. Pingback: Dorothea
 92. Pingback: plumbing services
 93. Pingback: Mails
 94. Pingback: Threadables
 95. Pingback: free text message
 96. Pingback: mobile voip
 97. In this great pattern of things you actually receive a B- for hard work. Where you confused us was in your specifics. As it is said, the devil is in the details… And that couldn’t be more true at this point. Having said that, allow me say to you just what did deliver the results. The text is certainly rather engaging and this is possibly the reason why I am taking an effort in order to comment. I do not really make it a regular habit of doing that. 2nd, whilst I can easily notice a leaps in reasoning you make, I am not certain of just how you appear to connect the details which in turn produce the actual final result. For right now I will, no doubt subscribe to your issue but trust in the future you link the dots much better.

 98. Pingback: Kids arts academy
 99. Pingback: foredi
 100. Pingback: ebay coupon 300
 101. Pingback: seo services
 102. Pingback: Escort
 103. Pingback: free porn essays
 104. Pingback: Pixel Film Studios
 105. Pingback: duster extender
 106. Pingback: Peppa Pig
 107. Pingback: medical shuttle
 108. Pingback: double head shot
 109. Pingback: Sniping
 110. Pingback: Discover More Here
 111. Pingback: car audio austin
 112. Pingback: Gasanbieter
 113. Pingback: Kinder
 114. Pingback: Pop A Lot
 115. Pingback: Bula
 116. Pingback: at here
 117. Pingback: kit tattoo
 118. Pingback: tattoo supplies
 119. Pingback: tips for designers

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya